ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸದಾನಂದ
ಸ

ಸದಾನಂದ

sada samartha

೧೩೯ ಲೇಖನಗಳು ೮೩,೭೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

' ಯಕ್ಷಗಾನ ಬಯಲಾಟ ಸಂಭ್ರಮ '

ಫೆಬ್ರ ೦೭ ಲೇಖನ ೨,೨೬೪ ವೀಕ್ಷಣೆ

ಯಕ್ಷಗಾನ ಮೇಳಗಳನ್ನು ದಶಾವತಾರ ಮೇಳಗಳೆಂದು ಕರೆಯುವವಾಡಿಕೆಯಿದೆ. ಇದಕ್ಕೆ ಕಾರಣ ಯಕ್ಷಗಾನ ಕಥಾನಕಗಳು ಹೆಚ್ಚಾಗಿ ವಿಷ್ಣುವಿನ ಹತ್ತುಅವತಾರಗಳ ಕಥೆಗೇ ಮಹತ್ವ ಕೊಟ್ಟಿದುದು. ಅದಕ್ಕೆಂದೇ ಅಲ್ಲವಾಗಿರಬಹುದಾದರು ಶೈವ ಮಠಗಳಲ್ಲಿಯಕ್ಷಗಾನ ಬಯಲಾಟಗಳಿಗೆ ಹೆ...

ಏನು ಕಾಲ ಬಂತೋ

ಫೆಬ್ರ ೦೫ ಕವನ ೯೮೮ ವೀಕ್ಷಣೆ

ಏನು ಕಾಲ ಬಂತೋ ಏನು ಕಾಲ ಬಂತೋ ತಮ್ಮಾ ಊರೊಳಗ | ನೂರಾರ್ ಊರೊಳಗ || ನೂರಾರ್ ಊರು ಸೇರಿ ನಮ್ಮ ದೇಶದೊಳಗ ಭಾರತ ದೇಶದೊಳಗ || ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ | ತಂ ತಮ್ಮೊಳಗ || ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ | ನಂ ದೇಶದೊಳಗ || ಹೇಳೋರಿಲ...

ಮಲೆನಾಡ ಮೋಡಿ

ಫೆಬ್ರ ೦೧ ಕವನ ೭೪೦ ವೀಕ್ಷಣೆ

ಮಲೆನಾಡ ಮೋಡಿ ಹಸಿರು ತೋರಣದಂತೆ | ಕುಸುರಿ ಕೈಯಾರೆ ಮಾಡಿ | ದಂಥಾ ನಮ್ಮೂರು ಮಲೆನಾಡು || ಅಂಥಾ ನಮ್ಮೂರು ಮಲೆನಾಡ ನೋಡ ಬನ್ನಿ | ಘಟ್ಟವು ಚೆಲುವಿನ ನೆಲೆವೀಡು ||ಪ|| ಎಂತೆಂಥ ಪರ್ವತ | ಅಲ್ಲಿಂದ ನದಿಗಳು | ಹರಿದಂಥ ಚೆಂದವ ಬಂದು ನೋಡಿ || ಹರಿವಾಗ...

ಜೀವನದ ಇತಿಹಾಸ ಪುಟ ಪುಟಗಳಲ್ಲಿ

ಜನ ೩೦ ಬ್ಲಾಗ್ ೬೪ ವೀಕ್ಷಣೆ

ಜೀವನದ ಇತಿಹಾಸ ಪುಟ ಪುಟಗಳಲ್ಲಿ ಜೀವನದ ಇತಿಹಾಸ ಪುಟ ಪುಟಗಳಲ್ಲಿ - ಸುಕ್ಕು ಗಟ್ಟಿದ ಮುಖದ ನೆರೆದೆರೆಯು ನಿರಿಗೆಗಳೇ ? ಅಲ್ಲಲ್ಲ ಜೀವನದ ಮೈಲಿಗಲ್ಲುಗಳು ಸೊಕ್ಕಿ ಮೆರೆದಟ್ಟಹಾಸಗಳ ಮಿಕ್ಕಿ ಮೀರಿದ ನೆನಪುಗಳು ಪ್ರಾಯ ತಗ್ಗಲು ಕಾದು ಗೀರೆ ಮುಳ್ಳುಗಳು...

