ಸಂಕ್ರಾಂತಿ
ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ ಬಿಡುಗಡೆಯಾಗಲಿ ಬ್ರಾಂತಿ ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ ಕಳೆದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sada samartha
ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ ಬಿಡುಗಡೆಯಾಗಲಿ ಬ್ರಾಂತಿ ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ ಕಳೆದು...
ಇಂದು ಭಾರತೀಯ ಧೀರ ಯುವಕರ ದಿನ ಎಂಥ ಸುದಿನ ಎಂಥ ಸುದಿನ ಇಂದಿನೀ ಶುಭದ ಸುದಿನ ಭಾರತೀಯ ವ್ಯಾಘ್ರ ಸಿಂಹರುದಯದಾ ದಿನ || ಇಂದು ಭಾರತೀಯ ಧೀರ ಯುವಕರ ಸುದಿನ ||ಪ|| ಆತ್ಮ ಸ್ಥೈರ್ಯ ಕಳೆದುಕೊಂಡ ಭಾರತೀಯ ಭೀತಿಯಿಂದ ಮೊಗಲಗಂಜಿ ಬದುಕುತಿದ್ದ ಆ ಕಾಲವು |...
ಬ್ರಹ್ಮ ನನ್ನವಳು ಕೇಳಿದಳು ಚೆನ್ನಾದ ಪ್ರಶ್ನೆಯನು ಬ್ರಹ್ಮ ಎಂಬುದು ಏನು ? ತಿಳಿಸುವೆಯೇನು ? ಬಹುಕಾಲದ ಸಂದೇಹವ ಪರಿಹರಿಸುವೆಯೇನು ? ಬಲು ಸುಲಭದ ಪ್ರಶ್ನೆ ಉತ್ತರಕೆ ನಾನಾಗ ತಿಣುಕಾಡಿದೆ ಭಾರತೀಪತಿ ಬ್ರಹ್ಮ ಎಂದುಬಿಟ್ಟೆ ಪದಗಳಿಗೆ ಎಟುಕದದು ಎಂದು...
ಮಧುನ್ಯಾಯ ಅರಳಿಹವು ಸುಮಗಳಿವು ಹೂದೋಟದೊಡಲಿನಲಿ ಸುಮಗಳೊಡಲಿನಲಿಹುಮ ಕುಸುಮ ಜೇನು ಹಿರಿದು ಕಿರಿದುಗಳಿಹವು ಬಿರಿದ ಹೂವುಗಳಲ್ಲಿ ಆರಿಸಲು ಬಂದಿಹುದು ಹಾರಿ ಜೇನು ತೋಟದೊಡೆಯನು ಯಾರು ? ಹೂವಿಗರಸನು ಯಾರು ? ರಸವುಂಬ ಜೇನಿಗದು ಲಕ್ಷ್ಯವೇನು ? ತೋಟ ಒಡೆ...
ಶಾಪ ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ ನಾಡ...
ದುಡ್ಡು ದುಡ್ಡು ದುಡ್ಡು ದುಡ್ಡಿದ್ದವನೇ ದೊಡ್ಡಪ್ಪಇಲ್ಲವಾದರೆ ನೀ ಬೆಪ್ಪಇದು ಸುತ್ತಲಿನಾಎಲ್ಲಕಡೆನಿತ್ಯವು ನಡೆಯುವ ವಾಸ್ಥವತೆ ಜಣ ಜಣಿಸುವ ಹಣ ನಿನ್ನೊಡನಿದ್ದರೆಮನ್ನಣೆ ಸಿಗುವುದು ಹೋದ ಕಡೆಹೊನ್ನಿಲ್ಲದೆ ಸದ್ಗುಣವೊಂದಿದ್ದರೆಧನಿಕರ ಜಗದಲಿ ನೀನು ಕ...
