ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವಿತೆ

ಕವಿತೆ

೧೩೬ ಲೇಖನಗಳು

ಚಳಿಗಾಲ

ಹಂಸಾನಂದಿ ಡಿಸೆಂ ೨೨ ಬ್ಲಾಗ್ ೧೩೯ ವೀಕ್ಷಣೆಗಳು

ಡಿಸೆಂಬರ್ ೨೧ರಂದು  so called  ___LINK_OPEN_target="_blank" href="http://neelanjana.wordpress.com/2007/12/20/the-first-day-of-winter/"___ ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇ...

ಪುಸ್ತಕದ ಹುಳು

ತೇಜಸ್ವಿ .ಎ. ಸಿ ಡಿಸೆಂ ೧೭ ಬ್ಲಾಗ್ ೬೬ ವೀಕ್ಷಣೆಗಳು

ಪುಸ್ತಕದ ಹುಳು   ಪುಸ್ತಕ ಮಳಿಗೆ ನೋಡಿದೊಡೆ ಅನುಭವಿಸುವೆ ಸೆಳೆತ ಕಾಲುಗಳು ತಿರುಗುವುವು ಬಿಡಿಸಿಕೊಳ್ಳಲಾರದೆ ಎಳೆತವಾಹನಗಳ ದಾಟುತ ರಸ್ತೆಯ ಆ ಬದಿಗೆ ತಲುಪಿದೆ ಪುಸ್ತಕ ಮಳಿಗೆಯ ತಲುಪಿ ಸಂತಸದಿ ಸಂಭ್ರಮಿಸಿದೆ        ...

ದೆಹಲಿ: ರಾಜಧಾನಿಗೆ ಇಂದು ನೂರು ವರ್ಷ

ಪ್ರೇಮಶೇಖರ ಡಿಸೆಂ ೧೧ ಬ್ಲಾಗ್ ೧೮೪ ವೀಕ್ಷಣೆಗಳು

"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆ...

ತುಂಟ ಕವನ: "ಕನ್ನಡತೀ...!"

ಪ್ರೇಮಶೇಖರ ಡಿಸೆಂ ೧೧ ಬ್ಲಾಗ್ ೧೮೭ ವೀಕ್ಷಣೆಗಳು

ಕರಾವಳಿಯ ಕನ್ಯೆಯರು ಭಾವನೆಗಳು ಬರಿದಾದ ಬರಡು ಬೇತಾಳಗಳು. ಮಲೆನಾಡ ಬೆಡಗಿಯರೋ ಅಬ್ಬ! ಕುದಿವ ಹಂಡೆ, ನವಭಾವಗಳು ಉಕ್ಕಿ ಹರಿವ ಹುಚ್ಚುಹೊಳೆದಂಡೆ!   ಮಹಾರಾಜರ ಮೈ ಸೂರಿನಲ್ಲಿ ಈಗ ಮಹಾರಾಣಿಯರ...

ಕಥೆ: ಹುತ್ತ

ಪ್ರೇಮಶೇಖರ ಡಿಸೆಂ ೧೦ ಬ್ಲಾಗ್ ೧೭೭ ವೀಕ್ಷಣೆಗಳು

ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿಸಿದೆ.  ಮೊನ್ನೆಯಷ್ಟೇ ಟ್ರ್ಯಾನ್ಸ್‌ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು...

ಅಣೆಕಟ್ಟು

ಹರೀಶ್ ಆತ್ರೇಯ ಡಿಸೆಂ ೦೮ ಬ್ಲಾಗ್ ೩೮ ವೀಕ್ಷಣೆಗಳು

ಹೋಗುವ ದಾರಿಯುದ್ದಕ್ಕೂಅದೇ ರಾಶಿ ನೆಲ ಅದೇ ಸಾಲು ಮರನಡೆದಾಡುವ ಕಾಲ ಕೆಳಗೆನುಸುಳಿ ಹೋದ ಗಾಳಿಗೂನಾನು ಬೇಡವಾಗಿಬಿಟ್ಟೆ297ಒ೦ದಷ್ಟು ದೂರ ನಡೆದಾದ ಮೇಲೆಹೊಳೆದದ್ದಿಷ್ಟುನನಗೆ ನಾನೇ ಇರುವುದಾದರೆಬೇರೆಯವನೇಕೆ ಜೊತೆಗೆಜೊತೆಗೊಬ್...

