ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸದಾನಂದ
ಸ

ಸದಾನಂದ

sada samartha

೧೩೯ ಲೇಖನಗಳು ೮೩,೭೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಮಲ ಸಂಭವ ಮಿತ್ರ

ಏಪ್ರಿಲ್ ೨೬ ಬ್ಲಾಗ್ ೭೪ ವೀಕ್ಷಣೆ

ಕಮಲ ಸಂಭವ ಮಿತ್ರ ಕಮಲದಿ ಜನ್ಮವಾಂತವನು ಭಾರತದಾಗಸ ಮಿತ್ರನಾತನಿಂ | ಕಮಲದಲೇ ವಿಶಾಲದಳಗಳ್ಳರಳುತ್ತಿದೆ ಮೋದಿ ಮೋಡಿಯಿಂ || ಕಮರಿದ ಭಾರತೀಯ ಮನದಾಳದಲಾಸೆಯ ಬಿತ್ತಿದಂತಿವಂ | ಗಮನಿಸಿ ಕಾರ್ಯಶೀಲ ಯುವ ಸೈನ್ಯವ ಸಂಘಟಿಸಿರ್ಪನೀದಿನಂ ||1|| ( ಇದು ಚಂಪಕ...

ಮೋದಿ ಮೋಡಿಯಿಂ

ಏಪ್ರಿಲ್ ೨೪ ಬ್ಲಾಗ್ ೪೧ ವೀಕ್ಷಣೆ

ಮೋದಿ ಮೋಡಿಯಿಂ ಭಾರತ ದೇಶ ವೈಭವದ ಮೇರುವಿನಾಚೆಗೆ ವೃದ್ಧಿಗೊಳ್ಳಲೆಂ || ದಾರಿಸುವೀ ಜನಾಭಿಮತದಿಂದೊಡಮೂಡಿ ಹೊಸಾಗಸಾಗುತಂ || ತಾರೆಗಳಂತೆ ಬೆಳ್ಕಿನೊಳುತಾಂ ನೆರೆವೈರಿಗಳಂ ನಿಯಂತ್ರಣಂ || ಸಾರುವರೆಂದದಾಶಿಸುತಿಹೇಂ ಗುಜರಾಥಿನ ಮೋದಿ ಮೋಡಿಯಿಂ || ಉತ್ಪ...

ಜನಬೇಡಿಕೆ :

ಏಪ್ರಿಲ್ ೨೪ ಬ್ಲಾಗ್ ೪೫ ವೀಕ್ಷಣೆ

ಜನಬೇಡಿಕೆ : ಧರೆಯೊಳ್ಭಾರತ ಮತ್ತೆ ತನ್ನ ವಿಭವಾಲಂಕಾರದಿಂ ಕೀರ್ತಿಯಂ | ಮೆರೆಸಲ್ಬೇಕಿದೆ ಮೋದಿಗೀ ದೆಹಲಿಯೊಳ್ಸಂಸತ್ತಿನೊಳ್ಬಲ್ಮೆಯಂ || ಗುರಿಯೊಳ್ನೀಡಲು ಬೇಡಿಕೊಂಬೆ ಜನರಂ ದೇವಾಧಿದೇವರ್ಕಳಂ | ಸರಕಾರಂಗಳ ಕಂಡರೂ ಫಲಿಸದೈ ನೇತಾರನೇ ಮುಖ್ಯನೈ ||1||...

ಹಕ್ಕಿಗಳ ಮಾತು

ಏಪ್ರಿಲ್ ೨೩ ಬ್ಲಾಗ್ ೫೨ ವೀಕ್ಷಣೆ

ಹಕ್ಕಿಗಳ ಮಾತು ಹಕ್ಕಿಗಳು ಜೊತೆಯಾಗಿ ಹಾರಾಡುತಿರುವಾಗ ಪಕ್ಕನೆರಗಿದ ನೋಟವವರ ಮಾತಾದಾಗ ||ಪ|| ನೋಡಲ್ಲಿ ನಾಗರಿಕ ಮಾನವರ ದಂಡಿಹುದು ಬೇಡದುದ್ಯೋಗಗಳ ಮಾಡುತ್ತಲಿರುವವರು ಕಾಡ ಕಡಿದೀಡಾಡಿ ನಾಡ ಕಟ್ಟುವೆವೆನುತ ಕಾಡಿಲ್ಲ ನಾಡಿನಲಿ ಗೋಳಿಡುತಲಿಹರು ||1|...

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ

ಏಪ್ರಿಲ್ ೦೩ ಲೇಖನ ೮೦ ವೀಕ್ಷಣೆ

ಜನಮೆಚ್ಚುಗೆ ಪಡೆದ ಸಂಕಲನ ಕಾರ್ಯಕ್ರಮ ಕಳೆದ ಹದಿನೆಂಟು ವರ್ಷಗಳಿಂದ ಸಾಗರ ತಾಲೂಕಿನ ಬಚ್ಚಗಾರಿನ ಸಂಕಲನ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ಸಾಲಿನ ಮೊದಲ ಕಾರ್ಯಕ್ರಮ ಮಾಲಿಕೆಯು ಸಾಗರದ ವಿನೋಭಾ ಶಾಲಾ ಆವರಣದಲ್ಲಿ ಕಳೆದ...