ಪ್ರೇಮ ಪರ್ವ

ಜನ ೨೮ ಕವನ ೧,೧೬೯ ವೀಕ್ಷಣೆ

ಪ್ರೇಮ ಪರ್ವ ಒಂದೇ ಒಂದು ತಿಂಗಳಾದರೂ ಸುಂದರವಾಗಿತ್ತು ಸುಂದರಿಯವಳ ಕೆಂದುಟಿಗಳಲಿ ಮಂದಹಾಸವಿತ್ತು || ಅದು ಬಲು ಸುಂದರವಾಗಿತ್ತು || ಪಗಡೆಯಲವಳ ಸೋಲಿಸಲಾಗದೆ ದಣಿದಿಹ ದಿನವಿತ್ತು ಸೊಗಸಿನಳವಳ ಮೀರಿಸಲಾಗದೆ ಮನ ಮರುಳಾಗಿತ್ತು ನಗುವಿನ ಪ್ರಶ್ನೆಗೆ ನಗ...

ಗುಬ್ಬೀ ಗುಬ್ಬಿ ಶಿಶುಗೀತೆ

ಜನ ೨೪ ಕವನ ೯೬೩ ವೀಕ್ಷಣೆ

ಗುಬ್ಬೀ ಗುಬ್ಬಿ ಶಿಶುಗೀತೆ ಗುಬ್ಬೀ ಗುಬ್ಬಿ ನೀನು ಏಕೆ ಅಲ್ಲಿ ಕೂತು ಚಿವ್ ಚಿವ್ ಎನುವೆ ? ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ|| ಹಾರಬೇಕು ನಿನ್ನ ಹಾಗೆ ನೀನು ಹೇಳಿ ಕೊಡುವೆಯಾ ? ಕಾಳು ಕೊಡುವೆ ಬಾ ಬಾ ಬೇಗ ಬಾ ನನ್ನ ಹತ್ತಿರ ಏನು ನಿನ್ನ ಉ...

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ

ಜನ ೨೩ ಲೇಖನ ೨,೨೦೩ ವೀಕ್ಷಣೆ

ಸಾವಿರಾರು ಸನ್ಮಾನಗಳ ಸರದಾರ " ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ ನಾಡು ನುಡಿಗಾಗಿ ದುಡಿದ ಮಹನೀಯರನ್ನು ಅಭಿಮಾನದಿಂದ ಗೌರವಿಸಿ ಸಂಭ್ರಮಿಸುವ ಸಂಸ್ಥೆಗಳೆಷ್ಟು. ಎಷ್ಟೊಂದು ಪ್ರಶಸ್ತಿಗಳು, ಬಿರುದುಗಳು, ಬಗೆ ಬಗೆಯ ಸನ್...

ಕರ್ನಾಟಕ ದೀಪವು ಬೆಳಗಲಿ

ಜನ ೨೨ ಕವನ ೧,೦೬೦ ವೀಕ್ಷಣೆ

ಕರ್ನಾಟಕ ದೀಪವು ಬೆಳಗಲಿ ಕರ್ನಾಟಕ ದೀಪವು ಬೆಳಗಲಿ ಕನ್ನಡ ಸುಪ್ರಭೆ ಹರಡಲಿ ಜಗ ಚೇತನಗಳು ನೋಡಲಿ ಈ ಘನ ಬೆಳಕೊಳಗಾಡಲಿ ||ಪ|| ಹಣತೆಗೆ ಎಣ್ಣೆ ಬತ್ತಿಗಳಾಗಲಿ ನಮ್ಮೆಲ್ಲರ ತನು ಮನ ಗಣ ಬೆಳಗಿದ ದೀಪವು ಆರದೆ ಇರಲಿ ಕಾಯುತಿರಲಿ ಜನ ದಿನ ದಿನ ||೧|| ಹೊರ...

