ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ್
ಶ

ಶ್ರೀನಿವಾಸ್

srinivasps

೧೪೯ ಲೇಖನಗಳು ೨,೮೦,೩೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹುಡುಗಾಟ!

ಜೂನ್ ೧೬ ಬ್ಲಾಗ್ ೭೫೪ ವೀಕ್ಷಣೆ

ಮನೆಯೊಳಗೇ ಇರುವ ಸೋಫಾದಲ್ಲಿ ಕುಳಿತುಟಿವಿ ಪರದೆಯಲ್ಲಿ ಬರುವಆಟಗಾರನ ಕಾಯ ಪ್ರವೇಶಿಸಿ,ಅವ ಗೆದ್ದಾಗ,ಪ್ರಪಂಚವೇ ತಾ ಗೆದ್ದು ಬಂದಂತೆಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!--ಶ್ರೀಕೊ: ಫುಟ್ಬಾಲ್ ಜ್ವರದಲ್ಲಿ ನರಳುತ್ತಾ ಬರೆದ ಚುಟುಕ ;)

ಮರೆಯಲಾದೀತೆ ನಿನ್ನ...ಬೆರೆತೆವಂದೇ ನಾವು..

ಏಪ್ರಿಲ್ ೨೫ ಬ್ಲಾಗ್ ೧,೦೮೪ ವೀಕ್ಷಣೆ

ಮರೆಯಲಾದೀತೆ ನಿನ್ನ...ಬೆರೆತೆವಂದೇ ನಾವು...ಮರೆಯಲಾದೀತೆ....??? || ಪ ||ಮುಂಗಾರಿನಂತೆ ಬಂದೆತಂಗಾಳಿ-ಒಲವಧಾರೆಸತತ ನೀ ಉಣಿಸಿದೆ... || ೧ ||ನಿನ್ನ ತಂಪು-ಕಂಪು ಸೋಕಿನನ್ನ ನಾ ಮರೆತೆನೋ...ಉನ್ಮಾದದ ಮೋಕ್ಷ ಫಲಿಸಿತೆನಗೆ...|| ೨ ||ಒಲವೆಲ್ಲೆಡೆ...

’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

ಫೆಬ್ರ ೦೯ ಬ್ಲಾಗ್ ೨,೪೦೬ ವೀಕ್ಷಣೆ

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು. ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ. ಚಿಕ್ಕ ಮಕ್ಕಳಾಗಿದ್ದ...

ಕೊರೆತ

ಡಿಸೆಂ ೦೨ ಬ್ಲಾಗ್ ೯೮೩ ವೀಕ್ಷಣೆ

ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ

ಬಯ್ಗುಳ ತಿನ್ನುವುದು ಯಾರಿಗೆ ಮೆಚ್ಚು?

ಡಿಸೆಂ ೦೧ ಬ್ಲಾಗ್ ೯೨೩ ವೀಕ್ಷಣೆ

ಚೋಟು ಹುಡುಗನ ಕೇಳಿ ಬಯ್ಗುಳದ ಮೋಜನ್ನು!ತುಂಟಾಟವಾಡುವ ತಂಟೆಕೋರನ ಕೇಳಿ...ತಡೆಯಬಲ್ಲಿರೇ ನೀವು ಪುಟ್ಟ ಪೋರನ ದಾಳಿ?ನೂರಾರು ಬಾರಿ ಬಯ್ಗಳವ ತಿಂದರೂ ಕೆಣಕುವನು ನಿಮ್ಮನ್ನು ಮತ್ತೊಂದು ಬಾರಿ, ಮಗದೊಂದು ಬಾರಿ! --ಶ್ರೀ(೧-ಡಿಸೆಂಬರ್-೨೦೦೯)

ನುಡಿ ಸಿಡಿಲು

ನವೆಂ ೧೪ ಬ್ಲಾಗ್ ೯೭೩ ವೀಕ್ಷಣೆ

ಕಟಕಿಯಾಡಿದ ಹುಡುಗನನಡುಬೀದಿಯಲಿಹಿಡಿಶಾಪ ಹಾಕಿದರೂ, ಅವನುಡಿದ ಮಾತುಗಳುಗುಂಡಿಗೆಯಲಿಗುಡುಗಿತ್ತು...--ಶ್ರೀ(೧೪ - ನವಂಬರ್ - ೨೦೦೯ )

ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!

ಜೂನ್ ೨೯ ಬ್ಲಾಗ್ ೧,೯೮೬ ವೀಕ್ಷಣೆ

ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು... ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!

ಹೂವು ಮತ್ತು ಟೊಂಗೆ

ಜೂನ್ ೨೬ ಬ್ಲಾಗ್ ೧,೯೫೦ ವೀಕ್ಷಣೆ

ಕೊನರಿದ ಹೊಸ ಹೂಗಳ ಸವಿಯುತ, ಆನಂದದಿ ನಲಿಯುತ, ಹೊಗಳುತ, ಹಳೆ ಹೂಗಳ, ಚಿಗುರಿಸಿದ ರೆಂಬೆ-ಟೊಂಗೆಗಳ ಮರೆಯುವುದೆಷ್ಟು ಸುಲುಭ!

ಮನದ ಹೊಗೆ

ಜೂನ್ ೨೫ ಬ್ಲಾಗ್ ೮೮೪ ವೀಕ್ಷಣೆ

ಬಾಳಿಗರು ___LINK_OPEN_href="/blog/gurubaliga/25/06/2009/21946" target="_blank"___ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು... ಹಾಳು ಧಗೆ ಎಂದು ಮನದ ಹೊಗೆ ಹೊರಗೆ ಹಾಕುತ ಭುಸುಗುಟ್ಟಿದೆ... ಧ...

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ಜೂನ್ ೨೨ ಬ್ಲಾಗ್ ೪,೫೩೭ ವೀಕ್ಷಣೆ

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ... ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ... 'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ... ನಿಮ್ ಗೆಳೆ...

ಕಾಡುವ ಕರಿನೆರಳು

ಜೂನ್ ೧೬ ಬ್ಲಾಗ್ ೧,೧೬೫ ವೀಕ್ಷಣೆ

ಕಾಡುವ ಕರಿನೆರಳನು ದಿಟ್ಟಿಸಿ ಬೇಗುದಿಯಲಿ ಸುಡುವುದಕಿಂತ, ಕಂಗಳನೆತ್ತಿ ಸುಡುವ ನೇಸರನಲಿ ನೆಡುವುದು ಲೇಸು... --ಶ್ರೀ (೧೭ - ಜೂನ್ - ೨೦೦೯)

ಕೊಚ್ಚೆಯಿಂದ ದೂರ ಉಳಿವಿರೇಕೆ?

ಜೂನ್ ೧೦ ಬ್ಲಾಗ್ ೧,೬೬೧ ವೀಕ್ಷಣೆ

ಕೊಚ್ಚೆಯ ಕೆಸರು ಹಚ್ಚಿಕೊಳುವುದೆಂದು ಬೆಚ್ಚನೆ ಉಳಿವಿರೇಕೆ? ಕೊಚ್ಚೆಯಲಿಳಿವ ಕೆಚ್ಚಿರುವವರಿಗೇ ಮೆಚ್ಚಿ ತಾಗುವುದು ತಾವರೆ... --ಶ್ರೀ (೧೦ - ಜೂನ್ - ೨೦೦೯)