ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ್
ಶ

ಶ್ರೀನಿವಾಸ್

srinivasps

೧೪೯ ಲೇಖನಗಳು ೨,೮೦,೩೬೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅರಿವು-ಅಳಿವು

ಜೂನ್ ೦೮ ಬ್ಲಾಗ್ ೧,೫೦೩ ವೀಕ್ಷಣೆ

ತಿಳಿ ನೀರೂ ಹರಿಯದೆ ನಿಲಲು ಕೊಳೆಯುವುದು, ಹಳಸುವುದು... ತಿಳಿವಿನ ಹರಿವು ನಿಲಲು, ಅಳಿವಿನ ಉರುಳನು ಎಳೆದಂತಲವೇನು? --ಶ್ರೀ ( ೮ - ಜೂನ್ - ೨೦೦೯)

ಹಿಮಾಚಲ ಪರ್ಯಟನೆ - ಬೈಜನಾಥ್

ಜೂನ್ ೦೧ ಪುಟ ೫೬ ವೀಕ್ಷಣೆ

ಹಿಮಾಚಲದ ಕಾಂಗ್ರ ಗುಡ್ಡಗಾಡಿನ ತಪ್ಪಲಲ್ಲಿರುವ ಊರು - ಬೈಜನಾಥ್. ಧರ್ಮಶಾಲಾದಿಂದ ಪೂರ್ವಕ್ಕಿರುವ ಈ ಊರು ಬಿನ್ವಾ ಎಂಬ ನದಿಯ ತಟದಲ್ಲಿದೆ. ಬಿಯಾಸ್ ನದಿಯ ಉಪನದಿ ಈ ಬಿನ್ವಾ. ಊರಿನ ಹೆಸರೇ ಸೂಚಿಸುವಂತೆ ಇಲ್ಲಿ ಬೈಜನಾಥ್ ದೇವಾಲಯವಿದೆ. ಬೈಜನಾಥನೆಂದರ...

ಅತ್ತೆಯ ನೋವು

ಮೇ ೩೦ ಬ್ಲಾಗ್ ೧,೧೧೪ ವೀಕ್ಷಣೆ

ಬಿಳಿಯ ಮೈಯವಳಾದರೇನು, ಮಗಳಂತೆ ಸಲುಹಿದೆ ಸೊಸೆಯನ್ನು... ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ! ಮನೆಯವಳಾದಳಲ್ಲ ಹೊರಗಿನವಳೆಂದು ! ಸಮಯ ಉರುಳಿತು... ಬಳಿಕ ನನ್ನ ಕಿಬ್ಬೊಟ್ಟೆಯ ನೋವು...

ಮದರಂಗಿ ಹಚ್ಚಿಸಿಕೊಳುತಿಹೆನೋ, ನಲ್ಲ...

ಏಪ್ರಿಲ್ ೨೭ ಬ್ಲಾಗ್ ೫,೧೬೦ ವೀಕ್ಷಣೆ

ಹಚ್ಚಿಸಿಕೊಳುತಿಹೆನೋ ಮದರಂಗಿ, ನಲ್ಲ... ಚಿತ್ತಾರ ಹೊತ್ತ ಮದನಿಕೆ ನಾನೀಗ... ಹೆಚ್ಚಿದೆ ಎನ್ನ ಹೃದಯ ಮೃದಂಗದಾ ಬಡಿತ... ನಿನ್ನೊಲವದಷ್ಟೆಂದು ತಿಳಿಯುವಾ ತುಡಿತ... --ಶ್ರೀ [ಮದರಂಗಿ ಒಲವಿನ ಮಾಪಕ ;) ಕೈಗೆ ಹಾಕಿದ ಮದರಂಗಿ ಬಣ್ಣ ದಟ್ಟವಾಗಿ ಮೂಡಿದ...

ಇಂಟರ್‍ನೆಟ್ ಬಳಸೋದು ಹೇಗೆ??? (ಬಾಳಿಗರ ಚಿತ್ರಕ್ಕೆ ಬರೆದದ್ದು)

ಏಪ್ರಿಲ್ ೧೫ ಬ್ಲಾಗ್ ೮೮೦ ವೀಕ್ಷಣೆ

ಸಿಗುವುದೇನಿಲ್ಲಿ ನನಗೊಂದು ಒಳ್ಳೆಯ ಹೊತ್ತಿಗೆ...? ತಿಳಿಯಬೇಕಿಂದು ನಾ ಬಳಸುವುದು ಹೇಗೆಂದು ಇಂಟರ್‍ನೆಟ್ಟು... ನನಗಿಲ್ಲಿರುವುದು ಬೇಕಿಲ್ಲ, ಕಳಚಿಕೊಳ್ಳುವೆ ಮೆತ್ತಗೆ... ದಿನವೂ ಸಿಗುತಿಹುದು ಬರೀ ಕಸ-ಕೊಳಕು-ಹೊಟ್ಟು... ಪಡಬಾರದ ಪಾಡು ನನ್ನ ಪುಟ...

