ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸದಾನಂದ
ಸ

ಸದಾನಂದ

sada samartha

೧೩೯ ಲೇಖನಗಳು ೮೩,೭೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

`ಅಧ್ಯಾತ್ಮ ಸಂಚಲನ' ಗೀತಾ ಅಭಿಯಾನ ಯಜ್ಞ

ಮಾರ್ಚ್ ೦೯ ಬ್ಲಾಗ್ ೪೬ ವೀಕ್ಷಣೆ

ಪದ್ಮಶ್ರೀ ಪುರಸ್ಕೃತ, ವಿದ್ಯಾವಾಚಸ್ಪತಿ, ಡಾ|| ಬನ್ನಂಜೆ ಗೋವಿಂದಾಚಾರ್ಯರವರು ತಾ / 01 /03 /2012ನೇ ಗುರುವಾರದಿಂದ ತಾ / 07 /03 /2012ನೇ ಬುಧವಾರದವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ನಡೆಸಿದ `ಅಧ್ಯಾತ್...

ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ

ಜನ ೩೦ ಬ್ಲಾಗ್ ೫೮ ವೀಕ್ಷಣೆ

ಇದು ನಾನು ಒಂದು ವರ್ಷಕ್ಕೂ ಮುಂಚೆ ಸಂಪದದಲ್ಲಿ ಪ್ರಕಟಿಸಿದ್ದ ಲೇಖನ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಾಪ್ತವಾಗಿದೆ.ಈ ಸಂದರ್ಭದಲ್ಲಿ ಮತ್ತೆ ಈ ಲೇಖನ ಪ್ರಸ್ತುತವಾಗಬಹುದೆಂಬ ಆಶಯದಿಂದ ಮತ್ತೆ ಪ್ರಕಟಿಸುತ್ತಿರುವೆ...

ಗಾಂಧೀ ಎಲುಬೂ ಕರಗಿತೆ ?

ಜನ ೩೦ ಕವನ ೫೦೦ ವೀಕ್ಷಣೆ

ಗಾಂಧೀ ಎಲುಬೂ ಕರಗಿತೆ ?ಗಾಂಧೀ ಎಲುಬು ಕರಗಿತೆ ?ಮತ್ತೆ ಕಾಣಲು ಸಿಗುವುದೇ ?ದೇಶ ತತ್ತರಿಸುತ್ತ ಸೊರಗಿದೆಬ್ರಷ್ಟರಾಳ್ವಿಕೆಯಾಗಿದೆಕುಜನ ಸ್ವಜನರ ಲಾಭಕೋಸ್ಕರಸುಜನರನು ದೂರಿರಿಸಿದೆಎಲ್ಲಿ ಅಂದಿನ ಸತ್ಯವುಇಲ್ಲಿ ಇಂದಿನ ಮಿಥ್ಯೆಯುಗಾಂಧೀ ಎಲುಬೂ ಉಳಿಯಲಾ...

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ

ಜನ ೨೭ ಬ್ಲಾಗ್ ೧೨೪ ವೀಕ್ಷಣೆ

'ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ ಚಿಟ್ಟಾಣಿ' ಎಂಬುದಿದು ನಾನು ಹಿಂದೊಮ್ಮೆ ಸಂಪದದಲ್ಲಿ ಪ್ರಕಟಿಸಿದ ಲೇಖನ. ಅಂದು ಹೆಚ್ಚು ಜನ ಇದನ್ನು ಓದಿದಂತಿಲ್ಲ. ಇದೀಗ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಬಂದಿದೆ. ಈ ಸುಸಂದರ್ಭದಲ್ಲಿ ಮ...

