ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ಕುಡಿವ ನೀರು!

ಮಂಜು ಹಿಚ್ಕಡ್ ಅಕ್ಟೋ ೧೯ ಬ್ಲಾಗ್ ೧೮೭ ವೀಕ್ಷಣೆಗಳು

ಬಯಲು ಸೀಮೆಯ ಬಯಲ ನಡುವಲ್ಲಿರಲಿ ದಟ್ಟ ಮಲೆನಾಡಿನ ಗಿರಿ ವನಗಳ ನಡುವಲ್ಲಿರಲಿ ಕರಾವಳಿಯ ಕಡಲಿನ ಉಪ್ಪು ನೀರಿನ ತೀರದಲ್ಲಿರಲಿ ಬೇಕಲ್ಲವೇ ನಮಗೆ ಕುಡಿವ ನೀರು!   ಮಾಂಸಹಾರಿಯೇ ಇರಲಿ ಸಸ್ಯಹಾರಿಯೇ ಇರಲಿ ಹಿಂದು, ಮು...

ಹೂ-ದುಂಬಿ

ಮಂಜು ಹಿಚ್ಕಡ್ ಜನ ೧೪ ಬ್ಲಾಗ್ ೧೦೮ ವೀಕ್ಷಣೆಗಳು

ಹೂಬನದಿ ಆಗತಾನೇ ಅರಳಿದ ಹೂ ಕಾದಿಹುದು ದುಂಬಿ ತನ್ನ ಚುಂಬಿಸಲೆಂದು. ಮುಂಜಾವಿನ ತಂಗಾಳಿಗೆ ಮೈಯೊಡ್ಡಿ ಕಾದಿಹುದು ಎಂದು ಸೂರ್ಯ, ಉದಯಿಸುವನೆಂದು. ಪಕಳೆಗಳ ಅರಳಿಸಿ ಕಾದಿಹ ಸುಮವ ಕಂಡು ತಾ ಮೋಹಗೊಂಡು ಹಾರಿತು ದುಂಬಿ ಆಗತಾನ...

ಉದ್ಯಾನ

ತೇಜಸ್ವಿ .ಎ. ಸಿ ಡಿಸೆಂ ೨೬ ಬ್ಲಾಗ್ ೧೧೩ ವೀಕ್ಷಣೆಗಳು

                   ಉದ್ಯಾನ       ಮುಂಜಾವಿನ ಸಮಯದ ತಂಗಾಳಿಗೆ       ಹೊಸ ಜೀವ ಕೊಡುವ ತಾಜಾತನಕೆ        ಬಂದು ಕುಳಿತಿಹರು ಉದ್ಯಾನವನದಲಿ       ದೃಷ್ಟಿ ಆಯಿಸಿದಷ್ಟು ಸುಂದರ ಹಸಿರು       ಸುಸಜ್ಜಿತ ನಡೆವ ಪಥ,...

ಬಸ್ ನಿಲ್ದಾಣ

ತೇಜಸ್ವಿ .ಎ. ಸಿ ಡಿಸೆಂ ೦೨ ಬ್ಲಾಗ್ ೯೩ ವೀಕ್ಷಣೆಗಳು

                  ಬಸ್ ನಿಲ್ದಾಣ     ನಾನು ಹೊರ ಹೊರಟೆ ನನ್ನ ಕಾರ್ಯಕೆ     ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ     ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ     ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ...

ನಿಷ್ಟುರ

ತೇಜಸ್ವಿ .ಎ. ಸಿ ನವೆಂ ೨೭ ಬ್ಲಾಗ್ ೧೩೨ ವೀಕ್ಷಣೆಗಳು

                      ನಿಷ್ಟುರ       ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು     ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ      ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ     ನನ್ನ ಬಗ್ಗೆಯೇ ಇರುವ...

ಮುಖ ಪುಸ್ತಕ

ತೇಜಸ್ವಿ .ಎ. ಸಿ ಆಗಸ್ಟ್ ೦೫ ಬ್ಲಾಗ್ ೧೧೦ ವೀಕ್ಷಣೆಗಳು

        ಮುಖ ಪುಸ್ತಕ ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ ಪುಸ್ತಕದ ಹಿಂದೆ ಮುಖವಡಗಿಸಲೂ ಇರುವ ವ್ಯತ್ಯಾಸವನರಿಯೆ ಗೆಳೆಯ   ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ ಮರೆಯಲ್...

ನನ್ನತನ

ತೇಜಸ್ವಿ .ಎ. ಸಿ ಜೂನ್ ೨೬ ಬ್ಲಾಗ್ ೧೧೦ ವೀಕ್ಷಣೆಗಳು

           ನನ್ನತನ ನನ್ನೊಳಗಿನ ನನ್ನನೇ ಬದಲಿಸಲೇ ನಾನು ನನ್ನೋಳಗಿನವ ಬೇಕಿಹುದುಕ್ಕಿಂತ ಭಿನ್ನನಾಗಿ ಜಗ ಕೇಳಿದ ವ್ಯಕ್ತಿಯನು ನನ್ನೊಳಗೆ ಹಾಕಿ ನನ್ನನೇ ಕಡೆಗಣಿಸಿದರೆ ನಾನಿದ್ದು ಸತ್ತಂತೆ ನಾನು ನೋಡಿ ಕೇಳಿ ಸ್ಪರ್ಶಿಸಿ...

