ಒಲಿದ ಕವನ...
ಹಸಿರ ಉಸಿರ ಮಧ್ಯ ಪ್ರೀತಿಯ ಕವನ. ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ. ನಲಿವ ಜೋಡಿಗೆ ವಿರಹದ ಅಂತರ. ನಿನ್ನ ನೆನಪಿಗೆ ಮೋಹದ ಲೇಪನ. ಆದ್ರೆ, ಒಲಿದ ಕವನಕ್ಕೆ... -ರೇವಣ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೩೬ ಲೇಖನಗಳು
ಹಸಿರ ಉಸಿರ ಮಧ್ಯ ಪ್ರೀತಿಯ ಕವನ. ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ. ನಲಿವ ಜೋಡಿಗೆ ವಿರಹದ ಅಂತರ. ನಿನ್ನ ನೆನಪಿಗೆ ಮೋಹದ ಲೇಪನ. ಆದ್ರೆ, ಒಲಿದ ಕವನಕ್ಕೆ... -ರೇವಣ್...
ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ. ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ. ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ. ನಲಿದು, ಒಲಿದು...ನಿನ್ನಡೆಗೆ ಬಂದರ...
ಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟ...
ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲ...
ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು...
ನನ್ನ ಕನಸ.....ಕವನದ ಗಗನ ಕು.ಸುಮ ನೀನು ನೀ ನನ್ನ ಮನದ ಮದರಂಗಿ ಆದರು ನಾ ಏಕಾಂಗಿ................. ಸುಮ ನೀ..ಬಳುಕುವ ಬಳ್ಳಿ ಬೆಳಕಾಗು ನನ್ನ ಬದುಕಿನಲ್ಲಿ ಆರದ ಹಣತೆಯಾಗಿ.............. ಕಾಯುತಿರುವೆ...ನಿನ...
ಹೇಗೆ ತೊರೆಯಲಿ ...? ಹೇಗೆ ಒಡೆಯಲಿ ಕೈಯ ಬಳೆಯನು ? ನಿನ್ನ ಸವಿನುಡಿ ಇಂಪು ದನಿಯನು ಕಿಣಿಕಿಣಿ ಸದ್ದಲಿ ನೆನಪಿಸಿದೆ. ಹೇಗೆ ತರಿಯಲಿ ಹೆರಳ ಹೂವನು? ನಿನ್ನ ಉಸಿರೇ ತೇಲಿ ಬರುತಿದೆ, ನನ್ನ ಉಸಿರಲಿ ನೆಲಸಿದೆ. ...
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ ಕೇಳಿಸೋ ಕನ್ನಡದ ಗೀತೆಗಳ ಕುವರ ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ ಹರಡಲಿ ನಾಡಿನ ಇತಿಹಾಸ ವಿಶ್ವದಲಿ ಕರೆಯೋಣ ಬಾರಾ ದೇಶ ವಿದೇಶಿಗರ ಬರಮಾಡು ಅತಿಥಿಗಳ ಸ್ವಾಗತವ ಕೋರಿ ಸತ್...
ಅರಳುವ ಹೂವು ತಿಳಿಯದು ಯಾರ ಮುಡಿಗೊ ನನ್ನೀ ತೆರೆದ ಮನ ವಾಲುತಿದೆ ಯಾರ ಕಡೆಗೊ ಇರಲಿ ಪ್ರೀತಿ ಮನಸಲೆ ,ಅರಳಲಿ ಅದು ಇರುಳ ಕನಸಲೆ ನೀ ಹುದುಗಿ ಕುಳಿತಿರುವುದು ನನ್ನೀ ಮನದಲೆ. ತಿಳಿದು ತಿಳಿದು ಸಿಲುಕಿರುವೆ ಒಲವಿನ ಬಲೆಯಲ...
मैं ने गान्धी को नहीं मारा ಇದ್ದ ನಮ್ಮಜ್ಜ-ಅಜ್ಜಿಯರನಮ್ಮಪ್ಪ-ಅಮ್ಮರನನ್ನ-ನಿನ್ನನಡುವೆಇದ್ದನಮ್ಮಜ್ಜತನಗೆ ವಾರಸುದಾರರಿಲ್ಲವೆಂದುತನ್ನ ಮೂರನೇ ಹೆಂಡತಿಯಲ್ಲಿನನ್ನಪ್ಪನನ್ನು ಬಿತ್ತುವ ವೇಳೆಎದ್ದ ನನ್ನಪ್ಪಮೆಟ್ರಿಕ್ಯು...
ಕವಿತೆ ಬರೆಯಬೇಕು
ತಪ್ಪು, ತಪ್ಪು!
ಟೈಪು ಮಾಡಬೇಕು ಟೈಪಿಸಲು ಕೂತರೆ, ಹಾಳಾದ್ದು,
ಎಲ್ಲ ಹಳೆಯ ಪ್ರತಿಮೆಗಳೇ
ಬೇಧಿಯಂತೆ ಒತ್ತರಿಸಿ ಬರುತ್ತವೆ ಹೊಸ ಪ್ರತಿಮೆಗಳು ಬೇಕು
ಹೊಸ ವಸ್ತುಗಳು ಬೇಕು
ತಪಸ್ಸಿನ...
ಬೆಚ್ಚಗಿರಲೊಂದು ಗೂಡು,
ನಚ್ಚಗಿರಲೊಂದು ಹಾಡು,
ಕಣ್ತೆರೆದಾಗೊಂದು ಗಾನ,
ಕಣ್ಮುಚ್ಚುವಾಗಿನ್ನೊಂದೇ ತಾನ,
ನಡುವೆ ಅರಿವಿನ ಸೀಮೆಯಾಚೆಗಿನ
ಯಾವುದೋ ತನನ;
ನನ್ನ ತಲೆಯಾನಿಸಲೆಂದೇ
ಹರವಿ ನಿಂತ ನಿನ್ನೆ...
ಗಾಳಿ ಇರುವುದು ಗೊತ್ತುನಾವು ಉಸಿರಾಡುವುದರಿಂದ ಗಿಡ,ಮರ ಎಲೆಗಳು ಅಲುಗಾಡುವುದರಿಂದ. ಬೆಂಕಿ ಇರುವುದು ಗೊತ್ತು ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದತರಗೆಲೆ,ಪುಳ್ಳೆ,ಬರಲುಗಳೆಲ್ಲ ತಟ್ಟನೆ ಬುರ್ರನೆ ಉರಿದು ಬೂದಿಯಾಗುವ...