ಹಚ್ಚ ಹಸಿರ ಚೀಲ ಬಿಚ್ಚಿ...
ಹಚ್ಚ ಹಸಿರ ಚೀಲ ಬಿಚ್ಚಿ, ಮಣಿಗಳಾ ಬಿಡಿಸಿ, ತುರಿದು ಕಾಯ, ತರಿದು ಎಲೆಯ, ನೀರ ಹಾಕಿ, ರವೆಯ ಜೊತೆ ಬೆರೆಸಿ ಬಿಸಿ ಇಟ್ಟರೆ ... ಸವಿಯಲು ಸಿದ್ಧವಾಯ್ತಲ್ಲ ಅವರೇಕಾಳುಪ್ಪಿಟ್ಟು!!! (ಅವರೇಕಾಯಿ ಸೀಸನ್ ನೆನೆಯುತ್ತಾ...) --ಶ್ರೀ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
srinivasps
ಹಚ್ಚ ಹಸಿರ ಚೀಲ ಬಿಚ್ಚಿ, ಮಣಿಗಳಾ ಬಿಡಿಸಿ, ತುರಿದು ಕಾಯ, ತರಿದು ಎಲೆಯ, ನೀರ ಹಾಕಿ, ರವೆಯ ಜೊತೆ ಬೆರೆಸಿ ಬಿಸಿ ಇಟ್ಟರೆ ... ಸವಿಯಲು ಸಿದ್ಧವಾಯ್ತಲ್ಲ ಅವರೇಕಾಳುಪ್ಪಿಟ್ಟು!!! (ಅವರೇಕಾಯಿ ಸೀಸನ್ ನೆನೆಯುತ್ತಾ...) --ಶ್ರೀ
ಇಂದು ಹನುಮ ಜಯಂತಿ*... ಹನುಮ ಹುಟ್ಟಿದ ನಾಡಲ್ಲಿ** ಹನುಮನ ನೆನೆಯೋಣ... ಹನುಮನು ಮಾರ್ಗಶಿರ ಮಾಸ ಕೃಷ್ಣ ಪಕ್ಷ ತ್ರಯೋದಶಿಯಂದು ಹುಟ್ಟಿದನೆಂದು ಪ್ರತೀತಿ.ನಮ್ಮ ದಾಸಶ್ರೇಷ್ಠರು ಹನುಮನ ಬಗ್ಗೆ ಹಲವಾರು ಪದಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಕೆಲವನ್ನ...
ಇದು ನಿಜವಾಗಿ ನಡೆದದ್ದು... ನನ್ ಗೆಳೆಯ: ನಾನು ಯಾವಾಗಲೂ T-shirt'ಏ ಹಾಕೋದು... ನಾನು: ಯಾಕೋ? ಎಲ್ಲಾ ತರಹದ ಬಟ್ಟೆ ಹಾಕ್ಕೊ ನಿನಗೆ ಚೆನ್ನಾಗಿ ಕಾಣತ್ತೆ... ನನ್ ಗೆಳೆಯ: ಗುಂಡಿಯೆಲ್ಲಾ ಯಾರು ಹಾಕ್ತಾರೆ ಹೋಗೊ...ನಾನು ಸಕ್ಕತ್ ಸೋಮಾರಿ...ಅದಕ್...
