ಜಂಬದ ಕಾಗೆ
ಜಂಬದ ಕಾಗೆ ಕಿಟಕಿಯ ಆಚೆ ಇಣುಕಿದೆ ನಾನು ಕರ್ರಗೆ ಕಾಗೆ ಕುಳಿತಿತ್ತಲ್ಲಿ ತಕ್ಷಣವೇ ನಾ ಅಣಕಿಸ ಹೊರಟೆ "ಅಪಸ್ವರದಾ ಪ್ರತಿಮೂರ್ತಿ ಇಲ್ಲಿ" ಕಾ ಕಾ ಎಂದು ನಾ ಕರೆದಾಗ ಹಾರಿತು ಕಾಗೆ ಖಾಲಿ ಆ ಜಾಗ ಅಣಕು ಕೊಡದು ಖುಷಿಯು ಮನಕೆ ದನಿ - ಕರ್ಣಕಠೋರವಾಗಿತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
srinivasps
ಜಂಬದ ಕಾಗೆ ಕಿಟಕಿಯ ಆಚೆ ಇಣುಕಿದೆ ನಾನು ಕರ್ರಗೆ ಕಾಗೆ ಕುಳಿತಿತ್ತಲ್ಲಿ ತಕ್ಷಣವೇ ನಾ ಅಣಕಿಸ ಹೊರಟೆ "ಅಪಸ್ವರದಾ ಪ್ರತಿಮೂರ್ತಿ ಇಲ್ಲಿ" ಕಾ ಕಾ ಎಂದು ನಾ ಕರೆದಾಗ ಹಾರಿತು ಕಾಗೆ ಖಾಲಿ ಆ ಜಾಗ ಅಣಕು ಕೊಡದು ಖುಷಿಯು ಮನಕೆ ದನಿ - ಕರ್ಣಕಠೋರವಾಗಿತ್ತ...
ಅತ್ಯದ್ಭುತ ಸೃಷ್ಟಿ? ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ? ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ ಮಂಗಳನಿಲ್ಲಾಗಿಹ...
ಚಿಟ್ಟೆ ಆಹಾ! ನೋಡು ಬಣ್ಣದ ಚಿಟ್ಟೆ! ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ! ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ! ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ ಚೆಲ್ಲಿದೆ ರಂಗು -...
ಪುಟ್ಟ ಪ್ರದ್ಯುಮ್ನವರುಷದಿ ಹಿಂದೆನಮ್ಮೀ ಮನೆಗೆಬಂದಿಹನೊಬ್ಬನು ಪುಟ್ಟಣ್ಣಪ್ರೀತಿಯ ಪುಟ್ಟಗೆನಾಮವನಿಟ್ಟರುಹೆಸರಾಯಿತು ಅದು "ಪ್ರದ್ಯುಮ್ನ"ಅಪ್ಪನು ಆಡಿಸೆಕುಣಿದರು ಮುಂದೆಖುಷಿಯಲಿ ಚೀರಿದ ರಾಜಣ್ಣತಿಂಗಳೈದಾಗಲೆಮಗುಚಿದ ಇವನುಬೋರಲು ಬಿದ್ದನು ಚಿನ್ನಣ್...
ಆಗಸದಿ ಮೂಡಿತು ಕಾಮನಬಿಲ್ಲುರಂಗಿನ ಓಕುಳಿ ಎಲ್ಲೆಲ್ಲೂಸಿಂಚನವೇ ಈ ತುಂತುರು ಮಳೆಯು