ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ಇಳೆಯ ಸಂಭ್ರಮ

ರಾಘವೇಂದ್ರ ಆಚಾರ್.ನಾಯಕವಾಡಿ ಸೆಪ್ಟೆಂ ೧೨ ಬ್ಲಾಗ್ ೧,೦೭೭ ವೀಕ್ಷಣೆಗಳು

ಹೇಳಿ ಕೊಡಬೇಕಿದೆ ಈಗ..

ranjith ಆಗಸ್ಟ್ ೩೧ ಬ್ಲಾಗ್ ೧,೬೭೭ ವೀಕ್ಷಣೆಗಳು

ಯಾಕೆ ದಡಕ್ಕೆ ಬಂದೂ ಬಂದೂ ಅಲೆಗಳು ಆತ್ಮಹತ್ಯೆ ಮಾಡಿ ಕೊಳ್ಳುತವೆ? ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು ಭೋರೆಂದು ಅಳುತ್ತದೆ? ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ.. ನನ್ನಂತೆ …. ಎಂಥ ನೋವಿದ್ದರೂ ಅ...

ಒದ್ದಾಡುವ ನೆನಪುಗಳು..

ranjith ಆಗಸ್ಟ್ ೩೦ ಬ್ಲಾಗ್ ೧,೪೩೪ ವೀಕ್ಷಣೆಗಳು

ನೀನಲ್ಲಿ ಹಾಯಾಗಿ ಮಗ್ಗಲು ಬದಲಿಸಿದರೆ ನನ್ನೊಳಗಿನ ಜೀವ ಮುದದಿ ಮಿಸುಕಾಡುವುದು… ಮಿದು ಪಾದಕ್ಕೊಂದು ಕಟು ಕಲ್ಲು ಚುಚ್ಚಿದರೆ ನನ್ನೀ ಕಾಲುಗಳಲ್ಲಿ ರಕುತ ಜಿನುಗುವುದು… ಕಣ್ಣ ಹನಿಯುಕ್ಕಿ ಉದುರುವ ಧೈರ್ಯ ತೋ...

ಪ್ರಶ್ನೆ-ಉತ್ತರ

ಪ್ರಶಾಂತ್ ಎಂ.ಸಿ. ಆಗಸ್ಟ್ ೨೬ ಬ್ಲಾಗ್ ೧,೬೨೨ ವೀಕ್ಷಣೆಗಳು

ನಾ ಸೋತಿದ್ದು.. ಮಲೆನಾಡ ಸೊಬಗಿಗೆ, ಮನಸೆಳೆದ ಬೆಡಗಿಗೆ. ತುಂಟಿಯ ಚೇಷ್ಟೆಗೆ, ಬೇಕೆನಿಸುವ ಕುಚೇಷ್ಟೆಗೆ. ನಾ ಸೋತಿದ್ದು.. ನನ್ನೆದೆ ಮಿಡಿತಕೆ, ನನ್ನದೇ ತುಡಿತಕೆ. ಒಲವಿನ ಹಣತೆಗೆ...

- ಚೌಕಟ್ಟು -

ಹೇಮಶ್ರೀ ಆಗಸ್ಟ್ ೨೫ ಬ್ಲಾಗ್ ೨,೦೬೪ ವೀಕ್ಷಣೆಗಳು

ನನ್ನ ಕವಿತೆಗಳು ಅಡಿಗೆ ಮನೆಯಿಂದ ಹೊರ ಬರುವುದೇ ಇಲ್ಲ. ಪಾತ್ರೆ ತೊಳೆಯುವಾಗ ಅಕ್ಕಿ ಬೇಯಿಸುವಾಗ ಚಪಾತಿ ಲಟ್ಟಿಸುವಾಗ ಹಪ್ಪಳ ಕಾಯಿಸುವಾಗ ಪದಗಳು ಜೋಡುತ್ತವೆ. ತೊಳೆದ ಪಾತ್ರೆಯಲ್ಲಿ ಬೇಯಿಸಿದ ಅನ್ನದಲ್ಲಿ...

ನನ್ನೊಲವಿಗೆ....