ಹಿರಿಯರಾದ ಕೆಲವರಿಗೆ, ಅರಿವು ತಲೆ ತುಂಬಿ, ನೆರೆಯಂತೆ ಉಕ್ಕಿ ಹರಿದು, ಕಣ್ಣ ಕವಿದು, ಅರಿವ ಇರುವು ಅಳಿಸಿ, ಕಿರಿಯರನ್ನಾಗಿಸುವುದಲ್ಲ! --ಶ್ರೀ (೨೭ - ನವಂಬರ್ - ೨೦೦೮)
ದ್ರೌಪದಿಯ ಸೀರೆ ಸೆಳೆವಾಗ... ------------------------ ಸೀರೆಯನ್ನೆಳೆದಾಗ ದ್ರೌಪದಿ ಕೂಗಿದಳು 'ಕೃಷ್ಣಾ'.... ಥಟ್ಟನೆ ಬಿತ್ತು ಕೆನ್ನೆಗೆ ಏಟು... 'ಕೃಷ್ಣನನ್ನೇಕೆ ಕರೆಯುವೆ, ನಾನು ಅರ್ಜುನ!' :) ~~~ * ~~~ ಸೀರೆಯನ್ನೆಳೆದಾಗ ದ್ರೌಪದಿ ಕೂಗ...
ಬರೆಯಲೆಂದು ಕುಳಿತಾಗ, ತಲೆಯಿಂದ ಇಳಿಯದು... ಕೈಲಿ ಸಣ್ಣ ತುಂಡು ಇಲ್ಲದಿದ್ದಾಗ, ತಲೆಯಲ್ಲಿ ಫಟ್ಟನೆ ಹೊಳೆದು - ಹಾರಿಹೋಗುವುದಲ್ಲ, ಹಾಳು ಚುಟುಕ! --ಶ್ರೀ
ನಮ್ಮ ರಾಜ್ಯವು ವಿದ್ಯ್ಯುತ್ ಅಭಾವದಿಂದ ತತ್ತರಿಸುತ್ತಿರುವಾಗ, ಬೆಂಗಳೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವಾಡಿದ್ದು ಎಷ್ಟು ಸರಿ? ಬಲ್ಲವರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ? - ಹೊನಲು ಬೆಳಕಿನ ಪಂದ್ಯದಲ್ಲಿ ಖರ್ಚಾಗುವ ವಿದ್ಯುತ್ ಎ...
ಸಾಮಾನ್ಯವಾಗಿ ಸಂಪದದಲ್ಲಿ ಅಂಕಗಳು(http://www.sampada.net/userpoints) ಪಡೆದಾಗ ಏನೋ ಖುಷಿ... ಕಳೆದೆರಡು-ಮೂರು ತಿಂಗಳು ನಾನು ಸಂಪದದಲ್ಲಿ ಸ್ವಲ್ಪ ಹೈಪರ್-ಆಕ್ಟೀವ್ ಆಗಿ, ಒಂದರ ಮೇಲೊಂದು ಪೋಸ್ಟ್ ಮಾಡಿದಾಗ, ನನ್ನ ಅಂಕಗಳು ಸಾವಿರದ ಅಂಚಿಗೆ...
ಬಂದಿಹೆನು ನಾನು ನೆಚ್ಚಿನ ಬಿಳಿ ಕುದುರೆಯ ಮೇಲೆ... ಏರು ಬಾ ಗೆಳತಿ, ನಡೆ ಇನ್ನು ಹೊರಡುವ... ಒಟ್ಟಾಗಿ ನೋಡುವ ಜೀವನದ ಲೀಲೆ... --ಶ್ರೀ
ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...? ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...! ಗೂಳೂ...
’ಸನಾತನ ಧರ್ಮ’ವಿದು, ಸಂತರ ಲೆಕ್ಕವಿಲ್ಲ, ಸಿದ್ಧಾಂತಗಳೇ ಹಲವು... ಇದಕೆ ’ಸತ್ಯ’ವ ಜೀರ್ಣಿಸಿಕೊಳ್ಳಲಾಗದೇನು? ಇನ್ನು ಮುಂದೆ, ದೇವರುಗಳ ಸಂಖ್ಯೆ ಮುಕ್ಕೋಟಿ ಮತ್ತು ಒಂದು... ~~~*~~~ ಆರತಿಯ ಮಾಡಿದರು, ರಾಜ-ಪೋಷಾಕ ಹಾಕಿ ರಥವ ಎಳೆದರು... ’ಸತ್ಯ’ವ...