ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ಸಮರ್ಪಣೆ

ಚ೦ದಿನ ಮಾರ್ಚ್ ೨೨ ಬ್ಲಾಗ್ ೧,೧೪೦ ವೀಕ್ಷಣೆಗಳು

ಇದುವರೆಗೂ ಮಾತನಾಡದ ವಿಷಯಗಳಲ್ಲಿ, ನನಗೆ ದೃಢವಾದ ನಂಬಿಕೆಯಿದೆ. ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ...

ಎಷ್ಟೊಂದು ದುರದೃಷ್ಟಕರ!

ಚ೦ದಿನ ಮಾರ್ಚ್ ೨೨ ಬ್ಲಾಗ್ ೧,೨೮೧ ವೀಕ್ಷಣೆಗಳು

ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲ...

ಎಷ್ಟೊಂದು ದುರದೃಷ್ಟಕರ!

ಚ೦ದಿನ ಮಾರ್ಚ್ ೨೨ ಬ್ಲಾಗ್ ೧,೩೧೬ ವೀಕ್ಷಣೆಗಳು

ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲ...

ಕವಿತೆಯೆಂದರೇನು?

ವಿನುತ ಎಮ್.ವಿ. ಮಾರ್ಚ್ ೦೭ ಬ್ಲಾಗ್ ೧,೪೭೧ ವೀಕ್ಷಣೆಗಳು

ಕವಿತೆ, ಕೆಲವು ಪದಗಳ ಸಾಲೇ ಸಾಲಿನ ಕೊನೆಯ ಪ್ರಾಸವೇ ಪ್ರಾಸದೊಳಗಿನ ಭಾವವೇ ಭಾವದೊಳಗಿನ ಕಲ್ಪನೆಯೇ ಕಲ್ಪನೆಗೊಂದು ಚಿಂತನೆಯೇ ಚಿಂತಣದೊಂದಿನ ವಿಷಯವೇ ವಿಷಯದ ಹಿಂದಿನ ಘಟನೆಯೇ ಘಟನೆಗೊಂದು ತರ್ಕವೇ ತರ್ಕಕ್ಕೆ ನಿಲುಕದ...

ನೀ ಹೀಂಗ ನೋಡಬ್ಯಾಡ ನನ್ನ... (ಬೇಂದ್ರೆ-೨)

ಚಾಮರಾಜ ಸವಡಿ ಫೆಬ್ರ ೨೨ ಬ್ಲಾಗ್ ೧೪,೫೦೭ ವೀಕ್ಷಣೆಗಳು

ಮೂಕ ವೇದನೆ ಎಂಬ ಒಂದು ನುಡಿಗಟ್ಟಿದೆ. ಹೇಳಲಾರದ ನೋವದು. ಹೇಳಿಕೊಂಡರೂ ವ್ಯಕ್ತವಾಗದ ಭಾವವದು. ಒಳಗೇ ಇಟ್ಟುಕೊಂಡಿದ್ದರೂ, ಉಕ್ಕಿ ಹೊರಗೂ ಕಾಣಿಸುವಂಥ ನೋವದು. ಬೇಂದ್ರೆಯಂಥ ವ್ಯಕ್ತಿ ಅದನ್ನು ಕಣ್ಣಾರೆ ಕಂಡು, ಸ್ವತಃ ಅನುಭ...

ಬೆಂಗಳೂರು ಹುಡುಗೀರು!

ranjith ಫೆಬ್ರ ೨೧ ಬ್ಲಾಗ್ ೪,೯೧೩ ವೀಕ್ಷಣೆಗಳು

ನಮ್ಮದು ಬೆಂಗಳೂರು ಅಲ್ಲವೇ ಅಲ್ಲ… ನಿಜಕ್ಕೂ ಇದು ಅಂದದ ಹುಡುಗೀರ ಕಂಗಳೂರು ! ಇಲ್ಲಿ ಪ್ರತಿ ಹುಡುಗಿಯರ ಕಂಗಳಲು ಮತ್ತು ಬರಿಸುವ ಶರಾಬು ಬಾಟಲ್ ಗಳು …. ವಯಸ್ಸು ಹುಡುಗರು ನಡು ರಸ್ತೆ pivot ಗಳು…!...

ಸತ್ತವರ ಮಾನ ಸತ್ತ ಮೇಲೂ ಕಳೆಯಬೇಡಿ...

ಚಾಮರಾಜ ಸವಡಿ ಫೆಬ್ರ ೧೮ ಬ್ಲಾಗ್ ೧,೩೯೧ ವೀಕ್ಷಣೆಗಳು

ಈ ಕವಿತೆ ಚಂದ್ರಶೇಖರ್‍ ಪಾಟೀಲ್‌ (ಚಂಪಾ) ಅವರ ಸಂಕ್ರಮಣ ಮಾಸಿಕದ ಸೆಪ್ಟೆಂಬರ್‌-ಅಕ್ಟೋಬರ್‌ ೨೦೦೮ರ ಸಂಚಿಕೆಯಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಸಂಪದಿಗರ ಅವಗಾಹನೆಗೆಂದು ಕೊಡುತ್ತಿದ್ದೇನೆ. ಲೇಖಕರ ವಿವರ ಅಲ್ಲಿ ಅಚ್ಚ...

