ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸದಾನಂದ
ಸ

ಸದಾನಂದ

sada samartha

೧೩೯ ಲೇಖನಗಳು ೮೩,೭೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸವಿ ಗಜಾನನ

ಸೆಪ್ಟೆಂ ೧೦ ಕವನ ೪೯೯ ವೀಕ್ಷಣೆ

ಸವಿ ಗಜಾನನಗಣಪ ನಿನಗೆ ನಾ | ಕೊಡುವೆ ನೀದಿನಾ ಉಂಡೆ ಲಾಡು ಕಡುಬು ಕೀರು ಸವಿ ಗಜಾನನ ||ಪ||ಆನೆಮುಖದಲಿ | ಚೆಲುವನೆನುತಲಿ || ನಿನ್ನ ನೋಡುವಾಸೆ ನಮಗೆ ಬಾರೋ ದಯದಲಿ ||೧|| ಉಬ್ಬಿದುದರಕೆ | ತುಂಬಿಕೊಳ್ಳದೇ || ಮರೆಯೊಳಿರುವ ಗಣಪ ನಿನ್ನ ಕೂಗಿ ಕರೆಯು...

ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು

ಸೆಪ್ಟೆಂ ೦೨ ಕವನ ೬೯೦ ವೀಕ್ಷಣೆ

ಸಹಸ್ರಮಾನದ ಕೊನೆಯಲ್ಲಿ ಭಾರತ ಹೀಗಿತ್ತು ಅರಿತರೆ ಅರಿವಿತ್ತು. ಅದ ತಿಳಿಯದೆ ಮರುಗಿತ್ತು ಶತ ಶತಮಾನದ ಹಿಂದಿನ ಕೆಚ್ಚಿನ ಬಲುಮೆಯ ಮರೆವಿತ್ತು ಸೋಗಿನ ಮೋಜಿನ ದುರ್ವ್ಯಸನದಲಿ ಸಮಾಜ ಸಾಗಿತ್ತು || ಸಾರ್ಥಕ ಬಾಳಿನ ನೀತಿ ರೀತಿಗಳು ನಗೆಗೀಡಾಗಿತ್ತು ರೋಗ...

ನಮ್ಮ ಗಣಪತಿ

ಆಗಸ್ಟ್ ೩೦ ಕವನ ೧,೦೧೪ ವೀಕ್ಷಣೆ

ನಮ್ಮ ಗಣಪತಿ ಸೊಭಗಿನಿಂದ ಬಂದ ನೋಡು ನಮ್ಮ ಗಣಪತಿ ಬಲು ಪ್ರಭಾವ ಉಳ್ಳ ಭೀಮ ದೇಹದಾಕೃತಿ || ಲಲಿತ ನಳಿತ ಬಲಸಮ್ಮಿಳಿತ ಕಡು ಪರಾಕ್ರಮಿ ಸುಪ್ತ ಗುಪ್ತ ಆಪ್ತನು ಪ್ರದೀಪ್ತ ಗುಣನಿಧಿ || ಇವನು ಶಿವನಭವೆಯ ಕುವರನಾದ ಗಜಮುಖ ಆದಿ ಗಾದಿಗೆ ಸಾಧಿಸಿದ ಮಹಾತ್ಮ...

ಭ್ರಷ್ಟಾಸುರ ಮರ್ದನವಾಗಲಿ

ಆಗಸ್ಟ್ ೨೩ ಬ್ಲಾಗ್ ೪೯ ವೀಕ್ಷಣೆ

ಭ್ರಷ್ಟಾಸುರ ಮರ್ದನವಾಗಲಿ ಸತತ ನಿರಂತರ ಸತ್ಯಾನ್ವೇಷಣ ವ್ರತವಾಗಲಿ ಅದು ಸರ್ವ ಜನ ಪಾಲನೆಯಾಗಲಿ ಧ್ಯೇಯದ ಪಥದಲಿ ಸಾಗುತಲಿರಲಿ ದೇಶ ಜನ || ಸ್ವಾರ್ಥಕೆ ದುಡಿಯುವ ಮಂದಿಯ ಸಹಿಸದು ಇತಿಹಾಸಕೆ ಬೇಕೊಳ್ಳೆತನ ಮಾತ್ರವೇ ಉಳಿವುದು ಗಾತ್ರಗಳಳಿವುದು ಎಂಬುದನರ...

