ನಲ್ಲೆ, ನೀ ಕನಸ ಕಾಣು...
ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
srinivasps
ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨
ಅಚ್ಚಕನ್ನಡದಲ್ಲಿ ಮಾತಾಡ್ಬೇಕುಸಂಸ್ಕೃತ ಹೇರಿಕೆ ನಿಲ್ಬೇಕುಎಂಬರ್ಥ ಬರುವ ಹೊತ್ತಗೆಗಳುಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ, ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,ಬುಕ್ಸ...
ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡೆಯುತ್ತಿದ್ದಾಗ ಹೊಳೆದಿದ...
ಗೋರಂಟಿ ಹಾಕಿದ ಚೆಲುವೆಸಂಭ್ರಮದಿ ಕುಣಿಯುವ ನವಿಲೇನೀ ನನ್ನ ಒಲವೇ...ಚೆಲುವೇ...ನೀ ನನ್ನ ನಲಿವೇ...ಚೆಲುವೇ... || ಪ ||ಬಣ್ಣಗಳ ತುಂಬಿದ ಚಿಟ್ಟೆನನಗೆಂದೇ ನಿನ್ನಯ ಹುಟ್ಟೆಖುಷಿಯನ್ನೇ ತುಂಬಿ ಬಿಟ್ಟೆಸಂತಸಕೆ ನೀನೇ ಗುಟ್ಟೆ... || ೧ ||ತಂಗಾಳಿಯ ತು...
ಮನದಲೇನೋ ತೊಳಲಾಟಅಂದಿಲ್ಲದ ಆಕರ್ಷಣೆ ಇಂದೇಕೆ??! ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ ನನ್ನೊಳಗಿನ ಭಾವನೆಗಳು ಒತ್ತರಿಸಿಕೊಂಡು ಬರಲೆತ್ನಿಸುತಿದೆ...ಆದರೆ....ಈಗ ತಡವಾಗಿದೆ...ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನುಮೊಗವರಳಿಸಿ ಅದೆಷ್ಟು ಖ...
ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?ನಿನ್ನೊಳಗಿನ ಜಗವನ್...