ಶುಂಭಾಸುರನ ಸಂಹಾರ
ಶುಂಭಾಸುರನ ಸಂಹಾರ ಬಂದಳು ಬ್ರಹ್ಮನ ಸತಿ ಭಾರತಿಯುನಿಂದಳು ಹರಿ ವಲ್ಲಭೆ ವೈಷ್ಣವಿಯುಶಂಕರನರಸಿಯು ಶಿವರುದ್ರಾಣಿಶಚಿಪತಿಯಂಶದ ಆ ಇಂದ್ರಾಣಿಸುರಸೇನಾಪತಿ ತೆರ ಕೌಮಾರಿಉಗ್ರ ಸ್ವರೂಪಳು ಕಾಳಿ ವಾರಾಹಿನರಸಿಂಹಾಕೃತಿ ತಳೆದಳು ದೇವಿದಾನವರನು ತರಿದಳು ತಾ ತೀ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sada samartha
ಶುಂಭಾಸುರನ ಸಂಹಾರ ಬಂದಳು ಬ್ರಹ್ಮನ ಸತಿ ಭಾರತಿಯುನಿಂದಳು ಹರಿ ವಲ್ಲಭೆ ವೈಷ್ಣವಿಯುಶಂಕರನರಸಿಯು ಶಿವರುದ್ರಾಣಿಶಚಿಪತಿಯಂಶದ ಆ ಇಂದ್ರಾಣಿಸುರಸೇನಾಪತಿ ತೆರ ಕೌಮಾರಿಉಗ್ರ ಸ್ವರೂಪಳು ಕಾಳಿ ವಾರಾಹಿನರಸಿಂಹಾಕೃತಿ ತಳೆದಳು ದೇವಿದಾನವರನು ತರಿದಳು ತಾ ತೀ...
ಪಾಲಿಸು ಭುವನೇಶ್ವರಿಪಾಲಿಸು ಭುವನೇಶ್ವರಿ | ಭುವನೇಶ್ವರೀ ||ಪಾಲಿಸು ಭುವನೇಶ್ವರಿ ||ಪ||ನಿರ್ಮಲ ಭಾವ ತರಂಗ ವಿಹಾರಿಣಿಧ್ಯಾನ ಗಾನ ವಿಜ್ಞಾನ ಜ್ಞಾನಮಯೀಸುಪ್ತ ಗುಪ್ತ ಆಂತರ್ಯ ನಿಗೂಡಿಣಿ ಸರ್ವ ಕಾಲ ಋತ ಮಂತ್ರ ವಿಕಾಸಿನಿದೀಪ್ತ ತೇಜ ತ್ರೈಭುವನ ಪ್ರಕ...
ತಾಯೆ ಕಾಯೇ ತಾಯೆ ನಮ್ಮನ್ನು ಕಾಯೇ |ನಮ್ಮೆಲ್ಲರ ಮೇಲೆ ದಯೆಯ ತೋರೇ ||ಪ||ಮೂರು ಕಣ್ಣನ ಮಡದಿ |ನಾರಿಯರಲಿ ಮೆರುವೆತ್ತರವಿರುವಿ ||ಕೋರಿ ಶರಣಾಗಿ ಬಂದ ನಿನ್ನ ಮಕ್ಕಳನೆಲ್ಲ |ಪ್ರೀತಿಯಿಂದಲೆ ತಿದ್ದಿ ದಾರಿ ತೋರಿಸುತಿದ್ದಿ ||೧||ಬಣ್ಣ ಬಣ್ಣದ ಮಂಟಪ |ಸ...
ನಂಬಿದೆ ಜಗದಂಬೆ ನಿನ್ನನುನಂಬಿದೆ ಜಗದಂಬೆ ನಿನ್ನನು |ಹೇ ಶಂಭು ಸತಿಯೇ |ನಂಬಿದೆ ಜಗದಂಬೆ ನಿನ್ನನು ||ಪ||ಹೇಳಲೆಂತು ನಿನ್ನ ಮಹಿಮೆಯ |ಲೀಲೆಯಾಗಿ ಮಾಡಿದಂತ ಕಾರ್ಯ ಘನತೆಯ ||ಪ್ರಳಯ ಕಾಲದಲ್ಲಿ ಹರಿಯ ಕಣ್ಣಿನೊಳಗೆ ಸೇರಿಕೊಂಡು |ಕಾಳಿಯಾಗಿ ಯಮಳರನ್ನು...
ಜಗಧೀಶ್ವರಿಯ ಗೆಲುವು ದೇವ ದುಂದುಬಿ ಮೊಳಗಿತೋ ಜಗಧೀಶ್ವರಿಗೆ ಗೆಲುವಾಯಿತೋ ||ಪ||ಸಪ್ತ ಮಾತೃಕೆಯಾಗಿ ಜೀವ ವಿಚಾರಿಸಿದ ಪರಿ ನೋಡಿದುರೌದ್ರ ನರ್ತನ ಕಾಲಲೀಲೆಗೆ ದಾನವರ ಕೊನೆಯಾಯಿತೋತಾಮ ವಿಜೃ೦ಭಿಸಿತು ಕೊನೆಯಲಿ ಸಾತ್ವಿಕತೆಯುಳಿವಾಯಿತೋಕಾಮ ಕ್ರೋಧದ ಅಹ...
ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ ಇಂದು ಗಾಂಧೀ ಜಯಂತಿ. ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಿ ಸೇವಾ ಕಾರ್ಯದಲ್ಲಿ ತೊಡಗುವುದನ್ನು ಕಂಡಿದ್ದೇವೆ. ೧೪೩ ವರ್ಷಗಳ ಹಿಂದೆ ಇದೇ ದಿವಸ ಮೋಹನದಾಸ ಹುಟ್ಟಿಬಂದುದು. ದೇಶದ ಸಮಸ್ತರ ಹೃದಯ ಮನಸ್ಸುಗಳ...
ಗೊಲ್ಲರ ಕೋಲಾಟ : ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ | ಕೋಲಾಟ ವಾಡೋಣ ಬನ್ನಿರೆ ||ಪ||ಬಣ್ಣ ಬಣ್ಣದ ಕೋಲ ತನ್ನಿರಿ |ಚೆಲುವ ಕೃಷ್ಣನ ಬಳಿಗೆ ಬನ್ನಿರಿ | ಹೊಯ್ನೀಲಮೇಘನಾ ಸುತ್ತ ಸೇರಿರಿತಾಳ ಮೇಳದಿ ಆಟ ಆದಿರಿ ||೧|| ಹಾಲು ಮೊಸರು ಬೆಣ್ಣೆಗಳ ತನ್ನ...
ಮಕ್ಕಳ ಕಿರುನಾಟಕ `` ಶ್ರೀಕೃಷ್ಣ ಕೌತುಕ '' ಶ್ರೀಕೃಷ್ಣನ ಕಥೆ ಹೇಳುವ ಮೊದಲು ಗಣಪನಿಗೊಂದಿಸುವೆ | ಪ್ರಥಮದಿ ಗಣಪನಿಗೆ || ಈ ಕಾರ್ಯಕೆ ಯಶ ಕರುಣಿಸು ಎಂದು ಶಾರದೆಗೆ ಮಣಿವೆ | ಗುರುವಡಿಗಳ ನೆನೆವೆ || ಸೇರಿದ ನಿಮಗೆಲ್ಲರಿಗಿದೋ ನಮನವ ಹೇಳುತ ಕೈ ಮುಗ...
ನಾಗಪ್ಪ ನಾಗಪ್ಪ ಭಯ ಬೀಳಿಸ ಬೇಡಪ್ಪ ಶರಣಾಗುವೆ ನಿನಗೆ ನನ್ನಪ್ಪ || ನಾಗಪ್ಪ ಭಯ ಬೀಳಿಸ ಬೇಡಪ್ಪ ಶರಣಾಗುವೆ ನಿನಗೆ ನನ್ನಪ್ಪ ಬುಸ್ ಬುಸ್ ಎಂದರೆ ಬಾರೀ ಭಯವು ಕಂಡರೆ ಎದೆಯಲಿ ಡಬಡಬವು ಹಾಲೀವೆನು ತನಿವೆರೆವೆನು ಪಡೆದುಕೋ ಸುಮ್ಮನೆ ನಮ್ಮನೆ ನೋಡದಿರು...
ಹುಷಾರಿ ಹುಷಾರಿ ಶೆಟ್ಟರಹುಷಾರಿ ಹುಷಾರಿ ಶೆಟ್ಟರಏರುತಿದ್ದಿ ನೀ ಎತ್ತರಸುತ್ತ ಮುತ್ತಲೂ ಬ್ರಷ್ಟರ ಸೇರಿಸಬೇಡವೋ ಹತ್ತಿರಹುಷಾರಿ ಹುಷಾರಿ ಶೆಟ್ಟರನಿನ್ನನು ಹೊಗಳುವ ಮಂದಿಮಾಡುತಾರೆ ನಿನ್ನ ಬಂಧಿಮಠ ಮಂದಿರಗಳ ಋಣದಿಬೀಳ ಬ್ಯಾಡ ನೀ ಹಗರಣದಿಹುಷಾರಿ ಹುಷಾ...
ಏನು ಮೋಜು ಏನು ಮೋಜಣ್ಣಏನು ಮೋಜು ಏನು ಮೋಜಣ್ಣ ||ಒಮ್ಮೆ ಮಂತ್ರಿಯಾದ ಮೇಲೆ |ಎನು ಮೋಜು ಏನು ಮೋಜಣ್ಣ ||ಪ|| ಉಚಿತ ಸೈಟು ಬಂಗ್ಲೆ ಕಾರ್ ಗಳು ಜೊತೆಗೆ ಮತ್ತೆ | ಖಚಿತವಾಗಿ ಬರುವ ಮಾಮೂಲು ||ಏನೇ ಆಗ್ಲಿ ಏನೇ ಹೋಗ್ಲಿ ಇವರಿಗಲ್ಲಿ ಮೋಜು ಮಸ್ತಿ | ಮೈಯ...
ಸತ್ಯಾಶಯ ಸತ್ಯ ಮೇವ ಜಯತೆ | ಜಯತೆ ಜಯತೆ ಜಯತೆ || ಜಯ ಜಯ ಭಾರತ ಮಾತೆ | ನೀ ಅರಿವ ಸಿರಿಯ ಗಂಗೆ || ಸತ್ಯ ಮೇವ ಜಯತೆ | ಜಯ ಜಯ ಭಾರತ ಮಾತೆ |||ಪ|| ಸುಪ್ತ ಗುಪ್ತದಲ್ಲಾಪ್ತವಾಗಿ ಸಂಚಲನ ಮಾಡುವವಳೇ | ರೀತಿ ನೀತಿಗತಿ ಪ್ರೀತಿ ತೋರಿ ಗತಿಜ್ಯೋತಿಯಾಗು...