ಭ್ರಷ್ಟಾಚಾರವ ಮಟ್ಟ ಹಾಕಲು ?

ಆಗಸ್ಟ್ ೨೨ ಬ್ಲಾಗ್ ೩೧ ವೀಕ್ಷಣೆ

ಭ್ರಷ್ಟಾಚಾರವ ಮಟ್ಟ ಹಾಕಲು ? ಭ್ರಷ್ಟಾಚಾರವ ಮಟ್ಟ ಹಾಕಲು ಪ್ರಧಾನಿಯ ಬಳಿಯಲಿ ಮಂತ್ರದಂಡವಿಲ್ಲ. ಹಾಗೆಂದವರೇ ಹೇಳಿದರಲ್ಲ. ಭ್ರಷ್ಟಾಚಾರವ ಮಟ್ಟ ಹಾಕಲು ಸೋನಿಯಳಿಗೆ ಮೈ ಚೆನ್ನಾಗಿಲ್ಲ ಅಮೇರಿಕೆಯಲ್ಲೇ ಉಳಿದಿಹಳಲ್ಲ. ಭ್ರಷ್ಟಾಚಾರವ ಮಟ್ಟ ಹಾಕಲು ಕೇಂದ...

ಗೊಲ್ಲರ ಹುಡುಕಾಟ

ಆಗಸ್ಟ್ ೨೧ ಕವನ ೪೯೧ ವೀಕ್ಷಣೆ

ಗೊಲ್ಲರ ಹುಡುಕಾಟ ಎಲ್ಲಿಹನೋ ಕನ್ನಯ್ಯ ಬಹಳ ತಡವೇ ಆಯಿತು | ಮಲ್ಲಣ್ಣ ಕೆಂಪಣ್ಣ ರಾ -ಮಣ್ಣ ನೀವ್ ಬನ್ನಿರೋ ||ಪ|| ಕುಡಿಗೋಲು ಕಂಬಳಿ ದೊಣ್ಣೆಯನ್ನು ತನ್ನಿರೋ | ಕುಡಿಯಲು ಕೆನೆಹಾಲು ಕೃಷ್ಣಂಗೆ ನೀವ್ ತನ್ನಿರೋ ||೧|| ಬೆಣ್ಣೆಯ ಮೆಲುತಾನೆಂದು ಕುಡಿಕ...

ಯಶೋಧೆಯ ಹುಡುಕಾಟ

ಆಗಸ್ಟ್ ೨೧ ಕವನ ೪೭೧ ವೀಕ್ಷಣೆ

ಯಶೋಧೆಯ ಹುಡುಕಾಟ ಹುಡುಕಿದಳು ಮಗನ | ಯಶೋಧೆ ಹುಡುಕಿದಳು ಮಗನ ||ಪ|| ಒಳಹೊರ ಓಡಾಡುತ ಪರಿ ಪರಿ ಕರೆಯುತ ಕೆಲಸಗಳೆಲ್ಲವ ತೊರೆದರಸಿದಳು ||ಅ.ಪ|| ಮುಂಜಾನೆಗೆ ಹೋದವನೆಲ್ಲಿಹನೋ ನಂಜಿನ ಕಾಳಿಯ ಮರು ಕೆಣಕಿದನೋ | ಅಂಜಿಕೆಯಿಲ್ಲದೆ ಇನ್ನೇನೆಸಗುತ ಕಂಜನಾಭ...

ಚೋರ ಕಿಶೋರ

ಆಗಸ್ಟ್ ೧೫ ಕವನ ೭೭೯ ವೀಕ್ಷಣೆ

ಚೋರ ಕಿಶೋರ ಕಳ್ಳ ಹೆಜ್ಜೆಯಿಟ್ಟು ಬಂದ ಗೋಪೀಲೋಲ ನಂದಕಿಶೋರ | ಕದ್ದು ಕದ್ದು ಬೆಣ್ಣೆಯ ಮೆದ್ದ | ರಾಧಾ ಮೋಹನನಿವನೇ ಚೋರ ||ಪ|| ಬಾರೆಂದು ಕರೆದರೆ ಬರಲೊಲ್ಲ ಬರಬೇಕೆಂದರೆ ಬಿಡುವವನಲ್ಲ ಕಾಣಿಸಿದಾ ಎಡೆ ಕ್ಷಣವಿರಲಿಲ್ಲ ತನ್ನೆಣಿಕೆಯಲೇ ನಡೆಯಲು ಬಲ್ಲ...