ಕಾವ್ಯ - 'ಮರೆತ ಸಾಲು'ಗಳಿಂದ ಆಯ್ದ ಸಾಲುಗಳು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೧೭ ಬ್ಲಾಗ್ ೧,೮೦೫ ವೀಕ್ಷಣೆಗಳು

ಎಚ್. ಎಸ್. ವೆಂಕಟೇಶಮೂರ್ತಿ ಯವರು ಅನೇಕ ಒಳ್ಳೆಯ ಕವನಗಳನ್ನು ಭಾವಗೀತಗಳನ್ನು ಕೊಟ್ಟಿದ್ದಾರೆ . 'ತೂಗುಮಂಚ' ಸೀಡೀ ಅಥವಾ ಕ್ಯಾಸೆಟ್ ಕೇಳಿದ್ದೀರ ತಾನೇ ? ಇಲ್ವೇ , ನಿಮ್ಮ ಜನ್ಮ ವ್ಯರ್ಥ ಅಂತ ಯಾರೋ ರವಿಬೆಳಗೆರೆಗೆ ಹೇಳಿದ್ರ...

ಕವಿತೆ ಸತ್ತುಹೋಯಿತು!

ಚಾಮರಾಜ ಸವಡಿ ಫೆಬ್ರ ೧೨ ಬ್ಲಾಗ್ ೧,೮೫೧ ವೀಕ್ಷಣೆಗಳು

(ಪ್ರೇಮಿಗಳ ದಿನಕ್ಕೊಂದು ಕವಿತೆ)   ಕವಿತೆ ಅಂದು ಸತ್ತುಹೋಯಿತು ಅಕ್ಷರಗಳು ಮೊದಲೇ ಸತ್ತಿದ್ದವು ಒಡಲಲ್ಲಿ ಬೆಚ್ಚಗಿದ್ದ ಭಾವನೆಗಳು ಬಿಕ್ಕಿಬಿಕ್ಕಿ ಅಳುತ್ತಿದ್ದವು   ಬಹಳ...

ಅಪರೂಪದ ಮದ್ದು

ಹಂಸಾನಂದಿ ಫೆಬ್ರ ೧೦ ಬ್ಲಾಗ್ ೧,೭೧೫ ವೀಕ್ಷಣೆಗಳು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ
ಅರಿತವನೂ ಹದುಳಿಗನೂ ಆಗಿರುವ ಮಾನಿಸನು! ಅರಿಗ = ವಿದ್ವಾಂಸ
ಹದುಳಿಗ...

ಜೀವಸೆಲೆ

Abhimani ಫೆಬ್ರ ೦೨ ಬ್ಲಾಗ್ ೧,೬೪೧ ವೀಕ್ಷಣೆಗಳು

ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು...

ತೊಟ್ಟಿಲಲ್ಲಿ ಪಾಪು

ನಾಗರಾಜ್ ಜನ ೩೦ ಬ್ಲಾಗ್ ೨,೮೬೮ ವೀಕ್ಷಣೆಗಳು

"ಚೈತ್ರದಲ್ಲಿ ಬೃಂದಾವನ ತಂಪು ಆಗ ಕೋಗಿಲೆಯ ಕೂಗು ಕಂಠದ ಇಂಪು" "ಅರಳುವ ಗುಲಾಬಿಯ ರಂಗು ಕೆಂಪು ಸಂಪಿಗೆಯ ಸುವಾಸನೆಯ ಕಂಪು" "ನಲ್ಲನ ಪಕ್ಕ ಮಲಗುವಾಗ ನಲ್ಲೆಯ ಮುಖವಾಗುವುದು ಕೆಂಪು ಸ್ವಲ್ಪ ದಿನಗಳ ನಂತರ ತೂಗುವುದ...

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

ಚಾಮರಾಜ ಸವಡಿ ಜನ ೨೮ ಬ್ಲಾಗ್ ೪,೫೯೨ ವೀಕ್ಷಣೆಗಳು

ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ...

ನೋವುಗಳ ಮೇಲಾಣೆ..!

ranjith ಜನ ೨೮ ಬ್ಲಾಗ್ ೯೯೯ ವೀಕ್ಷಣೆಗಳು

ನಿನ್ನನ್ನು ಒಂಚೂರೂ ಮಿಸ್ ಮಾಡ್ಕೋತಾ ಇಲ್ಲ.. ನೀನು ಸ್ವಲ್ಪಾನೂ ನನಪಾಗ್ತಾ ಇಲ್ಲ.. ನಿಜ ಹೇಳಬೇಕಂದ್ರೆ ನಿನ್ನನ್ನು ಕೊಂಚ ಕೂಡ ಪ್ರೀತಿಸ್ತಿಲ್ಲ… ಇದೆಲ್ಲಾ ನಿಜ ಕಣೇ.. ನಿನ್ನ ಸಮಸ್ತ ನೋವಿನ, ದುಃಖದ...

