ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ್
ಶ

ಶ್ರೀನಿವಾಸ್

srinivasps

೧೪೯ ಲೇಖನಗಳು ೨,೮೦,೩೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಂಗಾಲಾಗಿರುವೆ ನಾನಿಲ್ಲಿ...

ಫೆಬ್ರ ೦೯ ಬ್ಲಾಗ್ ೧,೨೨೫ ವೀಕ್ಷಣೆ

ಕಂಗಾಲಾಗಿರುವೆ ನಾನಿಲ್ಲಿ ನಿನ್ನ ಬರುವಿಕೆಯನ್ನೇ ಕಾಯುತ್ತ... ಬರಲೇಕೆ ಇಷ್ಟು ತಡ? ಚಿಂತೆಗಳಿರಲು ನೀ ಹತ್ತಿರ ಸುಳಿಯೆ; ನೀ ಬರದೆ ಚಿಂತೆಗಳಿಗಿಲ್ಲ ಚಿತೆ... ಅಪ್ಪಲೆನ್ನನು ಓಡಿ ಬಾರೇ . . . . . . . . . . . . . . . . . . . . . . . . ....

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

ಫೆಬ್ರ ೦೫ ಬ್ಲಾಗ್ ೧,೮೫೪ ವೀಕ್ಷಣೆ

"ಇಲ್ಲ ಸಲ್ಲದ ನೆಪವ ಹೂಡಿ ದೂರವೇಕೆ ಸರಿವೆ? ನಲ್ಲನಿಲ್ಲಿ ಹಪಹಪಿಸಿಹನು, ತೋಳ್ಬಂದಿಯಾಗು ಬಾ ಚೆಲುವೆ!" "ಕೊಂಚ ನಿಲ್ಲಿ, ನಲ್ಲ... ಇದಿನ್ನು ಹೊಸತಲ್ಲ! ಮೈ ಸೋಕದ, ತುಟಿ ತಾಗದ ಒಲವ ತುಸು ಸವಿಯಿರಲ್ಲ... ಅವಸರವೇಕೀಗ ಹೂಡಲು ಕಾಮನಬಿಲ್ಲ?" --ಶ್ರೀ...

ಇಲ್ಲಿ ಕುಳಿತರೆ ಸ್ವರ್ಗವಂತೆ... (ನಾಡಿಗರ ಚಿತ್ರಕ್ಕಾಗಿ ಬರೆದದ್ದು)

ಜನ ೩೦ ಬ್ಲಾಗ್ ೧,೫೫೧ ವೀಕ್ಷಣೆ

ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ! ’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ... ಅದೇನೋ ’ಕವಿ ಕಂಡ ರವಿ’ ಇಲ್ಲೇ ಹುಟ್ಟು...

ಮಾಸದ ನೆನಪು...

ಜನ ೨೯ ಬ್ಲಾಗ್ ೩,೦೬೧ ವೀಕ್ಷಣೆ

ಮರೆಯಬೇಕೆಂಬ ಕಹಿ ನೆನಪೊಂದ, ಮರೆಯಲೇಬೇಕೆಂದು ಹಟ ಹಿಡಿದು, ಮರು ನೆನೆದು ನೆನೆ ನೆನೆದು, ಆ ಕರಿ ನೆನಪು ಸದಾ ಮನದಲ್ಲೇ ಮಾಸದೆ ನೆಲೆ ನಿಲ್ಲುವಂತೆ ಹೆಪ್ಪುಗಟ್ಟಿಸಿದೆನಲ್ಲ... :( --ಶ್ರೀ (೩೦-ಜನವರಿ-೨೦೦೯)

ದಾರಿಯ ತೋರೋ ಸಿರಿ ರಾಮ...

ಜನ ೨೨ ಬ್ಲಾಗ್ ೫,೦೨೭ ವೀಕ್ಷಣೆ

ರಾಮಾಯಣದ ಸುಂದರ ಕಾಂಡವು ಬಹು ಜನಪ್ರಿಯವಾದದ್ದೇ... ನಾನು ಈ ಸುಂದರ ಕಾಂಡದಲ್ಲಿ ಬಣ್ಣಿಸಿರುವ ಒಂದು ಸನ್ನಿವೇಶವನ್ನು ಭಿನ್ನ ರೀತಿಯಲ್ಲಿ ಚಿತ್ರಿಸ ಬಯಸುತ್ತೇನೆ... ದಾರಿಯ ತೋರೋ ಸಿರಿ ರಾಮ ದಾರಿಯ ತೋರೋ ಸಿರಿ ರಾಮ ದಿನವೂ ಜಪಿಸುವೆ ನಾನು ನಿನ್ನ ನ...

ಹಂಸಾನಂದಿಯವರ ಚಿತ್ರಕ್ಕೆ ಮಗದೊಂದು ಕಥೆ...

ಜನ ೨೨ ಬ್ಲಾಗ್ ೧,೨೯೩ ವೀಕ್ಷಣೆ

ಆಸ್ಪತ್ರೆಯ ಬೆಂಚು... ಆಗ ತಾನೆ ರಾಜ ಬಂದು ಕುಳಿತಿದ್ದಾನೆ...ಕುಳಿತವನೇ ಹಳೆಯ ನೆನಪುಗಳನ್ನು ಮೆಲಕು ಹಾಕತೊಡಗಿದ... "ಅರೇ! ಈ ಸಮಯ ಎಷ್ಟು ಬೇಗ ಓಡುತ್ತದೋ ತಿಳಿಯುವುದೇ ಇಲ್ಲ... ಮೊನ್ನೆ ತಾನೆ ಪುಟ್ಟಿಯೊಡನೆ ಕುಂಟೋ-ಬಿಲ್ಲೇ ಆಡಿದಂತಿದೆ... ಆಡುವ...