ಬೇಕಿದೆ ಒಳ್ಳೆಯ ಕವನ

ಜುಲೈ ೦೭ ಕವನ ೯೧೪ ವೀಕ್ಷಣೆ

ಬೇಕಿದೆ ಒಳ್ಳೆಯ ಕವನ ಒಳ್ಳೊಳ್ಳೆಯ ಕವನವು ಬೇಕು ಇಂದೊಳ್ಳೆಯ ಕವನವು ಬೇಕು || ಉದ್ಯಾನದಲೇ ವಿಹರಿಸುವಂಥಹ ಕವನದ ಸೆಲೆಯೇ ಸಾಕು ಜನಮನ ಭಾವನೆಗೊಳ್ಳೇ ತನವನು ನೀಡುವ ಕವನವು ಬೇಕು ಸೋಪಜ್ಞತೆ ಬೆಲೆಗೊಳ್ಳಲಿ ಜಗದಲಿ ಹಳಸಲು ಕಾವ್ಯವು ಬೇಕೇ ? ತೊಳಲುವ ಜನ...

ಕೌತುಕ

ಜೂನ್ ೧೩ ಕವನ ೧,೦೮೬ ವೀಕ್ಷಣೆ

ಕೌತುಕ ಸಹ್ಯಾದ್ರಿಯ ಮಲೆಮಲೆಯಲಿ ಕೌತುಕ ವರ್ಣ ಚೇತನದ ಚೆಲುವು ಆ ಬೊಮ್ಮ ನ ಕುಂಚದ ಬಲವು ಅದ ಕಂಡರೆ ಕಣ್ಣಿಗೆ ಗೆಲುವು ||ಪ|| ತೆಂಕಣ ಭಾರತ ಪಡುವಣದಂಚಿಗೆ ಬೊಮ್ಮ ನಿಲ್ಲಿಸಿದ ಗೋಡೆ ಸುತ್ತ ಹಸಿರು ಹಚ್ಚಿಟ್ಟು ಜೀವ ಚಿತ್ತಾರ ಗೈದ ಮೇಲೆ || ನೂರಾರು ತ...

ಬರುವ ರವಿ

ಮೇ ೧೫ ಕವನ ೬೧೫ ವೀಕ್ಷಣೆ

ಬರುವ ರವಿಗಗನಕೆ ಬೆಳಕನು ಹರಡಿಬರುತಿಹ ರವಿಯು ನೋಡಿ |ಕತ್ತಲೆ ಮೆಲ್ಲನೆ ಕರಗಿಹೋಗಿದೆ ಬಾರದೆ ತಿರುಗಿ |ರವಿಯಿರೆ ಬಾರದು ತಿರುಗಿ || ಪ ||ಮೂಡಣ ಕೆಂಪಾಗಿತ್ತೋ ನೀಲವು ಹೊನ್ನಾಗಿತ್ತು |ನೆಲದ ಹುಲ್ಲಿನಲಿ ಮಂಜಿನ ಹನಿಯುಮುತ್ತಿನಂತೆ ಇತ್ತು |ಮೇಗಡೆ ತ...

ಮತ್ತೆ ಬನ್ನಿ ಅಂಬೇಡ್ಕರ್

ಏಪ್ರಿಲ್ ೧೩ ಬ್ಲಾಗ್ ೩೫ ವೀಕ್ಷಣೆ

ಮತ್ತೆ ಬನ್ನಿ ಅಂಬೇಡ್ಕರ್ ಭೀಮರಾವ ಅಂಬೇಡ್ಕರ್ ನಿಮಗೆ ನಮನವು ನಿಮ್ಮ ಚೈತನ್ಯಕೆ ಮಣಿದು ||ಪ|| ಕ್ಷಮಿಸಿಬಿಡಿರಿ ಬೇಡಿಕೊಳುವೆ ನಿಮಗೆ ಘಾಸಿ ಮಾಡಿದವರ ಬಿಟ್ಟು ಬಿಡಿರಿ ದಯಮಾಡಿರಿ ಮಡಿ ಮೈಲಿಗೆ ಹೆಚ್ಚಿದವರ || ತೊರೆಯದಿರಿ ಈ ಭಾರತ ಮತ್ತೆ ಹುಟ್ಟಿ ಬ...