ದೂರದ ಬೆಟ್ಟ ನುಣ್ಣಗೆ...

ಏಪ್ರಿಲ್ ೦೮ ಬ್ಲಾಗ್ ೨,೫೦೪ ವೀಕ್ಷಣೆ

ಕಮರಿ-ಕಂದರಗಳ ಹಂದರವೂ, ಸುಂದರ ಮೊಲದಂತೆ ಮೂಡುವುದು... ಸಿಡಿಗುಂಡಂತೆಗರುವ ಬೆಂಕಿಯುಂಡೆಗಳೂ, ಬಂಗಾರದ ಚೆಂಡಂತೆ ಬೆಳಗುವುದು... --ಶ್ರೀ (೯ - ಏಪ್ರಿಲ್ - ೨೦೦೯)

ಅಂಗಳಕಿಂದು ಬಾರೋ ಕೃಷ್ಣಯ್ಯ...

ಏಪ್ರಿಲ್ ೦೧ ಬ್ಲಾಗ್ ೧,೭೦೩ ವೀಕ್ಷಣೆ

ಅಂಗಳಕಿಂದು ಬಾರೋ ಕೃಷ್ಣಯ್ಯ ಅಂಗಳಕಿಂದು ಬಾರೋ || ಪಲ್ಲವಿ || ತಿಂಗಳ ಮೊಗದ ಚೆನ್ನಿಗರಾಯನೇ ಮಂಗಳವನ್ನು ತಾರೋ... || ಅನು ಪಲ್ಲವಿ || ಕಾಲಿಗೆ ಗೆಜ್ಜೆಯ ಕಟ್ಟಿ ಹಾಲಿನ ಹೆಜ್ಜೆಯನಿಟ್ಟು ಕುಣಿ ಕುಣಿದಾಡುತಾ ಬಾರೋ || ೧ || ಹಳದಿ ರೇಷಿಮೆ ಹೊದ್ದು...

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

ಮಾರ್ಚ್ ೩೦ ಬ್ಲಾಗ್ ೧,೨೩೩ ವೀಕ್ಷಣೆ

ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ. ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದ...

ಹೀಗೊಂದು ಅಳಲು...(ಹರಿ ಪ್ರಸಾದ್ ತೆಗೆದ ಕಾರ್ಕಳ ಚಿತ್ರಕ್ಕಾಗಿ ಬರೆದದ್ದು)

ಫೆಬ್ರ ೧೬ ಬ್ಲಾಗ್ ೧,೦೪೪ ವೀಕ್ಷಣೆ

ಇಲ್ಲದಿದ್ದರೂ ಪಟದಲಿ ಎಲ್ಲರಾ ಕವನದಲಿ ಬೆತ್ತಲ ಮೂರುತಿಗೇ ಮನ್ನಣೆ... ಅನಂತಾನಂತ ದೂರ ಬಾನಲಿ ಬತ್ತಿಯಂತುರಿವ ಕತ್ತಲ ಮೂರುತಿಗೇ ಮನ್ನಣೆ... ಸನಿಹದಲ್ಲೇ ಇರುವೆ ನಾನು, ಅನತಿ ದೂರದಲ್ಲೇ... ಎತ್ತರ ತೆಂಗಿನ ಮರದಷ್ಟಾದರೂ... ಕವಿಗಳ ನೋಟಕೆ ಬಾರದೇನು...

ರವಿಯ ನಿಜ ಬಣ್ಣವೇನು???

ಫೆಬ್ರ ೧೦ ಬ್ಲಾಗ್ ೧,೫೦೬ ವೀಕ್ಷಣೆ

ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ... 'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!' ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!' 'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'...

ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಫೆಬ್ರ ೧೦ ಬ್ಲಾಗ್ ೧,೭೯೫ ವೀಕ್ಷಣೆ

(ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!! ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ? (ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್...