ಬಾಳ್ಗೆ ವಸ೦ತಾಗಮನ

ಹರೀಶ್ ಆತ್ರೇಯ ನವೆಂ ೦೨ ಬ್ಲಾಗ್ ೪೮ ವೀಕ್ಷಣೆಗಳು

ಏಕಾಕಿತನಕಿನ್ನು ವಿರಹವೇ ಗತಿಯಾಯ್ತುಅವರಳು ನಗೆಗೆ ತಾನಸೂಯೆಯನುಭವಿಸುತಓಡಿದುದು ಏಕಾ೦ತ. ಕವಿಯ ಕಣ್ಣಿನ ಏಕಾ೦ತಸಖಿ.ಅದ್ವಿತೀಯಪ್ಪುಗೆಗೆ ನರಳಿ ಮತ್ತುರುಳಿಕವಿತೆಯರಳಿ ಗ೦ಧವಿಲ್ಲದ ಸುಮದ೦ತೆಅರಳಿ ನಿ೦ತಾಗ ಹೊರ ಹೊಮ್ಮಿದು...

ಸುಪ್ರಭಾತ

ತೇಜಸ್ವಿ .ಎ. ಸಿ ಫೆಬ್ರ ೧೩ ಬ್ಲಾಗ್ ೫೫ ವೀಕ್ಷಣೆಗಳು

ಸುಪ್ರಭಾತ

ಸಣ್ಣಗಿನ ಚುಮು ಚುಮು ಚಳಿಯಲಿ
ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ,
ಸಣ್ಣನೆ ಬೆಳಕಿನ ಬಾನಿಗೆ ಸುಂದರ
ಬಾನಾಡಿಗಳ ತೋರಣದ ಸಿಂಗಾರ

ಸುತ್ತ...

ಕಾಗದದ ನಿರೀಕ್ಷೆಯಲಿ

ತೇಜಸ್ವಿ .ಎ. ಸಿ ಫೆಬ್ರ ೦೧ ಬ್ಲಾಗ್ ೪೬ ವೀಕ್ಷಣೆಗಳು

ಕಾಗದದ ನಿರೀಕ್ಷೆಯಲಿ     ಮನದೊಳು ಮನೆಮಾಡಿದೆ ಚಡಪಡಿಕೆ      ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ    ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ,    ಬಂದಿರಬಹುದೇ ನನ್ನ ಇನಿಯನ ಕಾಗದ      ಅಂಚೆಯು ಬರುವವರೆಗೂ ಕಾಯಲೊಲ...

ನನ್ನೂರಿಗೆ ಪಯಣ

ತೇಜಸ್ವಿ .ಎ. ಸಿ ಜನ ೨೨ ಬ್ಲಾಗ್ ೧೦೫ ವೀಕ್ಷಣೆಗಳು

ನನ್ನೂರಿಗೆ ಪಯಣ   ಗೃಹವಿರಹದ ದುಗುಡವು ಕಾಡಿದೆ ಎನಗೆ   ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ   ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು  ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು   ಮುಂಜಾವಿನ ನಸುಕಿನಲೇ ನಾ ಹತ್ತಿದೆ ರ...

ಕಾಲೇಜಿನ ಕೊನೆಯ ದಿನ

ತೇಜಸ್ವಿ .ಎ. ಸಿ ಜನ ೦೯ ಬ್ಲಾಗ್ ೭೭ ವೀಕ್ಷಣೆಗಳು

ಕಾಲೇಜಿನ ಕೊನೆಯ ದಿನ     ಮನದಲ್ಲಿ ಒಮ್ಮೆ ನೆನೆದರೆ ಮನ ಹಗುರಾಗುವ ಸ್ವಾತಂತ್ರ್ಯದ ನಗು,ಮತ್ತೊಮ್ಮೆ ಸ್ನೇಹಿತರ ನೋಡಿದೊಡೆ ಮತ್ತೆ ಹೃದಯವಾಗುವುದು ಭಾರ,  ಕಣ್ಣಿನಂಚಿನಲಿ ಅರೆಯದೆ ಮಡುಗಟ್ಟುವ ಉಪ್ಪಾದ ಹನಿಗಳ ಭಾಷೆ.  ಒಮ್ಮ...

