ಬಾ ಮತ್ತೆ ಸ್ವಾಮಿ ವಿವೇಕಾನಂದ
ಬಾ ಮತ್ತೆ ಸ್ವಾಮಿ ವಿವೇಕಾನಂದ ಬಾ ಮತ್ತೆ ಮತ್ತೆ ಬಾ | ಸ್ವಾಮಿ ವಿವೇಕಾನಂದ || ನಿಲುವುದ ಕಲಿಸಲು ಬಾ | ಎಚ್ಚರಿಸಲು ನಮ್ಮನು ಬಾ ಬಾ ||ಪ|| ಗುರಿತಪ್ಪಿದೆ ಯುವ ಜನತೆ | ಕುರಿ ಮಂದೆಯ ತೆರವಿಹುದೇ || ನೋಡಲೊಮ್ಮೆ ಈ ಜಗದೇ | ನೀನೇ ಬರಬೇಕಾಗಿದೆ ||೧...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sada samartha
ಬಾ ಮತ್ತೆ ಸ್ವಾಮಿ ವಿವೇಕಾನಂದ ಬಾ ಮತ್ತೆ ಮತ್ತೆ ಬಾ | ಸ್ವಾಮಿ ವಿವೇಕಾನಂದ || ನಿಲುವುದ ಕಲಿಸಲು ಬಾ | ಎಚ್ಚರಿಸಲು ನಮ್ಮನು ಬಾ ಬಾ ||ಪ|| ಗುರಿತಪ್ಪಿದೆ ಯುವ ಜನತೆ | ಕುರಿ ಮಂದೆಯ ತೆರವಿಹುದೇ || ನೋಡಲೊಮ್ಮೆ ಈ ಜಗದೇ | ನೀನೇ ಬರಬೇಕಾಗಿದೆ ||೧...
ನಾನು ಸೋಲು - ನೀನು ಗೆಲುವುಸೋಲಿಗೆ ಕಾರಣ ನಾನುಗೆಲುವಿಗೆ ಕಾರಣ ನೀನು ||ನಿನ್ನಯ ದಯೆಯದರಿಂದಸೋತರು ಉಳಿದೆನು ನೋಡು ||ಅರಿಯದೆ ಪಡೆದಿಹ ಸಿರಿಗೆನೀನಲ್ಲದೆ ದೊರೆಯಾರದಕೆ ?ಪೋಷಿಸಿದವರುಗಳನ್ನ ತೋರುವೆ ನೀ ಗೆಲುವೊಳಗೆ ||ಕಾಣದಿರುವ ನಾ ಮೂಢಇದರೊಳದ ರೂ...
ಭಾವ ಬಂಧಿ ಒದಗಿತಾವುದು ಭಾವ ಅದ ನಿರತ ಅನುಭವಿಸಿ ಬೇಕೆಂಬ ಹೋರಾಟ ನಿತ್ಯದಲ್ಲಿ ಸತತ ಪರಿಶ್ರಮವೆಲ್ಲ ಮೃತ್ಯುವೆದಿರೊಳು ಒಡ್ಡಿ ತನ್ನ ತಾ ರಕ್ಷಿಸಿದ ಹಮ್ಮಿನಲ್ಲಿ ನಿಂತ ನೆಲವೇ ತನ್ನ ಅಸ್ತಿತ್ವವೆಂದರಿತು ಬೆಕ್ಕಸದಿ ಜಗ ಕಂಡ ಮಬ್ಬಿನಲ್ಲಿ ಹುಚ್ಚು ಕನ...
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ | ಉಳಿಸುತ ತನ ಬೆಳಗಿಸಿರಿ ||...
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ | ಉಳಿಸುತ ತನ ಬೆಳಗಿಸಿರಿ ||...
ಆಶಾ ಆಶಾ ಆಶಾ ಆಶಾ ಆಶಾ ಆಶಾ ನೀನು ನನಗಾಗಿ ಬದುಕಿದ್ದೆ ನೀನು ನನಗಾಗಿ ಬದುಕುತಿದ್ದೆ ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ ನಿನ್ನ ನಾನೆಂತು ಮರೆಯಲೇ ಆಶಾ ನೀ ಬೇಕು ನನಗೀಗ ಆಶಾ ನಾ ಬರುವೆ ನಿನ್ನೊಡನೆ ಸೇರಿಕೊಳುವೆ ನಿನ್ನ ಪ್ರೀತಿಯ ಮತ್ತೆ ನಾ ತೊರೆ...