ಪ್ರಶಾಂತ್ ಎಂ.ಸಿ. ಆಗಸ್ಟ್ ೨೫ ಬ್ಲಾಗ್ ೧,೭೨೯ ವೀಕ್ಷಣೆಗಳು

ನಾ ಚಿಗುರಾಗುವೆ ಎನ್ನೊಳಗೆ ಲೀನವಾಗುವ ಮುಂಜಾವದ ಮಂಜು ನೀನಾಗಿ ಬರುವೆಯೆಂದು... ನಾ ಹೂವಾಗುವೆ ಈ ಪ್ರೀತಿ ಮಧುವ ಹೀರ ಬರುವ ತುಂಬಿ ನೀನಾಗಿ ಬರುವೆಯೆಂದು.... ನಾ ಹಣ್ಣಾಗುವೆ ಈ ರುಚಿಯ ಸವಿಯ ಬರುವ ಹ...

ಮಹಾತುಂಟ

ರಾಘವೇಂದ್ರ ಆಚಾರ್.ನಾಯಕವಾಡಿ ಆಗಸ್ಟ್ ೨೩ ಬ್ಲಾಗ್ ೧,೦೮೧ ವೀಕ್ಷಣೆಗಳು

ಎಲ್ಲರಂತಲ್ಲ ಇವ ಬಲು ಮೊದ್ದು , ಮುದ್ದು.... ಯಾರೂ ಇಲ್ಲದಾಗ ಬಂದು ಮುದ್ದಿಸುವ ಕದ್ದು ,ಕದ್ದು .... ಮುಗ್ದ ಕಂಗಳ ತೆರೆದು , ಮುಖದಿ ಮುಗುಳುನಗೆಯ ಸೂಸಿ .. ಬರುವಾಗ ಈ ಪೋರ ಬಲು ಎಚ್ಚರ ಮೊಸರ...

ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!

ಪಲ್ಲವಿ ಎಸ್‌. ಆಗಸ್ಟ್ ೨೧ ಬ್ಲಾಗ್ ೩,೨೬೫ ವೀಕ್ಷಣೆಗಳು

ಅಬ್ಬಾ ಆಲನಹಳ್ಳಿಯೇ. ಏಕೆ ಸತ್ತೆ ಕವಿಯೇ... ಎನ್ನುತ್ತಿದೆ ಮನಸ್ಸು. ಕೈಲಿ ಆಲನಹಳ್ಳಿ ಕೃಷ್ಣ ಅವರ ಕವಿತೆಗಳು, ಕತೆಗಳ ಪುಸ್ತಕವಿದೆ. ತುಂಬು ಗುಂಗುರುಗೂದಲಿನ ಚೆಲುವ ಕೃಷ್ಣ ತುಂಟ ಕಣ್ಣು ಬೀರುತ್ತಿದ್ದಾನೆ.

....ಬಾರದು ಎಂದುಕೊಂಡರೆ!

ಪಲ್ಲವಿ ಎಸ್‌. ಆಗಸ್ಟ್ ೨೦ ಬ್ಲಾಗ್ ೩,೩೬೮ ವೀಕ್ಷಣೆಗಳು

ಇವತ್ತು ಅಳಬಾರದೆಂದುಕೊಂಡೆ ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು ಮೈಕೊಡವಿಕೊಂಡು ಮರ ಸುಮ್ಮನಾಯಿತು ಪಕಳೆಯ ಮೇಲಿನ ಮಳೆ ಹನಿ ಉದುರಿಸಿ ಹೂವು ಸುಮ್ಮನಾಯಿತು ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ ಮೈ ಅಲುಗಿಸಿ ನ...

ವಧು ಪರೀಕ್ಷೆ

ರಾಘವೇಂದ್ರ ಆಚಾರ್.ನಾಯಕವಾಡಿ ಆಗಸ್ಟ್ ೧೮ ಬ್ಲಾಗ್ ೩,೧೯೮ ವೀಕ್ಷಣೆಗಳು

ಹುಡುಗಿಗೆ ಮನ್ಮಥನ ಕನಸು...... ನಾಳೆ ನಡೆಯಲಿರುವ ಪರೀಕ್ಷೆಯಲ್ಲಿ ಮನ್ಮಥನ ಮೆಚ್ಚಿಸುವ ಪರಿಗೆ ಇಂದೇ ಶುರುವಿಟ್ಟುಕೊಂಡಳು ತಪಸ್ಸು . ಮಧ್ಯೆ ಅಮ್ಮ ಹೇಳಿದ ಮಂತ್ರಗಳ ಪಟನೆ, ಕನ್ನಡಿಗೋ ನಾಚಿಕೆ ,ಹುಡುಗಿಗಿಲ್ಲ ಅಂಜಿಕೆ...