ಒಲವಿನ ಕಾಣಿಕೆ

ಪ್ರಸನ್ನ ಜುಲೈ ೨೯ ಬ್ಲಾಗ್ ೧,೫೯೬ ವೀಕ್ಷಣೆಗಳು

ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ ಆದರೆ ನಾ ಹೇಳೇಇಲ್ಲ ಗೆಳತಿನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು  ನಿನ...

ಸಂತೆಯಲ್ಲೊಂದು ಮುತ್ತಿನಂಗಡಿ

ದಿಲೀಪ ಹೆಗಡೆ ಜುಲೈ ೧೨ ಬ್ಲಾಗ್ ೨,೬೬೪ ವೀಕ್ಷಣೆಗಳು

ಸಂತೆ ಬೀದಿಗೆ ನೀ ಬರುವ ಘಳಿಗೆ ಕಾದು ತೆರೆದಿಹೆ ನಾನೊಂದು ಮಳಿಗೆ ಬೊಗಸೆ ನೋಟಕೆ ಸೇರು ಮುತ್ತು ನಾ ಮುತ್ತ ಮಾರುವ ವರ್ತಕ..!   ಒಂದು ಮುತ್ತಿಗೆ ನೂರು ಉಚಿತ ಕೊಂಡರೆ ಖುಷಿ ಸಂತಸವು ಖಚಿತ ಬಿಡದೆ ತುಂಬಿಹೆ...

ಕವಿತೆಯ ಪದ ಬಂಡಿ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೬ ಬ್ಲಾಗ್ ೪,೨೨೦ ವೀಕ್ಷಣೆಗಳು

ಇದೊಂದು ಪದ್ಯದ ಪದಬಂಡಿಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ  ಎರಡು ಪದಗಳು ಅನುಕೃಮಣಿಸುತ್ತ ಮುಂದುವರಿಯುತ್ತವೆಶುರುವಾದ ಶಬ್ದವೇ ನಾಲ್ಕನೆಯ ಸಾಲಿನ ಕೊನೆಯ ಶಬ್ದವೂ ಆಗಿರಬೇಕುಮತ್ತು...

ಏಕೆ೦ದು ಕೇಳದಿರು ಗೆಳತಿ

ಹರೀಶ್ ಆತ್ರೇಯ ಜೂನ್ ೨೪ ಬ್ಲಾಗ್ ೧,೭೧೭ ವೀಕ್ಷಣೆಗಳು

ಕ೦ಡ ಮೊದಲ ನೋಟದಲ್ಲೇಪರಿಚಿತಳಾಗಿಬಿಟ್ಟೆ ನನಗೆಏಕೆ೦ದು ಕೇಳದಿರು ಗೆಳತಿಮಿ೦ಚು ಕ೦ಗಳ ಕೊಳದಲ್ಲೇನಿನ್ನ ಮನದ ಬೆಳಕ ಕ೦ಡೆಏಕೆ೦ದು ಕೇಳದಿರು ಗೆಳತಿನಿನ್ನ ನೆನಪಾಗುಳಿಯುವಆಸೆಯಿಲ್ಲ ಎನಗೆ ಏಕೆ೦ದು ಕೇಳದಿರು ಗೆಳತಿದೂರವಿದ...

ಎರಡು ಸಾಲುಗಳು - 3

ಸಂತೋಷ್ ಎನ್. ಆಚಾರ್ಯ ಮೇ ೦೭ ಬ್ಲಾಗ್ ೨,೦೩೬ ವೀಕ್ಷಣೆಗಳು

ಅವಳು ಖುಷಿಯಾಗಿರಬೇಕು ಎಂದು ಅಸೆ ಪಟ್ಟವನಿಗೆ ಬೇರೆಯವನ ಜೊತೆ ಅವಳು ಖುಷಿಯಾಗಿರುವುದು ಇಷ್ಟವಾಗಲಿಲ್ಲ. ಎಲ್ಲರೂ ಅವರವರ ಮಟ್ಟಿಗೆ ಸರಿ; ಅದ್ದರಿಂದ ಸತ್ಯದ ವ್ಯಾಖ್ಯಾನವೇ 'ಅರ್ಧ ಸತ್ಯ' ನುಚ್ಚುನೂರಾಗಿದ್ದೇನೆ, ನನ್ನ ಮುಖದ...