ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸದಾನಂದ
ಸ

ಸದಾನಂದ

sada samartha

೧೩೯ ಲೇಖನಗಳು ೮೩,೭೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೃದು ಮಧುರ ಪ್ರೇಮ

ಜುಲೈ ೦೪ ಕವನ ೭೫೯ ವೀಕ್ಷಣೆ

ಮೃದು ಮಧುರ ಪ್ರೇಮಮೃದು ಮಧುರ ಪ್ರೇಮ ಈ ಕಣ್‍ಗಳಲ್ಲಿ ತೆರೆತೆರೆಗಳಂತೆ ಬಂದುಮುತ್ತೊಡೆದ ಮಾತು ಎದೆಯಾಳದಿಂದ ಕಿವಿ ಮನಕೆ ತಂಪು ಸುರಿದುಆಸೆಗಳ ಬಾಹು ತನು ಬಳಸಿಕೊಂಡು ಬಿಗಿಹಿತದಿ ಬಾಚಿಕೊಂಡುನಿಂತಾಗ ಮನಸ ಕನಸೆಲ್ಲ ನನಸುಗೊಂಡಾಗ ರಸದ ಬಿಂದುಚಿಗುರಾಗಿ...

ಸಿದ್ರಾಮಣ್ಣ ಕೇಳಣ್ಣ

ಮೇ ೧೩ ಕವನ ೭೧೫ ವೀಕ್ಷಣೆ

ಸಿದ್ರಾಮಣ್ಣ ಕೇಳಣ್ಣಆಗು ನೀನು ಮುಖ್ಯಮಂತ್ರಿ ಸಿದ್ಧಣ್ಣನೀಗು ಬೇಗ ಈ ಬವಣೆ ಜನರ ಸದ್ದನ್ನ ॥ಬಲು ಮೋಸಗಾರರಿಹರವರೆಲ್ಲರೊಂದುಗೂಡಿಗೆಲುವೊಪ್ಪಿಕೊಳದೆ ಮೇಲಿಂದ ಮೇಲೆ ಕಳವಳಕೆ ನಿನ್ನ ದೂಡಿ ।ಬಲೆಬೀಸಿ ಹಿಡಿದು ನಂಜನ್ನು ಉಣಿಸಿ ಕಲೆಯಿರಿಸಿ ನಿನ್ನ ಮುಖದ...

ನೆಬ್ಬೂರರಿಗೆ ಪದ್ಯ ಸಮ್ಮಾನ

ಫೆಬ್ರ ೦೨ ಬ್ಲಾಗ್ ೫೦ ವೀಕ್ಷಣೆ

ನೆಬ್ಬೂರರಿಗೆ ಪದ್ಯ ಸಮ್ಮಾನ ಯಕ್ಷಗಾನದ ಮಧುರ ಸಂಗೀತ ಮೋಡಿಯೋ ಳುಕ್ಕಿ ಸಂಭ್ರಮ ಎದೆಯ ರಸಭಾವ ಚಿಮ್ಮಿತೋ ಮಿಕ್ಕು ಮಾತುಗಳಳಿದು ಗಾನಾಬ್ಧಿಯೊಳು ಮುಳುಗಿ ತೇಲಾಡಿದಂತಾದುದೋ ಸೊಕ್ಕ ಪಿಕ ಮಾಮರದ ಚಿಗುರುಂಡು ಉಲಿಯಿತೋ ಚೊಕ್ಕ ಪಂಚಮ ಕೇಳಿ ಕೇಳಿಯಲಿ ನಲಿಯ...

ಡೂಪ್ಲೆಯ ಮೇಲೆ ಕಾಗೆ

ಜನ ೦೪ ಬ್ಲಾಗ್ ೭೨ ವೀಕ್ಷಣೆ

ಡೂಪ್ಲೆಯ ಮೇಲೆ ಕಾಗೆಚೀಲ ತುಂಬಿಕೊಂಡು ಹೋಗಿದೀರ್ಘ ಶರಧಿಯಲ್ಲಿ ಸಾಗಿಸ್ವಂತ ನೆಲದಿ ನಿಂತು ಬೀಗಿಒಂದಕೆರಡು ಮಾಡಿ ತೂಗಿಬೇಗ ಮರಳಿ ಹಡಗನೇರಿಬಂದು ತಿರುಗಿ ಹಳ್ಳಿ ಕೇರಿಕಾಸುಗೀಸು ಜನಕೆ ಬೀರಿಕಸಿದುಕೊಂಡು ಕ್ರೌರ್ಯ ತೋರಿಸಾಲದಕ್ಕೆ ದೇಶದಲ್ಲಿಕೊಳ್ಳೆಹೊ...

ಜೀಸಸ್ ಓ ಜೀಸಸ್

ಡಿಸೆಂ ೨೪ ಬ್ಲಾಗ್ ೭೯ ವೀಕ್ಷಣೆ

ಜೀಸಸ್ ಓ ಜೀಸಸ್ಜೀಸಸ್ ಓ ಜೀಸಸ್ಏಸುಕ್ರಿಸ್ತನೆಂಬ ನೀನದೇಸು ಪುಣ್ಯವಂತನಯ್ಯಮಾಸದಂತೆ ಲೋಕದಲ್ಲಿ ದ್ವೀಸಹಸ್ರ ವರ್ಷದಲ್ಲಿದೇಶದೇಶವೆಲ್ಲ ನಿನ್ನನೀಸು ಆಸೆ ಮಾಡಿತಯ್ಯಜೀಸಸ್ ಓ ಜೀಸಸ್ ||ಪ||ಸತ್ಯದೇವನಿಂದ ಆಜ್ಞೆ ಹೊತ್ತು ಬಂದೆ ದೂತನಂತೆಕತ್ತಲನ್ನು ನಾಶ...