ಕವಿ ಬರೆದ ಕವಿತೆಗಳು!

ಮಂಜು ಹಿಚ್ಕಡ್ ಏಪ್ರಿಲ್ ೧೪ ಬ್ಲಾಗ್ ೯೪ ವೀಕ್ಷಣೆಗಳು

ಕವಿಯ ಮನದೊಳಗೆ ಮೂಡಿ ಹೊರ ಬಂದ ಕವಿತೆಗಳೆಲ್ಲವೂ ಒಂದೇ ತೆರನಾಗಿಲ್ಲದಿದ್ದರೂ ಬರೆದ ಕವಿಗೆ ಎಲ್ಲವೂ ಒಂದೇ   ಕವಿ ಎಲ್ಲವನು ಪ್ರೀತಿಸಬೇಕು ತಾಯಿ ತನ್ನ ಒಡಲೊಳಗೆ ಹುಟ್ಟಿದ ಎಲ್ಲಾ ಮಕ್ಕಳನು ಪ್ರೀತಿಸುವಂತೆ   --ಮ...

ಮಾಯಾಮೃಗ

ತೇಜಸ್ವಿ .ಎ. ಸಿ ಮಾರ್ಚ್ ೨೦ ಬ್ಲಾಗ್ ೧೪೫ ವೀಕ್ಷಣೆಗಳು

    ಮಾಯಾಮೃಗ   ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ   ನನಗೂ ಬೇಡ ನಿರಾಸೆಗಳ ಹೊರುವ ಭಾರ ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ   ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ...

ಸಾಲಾವಳಿ

ತೇಜಸ್ವಿ .ಎ. ಸಿ ಫೆಬ್ರ ೧೫ ಬ್ಲಾಗ್ ೧೨೬ ವೀಕ್ಷಣೆಗಳು

  ಸಾಲಾವಳಿ   ದಶಕಗಳು ಕಾದರು ಕನಸಿನ ದಿನ ಬರುವದೆಂದು   ವಿಜ್ಞಾನವ ಓದಿ, ತಿಳಿದರು ಬುದ್ದಿವಂತರಾದರೆಂದು   ಓದಿ ದುಡಿದು ಕೂಡಿಟ್ಟರು ತಮ್ಮ ಶುಭ ವಿವಾಹಕೆ   ತಮ್ಮ ಕನಸಿನ ಸಂಗಾತಿಯ ಪಡೆವ ಸಾಕಾರಕೆ   ಇರುವ ಆಯ್ಕೆಗಳ ಜ...

ಸಂಪದದ ಹಳೆಯಸಹಪಾಠಿಗಳ ನೆನೆದು

ತೇಜಸ್ವಿ .ಎ. ಸಿ ಜನ ೦೭ ಬ್ಲಾಗ್ ೮೦ ವೀಕ್ಷಣೆಗಳು

ಸಂಪದದ ಹಳೆಯಸಹಪಾಠಿಗಳ ನೆನೆದು   ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ                 ಹೊಕ್ಕಂತಾಗಿ, ಹೊಸ  ಹೊಸ  ಹೆಸರುಗಳ ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ ಹೆಸರುಗಳು ಇತಿಹಾಸದ ಪುಟ ಸೇರಿರುವುದ ನೋಡಿ,...

ಸಂಪದದ ಹಳೆಯಸಹಪಾಠಿಗಳ ನೆನೆದು

ತೇಜಸ್ವಿ .ಎ. ಸಿ ಜನ ೦೭ ಬ್ಲಾಗ್ ೯೫ ವೀಕ್ಷಣೆಗಳು

ಸಂಪದದ ಹಳೆಯಸಹಪಾಠಿಗಳ ನೆನೆದು   ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ                 ಹೊಕ್ಕಂತಾಗಿ, ಹೊಸ  ಹೊಸ  ಹೆಸರುಗಳ ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ ಹೆಸರುಗಳು ಇತಿಹಾಸದ ಪುಟ ಸೇರಿರುವುದ ನೋಡಿ,...

ಒಗ್ಗಟ್ಟು

ತೇಜಸ್ವಿ .ಎ. ಸಿ ಜುಲೈ ೨೪ ಬ್ಲಾಗ್ ೨೦೮ ವೀಕ್ಷಣೆಗಳು

               ಒಗ್ಗಟ್ಟು    ನನ್ನ ಮನದೊಳು ಮೂಡಿದ ಆಶ್ಚರ್ಯವಿದು    ನಮ್ಮವರೇ ಕೊಡುವ ಲಘು ಆಘಾತವಿದು     ಬೆಂಗಳೂರೆಂಬ ಕನ್ನಡಿಗರ ರಾಜಧಾನಿಯಲಿ    ಕಾಣುತಿದೆ ಕನ್ನಡಿಗರ ಭಾಷಾ ನಿರಭಿಮಾನ    ನನ್ನ ಕನ್ನಡಾಭಿಮಾನವೇ...

