ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ನನ್ನ ಪ್ರೀತಿಯ ಹುಡುಗಿ

ಸಂತೋಷ್ ಎನ್. ಆಚಾರ್ಯ ಏಪ್ರಿಲ್ ೧೬ ಬ್ಲಾಗ್ ೧,೧೩೧ ವೀಕ್ಷಣೆಗಳು

ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ, ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು! ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ, ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು ರಾತ್ರಿಯಲ್ಲಿ ಹೊರಗೆ ಹೋಗುವಾಗ ಧ...

ಕುರುಹನ್ನು ಅರಸುತ್ತಾ!

ಶ್ರೀಹರ್ಷ ಸಾಲಿಮಠ ಏಪ್ರಿಲ್ ೧೬ ಬ್ಲಾಗ್ ೧,೨೨೮ ವೀಕ್ಷಣೆಗಳು

(ಅಪ್ಪನ ಆಲದ ಮರಕ್ಕೆ ಜೋತಾಡದೆ ತಮ್ಮದೊಂದು ಹೊಸ ಬದುಕು ಕಟ್ಟಬಯಸುವ ಹುಡುಗರಿಗೆ ಅರ್ಪಣೆ. )     ದಿಟದ ಬೇಲಿಗಳ ದಾಟಿ ಋಣದ ನೆರಳುಗಳ ನೂಕಿ ಹೊರಟಿರುವೆ ಕುರುಹನರಸಿ ಹೊಸದೊಂದು ಕನಸನರಸಿ!   ತೊಲಗಾಚೆ ತನ್ನೆರಳೆ...

ಮನದ ಮಾತು

ಸಂತೋಷ್ ಎನ್. ಆಚಾರ್ಯ ಮಾರ್ಚ್ ೨೯ ಬ್ಲಾಗ್ ೧,೨೪೪ ವೀಕ್ಷಣೆಗಳು

ಒಂದೊಮ್ಮೆ ಹಳೆಯ ಕಡತದಿಂದ ಹೊರಬಿದ್ದಂತ ಹಳೆಯ ಪುಟದಂತೆ ಅವಳು ಬಂದು ನಿಂತಳು ಮತ್ತೆ ಹಸಿರಾಗಿದ್ದ ಬದುಕಿಗೆ ಇನ್ನೂ ನೆನಪುಗಳು ಮಾಸಿರದ ಮನಸ್ಸಿನ ಗರ್ಭದಲ್ಲಿ ಹೊಸ ಕನಸುಗಳು ಆಗಲೇ ಮೊಳೆದಿದ್ದವು, ಅವಕ್ಕೆ ಏನು? ಸ್ವಲ...

ಪುಕ್ಕಟೆ ಪುರಾಣ.

ಸೀಮಾ.ವ್ಹಿ.ಕೆ. ಫೆಬ್ರ ೨೪ ಬ್ಲಾಗ್ ೧,೬೮೪ ವೀಕ್ಷಣೆಗಳು

ಇರುವಷ್ಟುದಿನ ಬದುಕಿಬಿಡು, ಮದರ ಥೇರೆಸಾ, ಗಾಂಧೀಜಿಯ ಹಾಗೇ......!   ಅಷ್ಟು ಬೇಗ ಕೋಪಗೊಳ್ಳಬೇಡ ಗೆಳತಿ,   ನನಗೂ ಗೊತ್ತು, ಹೇಳುವಷ್ಟು ಸುಲಭವಲ್ಲ ಹಾಗೆ ಬದುಕುವುದು ಎಂದು......!   ಆದರೆನುಮಾಡಲಿ? ನಿಂಗೊ...

ಸಮಗಾರ ಸಾವು

ಮೊದ್ಮಣಿ ಫೆಬ್ರ ೨೪ ಬ್ಲಾಗ್ ೨,೦೨೯ ವೀಕ್ಷಣೆಗಳು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರುತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರುಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು  ಹೊಯ್ ಕಯ್ಹರೆಯ...

ನೆನಪುಗಳು ಮೊಡವೆಯ ಹಾಗೆ

ಹರೀಶ್ ಆತ್ರೇಯ ಫೆಬ್ರ ೧೭ ಬ್ಲಾಗ್ ೧,೬೬೪ ವೀಕ್ಷಣೆಗಳು

ನೆನಪುಗಳು ಮೊಡವೆಯ ಹಾಗೆ ಕನ್ನಡಿಯ ಮು೦ದೆ ನಿ೦ತು ಪದೇ ಪದೇ ಮೊಡವೆಯ ನೋಡುವುದೊ೦ದು ಬಗೆ ಯಾರೇ ಎದುರಾದರೂ ಕೈ ಮೊಡವೆಯ ಮುಚ್ಚುತ್ತದೆ ಮತ್ತು ಮುಟ್ಟುತ್ತದೆ ಯಾರೂ ಇಲ್ಲದಾಗ ಸುಮ್ಮನೆ ಇರದು ಮೊಡವೆ ಮತ್ತು ಮನಸು ಮೊಡವ...