ಒಂಚೂರು ಕೋಗಿಲೆ

ಪಲ್ಲವಿ ಎಸ್‌. ಆಗಸ್ಟ್ ೧೭ ಬ್ಲಾಗ್ ೩,೬೫೫ ವೀಕ್ಷಣೆಗಳು

ಏನು ಹೇಳಲಿ ಮನವೇ

ತಿಳಿಯದು, ಹೊಳೆಯದು
ತಿಳಿದು ಹೊಳೆದರೂ ಸುಮ್ಮನಿರದು
ಹೊಳೆಯ ಸುಳಿಯಂತೆ
ತಿರುಗುತಿವೆ ನೆನಪು

ಸೆಳೆಯುತಿದೆ ಒಳಗೆ
ಬಲು ಆಳಕ್ಕೆ
ಅರೆಗತ್ತಲೆಯ ಮೋಡಿಗೆ<br...

ನಮ್ಮೂರಲ್ಲಿ...

ಪಲ್ಲವಿ ಎಸ್‌. ಆಗಸ್ಟ್ ೧೨ ಬ್ಲಾಗ್ ೪,೨೩೯ ವೀಕ್ಷಣೆಗಳು

ತುಂಬಿತ್ತು ಸಭಾಂಗಣ ಖಾಲಿ ಕುರ್ಚಿಗಳಿಂದ ವೇದಿಕೆ ಮಾತ್ರ ಫುಲ್‌ ಭಾಷಣಕಾರರಿಂದ ಮಾತಿಗೆ ಬರವಿಲ್ಲ ಮೈಕ್‌ ಇದೆಯಲ್ಲ ಜಾಗತೀಕರಣ, ಕೋಮುವಾದ ಸಮಾಜವಾದ, ದಲಿತೋದ್ಧಾರ ತಂತ್ರಜ್ಞಾನದ ಹೀಗಳಿಕೆ ಯುವಜನಾಂಗದ ಛ...

ಬದುಕು ಹೀಗೆ ಇರಲಿ ಗೆಳೆಯ .........

ರಾಘವೇಂದ್ರ ಆಚಾರ್.ನಾಯಕವಾಡಿ ಆಗಸ್ಟ್ ೧೧ ಬ್ಲಾಗ್ ೧,೩೬೩ ವೀಕ್ಷಣೆಗಳು

ಬದುಕು ಹೀಗೆ ಇರಲಿ ಗೆಳೆಯ ......... ತುತ್ತು ಕೂಳಿಗೂ ಗತಿ ಇಲ್ಲದ ಹೊತ್ತು ಮೆತ್ತನೆಯ ಕನಸು ಕಾಣಲು ಸಮಯವೆಲ್ಲಿದೆ ಹೇಳು ? ನೆತ್ತಿ ಮೇಲಿನ ಸೂರಿನಲ್ಲಿಯ ಹತ್ತಾರು ರಂದ್ರದಲ್ಲಿ ಇಳಿವ .. ಉರಿಯ ತಾಪವ ಎದೆಯಲ್ಲೆ ಹೊತ...

ಮನಸ್ಸಿಗೂ ಅಂಗಿ. . ?

ಶ್ರೀದೇವಿ ಕಳಸದ ಆಗಸ್ಟ್ ೦೭ ಬ್ಲಾಗ್ ೧,೮೩೧ ವೀಕ್ಷಣೆಗಳು

ಮರೆತಿದ್ದೇವೆ ಬೆತ್ತಲಾಗುವುದನ್ನ... ಹೂವಿನಂಗಿ ಗೆರೆಯಂಗಿ ಚುಕ್ಕಿಯಂಗಿ ಚಮಕಿಯಂಗಿ ಚಳಿ ಅಂಗಿ, ಮಳೆ ಅಂಗಿ ಎಲ್ಲದಕ್ಕೂ ಒಂದು ಅಂಗಿ ಮರೆತಿದ್ದೇವೆ ಬೆತ್ತಲಾಗುವುದನ್ನ... ಬಣ್ಣದ ಬಣ್ಣದ ಅಂಗಿ ಒಗೆದು, ಒಣಗಿ...