2012ಕ್ಕೆ ಹಾರೈಕೆ

ಡಿಸೆಂ ೨೮ ಬ್ಲಾಗ್ ೫೪ ವೀಕ್ಷಣೆ

ಹೊಸ ವರುಷ ಹೊಸ ದಿವಸ ಹೊಸತಾಗಿ ಬರಲಿ |ಹೊಸ ಹರುಷ ನಸುನಗುತ ವರುಷವಿಡೀ ಇರಲಿ ||ಪ||ಬೆಳಗುತ ನೇಸರ ಕಾಣಿಸುವಾಗಲೆಚೈತನ್ಯವು ಪುಟಿದೆದ್ದಿರಲಿ |ದೇಹಾಲಸ್ಯದ ಜಾಡ್ಯವ ಕಿತ್ತುಜೀವವು ವೈಭವ ಪಡುತಿರಲಿ |ಜನತೆಯಲಿ ಘನತೆಯಲಿಹೊಸ ಹುಮ್ಮಸ್ಸನು ಕೊಡುತಿರಲಿ |...

ಬನ್ನಿರಿ ಗೆಳೆಯರೆ

ಡಿಸೆಂ ೧೩ ಕವನ ೪೯೧ ವೀಕ್ಷಣೆ

ಬನ್ನಿರಿ ಗೆಳೆಯರೆ ಬನ್ನಿರಿ ಗೆಳೆಯರೆ ಒಲುಮೆಯ ಹಂಚುತ ಧನ್ಯತೆ ಪಡೆಯೋಣ || ತನ್ನಿರಿ ಗೆಲುಮೆಯ ಮೆಲುನಗೆ ಮಿಂಚುತ ಮಾನ್ಯತೆ ಗಳಿಸೋಣ ||ಪ|| ಹಕ್ಕಿಗಳಂತೆಯೆ ಹಾರುತ ಲೋಕದ ನೋಟವ ಸವಿಯೋಣ || ಹೆಕ್ಕುವ ಒಳ್ಳೆಯ ಸಂಗತಿಗಳನದ ಪಾಠವ ಕಲಿಯೋಣ || ನೋಟವ ಸವ...

ಬೆಳಗಲಿ ದೀಪಾವಳಿ

ಅಕ್ಟೋ ೨೫ ಕವನ ೬೪೦ ವೀಕ್ಷಣೆ

ಬೆಳಗಲಿ ದೀಪಾವಳಿ ಬೆಳಗಿದೆ ದೀಪವು ಹೃದಯಂಗಳದಿ ಹೊಳೆದಿದೆ ಒಳಗಿನ ದಿಟರಂಗದಲಿ ನಲಿದಾಡಿದೆ ಮನ ಇದು ದೀಪಾವಳಿ ಒಳಹೊರದಲಿ ಬೆಳಗಲಿ ದೀಪಾವಳಿ || ಮನೆ ಮನ ಮೂಲೆಯಲೆಲ್ಲಾ ದೀಪದ ಬೆಳಕಾಡಲಿ ಪರಿ ಕಾಣಲಿ ಇರುವಿಕೆಯರಿತು ಒಪ್ಪಿದ ನಡತೆಯ ಅರಿವಾಗಲಿ ಸರಿ ಮೂ...

ವಿಜಯ ದಶಮಿಯ ಹಾರೈಕೆ

ಅಕ್ಟೋ ೦೬ ಕವನ ೭೪೦ ವೀಕ್ಷಣೆ

ವಿಜಯ ದಶಮಿಯ ಹಾರೈಕೆ ಹೋಗಲಿ ಸೋಲಿನ ಕಹಿ ನೆನಪುಗಳು ಜಾಗವ ತುಂಬಲಿ ಗೆಲುವು || ಬೇಗನೆ ಸಾಗಲಿ ಇನ್ನೀ ಪಥದೊಳು ವೇಗಕೆ ವಿಜಯವು ಬಲವು || ತೊಳಲಾಟಕೆ ಕೊನೆಯಾಗಲಿ ಇಂದು ಗೆಲುವಿನ ನಗೆ ಹೊರಬಂದು | ಚೆಲುವಿನ ಅರಳಿದ ಸಿರಿ ಸಂಪದಗಳು ಹೊಳೆಯಾಗಲಿ ಇಳೆಯೊಳ...