ಸಂ‘ಸಾರ’

ಚಾಮರಾಜ ಸವಡಿ ಫೆಬ್ರ ೦೯ ಬ್ಲಾಗ್ ೨,೮೩೨ ವೀಕ್ಷಣೆಗಳು

ಇಬ್ಬರು ಮಕ್ಕಳುಒಂದು ಕವಿತೆಅದೂ ಮಗುವೇ!ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆಇಬ್ಬರನ್ನೂ- ಅಲ್ಲಲ್ಲ ಮೂವರನ್ನೂಸಂಭಾಳಿಸುವುದರಲ್ಲಿ ಕಣ್ಣು ಒದ್ದೆಮಕ್ಕಳಿಗೆ ನಾನು ತಂದೆಕವಿತೆಗೆ- ತಾಯ...

ವಿಷದ ಗಿಡ

ಚಾಮರಾಜ ಸವಡಿ ಫೆಬ್ರ ೦೬ ಬ್ಲಾಗ್ ೪,೬೯೦ ವೀಕ್ಷಣೆಗಳು

ಗೆಳೆಯನ ಮೇಲೆ ಏಕೋ ಮುನಿಸಾಯ್ತುಅವನೆದುರು ಹೇಳಿಕೊಂಡೆ, ಮುನಿಸು ಕರಗಿತುಶತ್ರವಿನ ಮೇಲೇಕೋ ಮುನಿಸಾಯ್ತುಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತುಅವನ ಮೇಲಿನ ಭಯದ ನೀರುಣಿಸಿದೆಹಗಲು-ರಾತ್ರಿ ಕಣ್ಣೀರು ಹನಿಸಿದೆಹುಸಿ ನಗೆ ಹಾ...

ಕಂದ

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೦೩ ಬ್ಲಾಗ್ ೧,೧೭೪ ವೀಕ್ಷಣೆಗಳು

ಮುದ್ದು ಕ೦ದ ನೀನು,ನಿನ್ನ ಪ್ರೀತಿ "ಅಮ್ಮ" ನಾನುಸಿಹಿ ಮುತ್ತು ನೀಡುವೆ ಮುನಿಸು ನಿನ್ನ ಮರೆಸುವೆ, ಚ೦ದ ಮಾಮ ಕೇಳುನಗುವು ಇಲ್ಲಿ ನೀಡು,ಬಾರೂ ಮುದ್ದು ನೀನುನಿನ್ನ ನಗುವು ನನಗೆ ಜೇನು, ಹೆಜ್ಜೆ ಮೇಲೆ ಹೆಜ್ಜೆನಿನ್ನ ಪಾದಕೆ...

ಸಾಮಾನ್ಯ ಮನುಷ್ಯ

ಸಂತೋಷ್ ಎನ್. ಆಚಾರ್ಯ ಜನ ೦೮ ಬ್ಲಾಗ್ ೧,೧೧೭ ವೀಕ್ಷಣೆಗಳು

ದೊಡ್ಡ ದೊಡ್ಡ ಟ್ರೈನುಗಳಲ್ಲಿ ಸಣ್ಣ ಸಣ್ಣ ಕನಸುಗಳನ್ನು ಹೊತ್ತುಕೊಂಡು ತಿರುಗುತ್ತಿದ್ದ ನನಗೆ ಈಗ ಅಂಥ ಕನಸುಗಳಿಲ್ಲ ನಾಳಿನ ಕನಸುಗಳನ್ನು ಎದೆಯೊಳಗೆ ಅದುಮಿ ನೋವಿನ ನಗೆಯನ್ನು ನಗುವ ನನಗೆ ಈಗ ಕನಸುಗಳಿಲ್ಲ ಯಾವಾಗ ಎಲ್ಲಿ...