ಬಣ್ಣಗಳ ಜಗಳ

ಜನ ೨೦ ಕವನ ೧,೩೩೫ ವೀಕ್ಷಣೆ

ಬಣ್ಣಗಳ ಜಗಳ ಕೆಂಪು ನೀಲಿ ಹಳದಿ ಬಿಳುಪುಬಣ್ಣಗಳೊಂದೆಡೆ ಸೇರಿದವುನಾನೇ ಹೆಚ್ಚು ನಾನೇ ಹೆಚ್ಚು ಎನ್ನುತ ಜಗಳವ ಮಾಡಿದವು ||ಪ||ಮೊದಲಿಗೆ ತಾನೇ ಎಂದಿತು ಕೆಂಪುರಂಗಿನ ಗುಂಪಿನೊಳೆನದೇ ಪೆಂಪುಎನ್ನುಳಿದರೆ ನಿಮ್ಮೆಲ್ಲರ ಗುಂಪುಬೆಲೆಯಿಲ್ಲದೆಯೇ ಮೂಲೆಗುಂಪ...

ಸಿದ್ಧಾರ್ಥ - ಬುದ್ಧ

ಜನ ೧೯ ಕವನ ೧,೩೮೦ ವೀಕ್ಷಣೆ

ಸಿದ್ಧಾರ್ಥ - ಬುದ್ಧ ಅರಮನೆಯ ಸುಖೋಪಭೋಗ ಇರಲು ಬುದ್ಧನಾದೆ ವಿಶ್ವಪ್ರೇಮ ಶಾಂತಿಧಾಮ ಹಿಂಸೆ ತೊರೆಯಿರೆಂದೆ ರಾಜನಾಗಿ ಶಾಸನದಲಿ ತರಲು ಶಕ್ಯವಿತ್ತು ಆದರೇಕೊ ಮನಸು ಮಾತ್ರ ಕಾವಿಯಲ್ಲಿ ಇತ್ತು ಬುದ್ಧ ನಿನ್ನ ಸಾಧನೆಗಳ ನಾ ವರ್ಣಿಸಲಾರೆ ಅತಿ ಪವಿತ್ರವೆನ...

ವಿಶ್ವಾಮಿತ್ರನಿವನು

ಜನ ೧೬ ಕವನ ೧,೦೪೫ ವೀಕ್ಷಣೆ

ವಿಶ್ವಾಮಿತ್ರನಿವನು ಅಗೋ ನೋಡು ಗೋತ್ರಕಾರ ಬ್ರಹ್ಮಋಷಿ ಮಹಾತ್ಮನು ಕಾಮಧೇನುವನ್ನು ಬಯಸಿ ಋಷಿವರೇಣ್ಯನಾದನು ಬೇಕೇ ಬೇಕು ಹಿಡಿದ ಹಠ ಸಾರ್ಥಕವಾಯಿತು ಕುಲದ ಛಲ ನಾಡಿನ ತಾಪಸಿಯೊಬ್ಬನ ಧೇನುವು ಗಳಿಕೆಯನಳಿಸಿದ ದೆಸೆಯಿಂದ ಗಳಿಸದೆ ಬಿಡುವೆನೆ ಮತ್ತದಕೆರಡನ...

ಸಂಕ್ರಾಂತಿ ಸಂಕ್ರಾಂತಿ

ಜನ ೧೩ ಕವನ ೪೦೪ ವೀಕ್ಷಣೆ

ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ ಬಿಡುಗಡೆಯಾಗಲಿ ಬ್ರಾಂತಿ ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ ಕಳೆದು...