ಉಳಿಸಿರೋ ಪರಿಸರ

ಅಕ್ಟೋ ೦೫ ಬ್ಲಾಗ್ ೩೪ ವೀಕ್ಷಣೆ

ಉಳಿಸಿರೋ ಪರಿಸರ ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ|| ದೈತ್ಯರಾಗಬೇಡಿ ಕೊಲ್ಲಬೇಡಿ ಜೀವ ಸಂಕುಲ ಪ್ರೀತಿಯಿಂದ ಸಾಮರಸ್ಯ ಬೇಡಿ ಉಳಿಸಿ ಮನುಕುಲ | ನೀತಿಬೇಕು ನ್ಯಾಯಬೇಕು ಶಾಂತಿಬೇಕು ಎಲ್...

ಜೀವನ ಧರ್ಮ

ಸೆಪ್ಟೆಂ ೧೮ ಕವನ ೮೭೦ ವೀಕ್ಷಣೆ

ಜೀವನ ಧರ್ಮ ಸಾರ್ವಕಾಲಿಕ ಸಾರ್ವದೇಶಿಕ ಸಾರ್ವಜನಿಕರ ನೀತಿಯು ಎನ್ನ ಜೀವನ ಧರ್ಮವು || ಧರಿಸಬಲ್ಲುದೆ ಧರ್ಮವೆಂಬುದು ಧರ್ಮವೇ ಧರಿಸಿರುವುದು ಧಾರಣೆಗೆ ಬಲು ಯೋಗ್ಯವಾದುದು ಧರ್ಮ ನಿಶ್ಚಯವಾದುದು ಬಾದರಾಯಣನೆಂದ ಮಾತಿದು ಸಾರ್ವಕಾಲಿಕವಾದುದು ಸಾರ್ವಜನಿಕ...

ಉಪವಾಸ

ಸೆಪ್ಟೆಂ ೧೭ ಬ್ಲಾಗ್ ೪೧ ವೀಕ್ಷಣೆ

ಉಪವಾಸ ಉಪನಯನ ಉಪದೇಶ ಉಪನಿಷತಿನಂತೆ ಉಪವಾಸವೆನ್ನುವುದು ಬಲು ಶ್ರೇಷ್ಠವಂತೆ ಹಾಗಂತ ಹೇಳಿಹುದು ಅನುಭವದ ಮಾತು ಹೇಗಂತ ತಿಳಿಯುವುದು ಉಪವಾಸ ಕೂತು ಅಂದಣ್ಣ ಉಪವಾಸ ಮಾಡಿದುದ ನೋಡಿ ಇಂದಿಂದ ಅದಕೆಂದು ಕುಳಿತಿಹರು ಮೋದಿ ತರಬೇಕು ಸದ್ಭಾವ ಗುಜರಾತಿಗೆಂದು...

ಜೈಲಿನ ಭೀತಿ ?

ಸೆಪ್ಟೆಂ ೧೩ ಬ್ಲಾಗ್ ೪೪ ವೀಕ್ಷಣೆ

ಜೈಲಿನ ಭೀತಿ ? ಕಳ್ಳ ಖದೀಮರಿಗಿಂದು ಜೈಲಿನ ಭೀತಿ ? ಕನ್ನವ ಕೊರೆಯುವ ಕಳ್ಳನಿಗಿರದು ಜೈಲು ಕಂಬಿಗಳ ಭೀತಿ ರೋಷದಿ ಕುದಿದು ಅನ್ಯರ ಕೊಲ್ಲುವ ಕೊಲೆಗಾರನಿಗಿರದಿಹ ಭೀತಿ ಬದುಕಲು ಹಾದಿಗಳರಿಯದೆ ಹಾಸಿಗೆ ದಂದೆಗೆ ಇಳಿದವರರಿಯದ ಭೀತಿ ಜನಪರ ಹೋರಾಟದ ಕಾವಿನ...