ಕುವೆಂಪು
Kuvempu
೧೯೦೪ – ೧೯೯೪
೮೨೨ ವೀಕ್ಷಣೆಗಳು
ಆಧುನಿಕ ಕನ್ನಡ ಸಾಹಿತ್ಯದ ಜಗತ್ತಿನಲ್ಲಿ "ಯುಗದ ಕವಿ, ಜಗದ ಕವಿ" ಎಂದೇ ಖ್ಯಾತರಾದ, 'ವಿಶ್ವಮಾನವ' ಸಂದೇಶ ಸಾರಿದ ಮಹಾನ್ ಯುಗಪುರುಷ ರಾಷ್ಟ್ರಕವಿ ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಜಾತಿ, ಮತ, ದೇಶಗಳ ಗಡಿಗಳನ್ನು ಮೀರಿ ಪ್ರತಿಯೊಬ್ಬ ಮನುಷ್ಯನೂ…
ಆಧುನಿಕ ಕನ್ನಡ ಸಾಹಿತ್ಯದ ಜಗತ್ತಿನಲ್ಲಿ "ಯುಗದ ಕವಿ, ಜಗದ ಕವಿ" ಎಂದೇ ಖ್ಯಾತರಾದ, 'ವಿಶ್ವಮಾನವ' ಸಂದೇಶ ಸಾರಿದ ಮಹಾನ್ ಯುಗಪುರುಷ ರಾಷ್ಟ್ರಕವಿ ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಜಾತಿ, ಮತ, ದೇಶಗಳ ಗಡಿಗಳನ್ನು ಮೀರಿ ಪ್ರತಿಯೊಬ್ಬ ಮನುಷ್ಯನೂ "ವಿಶ್ವಮಾನವ"ನಾಗಬೇಕು ಎಂಬ ಸಾರ್ವಕಾಲಿಕ ಚಿಂತನೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