ಕನ್ನಡ ಕಸ್ತೂರಿ ಘನ ಕದಂಬ ಗಂಗ ಚಾಲುಕ್ಯ ರಾಷ್ಟ್ರಕೂಟ ಹೋಯ್ - - ಸಳರ ಘನತೆಗೊಂಡು ಮೆರೆದು ವಿಜಯನಗರದರಸುಗಳ ವೈಭವದೊಳು ಹೊಳಪುಗೊಂಡು ಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳ ಬೇಲೂರು ಬೆಳಗೊಳ ಮೈಸೂರಿನ ಸಿರಿಗಳ ಐಹೊಳೆಗಳ ಮಡಿಲಿಂದ ಹೊಳೆಯಾಗಿ ಹರಿದಿದ...
ಕಾಮಧೇನು ಬ್ರಹ್ಮನ ಮುಖದಿಂದ ಜನಿಸಿ ಸುರಲೋಕವನ್ನು ಸೇರಿ ನಂದಿಯನು ಶಿವಗಿತ್ತೆ ಇಷ್ಟಾರ್ಥ ಸುರಪತಿಗೆ ಒಲಿದವರ ಸಂತೈಸಿ ಕಾಮನೆಯ ಪೂರೈಸಿ ಸ್ವರ್ಗ ಸಿರಿ ಘನತೆ ನೀನು ಕಾಮಧೇನು ಕಾಮಧೇನು ||೧|| ಕಾಮನೆಗೆ ಕೊನೆಯಿಲ್ಲವಲ್ಲ ನೀ ಕೊಡುವೆ ಎಂತಿವುಗಳೆಲ್ಲ...
ಮಕ್ಕಳ ಗೋಳು ನಮ್ಮನ್ನರ್ಥಮಾಡ್ಕೊಳ್ಳೋರು ಇಲ್ಲವೇ ಇಲ್ಲವಲ್ಲ ಏನ್ಮಾಡೋದು ಹೇಳು ಅಣ್ಣಾ ಬೇಜಾರಿಲ್ಲ ಬೇಸರಿಲ್ಲ ||ಪ|| ಏಳು ಬೇಗ ಸ್ನಾನ ಮಾಡು ಶಾಲೆಗೇ ನೀನು ಹೋಗ್ಬೇಕು ಹಲ್ಲುಜ್ಜಿಲ್ಲ ಮೈತಿಕ್ಕಿಲ್ಲ ಎಂಬ ಬೈಗುಳ ನಿತ್ಯದ ಗೋಳು ಬಾಕಿಯಿದ್ದ ಹೋಂ ವರ್...
ಉತ್ಸಾಹಗೀತೆ ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ ಹೊಳೆ ಹೊಳೆದು ತೋರುತಿದೆ ಭಾರತರ ಕನಸು ನಲಿವ ಭರ ಗರಿಬಿಚ್ಚಿ ಹಾರುತಿದೆ ಮನಸು ||೧|| ಅಡಿ ಮುಡಿಯ ತನಕ ಎಡೆಬಿಡದೆ ತುಂಬಿದೆ ಹಸಿವು ಲೋಕ ಲೋಕವ ನುಂಗಿ ತೇಗಬೇಕೆಂದು ಸಾಕೆನ್ನದೆಲ್ಲವನು ನೋಡಬೇಕೆ...
ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ || ಹೊಸತನಕಿರಲಿ ತವಕ ಗುರಿತಲುಪುವ ತನಕ ಬೇಕಿದೆ ಬಿಡುಗಡೆ ಸತತ ಬಂಧನ ಸಾಕು ಎನುತ || ಬರಲಿದೆ ಹೊಸ ವರುಷ ತರಲಿದೆ ಹೊಸ ಹರುಷ || ಅರಳಲಿ ಹೊಸ ಚಿಗುರೀಗ ನಗುಮೊಗ ಹೊಮ್ಮಲಿ ಬೇಗ ಭಯವಳಿಯಲಿ ನಮಗಾಗ ಚೇತನದೊಳಗನುರ...
ಏಸುಕ್ರಿಸ್ತವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ|| ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ ಸೂರ್ಯ ತಾನು ಬೆಳಗ...