ಅಮ್ಮನ ಕೋಪ...

ಜನ ೧೯ ಬ್ಲಾಗ್ ೨,೪೪೨ ವೀಕ್ಷಣೆ

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ ತಣಿಯದಮ್ಮನ ಕೋಪ, ಬರಳು...

ವಿಪರ್ಯಾಸ

ಡಿಸೆಂ ೩೦ ಬ್ಲಾಗ್ ೮೯೫ ವೀಕ್ಷಣೆ

’ಹಕ್ಕಿಯ ನೆಲೆ ನಾಶ’ ಎಂದು ಬೊಬ್ಬೆ ಹೊಡೆದ ಪರಿಸರ-ಪ್ರೇಮಿಯ ಮೆಚ್ಚಿ ಅವನ ಮನೆಗೆ ಹೋದೆನು... ಬಾಗಿಲ ತೆಗೆದವನೆ ಕೆಳಗೆ ನೋಡಿ, ’ಒಳಗೆ ಕೂತುಕೋ...ಹಾಳು ಇರುವೆಗಳು...ಗೂಡು ಒಡೆದು ಬರುವೆ"!!! ~~~ * ~~~ ’ನಗರ ಸ್ವಚ್ಛಗೊಳಿಸಿ’ ಕಾರ್ಯಕ್ರಮದ ರೂವಾ...

ಭಗ್ನ ಪ್ರೇಮಿ...

ಡಿಸೆಂ ೨೯ ಬ್ಲಾಗ್ ೧,೧೬೪ ವೀಕ್ಷಣೆ

ಒಲವಿನಲಿ ಮಿಂದು-ಬೆಂದು ಹೊರ ಬಂದ ಜೀವಕ್ಕೆ, ಹೊಸತೊಂದು ಜೀವ ಬಂದು ಒಲವ ಹೊಳೆ ಹರಿಸಿದರೂ, ಆ ಜೀವ ಹಳೆಯ ಕರುಕಲ ನೆನೆದು ಬೆದೆರುವುದೇಕೆ? --ಶ್ರೀ

ಅಟ್ಟವೆಂಬ ಭಂಡಾರ!

ಡಿಸೆಂ ೨೬ ಬ್ಲಾಗ್ ೧,೯೯೭ ವೀಕ್ಷಣೆ

ನೆನ್ನೆ ನಮ್ಮ ಮನೆಯ ಅಟ್ಟವನ್ನು ಸ್ವಚ್ಛಗೊಳಿಸೋಣವೆಂದು ನಾವು ಅಲ್ಲಿರುವ ವಸ್ತುಗಳನ್ನೆಲ್ಲ ಇಳಿಸಿದೆವು... ನಮ್ಮ ಅಟ್ಟದಲ್ಲಿರುವ ವಸ್ತುಗಳು, ನನ್ನ ಚಿಕ್ಕಂದಿನ ದಿನಗಳ ನೆನಪುಗಳನ್ನು ತಂದುಕೊಟ್ಟಿತು... ಸಿಕ್ಕ ವಸ್ತುಗಳ ಪಟ್ಟಿ: - ಕೂಡಿಸಿಟ್ಟ ಸು...

ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ಡಿಸೆಂ ೨೩ ಬ್ಲಾಗ್ ೨,೩೬೯ ವೀಕ್ಷಣೆ

ಕನಸನು ಕಾಣಲು ಇಲ್ಲವು ವಯಸು! ಪುಟ್ಟನಿಗೂ ಇದೆ ಮಿಠಾಯಿಯ ಕನಸು!! ತಾತನಿಗೂ ಇದೆ ಬದರಿಯ ಕನಸು!!! ಮನದಲಿ ಕಾಣಿರಿ ಎಲ್ಲರೂ ಕನಸು... ಕನಸನು ಮಾಡಿರಿ ಬೇಗನೆ ನನಸು... ಕನಸದು ನನಸಾಗಲು ಬಲು ಸೊಗಸು! ಕಾಣಿರಿ ಎಲ್ಲರೂ ಚೆಂದದ ಕನಸು... :) --ಶ್ರೀ

ಹಗಲುಗನಸು

ಡಿಸೆಂ ೨೩ ಬ್ಲಾಗ್ ೨,೨೫೬ ವೀಕ್ಷಣೆ

ಹಗಲುಗನಸು ----------- ತೋಟದಿ ನಾವೀರ್ವರು ಇರಲು ನಲ್ಲೆಯ ಮಡಿಲೊಳು ತಲೆ ಇರಿಸಿರಲು ನಲ್ಲೆಯ ಬೆರಳು ಆಡುತಲಿರಲು ನಲ್ಲೆಯ ಒಲವಲಿ ನಾ ತೋಯ್ದಿರಲು ಭುವಿಯೇ ಸ್ವರ್ಗವಲ್ಲವೇನು? --ಶ್ರೀ (೨೩ - ಡಿಸೆಂಬರ್ - ೨೦೦೮)