ಪದಬಂಧ
ಪದಬಂಧ ===== ಪದಗಳ ಆಟವೇ ಪದಬಂಧ ಎನಿತೋ ವರುಷದ ಸಂಬಂಧ ಸುಳಿವಿನ ರಾಶಿಯು ಗೋಜಲೋ ಗೊಜು ಗಾಳಕೆ ಸಿಕ್ಕರೆ ಮೋಜೋ ಮೊಜು ಪದಗಳು ಸಿಗದಿರೆ ಬಲು ತಿಕ್ಕಾಟ ಸಿಕ್ಕರೆ ಇವುಗಳು ಇದೆ ಗೆದ್ದಾಟ ಮುಖವಾಡದ ಪದಗಳ ಅಟ್ಟಹಾಸ! ಕಳಚಿರೆ ಇವನು ಅರೆ! ಸುಹಾಸ! ತಿಣುಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
srinivasps
ಪದಬಂಧ ===== ಪದಗಳ ಆಟವೇ ಪದಬಂಧ ಎನಿತೋ ವರುಷದ ಸಂಬಂಧ ಸುಳಿವಿನ ರಾಶಿಯು ಗೋಜಲೋ ಗೊಜು ಗಾಳಕೆ ಸಿಕ್ಕರೆ ಮೋಜೋ ಮೊಜು ಪದಗಳು ಸಿಗದಿರೆ ಬಲು ತಿಕ್ಕಾಟ ಸಿಕ್ಕರೆ ಇವುಗಳು ಇದೆ ಗೆದ್ದಾಟ ಮುಖವಾಡದ ಪದಗಳ ಅಟ್ಟಹಾಸ! ಕಳಚಿರೆ ಇವನು ಅರೆ! ಸುಹಾಸ! ತಿಣುಕ...
ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ? ಆನೆ 'ಹಲ್ಲು' ಎಂದು ಏಕೆ ಬಳಸುವುದಿಲ್ಲ... ಹಿನ್ನೆಲೆ ಇದೆಯೇನು? ನಮ್ಮ ದಸರಾದ ಬಲರಾಮನನ್ನು ನೋಡಿದಾಗ ಈ ಪ್ರಶ್ನೆ ಹೊಳೆಯಿತು :) -ಶ್ರೀ
ರಾಮನಿಲ್ಲವೇ?? ಇಲ್ಲ ಬಿಡಿ... ರಾಮನಿಲ್ಲವೇ?? ಇಲ್ಲ, ಬಿಡಿ... ದೇವರೇ ಇಲ್ಲವೇ?? ಇಲ್ಲ, ಬಿಡಿ... ಆದರೆ... ಜಲ ಪ್ರಳಯಕೆ ಎಡೆ ಮಾಡಬೇಡಿ... ಮೀನುಗಾರರ ಹೊಟ್ಟೆಯನು ಹೊಡಿಬೇಡಿ... ಜನರ ಹಣವನು ಪೋಲು ಮಾಡಬೇಡಿ... ದೇಶದ ಭದ್ರತೆಗೆ ಧಕ್ಕೆ ತರಬೇಡಿ....
ಮುಗಿಲು ಬಾನು-ಆಗಸ-ಮುಗಿಲು ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ... ಯಾರು ಬಣ್ಣ ತುಂಬುವರೋ ನಿನಗೆ ನಸು ಕೆಂಪು-ತುಸು ಹಳದಿ-ತಿಳಿ ನೀಲಿ ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ... ಕ್ಷಣ ಕ್ಷಣವು ಹೊಸ ರಂಗು ಅದೇನು ಚತುರ ಕಲ...
ಲಾಲಿ ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ? ಬೇಡವೆ ಆಟಕೆ ಪುರುಸೊತ್ತು? ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ? ನಿದ್ದೆ ಮಾಡುವ ಹೊತ್ತು ಈಗಾಯ್ತು...|| ಬೆಳಗಿಂದ ನೀನು ಎಷ್ಟೊಂದು ಆಡಿದೆ, ದಣಿವಿಲ್ಲವೇನೋ ನನ್ನ ರಾಜ ದಣಿದಿಲ್ಲವೇನೋ ನನ್ನ ಮುದ...
ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ. ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!
ಎಲ್ಲಿರುವೆ? ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ? ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು? ಎಷ್ಟು ಹುಡುಕಿ...
'ನನ್ನಿ'ಯ ಮೂಲ??? ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'. ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲಯಾಳದಲ್ಲಿ ಇಂದಿಗೂ 'ನನ್ನಿ'ಯ...
ಹಳ್ಳಿ ಹುಚ್ಚು ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂದು ಚೀಲ ಹಿಡಿದು ಕಛೇರಿಗೆ ಹೊರಟ ಜ...
ಅಮ್ಮ ಇರಲು ಅಮ್ಮನ ಮಡಿಲಲ್ಲಿ ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ... ಹೊಡಿ ವೈಕುಂಠಕ್ಕೆ ಗೋಲಿ, ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ... (೨೦-ಏಪ್ರಿಲ್-೨೦೦೭)
ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ... ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ... ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು... ಸ್ಯಾರೀ!! ಬೇಕೆಂದು Saree, ದುಂಬಾಲು ಬಿದ್ದಳು ಎನ್ನ ನಾರಿ....
ಬಾಳ ಜೋಡಿ ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು ನೀನೀಗ ಬಂದಿರುವೆ ನನ್ನ ಜೀವನದಲಿ ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ ದಾರಿಯಲಿ ಇಹುದು ಕಡಿದಾದ ಬೆಟ್ಟ ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ! ನಾವ...