ನಾನು ನನ್ನದು ಬಿಟ್ಟೆ

ಡಿಸೆಂ ೨೨ ಬ್ಲಾಗ್ ೫೫ ವೀಕ್ಷಣೆ

ನಾನು ನನ್ನದು ಬಿಟ್ಟೆ ನಾನೆಂಬುದ ಬಿಟ್ಟೆಜೊತೆಯಲಿ, ನನ್ನದೆಂಬುದೂ ಬಿಟ್ಟೆ ||ಅಟ್ಟಿಬಿಟ್ಟೆ ದೂರಕ್ಕೆಗಟ್ಟಿಯನುಳಿಸಿ, ಹೊಟ್ಟ ಸುಟ್ಟು ಬಿಟ್ಟೆ ||ಪ||ಅದು ಪಂಜರವಾಗಿತ್ತುನೋಡಲು ಬಣ್ಣ ಬಣ್ಣ ಮಿನುಗಿತ್ತು ||ಸೂರೆಗೊಂಡು ತನ ಅಡಗಿರುವಂತೆಸುಂದರ ಚಿತ್...

ಛದ್ಮವೇಷ ಸ್ಪರ್ಧೆ

ಡಿಸೆಂ ೧೫ ಕಾರ್ಯಕ್ರಮ ೨,೭೫೨ ವೀಕ್ಷಣೆ

ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ಕನಕಜಯಂತಿಯ ಅಂಗವಾಗಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು

ದೋನೇಜ ವೆಂಕಟಪ್ಪನಾಯಕನ ಯಶೋಗಾಥೆ ಗೀತನೃತ್ಯರೂಪಕ - ಸದಾನಂದ

ಡಿಸೆಂ ೧೪ ಲೇಖನ ೨,೦೦೬ ವೀಕ್ಷಣೆ

ಕನ್ನಡ ಕಸ್ತೂರಿಘನ ಕದಂಬ ಗಂಗ ಚಾಲುಕ್ಯ ರಾಷ್ಟ್ಟ್ರಕೂಟ ಹೋಯ್ಸಳರ ಘನತೆಗೊಂಡು ಮೆರೆದುವಿಜಯನಗರದರಸುಗಳಾ ವೈಭವದೊಳು ಹೊಳಪುಗೊಂಡುಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳಾಬೇಲೂರು ಬೆಳಗೊಳ ಮೈಸೂರಿನ ಸಿರಿಗಳಐಹೊಳೆಗಳ ಮಡಿಲಿಂದ ಹೊಳೆಯಾಗಿ ಹರಿದಿದೆಕನ್ನಡ...

ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯ

ಡಿಸೆಂ ೧೦ ಬ್ಲಾಗ್ ೬೩ ವೀಕ್ಷಣೆ

ವೀರಾಂಜನೇಯ ಭಕ್ತಿ ಕುಸುಮಾಂಜಲಿ ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯಕಂಡಿರಾ ಮಾರುತಿಯ | ನೀವು | ಕಂಡಿರಾ ಮಾರುತಿಯ ||ಕೋದಂಡಪಾಣಿಯ ಹೆಗಲಲಿ ಹೊತ್ತವನ |ಶತಯೋಜನ ಸಾಗರವನೆ ಜಿಗಿದವನ ||ಪ||ವೇದ ಸಂಪನ್ನನ ಚಾರು ಭಾಷಿಕನ |ದಾಶರಥಿಗೆ ಹಿತ ಮುಖ...

ವೀರಾಂಜನೇಯನಿಗೆ ನಮನ - 6 ಜೈ ಹನುಮಂತ

ಡಿಸೆಂ ೦೨ ಬ್ಲಾಗ್ ೫೬ ವೀಕ್ಷಣೆ

ವೀರಾಂಜನೇಯನಿಗೆ ನಮನ - 6ಜೈ ಹನುಮಂತವಾನರವೀರನೇ ಜೈ ಹನುಮಂತ |ಭುವನಧೀರನೇ ಜೈ ಹನುಮಂತ ||ಪ||ಸಾಗರವನು ಹಾರಿದ ಹನುಮಂತ |ಜಾಂಬವ ಜೈ ಎನ್ನಲು ಬಲವರಿತ |ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ ||ಅಡೆತಡೆ ಯಾವುದು ಗಣನೆಗೆ ಇಲ್ಲ...

ವೀರಾಂಜನೇಯ ಭಕ್ತಿ ಕುಸುಮಾಂಜಲಿ 6

ನವೆಂ ೨೭ ಬ್ಲಾಗ್ ೫೩ ವೀಕ್ಷಣೆ

ವೀರಾಂಜನೇಯನಿಗೆ ನಮನ - 6 ಜೈ ಹನುಮಂತ ವಾನರವೀರನೇ ಜೈ ಹನುಮಂತ | ಭುವನಧೀರನೇ ಜೈ ಹನುಮಂತ ||ಪ|| ಸಾಗರವನು ಹಾರಿದ ಹನುಮಂತ | ಜಾಂಬವ ಜೈ ಎನ್ನಲು ಬಲವರಿತ | ಏರಿದ ಬಂಡೆಯ ಝಾಡಿಸಿ ನೆಗೆದ | ರಾಮನ ನೆನೆದಾಗಸದಲಿ ಚಿಮ್ಮಿದ || ಅಡೆತಡೆ ಯಾವುದು ಗಣನೆ...