ಎಲ್ಲೆಲ್ಲೂ ಸಂಕ್ರಾಂತಿ!

ಡಿ.ನಂಜುಂಡ ಜನ ೧೨ ಬ್ಲಾಗ್ ೬೬ ವೀಕ್ಷಣೆಗಳು

ಬಂದಿದೆ.. ಬಂದಿದೆ.. ನಮಗಿದೋ...ಸಂಕ್ರಾಂತಿ. ತಂದಿದೆ.. ತಂದಿದೆ.. ಮೊಗಮೊಗದಲೂ ಕಾಂತಿ. ಆ ರವಿಯ ಪಥದಲ್ಲಿ.. ಮಕರಸಂಕ್ರಾಂತಿ. ಜನಮನದ ರಥದಲ್ಲಿ.... ಸಂಸ್ಕೃತಿಕ್ರಾಂತಿ ಬಾನಂಚಿನ ತಿಳಿಮುಗಿಲಿಗೆ.. ಹೊಂಬಣ್ಣದ ಕಾಂತಿ ಮುಂ...

ಸರತಿ ಸಾಲು

ತೇಜಸ್ವಿ .ಎ. ಸಿ ಜನ ೦೧ ಬ್ಲಾಗ್ ೧೦೮ ವೀಕ್ಷಣೆಗಳು

  ಸರತಿ ಸಾಲು  ನನ್ನ ಬದುಕಿನ ನಡು ಯೌವನದಿ   ಬದುಕಿನ ಗುರಿಗಳ ಪಟ್ಟಿಯ ಹಿಡಿದು,  ಜಾಣ ಯೋಜನೆಗಳನ್ನೆಲ್ಲ ರೂಪಿಸಿ  ಕಾರ್ಯಶೀಲನಾಗಿ ಅವಕೆ ದುಡಿದು   ಸಂಭ್ರಮಿಸಿದ್ದೆ ನಾನಂದು, ಕೆಲಸ  ಕಾರ್ಯಗಳೆಲ್ಲಾ ಮುಗಿದಿದೆ ಎಂದು,  ಮ...

ಧರೆಗಿಳಿದ ಕಂದ

ತೇಜಸ್ವಿ .ಎ. ಸಿ ಅಕ್ಟೋ ೦೭ ಬ್ಲಾಗ್ ೯೧ ವೀಕ್ಷಣೆಗಳು

ಧರೆಗಿಳಿದ  ಕಂದ              ಧರೆಗಿಳಿದು ಬಂದ ನನ್ನಯ ಕಂದಅಂದಾಯಿತು ಎನಗೆ ಮಹದಾನಂದ ವೈದ್ಯರಿತ್ತರು ಮಗನನು ಅಪ್ಪನ ಕೈಗೆಕಣ್ತುಂಬಿ ಬಂತಂದು ಸಂತಸ ಎನಗೆ ಬಟ್ಟಲು ಕಂಗಳಲಿ ನೋಡಿದ ಕಂದಮುದ್ದು ಮೊಗವು ನೋಡಲು ಚೆಂದ ಸಿಹಿ ಸ...

ಮನದೊಡತಿ

ತೇಜಸ್ವಿ .ಎ. ಸಿ ಆಗಸ್ಟ್ ೧೭ ಬ್ಲಾಗ್ ೧೨೪ ವೀಕ್ಷಣೆಗಳು

  ಮನದೊಡತಿ     ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ   ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ       ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ   ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ      ...

ಯುಗಾದಿ

ಹಂಸಾನಂದಿ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆಗಳು

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:   ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ...

ಬೇ೦ದ್ರೆ ನಮನ

ಹರೀಶ್ ಆತ್ರೇಯ ಜನ ೩೧ ಬ್ಲಾಗ್ ೭೮ ವೀಕ್ಷಣೆಗಳು

ಗೋಡೀ ಕಡೆ ಮುಖ ಮಾಡಿನಿ೦ತರ ಮತ್ತದೇ ರಾಡಿಕುಣೀತದ ತಣೀತದಮತ್ತ ಮತ್ತ ಬೆಳೀತದ ಹುತ್ತಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿನಿನ್ನ ನೆನದರs ಬರಲೊಲ್ಲದೋ ನಿದ್ದಿಓಡತೀಯ, ಕಾಡತೀಯ...

ಚೊಚ್ಚಲ ಬಸಿರು

ಹಂಸಾನಂದಿ ಜನ ೦೯ ಬ್ಲಾಗ್ ೧೪೯ ವೀಕ್ಷಣೆಗಳು

 ಕನ್ನಡ  ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ,  ___LINK_OPEN_target="_blank" href="http://www.padyapaana.com/"___ಪದ್ಯಪಾನ - ಎನ್ನುವುದು ಕಾವ್ಯ ಕುತೂಹಲಿಗರ ಒಂದು ತಂಗುದಾಣವೇ ಸರಿ. ___LINK_OPEN_...