ಏರುವದೇತಕೆ

ಅಜಿತ ಜೂನ್ ೨೬ ಬ್ಲಾಗ್ ೧,೪೪೩ ವೀಕ್ಷಣೆಗಳು

ಧರೆಯಲಿದ್ದು ಆಗಸವನ್ನು ನೋಡಿ, ಹೊರೆಟನು ಗಗನ ಚುಂಬಿಸಲು. ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ ಕೊನೆಗೂ ಮುಟ್ಟಿದೆ ಆ ಗಗನವ. ಇನ್ನೇನು ಚುಂಬಿಸಬೇಕು ಅಷ್ಟರಲಿ, ಕ್ಷಣ ತಡೆದು ನೋಡಿದೆನು, ವಸುಂಧರೆಯನು!!! ಛೇ ಏನ...

ಸೀತೆಯ, ಭೂಮಿಜಾತೆಯ

ಹಂಸಾನಂದಿ ಜೂನ್ ೧೮ ಬ್ಲಾಗ್ ೨,೩೮೮ ವೀಕ್ಷಣೆಗಳು

ಮೊನ್ನೆ ತಾನೇ ಅನಿವಾಸಿ ಅವರು ದಾಸರ ಪದದಲ್ಲಿ ಹೆಣ್ಣಿನ ಚಿತ್ರಣ ಸರಿಯಾಗಿಲ್ಲ ಅನ್ನುವ ಬರಹವೊಂದನ್ನು ಹಾಕಿದ್ದರು. ಅದನ್ನು ಓದುತ್ತಾ ನನಗೂ ಸ್ವಲ್ಪ ಯೋಚನೆ ಹತ್ತಿತು. ಒಂದು ವಿಧದಲ್ಲಿ ನೋಡಿದರೆ, ಹಿಂದಿನ ಕಾವ್ಯನಾಟಕಗಳಲ್ಲ...

ಕವಿತೆ ಬರೆಯೋಣ್ವಾ?

ಪಲ್ಲವಿ ಎಸ್‌. ಜೂನ್ ೦೧ ಬ್ಲಾಗ್ ೧,೪೦೯ ವೀಕ್ಷಣೆಗಳು

ಇದು ಒಂದು ಪುಟ್ಟ ಸವಾಲು. ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂ...

ಭಾವ ಲಹರಿ...

ರೇವನ್ ಜೇವೂರ ಮೇ ೨೩ ಬ್ಲಾಗ್ ೨,೦೨೩ ವೀಕ್ಷಣೆಗಳು

ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ. ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ. ಓ... ನಿರ್ಮಲ ಭಾವವೇ ನೀನೆಷ್ಟು..... ನೆನೆದಾಗ ಬರದಿರುವೇ, ನೆನೆಯದಿದ್ದಾಗ ತಲೆ ಏರುವೆ. ಓ... ನಿರ್ಮಲ ಭಾವವೇ, ನ...

ಹುಡುಗಿ...

ರೇವನ್ ಜೇವೂರ ಮೇ ೨೩ ಬ್ಲಾಗ್ ೧,೪೯೫ ವೀಕ್ಷಣೆಗಳು

ಹುಡುಗಿ ನೀ ನನ್ನೇಕೆ ಕಾಡಿದೆ. ಎಂದು ನಿನ್ನ ರಾಗ್ ಮಾಡಲಿಲ್ಲ. ಜೋಡಿ ಹಕ್ಕಿಯಂತೆ ಹಾರಬೇಕೆಂದು ಕನಸು ಕಾಣಲಿಲ್ಲ. ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ.... - ರೇವನ್...

ಕವಿತೆ...

ರೇವನ್ ಜೇವೂರ ಮೇ ೨೩ ಬ್ಲಾಗ್ ೧,೭೯೮ ವೀಕ್ಷಣೆಗಳು

ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು. ಆದ್ರೆ, ಸಾಲುಗಳು ಶಾಯರಿಯಾದವು ಒಲವು ಚಲುವಾಗಲು ಯತ್ನಿಸಿದವು. ಆದ್ರೆ, ಭಗ್ನವಾದವು. ಕಣ್ಣು ಕಂಬನಿಯಾದವು. ಆದ್ರೆ, ಹನಿಗಳು ಕವಿತೆಯಾದವು. - ರೇವನ್...