ಒಂದು ಎರಡು ಮೂರು ನಾಲ್ಕು

ಏಪ್ರಿಲ್ ೦೨ ಕವನ ೧,೭೫೮ ವೀಕ್ಷಣೆ

ಒಂದು ಎರಡು ಮೂರು ನಾಲ್ಕು ಒಂದು ಎರಡು ಮೂರು ನಾಲ್ಕು ಕಲಿಯುವುದಕ್ಕೆ ಹೊಸಬ | ಸುತ್ತ ಮುತ್ತ ಕಾಣುವುದನ್ನು ಗಮನಿಸಿ ಬಿಟ್ರೆ ಸುಲಭ ||ಪ|| ನಮಗಿದೆ ಒಂದು ಮೂಗು ಬಾಯಿಯು ಒಂದೇ ನೋಡು ತಲೆಯೂ ಒಂದೇ ಹೊಟ್ಟೆಯು ಒಂದೇ ಎಲ್ಲರ ಭೂಮಿಯು ಒಂದೇ ||1|| ಕಾಣು...

ಸಾಗರ ತಾಲ್ಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ

ಫೆಬ್ರ ೦೧ ಬ್ಲಾಗ್ ೧೩೨ ವೀಕ್ಷಣೆ

ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ ಕನ್ನಡ ನಾಡಿನ ಅಭಿ...

ಸಾಗರ ತಾಲ್ಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ

ಫೆಬ್ರ ೦೧ ಲೇಖನ ೭೪ ವೀಕ್ಷಣೆ

ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ ಕನ್ನಡ ನಾಡಿನ ಅಭಿ...

ಹೊಂಬೆಳಕು : ನಾಟಕ ( ಭಾಗ -1 )

ಜುಲೈ ೩೦ ಲೇಖನ ೯೫೫ ವೀಕ್ಷಣೆ

ಹೊಂಬೆಳಕು ಕಲ್ಕತ್ತೆಯೊಳು ಕಾಳೀಮಂದಿರ ಅಲ್ಲಿಹ ಪರಮಹಂಸ ರಾಮಕೃಷ್ಣರಿಂದಾದ ನರೇಂದ್ರನು ಸ್ವಾಮಿ ವಿವೇಕಾನಂದ ||ಪ|| ಗುರುಬಲದೊಂದಿಗೆ ಯೋಗದ ಬಲ್ಮೆ ಮಾತೆಯ ಕರುಣಾ ಹರಕೆ ದೇಶದ ಸಜ್ಜನ ಬಂಧುಗಳೆಲ್ಲರ ಮನದಾಳದ ಹಾರೈಕೆ ಫಲನೀಡಿದುದಾಮೇರಿಕೆಯಲ್ಲಿ ವಿಶ್ವ...

ಕೋಗಿಲೆಯೇ

ಜುಲೈ ೨೧ ಬ್ಲಾಗ್ ೬೫ ವೀಕ್ಷಣೆ

ಕೋಗಿಲೆಯೇ ಓ ಪ್ರೀಯ ಕೋಗಿಲೆಯೆ ಹಾಡುನೀ ಎದೆತುಂಬಿ ನಿನ್ನ ಕೂಹೂ ರವದಿ ಜಗದ ಪ್ರೇಮವು ಅರಳಲಿ || ನರ್ಮದಾ ನದಿಯು ತಾನುಕ್ಕಿ ಪ್ರವಹಿಸಿದಂತೆ ಗುಹೆಯ ಬಾಗಿಲಿಗಿಟ್ಟ ಬಿಂದಿಗೆಯು ತುಂಬಿದ ಹಾಗೆ ಗಗನದೆತ್ತರವೇರಿ ಸಾಗರದ ಅಗಲದಲಿ ಹರಿದು ಹೊಮ್ಮಲಿ ನಿನ್ನ...

ಪಥನಿರೀಕ್ಷೆ

ಜುಲೈ ೨೦ ಬ್ಲಾಗ್ ೪೧ ವೀಕ್ಷಣೆ

ಪಥನಿರೀಕ್ಷೆ ಚೆಲುವೆ ಎನ್ನೊಡನೆ ನೀ ಬರಬಲ್ಲೆಯಾ ? ಮುಳ್ಳುಗಳ ಮೇಲಡಿಯ ಇಡಬಲ್ಲೆಯಾ ? ಹಾರುವೆನು ಕಮರಿಯಲಿ ಜಿಗಿವೆನೆತ್ತರ ಗಿರಿಯ ಹೊತ್ತು ಮುಳುಗುವ ಮುನ್ನ ಮತ್ತೆ ಬರುವೆ ಚಿತ್ತದೊಳಗಂಜಿಕೆಯು ಮೃತ್ಯು ಪಾಶದ ಭಯವು ಮತ್ತ ಮುಸುಕಿದರೇನು ಬೇಗ ಬರುವೆ...

ಸಂಗಾತಿಯೊಲವು

ಜುಲೈ ೧೩ ಬ್ಲಾಗ್ ೪೯ ವೀಕ್ಷಣೆ

ಸಂಗಾತಿಯೊಲವುಸಂಗಾತಿಯೊಲವಿರಲು ಸುಪ್ತಸಾಗರಗಳನುತಲ್ಲಣಿಸಿ ಮೀರುವಾಸೆಬಯಕೆಗಳ ಹರಿಗೋಲನೇರಿ ಪಯಣಿಸುತಿರಲುಹುಟ್ಟು ಹಿಡಿದವಳು ಚೆಲುವಿನಾಕೆ ||ಸಂಗಾತಿಯೊಲವೋ ಅಮೃತನಿತ್ಯ ಸಂಜೀವಿನಿಅಧರಾಮೃತವೇ ಅದರ ಪ್ರತಿರೂಪಚೆಲುವು ತೋರುವಳು ಆಸ್ತೆ ವಹಿಸುವಳುಮೆದುವ...