ಏರ್ಟೆಲ್ ಫ್ರೆಂಡ್ಸ್ ಚಾಟ್ ಎಂಬ ಮೋಸ ಜಾಲ ಸಂಪದಿಗರೇ ಏರ್ಟೆಲ್ ನಂತಹ ಪ್ರತಿಷ್ಟಿತ ಕಂಪೆನಿಗಳು ಹಣ ಗಳಿಸಲು, ತನ್ನ ಗ್ರಾಹಕರನ್ನು ವಂಚಿಸುವ ಸಲುವಾಗಿ ಕೆಲವು ತಂತ್ರಗಳನ್ನು ಬಳಸಿದೆ. ಇದರಿಂದ ಗ್ರಾಹಕರು ಪೆದ್ದು ಪೆದ್ದಾಗಿ ತಮ್ಮ ಕರೆನ್ಸಿಯನ್ನು ಕಳ...
ನಿನ್ನ ಪದಕರ್ಪಿಸುವೆ ನೀತುಳಸಿ ಮಾಲೆಯನುತಂದೆ ಕಾಯೋ ಕರ್ಮ ದೋಷಗಳ ಕಳೆಯೋ ||ಪ||ಶುಭವಾರ ಶುಭಕರಣ ನಾನೋಡಲಿಲ್ಲ ದೊರೆಅಭಯದಾಯಕ ನಿನ್ನ ಶರಣು ಹೋಗುವರೆ |ಅಭಿಮಾನ ಧನನಾದ ಗುರುವೇ ಶ್ರೀಧರ ನಿನ್ನಶುಭದ ಪಾದಾರವಿಂದಗಳೆನಗೆ ತೋರೋ ||1||ಲಾಭ ನಷ್ಟದ ಲೆಕ್ಕ...
ಜೀವನದ ನಿಜ ಪಥದಿ ಅಡಿಯೂರಪ್ಪತಾನೆಲ್ಲರನು ಹಳಿದು ತುಳಿದು ಮೇಲೆದ್ದವನುಏನಾದರೂ ಸರಿಯೆ ತಾ ಗೈದುದೆಂದವನು ಬದಿಕೂತ ದಿನದಿಂದ ಬಡಬಡಿಸುತಿಹ ನೋಡು ದುಡಿದವರಿಗಿಲ್ಲಿ ಬೆಲೆಯಿಲ್ಲ ಎನುತಿಹನು ಹಿಡಿತದಲಿ ಎಲ್ಲರಿರಲೆಂದು ಬಯಸುವನು ||೧||ವೀರತೆಯಲಿರುವವರ...
ಹೇ ರಾಮ ರಾಮ ರಾಮ ಹೇ ರಾಮ ರಾಮ ರಾಮ | ಈ ನಾಮ ಶಾಂತಿ ಧಾಮ ||ಪ|| ಅ ಶರಧಿಯಂತೆ ಗಂಭೀರ, ತುಹಿನ ಗಿರಿಯಂತೆ ಸ್ಥೈರ್ಯ ಭೀಮ || ಕರುಣೆ ಸಮತೆ ಬಲು ನಿಷ್ಟುರತೆಯ ಗುಣ ಪೂರ್ಣ ಶರಣ ಪ್ರೇಮ ||೧|| ಹೇ ರಾಮ ರಾಮ ರಾಮ | ಈ ನಾಮ ಶಾಂತಿ ಧಾಮ ||ಪ|| ತನಗಾಯ್ತ...
ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?ಪ್ರಿಯ ಸಂಪದ ಬಂಧುಗಳೇ ನಿಮಗೆ ನಮಸ್ಕಾರ . ದಯಮಾಡಿ ನನಗೆ ಪರಿಹಾರ ಮಾರ್ಗ ಹೇಳುವಿರಾ ? ಸಂಪದ ನಮ್ಮೆಲ್ಲರ ಅಚ್ಚು ಮೆಚ್ಚಿನ ಸಾಹಿತ್ಯ ತಾಣ. ನಾನೊಬ್ಬ ಸಾಮಾನ್ಯ ಸದಸ್ಯನಾಗಿ, ನನ್ನ ಕವನಗಳನ್ನು ,...
ಈ ಯುಗಾದಿಯುಓ ಹೋ ಹೋ | ಓ ಹೋ ಹೋ ||ಹಳೆಯ ಕೊಳಕು ಕಳೆಯಲಿಹೊಳೆವ ಬೆಳಕು ಸುಳಿಯಲಿ |ನೋವು ನಲಿವಿನಲ್ಲಿ ಆದಬೇವು ಬೆಲ್ಲದಲ್ಲಿ ಸ್ವಾದ | ನೀಡಲೆಮಗೆ ಈ ಯುಗಾದಿಯು || ಪ ||ಅಂತರಾತ್ಮ ಸುತ್ತ ಮುತ್ತಮುತ್ತಿದಂತ ಕತ್ತಲಳಿದು |ಸ್ವಂತ ಬುದ್ಧಿಯಂತ್ರದಿಂದಒ...