ಏಕಾಂತ

ಅರುಣ ಸಿರಿಗೆರೆ ಡಿಸೆಂ ೨೨ ಬ್ಲಾಗ್ ೪,೩೪೩ ವೀಕ್ಷಣೆಗಳು

ಏಕಾಂತ ಏಕಾಂತವೆಂದರೆ ಕೆಲವರಿಗೆ ಅಸಹನೆ ಮತ್ತೆ ಹಲವರಿಗೆ ಭಯ ನನಗೆ, ಅದೇ ಬಲು ಪ್ರಿಯ. ನನ್ನೊಳಗಿರುವ ನನ್ನನ್ನು ಹೆಕ್ಕಿ ತೆಗೆದು ಬೆಳಕಿಗಿಟ್ಟ ಏಕಾಂತವೇ ನನ್ನ ನಿಜ ಗೆಳೆಯ. ಏಕಾಂತವೆಂದರೆ ಒಂಟಿತನವಲ್ಲ ಅದು ನನ್ನೊಳಗಿರುವ...

ಉತ್ಪಾತ

ಎ.ಸಿ.ಬಾಪೂಜಿ "ಭಾವದೀಪ" ಡಿಸೆಂ ೨೨ ಬ್ಲಾಗ್ ೮೩೮ ವೀಕ್ಷಣೆಗಳು

ಜುಳು ಜುಳು ಝರಿಯು, ಬಿರಬಿರನೇ ಹರಿದು ಶರಧಿಯ ಸುಶ್ರಾವ್ಯ ನೀನಾದ ಕರಣ ಪಟಿಲ ಹರಿದು   ಹಸಿರೆಲೆಯ ತಾಳವು , ಕಿವಿಗೆ ಭಾರವಾಗಿ, ಗಿರಿಗಗನಗಳು ಥರಥರನೆ ನಡುಗಿ ತಂಪು ಗಾಳಿಯು, ವಿಷವನು ಪಸರಿಸಿ,   ದಿಗಂತದ ರವಿ...

ಮುಟ್ಟಿ ನನ್ನ ಮನಸ...!!!

ಶ್ರೀಹರ್ಷ ಸಾಲಿಮಠ ಜೂನ್ ೩೦ ಬ್ಲಾಗ್ ೩,೨೬೬ ವೀಕ್ಷಣೆಗಳು

ಈ ಬಾರಿ ’ಯಾರಾನಾ’ ಚಿತ್ರದ ’ಛೂಕರ್ ಮೆರೆ ಮನ್ ಕೊ....’ ಚಿತ್ರದ ಗೀತೆಯ ಭಾವಾನುವಾದ. ಕಿಶೊರ್ ದಾ ಹಾಡು, ರಾಜೇಶ್ ರೋಶನ್ ಸಂಗೀತ. ಪ್ರತಿಕ್ರಿಯೆಯಾಗಿ ತಮ್ಮ ಅನುವಾದವನ್ನು ಬರೆಯುವ ಕವಿಗಳ ಅನುವಾದ ಮೂಲ ರಾಗದಲ್ಲಿ ಹಾಡು...

ನಮ್ಮವ್ವಾ....!!!

ಶ್ರೀಹರ್ಷ ಸಾಲಿಮಠ ಜೂನ್ ೨೫ ಬ್ಲಾಗ್ ೨,೩೫೭ ವೀಕ್ಷಣೆಗಳು

ಇದೊಂದು ಹೊಸ ರೀತಿ. ಹಿಟ್ ಹಾಡುಗಳನ್ನು ಕನ್ನಡಕ್ಕೆ ಭಾವಾನುವಾದಿಸಿಡುವ ಪ್ರಯತ್ನ. ಸುಮ್ಮನೆ ಫ಼ನ್ನಿಗಾಗಿ..... ದಯವಿಟ್ಟು ಭಾಗವಹಿಸಿ ಹಾಡನ್ನು ಚೆಂದಗೊಳಿಸಲು ಪ್ರಯತ್ನಿಸಿ. ಮೊದಲ ಹಾಡು ’ತಾರೆ ಜಮೀನ್ ಪರ್’ ನ "ಮ...

ಪ್ರಸ್ತುತ..

umesh desai ಏಪ್ರಿಲ್ ೧೩ ಬ್ಲಾಗ್ ೮೩೫ ವೀಕ್ಷಣೆಗಳು

ಸರ್ವಧಾರಿಯ ಪ್ರಮಾದದ ಬೆಂಕಿ ಇನ್ನೂ ಆರಿಲ್ಲ ವಕ್ಕರಿಸಿದ್ದಾನೆ ಅದಾಗಲೇ ವಿರೋಧಿ... ತಂದಿದ್ದಾನೆ ಜತೆಯಲ್ಲಿ ಪೆಟಾರಿಯೊಂದ ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ..! ವಿಕ್ರಯಿಸಲೇ ಬದಂತಿದೆ ನಮ್ಮ ಇರುವನ್ನು.....

ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಹೇಮ ಪವಾರ್ ಏಪ್ರಿಲ್ ೧೨ ಬ್ಲಾಗ್ ೧,೪೮೪ ವೀಕ್ಷಣೆಗಳು

ಹೊಳೆವ ಕಣ್ಗಳಲ್ಲಿ ಆಕಾಶದ ನೀಲಿ, ಮೋಡಗಳೆಲ್ಲವು ಕಚಗುಳಿ ಇಟ್ಟವು ಕನಸಲಿ ತೇಲಿ ತೇಲಿ, ಕಾತರದ ಮನದಲಿ ಸ್ವಚ್ಚಂದದ ಮಿಡಿತ, ದಿಟ್ಟಿಪ ನೋಟಕೆ ಹಾರಲೇ ತುಡಿತ. ನೆಲದ ಹಂಗನ್ನು ತೊರೆದು, ನೀಲಾಕಾಶದಿ ಮೆರೆದು ಗಾಳಿಯ...

ನಾನಾದೇನು ಹಿಮಾಲಯ !

ಶ್ರೀಹರ್ಷ ಸಾಲಿಮಠ ಏಪ್ರಿಲ್ ೦೬ ಬ್ಲಾಗ್ ೧,೭೯೪ ವೀಕ್ಷಣೆಗಳು

ಕವಿತೆ ಒಂದು Instinct. ನಾಲ್ಕು ಹೊತ್ತಗೆಗಳನ್ನು ಓದಿ, ದಾಖಲೆಗಳನ್ನು ಸಂಗ್ರಹಿಸಿ ಲೇಖನ ಬರೆದುಬಿಡಬಹುದು. ಕವಿತೆ ಪ್ರಸವಿಸಲು ಭಾವನೆಗಳು ಬೇಕು. ಮಾತುಗಳು ಎದೆಯಾಳದಿಂದ ಬರಬೇಕು. ಎಲ್ಲರಿಗೂ ಬರುತ್ತವೆ ಆದರೆ ಅದಕ್ಕೆ ಅಕ್...

ನೀಲಿ ಕಣ್ಣಿನ ಹುಡುಗ

ಅನ೦ತ್ ಮಾರ್ಚ್ ೨೬ ಬ್ಲಾಗ್ ೨,೨೧೬ ವೀಕ್ಷಣೆಗಳು

ಸ೦ಪದಗರಿಗೆಲ್ಲಾ ಯುಗಾದಿಯ ಶುಭಾಶಯಗಳು... ನೀಲಿ ಕಣ್ಣಿನ ಹುಡುಗ... ------ ನೋವು ತರುವುದು ತರವೇ ಗೆಳೆಯನೆ ಒಲವ ಹರವು ಹರಿಯದೇ? ಸಹಿಸಲಾರೆನು ಇನ್ನು ವಿರಹವ ಇನಿಯ ನನ್ನಲಿ ಕೋಪವೇ? ನೀಲಿ ಕಣ್ಣಿನ ಹುಡುಗ ನಿನ...

ನಗೆ ಮಲ್ಲಿಗೆ

ಎಚ್.ಎನ್.ಈಶಕುಮಾರ್ ಮಾರ್ಚ್ ೨೫ ಬ್ಲಾಗ್ ೧,೦೬೧ ವೀಕ್ಷಣೆಗಳು

ಚೈತ್ರದ ಸೊಬಗು ನಮ್ಮನೆಲ್ಲ ಮೂಕವಾಗಿಸುವುದು. ಅದರ ವಿಶೇಷತೆ ಎಂದರೆ ಏಕತೆ ಒಂದು ಸಾಲಿನಲ್ಲಿರುವ ಎಲ್ಲ ಮರಗಳಲ್ಲೂ ಒಂದೇ ತರಹದ ಚಿಗುರುತನ. ಚಿಗುರಿನ ಆ ನವಿರುತನದ ಹಿಂದೆ ಮಾಗಿಯಲಿ ಕವಿದ ಇಬ್ಬನಿಯ ಬನಿಯಾ ಆಹ್ಲಾದತೆ...

ಹೀಗೊಂದು ಕವಿತಾ "ಜುಗಲ್ ಬಂಧಿ"

ಆಸು ಹೆಗ್ಡೆ ಮಾರ್ಚ್ ೨೪ ಬ್ಲಾಗ್ ೮೮೩ ವೀಕ್ಷಣೆಗಳು

ಜೀವನವೇ ಒಂದು ಜೋಕಾಲಿ ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ ಅವಳಿಲ್ಲದೆ ನೀ ಬದುಕುವುದ ಕಲಿ ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು ಪ್ರೀತಿಯ ಕೊಳದಲ್ಲಿ ಹೆಣ...