ಮಿಸ್ಸಿಂಗ್ ಯೂ...

ranjith ಜನ ೨೫ ಬ್ಲಾಗ್ ೩,೧೦೧ ವೀಕ್ಷಣೆಗಳು

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ ಎಂಬ ಪಾಠವನು ಕಲಿಯಲಾಗದೇ ಸುಮ್ಮನೆ ಹಟ ಮಾಡುತಿಹುದು ಪುಂಡ ಹುಡುಗನಂತಹ ಸಂಜೆ… ಯಾವಾಗಲೂ ತನ್ನನ್ನು ನಿನ್ನ ಮುದ್ದು ಮೊಗಕೆ ಹೋಲಿಸಿ ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು ಮುನ...

ದಾರಿಹೋಕ...

ranjith ಜನ ೨೪ ಬ್ಲಾಗ್ ೧,೯೧೮ ವೀಕ್ಷಣೆಗಳು

ಹಾದಿಯಲಿ ಒಂದಿಷ್ಟು ಸಿಗುತ್ತದೆ ಸಾಕಷ್ಟು ಹೋಗುತ್ತದೆ ತುಲನೆ ಮಾಡಿ ನೋಡಿದರೆ ಹೋದಷ್ಟೇ ನೋವು, ಸಿಕ್ಕಷ್ಟೂ ಸಂಭ್ರಮ... ಜನರು ಹೇಳುವರು ತಲುಪಲಾಗದು ಗುರಿಯೆಂಬುದು ಬಹಳ ದೂರ... ಅರಿವಿದೆಯೆನಗೆ ಯಾರೂ...

ಸಂಗಾತಿ

ನಾಗರಾಜ್ ಜನ ೧೮ ಬ್ಲಾಗ್ ೧,೬೯೬ ವೀಕ್ಷಣೆಗಳು

"ಸೂರ್ಯ ಎಲ್ಲಾದರೂ ಸಂಚರಿಸಲಿ ನಿನ್ನ ಮೇಲೆ ಕಳ್ಳ ಸೂರ್ಯನ ಕಣ್ಣು ಬೀಳದಿರಲಿ" "ಚಂದ್ರ ಎಲ್ಲಾದರೂ ಬೆಳದಿಂಗಳು ಚೆಲ್ಲಲಿ ನಿನ್ನ ಮೇಲೆ ಅವನು ಮೋಹ ಮೋಡಿ ಮಾಡದಿರಲಿ" "ಬಾ ನನ್ನ ಸಂಗಾತಿ ನಿನ್ನ ರಕ್ಷಿಸುವೆ ನನ್ನ ಕ...

ನೀನಿದ್ದೆ

ನಾಗರಾಜ್ ಜನ ೧೬ ಬ್ಲಾಗ್ ೧,೧೩೨ ವೀಕ್ಷಣೆಗಳು

ನೀನಿದ್ದೆ ಅಂತ ಜೀವನಕ್ಕೆ ಒಂದು ಅರ್ಥವಿದೆ ನೀನಿಲ್ಲದಾಗ ಜೀವನ ಬರಿವ್ಯರ್ಥವಿದೆ ಪ್ರೀತಿಯ ಆಟ ಆಡಬೇಡ ಗೊಂಬೆಯಾಟ ಅಲ್ಲ ಅದು ಪ್ರೀತಿಸಬೇಕು ಜೀವನವಿಡಿ ಬದಲಿಸಲಾಗದ ಆಟ ಅದು

ಮದುವೆ ಅನ್ನುವುದು

ನಾಗರಾಜ್ ಜನ ೧೨ ಬ್ಲಾಗ್ ೩,೪೦೧ ವೀಕ್ಷಣೆಗಳು

"ಮದುವೆ ಅನ್ನುವುದು ಒಂದು ಮೆಣಸಿನಕಾಯಿಯಂತೆ ಬಲು ಕಾರ...." "ಗೊತ್ತಿದ್ದರೂ ಅದನ್ನು ತಿನ್ನಲು ನಾವು ಬಯಸುತ್ತೇವೆ ಅದೇ ಮದುವೆ...."

ನವ್ಯ ಕವಿತೆ!

ಆಸು ಹೆಗ್ಡೆ ಜನ ೧೦ ಬ್ಲಾಗ್ ೧,೮೨೬ ವೀಕ್ಷಣೆಗಳು

ಆತ "ಓದು" ಅಂದ ಓದಿದೆ: "ಆಟೋಟ, ಶಾಲೆ, ಕಾಲೇಜು, ಕನಸುಗಳು, ಮದುವೆ, ಯಜಮಾನಿಕೆ, ಮಕ್ಕಳು, ಜವಾಬ್ದಾರಿ, ತಾಪತ್ರಯಗಳು, ಪಶ್ಚಾತ್ತಾಪ, ಜಿಗುಪ್ಸೆ" "ಏನು" ಅಂದೆ "ನವ್ಯ ಕವಿತೆ" ಅಂದ. **********