ಒಂದು ಒಳ್ಳೆಯ ನುಡಿ - 77
*ವಸುದೇವ ಸುತಂ ದೇವಂ* *ಕಂಸ ಚಾಣೂರ ಮರ್ಧನಮ್* *ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ* ದೇವನೊಬ್ಬ ನಾಮಹಲವು ಭಗವಾನ್ ಶ್ರೀಕೃಷ್ಣನಿಗೆ ಅನ್ವಯ. ಭಕ್ತರ ಕಾಯುವ ದೇವ. ರುಕ್ಮಿಣಿ ಪತಿ. ರಾಧೆಯ ಪ್ರಿಯತಮ. ಪಾರ್ಥನ ಸಖ. ಮನಸ್ಸಿನ ಮಾತುಗಳ ಅರಿತು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
*ವಸುದೇವ ಸುತಂ ದೇವಂ* *ಕಂಸ ಚಾಣೂರ ಮರ್ಧನಮ್* *ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ* ದೇವನೊಬ್ಬ ನಾಮಹಲವು ಭಗವಾನ್ ಶ್ರೀಕೃಷ್ಣನಿಗೆ ಅನ್ವಯ. ಭಕ್ತರ ಕಾಯುವ ದೇವ. ರುಕ್ಮಿಣಿ ಪತಿ. ರಾಧೆಯ ಪ್ರಿಯತಮ. ಪಾರ್ಥನ ಸಖ. ಮನಸ್ಸಿನ ಮಾತುಗಳ ಅರಿತು...
‘ಕೃಷ್ಣ’ ಹೆಸರೇ ಒಂದು ರೀತಿಯ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ ಮಾಸದ ಕೃಷ...
ಧೈರ್ಯದ ಒಂದೇ ಒಂದು ನುಡಿ ಎಂಥ ಕಷ್ಟದಲ್ಲಿದ್ದರೂ ಮೇಲೆತ್ತಬಲ್ಲುದು. ಆತ್ಮೀಯತೆ, ಸ್ನೇಹ ಎನ್ನುವುದು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳಂತೆ. ಆತ್ಮಬಲವನ್ನು ಹೆಚ್ಚಿಸಬಹುದು. ನಾವು ಯಾವತ್ತೂ ಉತ್ತಮರ ಸ್ನೇಹ, ಒಡನಾಟ ಮಾಡಿದರೆ ಇದೆಲ್ಲ ಅದಾಗಿಯೇ...
ಉದರ ಪೋಷಣೆಗಾಗಿ ಬೆವರಿಳಿಸಿ ದುಡಿಯೋಣ. ಉದರ ತುಂಬಿದ ಮೇಲೂ ಕಾಲುಚಾಚಿ ಮಲಗದೆ ಕಷ್ಟಪಟ್ಟು ದುಡಿಯುವುದನ್ನು ನಿಲ್ಲಿಸಬಾರದು. ವಿಶ್ರಾಂತಿ ಎಷ್ಟು ಬೇಕೋ ಅಷ್ಟೇ ಪಡೆಯಬೇಕು. ಅತ್ಯಾಸೆ ಬೇಡ. ಗಳಿಸೋಣ-ಸ್ವಲ್ಪ ದಾನ ಮಾಡೋಣ. ನಾಳೆಗಾಗಿ ಕಟ್ಟಿಡುವ ಬದಲು...
ನಮ್ಮ ಉಸಿರು ಅಡಗಿರುವುದು ಪ್ರಕೃತಿಯಲ್ಲಿ. ಹಸಿರು ಗಿಡಮರಗಳಿದ್ದಷ್ಟೂ ಜೀವಿಗಳ ಉಸಿರಾಟಕ್ಕೆ ಬೇಕಾದ ಸ್ವಚ್ಛ, ಶುದ್ಧ ಗಾಳಿ ಸಿಗುವ ವಿಚಾರ ನಮಗೆಲ್ಲ ತಿಳಿದಿದೆ. ಜೀವಿಗಳಲ್ಲಿ ಇದರ ಹೊಣೆಗಾರಿಕೆ ಮಾನವನಾಗಿ ಶ್ರೇಷ್ಠ ಜನ್ಮ ಹೊಂದಿದ ನಮ್ಮದು ಮಾತ್ರ ಅ...
ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯನ್ನು ಅಣ್ಣ ಕೈಹಿಡಿದು ನ...
‘ಸ್ವಂತಿಕೆ’ ಎಂದರೆ ಸ್ವಂತದ್ದು, ನಮ್ಮದೇ ಆದ ಆಲೋಚನೆಗಳು, ಬುದ್ಧಿಮಟ್ಟ, ಭಾವನೆಗಳು, ಯೋಚನಾಲಹರಿ, ಕೈಗೊಳ್ಳುವ ಯೋಜನೆಗಳು ಹೀಗೆ ಹಲವಾರು ರೀತಿಯ ವ್ಯಾಖ್ಯೆ ಕೊಡಬಹುದು. ಸ್ವತಂತ್ರ -ಪರತಂತ್ರ ಇದ್ದಂತೆ. ಸ್ವತಂತ್ರ ನಮ್ಮದು, ಪರತಂತ್ರ ಬೇರೆಯವರದು...
ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ ಚೆ...
ಜೀವಮಾನದಲ್ಲಿ ಒಂದೇ ಒಂದು ಒಳ್ಳೆಯ ಕೆಲಸ ಮಾಡದವನು ಪುಣ್ಯ ಸಿಗುತ್ತದೆ ಎಂದು ಹೇಳಿದರೆ ಹಾಸ್ಯಾಸ್ಪದ. ಪಾಪಕಾರ್ಯಗಳನ್ನು ಮಾಡಿ ಪೇರಿಸಿಟ್ಟ ಆತನಿಗೆ ಪುಣ್ಯವಾದರೂ ಎಲ್ಲಿಂದ ಸಿಗಬೇಕು? ಪ್ರಕೃತಿಯಲ್ಲಿ ಯಾವ ಗಿಡವನ್ನು ನೆಡುತ್ತೇವೆಯೋ ಅದೇ ಫಲವಲ್ಲವೇ...
ಕೆಟ್ಟ ಮನಸ್ಸಿನವರ ಮಾತುಗಳಿಂದ ಒಳ್ಳೆಯವರಿಗೆ ಹಾನಿಯೂ ಇಲ್ಲ, ಗೌರವವೂ ಕಡಿಮೆಯಾಗುವುದಿಲ್ಲ. ಒಂದು ಗಾದೆ ಮಾತು ಉಂಟಲ್ಲ ‘ಬೊಗಳುವ ನಾಯಿ ಕಚ್ಚುವುದಿಲ್ಲ ಕಚ್ಚುವ ನಾಯಿ ಬೊಗಳುವುದಿಲ್ಲ’ ಎಂಬುದಾಗಿ. ಆಯಾಸ ಆಗುವಾಗ ಮಾತು ನಿಲ್ಲಿಸುವರು. ಆದಷ್ಟೂ ಅವರ...
ಹಾಸಿಗೆ ಇದ್ದಷ್ಟೇ ಕಾಲುಚಾಚೋಣ. ನಮ್ಮಲ್ಲಿ ಎಷ್ಟು ಸಾಮರ್ಥ್ಯ ಇದೆಯೋ ಅಷ್ಟೇ ಸಾಕು. ಇತರರ ಸೊತ್ತು ನಮಗೆ ಬೇಡ. ಬದುಕಿನಲ್ಲಿ ಯಾದರೂ, ಬರವಣಿಗೆಯಲ್ಲಿಯಾದರೂ ಸಹ. ಐದೂ ಬೆರಳುಗಳು ಹಾಗಿಲ್ಲವಲ್ಲ. ಒಬ್ಬರು ಸ್ವಲ್ಪ ಹೆಚ್ಚು ಬುದ್ಧಿವಂತರಿರಬಹುದು. ಇನ್...
ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಆಗಿದ್ದು ಆಗಲಿ, ಮುಂದೆ ನೋಡೋಣ ಎಂಬ ದೃಢತೆಯಿರಲಿ. ‘ವರ್ತಮಾನದ ಬದುಕು ನಮ್ಮನ್ನು ಕೈಬೀಸಿ ಕರೆಯುತ್ತ...