ಎಲ್ಲಿ ಈ ಹೊಸ ಒಗಟ ಬಿಡಿಸಿ ನೋಡುವ...
ಸುಮಾರು ೪೦ ದೀಪಗಳು, ಎಲ್ಲಾ ಹತ್ತಿವೆ, ಹತ್ತಿಸಿದವನ ಬಳಿ ಬೆಳಕಿಲ್ಲ... ಒಗಟು ಕೃಪೆ: ನನ್ದೇ ;) --ಶ್ರೀ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
srinivasps
ಸುಮಾರು ೪೦ ದೀಪಗಳು, ಎಲ್ಲಾ ಹತ್ತಿವೆ, ಹತ್ತಿಸಿದವನ ಬಳಿ ಬೆಳಕಿಲ್ಲ... ಒಗಟು ಕೃಪೆ: ನನ್ದೇ ;) --ಶ್ರೀ
ಝಾಡಿಸಿ ಒದ್ದರೂ ಹೋಗದಲ್ಲ, ಮತಾಂತರದ ಭೂತ! 'ನಿನ್ನ ಬಳಿ ಬಂದರೇನು ಮತಾಂತರಕೆ?' ಉತ್ತರವು ಗೊತ್ತಿದೆ ಮನಕೆ... 'ಬಂದರೇನು ಮಾಡುವೆ?' ಇದೂ ಗೊತ್ತಿದೆ... ಆದರೂ ಬಿಡದಿದು... ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ... 'ಯಾರೋ, ಎಲ್ಲೋ, ನಂಬಿಕೆಯ ನ...
ಹೀಗೊಂದು ರಾಜ್ಯೋತ್ಸವ! ---------------------- ನನ್ನನ್ನು ’ಮಾತೃ ವಾಕ್ಯ ಪರಿಪಾಲಕ’ ಎಂದಾಗ ಉಬ್ಬಿ ಹೋಗಿದ್ದೆ ನಾನು... ಬಂದಳೆನ್ನ ಮಡದಿ, ಕನ್ನಡಿಸಿದಳಿದನ್ನು... ’ಅಮ್ಮನ ಮಗನೇ ನೀವು!" ಎಂದು ಕೊಂಕಾಡಿದಾಗ, ಫಟ್ಟನೆ ಒಡೆದಿತ್ತೆನ್ನ ಮನದ ಬಲ...
ರಚ್ಚೆ ಏತಕೊ ನಿನದು ಬೆಚ್ಚನೆ ಹಾಲ ಕುಡಿದು ಮಲಗೋ ನೀನು ನನ ಕಂದ ಮಲಗೋ ನೀನು ನನ ಕಂದ... ಅಳುವ ನಿಲಿಸಿ ನೀನು ಬಳಸಿ ನಡುವ, ಜೇನು ನಿದ್ದೆಗೆ ಜಾರೋ ನನ ಕಂದ ನಿದ್ದೆಗೆ ಜಾರೋ ನನ ಕಂದ... ಮೆಲ್ಲನೆ ಬೆನ್ನನು ತಟ್ಟಿ ಗಲ್ಲಕೆ ಮುದ್ದನು ಇಟ್ಟು ಜೋಗುಳ...
ಬರಡೇ ಬುರುಡೆ, ಬುರುಡೆಯ ಹರಡುವರ ಕುರುಡಾಗಿ ನಂಬಲು? ಬರಡಿಲ್ಲ - ಕುರುಡಿಲ್ಲ, ಬೇಕಿದ್ದನ್ನು ಉಳಿಸಿ, ಮಿಕ್ಕವನ್ನು ಅಳಿಸುವ ಕಿಲಾಡಿ ಜರಡಿ! --ಶ್ರೀ (೩೦ - ಅಕ್ಟೋಬರ್ - ೨೦೦೮)
ಕಣ್ಣ ಮುಂದೆ ರಾಚಿದೆ ದಿಟವು, ಪುರಾವೆಯಿಲ್ಲ ಪ್ರಮಾಣಿಸಲು... ಹಳಸಿದ್ದನ್ನು ಎತ್ತಿ ಹಿಡಿದರು, ರಾಚುವ ದಿಟವ ಹುಸಿಯೆಂದು ತೋರಲು... -- ಶ್ರೀ (೨೯ ಅಕ್ಟೋಬರ್ ೦೮)
(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...) ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು... ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು... ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ...
ಪಟಾಕಿ ಡಂ ಡಂ ಸುರ್-ಸುರ್-ಬತ್ತಿ ಸುರ್ ಸುರ್ ಭೂಚಕ್ರ ಬುರ್ ಬುರ್... ಕಳೆದ ದೀಪಾವಳಿ ಸಮಯದಲ್ಲಿ, ಮೇಲಿನ ಮೂರು ಸಾಲುಗಳನ್ನು ನಮ್ಮ ಪುಟಾಣಿ, ಪ್ರದ್ಯುಮ್ನ ಕಟ್ಟಿದಾಗ ಎರಡೂವರೆ ವರ್ಷ...! ಸಂಪದಿಗರಿಗೆಲ್ಲ ನಮ್ಮ ಪುಟಾಣಿಯಿಂದ ದೀಪಾವಳಿ ಹಬ್ಬದ ಹಾರ...
ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ. ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ ಕನ್ನಡಿಗರೂ ಎಂದರೂ ತಪ್ಪ...
ಕನ್ನಡ ಪ್ರಭದ ಬ್ಲಾಗ್ ಬುಟ್ಟಿಯಲ್ಲಿ ಸಂಪದದ ಸುಪ್ರೀತ್ ಬ್ಲಾಗ್! ಮುದ್ರಣವಾದ ಬ್ಲಾಗ್ ಓದಲು ___LINK_OPEN_href="http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20081018033142&nDate=...
ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು. ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ...