ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ಆಕಾಶದ ಮೋಡದಲ್ಲಿ

ನಾಗರಾಜ್ ಜನ ೦೮ ಬ್ಲಾಗ್ ೧,೭೭೯ ವೀಕ್ಷಣೆಗಳು

"ಆಕಾಶದ ಮೋಡದಲ್ಲಿ ಮರೆಯಾಗುತ್ತಿರುವ ಚಂದ್ರನಂತೆ ನೀನು ನನ್ನ ಬಾಳಲ್ಲಿ ಯಾಕೆ ಮರೆಯಾಗುತ್ತಿರುವೆ" "ನಿನ್ನನ್ನು ನೋಡಿದಾಗ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ ಆ ನಿನ್ನ ಕಣ್ಣುಗಳು, ಒಂದು ಕಣ್ಣಲ್ಲಿ ಸೂರ್ಯನಂತೆ ಬೆಂಕ...

ಚಂದ್ರ ಚೆಲ್ಲುವ ಬೆಳದಿಂಗಳು

ನಾಗರಾಜ್ ಜನ ೦೭ ಬ್ಲಾಗ್ ೨,೮೨೭ ವೀಕ್ಷಣೆಗಳು

"ಚಂದ್ರ ಚೆಲ್ಲುವ ಬೆಳದಿಂಗಳು ಚಂದ್ರನಿಗಾಗಿ ಅಲ್ಲ ಪ್ರೇಮಿಗಳಿಗಾಗಿ" "ಹೂ ಸೂಸುವ ಪರಿಮಳ ಹೂವಿಗಾಗಿ ಅಲ್ಲ ದುಂಬಿಗಾಗಿ" "ನಿನ್ನಲ್ಲಿರುವ ಸೌಂದರ್ಯ ನಿನಗಾಗಿ ಅಲ್ಲ ನನಗಾಗಿ"

ಮನಸ್ಸಿನಲ್ಲಿರುವುದು

ನಾಗರಾಜ್ ಜನ ೦೬ ಬ್ಲಾಗ್ ೧,೬೫೬ ವೀಕ್ಷಣೆಗಳು

ಮನಸ್ಸಿನಲ್ಲಿರುವುದು ಕನಸಿನಲ್ಲಿ ಬರುವುದು ಕನಸಿನಲ್ಲಿ ಕಂಡದ್ದು ನೆನೆಪಿನಲ್ಲಿ ಉಳಿಯುವುದು ನೆನಪಿನಲ್ಲಿರುವುದು ಎಂದೂ ಮರೆಯಲಾಗದು ಎಂದು ಮರೆಯಲಾಗದ ನಿನ್ನ ಮುಖ ನನ್ನ ಹೃದಯದಲ್ಲಿರುವುದು ನನ್ನ ಹೃದಯದಲ್ಲಿರುವ ಪ...

ಆಸೆಪಟ್ಟೆ

ನಾಗರಾಜ್ ಜನ ೦೫ ಬ್ಲಾಗ್ ೨,೦೮೫ ವೀಕ್ಷಣೆಗಳು

"ನಿನ್ನ ಸೌಂದರ್ಯವ ನಾ ಆಸೆಪಟ್ಟೆ ನನ್ನನ್ನೆ ನಾ ಮರೆತು ನಿನ್ನ ಪ್ರೀತಿಸಿಬಿಟ್ಟೆ ನೆರೆ ಹೊರೆಯವರ ಮಾತಿಗೆ  ನೀ ಗಮನಕೊಟ್ಟೆ ನೀ ನನ್ನ ಮರೆತುಬಿಟ್ಟೆ  ಬೇರೆ ಹುಡುಗನಿಗೆ ನೀ ಮನಸು ಕೊಟ್ಟೆ ನೀ ನನ್...

ಬೇಡ ನನಗೆ ಕಾಮ

ನಾಗರಾಜ್ ಡಿಸೆಂ ೩೦ ಬ್ಲಾಗ್ ೪,೧೩೯ ವೀಕ್ಷಣೆಗಳು

"ಬೇಡ ನನಗೆ ಕಾಮ ನನಗಿದೆ ನಿನ್ನ ಮೇಲೆ ಪ್ರೇಮ" "ಜಾಗ ಕೊಡು ನಿನ್ನ ಹೃದಯದಲ್ಲಿ ಬದ್ರವಾಗಿಡು ಮನದ ಮಂದಿರದಲ್ಲಿ " "ಏಕಾಂತದಲ್ಲಿ ನನ್ನ ಅಪ್ಪಿ ಕೊಡಬೇಕು ಮಧುರ ಪಪ್ಪಿ" "ನಿನ್ನ ಮೇಲೆ ಇದೆ ನನಗೆ ಮಮತೆ ಅಂಧ...

ಕನಸಿನ ರಾತ್ರಿ

Balaraj DK ಡಿಸೆಂ ೧೩ ಬ್ಲಾಗ್ ೧,೨೩೭ ವೀಕ್ಷಣೆಗಳು

ಧಾವಿಸಿ ಬನ್ನಿ, ಸುಂದರ ರಾತ್ರಿ ನಿರ್ಮಾಣಕ್ಕೆ ಕೈಗೂಡಿಸಿ ಹೆಮ್ಮೆಯ ಸುಮುಧರ ರಾತ್ರಿ ಕಟ್ಟೋಣ ಬನ್ನಿ ನಿಶ್ಯಬ್ದವಾದ ಈ ಸುರಾತ್ರಿ ಚಂದಿರನ ತೆಕ್ಕೆಯಲ್ಲಿ ಅನುಭವಿಸೋಣ ತೆರೆತೆರೆಯಲ್ಲಿ ಕಪ್ಪಾದ ಮೋಡಗಳ ಮರೆಯಲ್ಲಿ ಕರಿಕ...

ವಿಷಾದ

ಡಿ.ಎಸ್.ರಾಮಸ್ವಾಮಿ ನವೆಂ ೨೯ ಬ್ಲಾಗ್ ೧,೧೮೪ ವೀಕ್ಷಣೆಗಳು

ಅಕಾರಣ ಹುಟ್ಟಿ ಬಿಡುವ ಈ ವಿಷಾದ ಈ ಇಹದ ಸುಖಸವಲತ್ತುಗಳನ್ನೆಲ್ಲ ನಿರಾಕರಿಸಿ ಶಬ್ದಾರ್ಥಗಳ ಮಿತಿಯ ಮೀರುವುದು   ಎದೆಯೊಳಗೆ ನವನೀತ ಕಡೆಯುತ್ತಲೇ ಉತ್ತುಂಗಕ್ಕೇರಿದ ಕನಸನ್ನೊಡೆಯುವುದು ಯಾವ...

ಅಮ್ಮ…

ranjith ನವೆಂ ೧೦ ಬ್ಲಾಗ್ ೧,೦೨೩ ವೀಕ್ಷಣೆಗಳು

ಅಮ್ಮನೊಡನೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ, ಯಾವ ಸ್ಕೂಲಿಗೆ ಹೋಗದಿದ್ದರೂ ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು… ಕೈತುತ್ತು ನೀಡುತಿರುವಾಗ ಅವಳ ಸಾವಿರ ಕಾಳಜಿಯ ಪ್ರಶ್ನೆಗಳು, ಉತ್ತರಿಸುವಾಗ ಮೂಡಿದ...

ಮೌನ....

ranjith ನವೆಂ ೦೯ ಬ್ಲಾಗ್ ೧,೧೧೦ ವೀಕ್ಷಣೆಗಳು

ಮಾತಾಡಬೇಕಿದ್ದ ಸಾವಿರ ವಿಷಯಗಳು ಪದಸ್ಪರ್ಶದಿಂದ ಅರ್ಥಕಳೆದುಕೊಳ್ಳುವುದೇನೊ ಎಂಬ ಭೀತಿಯಲ್ಲಿನ ಸ್ಥಿತಿ... ಅವಳ ಕೈಬೆರಳನು ನನ್ನ ಅಂಗೈಯೊಳಗೆ ಹುದುಗಿಸಿಕೊಂಡು ಗಂಟೆಗಟ್ಟಲೆ ತುಟಿಯಲ್ಲಾಡಿಸದಿದ್ದರೂ ಎಲ್ಲ...

ಎದೆಯೊಳಗೆ ಶೂನ್ಯ ಹೊಕ್ಕಾಗ...

ಚಾಮರಾಜ ಸವಡಿ ನವೆಂ ೦೭ ಬ್ಲಾಗ್ ೨,೩೩೭ ವೀಕ್ಷಣೆಗಳು

ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ ಕನಸುಗಳೂ ಕಾಡುತ್ತವೆ ಸೋತ ಕನಸಿನ ವಿಷಾದ ಕೂಡ ಮರೆತೆ ಅಂದುಕೊಂಡಿದ್ದು ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ ವಾಪಸ್‌ ಬರುತ್ತದೆ ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ...

ಹೇಮಂತ ಋತುರಾಜ

ಹಂಸಾನಂದಿ ಅಕ್ಟೋ ೨೮ ಬ್ಲಾಗ್ ೧,೮೮೧ ವೀಕ್ಷಣೆಗಳು

ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರ...

ಗೆಳತಿ ಪತ್ರ

ಪ್ರಶಾಂತ್ ಎಂ.ಸಿ. ಅಕ್ಟೋ ೨೮ ಬ್ಲಾಗ್ ೧,೮೧೪ ವೀಕ್ಷಣೆಗಳು

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ ತುಂತುರಿನ ಸ್ಪರ್ಶ ತಾಕಿದ ಘಳಿಗೆ ಹರಿಯುವ ನೀರು ಪಾದ ತಾಕಿದ ವೇಳೆ ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ.... ಕಾಲ ಮುಂದೆ ಹೋಗುತ್ತಿಲ್ಲಾ..? ಸೂರ್ಯ ಕಣ್ಣಿಗೆ ಕಾಣುತ್ತಿ...

ಮುಚ್ಚಿಟ್ಟ ಸತ್ಯ

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೭ ಬ್ಲಾಗ್ ೧,೧೩೨ ವೀಕ್ಷಣೆಗಳು

ಕನಕನತ್ತಲೇ ತಿರುಗಿ ನಿಂತ ಕೃಷ್ಣ ಶಬರಿಯತ್ತ ನಡೆಯುತ್ತಲೇ ಬಂದ ರಾಮ ಅಂತ್ಯಜನ ಜೊತೆಗೆ ಇರಬಯಸುವ ಮೋಹ;   ಕತೆ ಕೇಳುತ್ತ ದುಃಖ ಉಮ್ಮಳಿಸಿ ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ ಒಳಗೇ ಮುಚ್ಚ...

ನಾನು ಮತ್ತು ನೆರಳು

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೩ ಬ್ಲಾಗ್ ೧,೨೩೭ ವೀಕ್ಷಣೆಗಳು

ಹಳೆಯದೆಲ್ಲವ ಮರೆತು ಒಳಗಿಳಿದಿದ್ದ ಬೇರೂ ಕಿತ್ತು ಮುಖದ ಗುರುತೂ ಸಿಗದಂತೆ ಹೊಚ್ಚಹೊಸ ಮುಖವಾಡ ತೊಟ್ಟು ಹೊಸ ಊರಲ್ಲಿ ಹೊಸಹಾದಿ ಹಿಡಿದು ನಿಶ್ಚಿಂತ ನಡೆದು ಬಿಡೋಣವೆಂದರೆ- ನಾಕು ಸುತ್ತು ತಿರುಗಿ ಪರಿಚಯ ಸ್ನೇಹವಾಗ...

ಭಾವಪೂರ್ಣ (ಕವ)ನಮನ

ತೇಜಸ್ವಿನಿ ಹೆಗಡೆ ಅಕ್ಟೋ ೨೦ ಬ್ಲಾಗ್ ೨,೮೬೦ ವೀಕ್ಷಣೆಗಳು

ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು
ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ,
ಇರುವುದೊಂದೇ ಅರಿವು ಆ ಹೊತ್ತು
ಅಮ್ಮನ ಮಡಿಲೊಳಗಡಗಿಹುದು ಜಗತ್ತು.

ತನ್ನೊಳಗ...

ಹರಿ ಸ್ಮರಣೆ ಮಾಡೋ ನಿರಂತರ!

ಹಂಸಾನಂದಿ ಅಕ್ಟೋ ೧೪ ಬ್ಲಾಗ್ ೧,೭೭೩ ವೀಕ್ಷಣೆಗಳು

ರಾಮ ಅಂತೊಬನಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿರುವಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲ...

ಪ್ರಾರ್ಥಿಸಲೊಂದು ಬೇರೆಯದೇ ಬಗೆ :)

ಹಂಸಾನಂದಿ ಅಕ್ಟೋ ೧೩ ಬ್ಲಾಗ್ ೨,೨೭೪ ವೀಕ್ಷಣೆಗಳು

ಅಯ್ಯೋ ಗಣೇಶ! ಯಾಕೋ ನೀನಳುವೆ? ನನ್ನ ಕಿವಿಗಳನ್ನೆಳೀತಿದಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನ...

ಹುಡುಕಾಟ

ತೇಜಸ್ವಿನಿ ಹೆಗಡೆ ಅಕ್ಟೋ ೦೫ ಬ್ಲಾಗ್ ೧,೯೭೭ ವೀಕ್ಷಣೆಗಳು

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆ...

ನಾ ಹೇಗೆ ಹೇಳಲಿ.....

ಹರ್ಷ ಬಿ ಅಕ್ಟೋ ೦೧ ಬ್ಲಾಗ್ ೧,೦೦೪ ವೀಕ್ಷಣೆಗಳು

ನಿನ್ನುಸಿರು ನನ್ನುಸಿರಿಗೆ ತಾಕುವುದ ತಡೆಯಲಾಗದೆ ಕೋಪಿಸಿಕೊಳ್ಳುವ ನಿನ್ನ ಮೂಗುಬಳೆಗೆ, ನಾ ಹೇಗೆ ಹೇಳಲಿ..... ಆ ಉಸಿರು ನನದೆಂದು..... ನಿನ್ನ ಬೆವರ ಹನಿಗಳು, ನೀ ಮುಡಿದ ಮಲ್ಲಿಗೆಯನು ತೋಯಿಸಿದಾಗೆದ್ದ ಘ...

ಕತ್ತಲ ಕನ್ನಿಕೆ

ಪ್ರಶಾಂತ್ ಎಂ.ಸಿ. ಸೆಪ್ಟೆಂ ೧೪ ಬ್ಲಾಗ್ ೧,೪೦೩ ವೀಕ್ಷಣೆಗಳು

ನೇಸರ ಕೂಡೇನೆ ಬೆಳಕು ಅಡಗಿ ಜಗವೆಲ್ಲ ಕತ್ತಲಿಗೆ ಶರಣು ಹೋಗಿ ಚುಕ್ಕಿ ಚಿತ್ತಾರ ಬಿಡಿಸ್ಯಾವೆ ಮುಗಿಲಾಗೆ ಈ ಹಕ್ಕಿ ಹೆಕ್ಕಿ ಹಾಡ್ಯಾವೆ ಮನದಾಗೆ ಹಾಡಿಗೆ ರೂಪುಗೊಂಡ ಕಾವ್ಯ ಕನ್ನಿಕೆ ನರ್ತಿಸತೊಡಗ್ಯಾಳೋ ಪಕ್ಕವಾದ್ಯಗ...