ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೨೮೯ ಲೇಖನಗಳು

ಕಹಿಮರದಲಿ ಸಿಹಿಹಣ್ಣುಗಳು

ಹಂಸಾನಂದಿ ಮಾರ್ಚ್ ೦೨ ಬ್ಲಾಗ್ ೧,೨೦೨ ವೀಕ್ಷಣೆಗಳು

ಬಾಳ್ವೆಯೆನುವ ಈ ಕಹಿ ಮರದೊಳು
ಬಿಟ್ಟಾವು ನೋಡೆರಡು ಇನಿವಣ್ಗಳು
ನಲ್ವಾತು*ಗಳ ಸವಿಯುವುದೊಂದು
ಒಳ್ಳೆಯವರೊಡನಾಟ ಎರಡನೆಯದು ನಲ್ವಾತು: ಒಳ್ಳೆಯ ಮಾತು ಸಂಸ್ಕೃತ ಮೂಲ (ಸುಭ...

ಹೀಗೊಂದಷ್ಟು ತಮಾಷೆಗಾಗಿ

ರೂಪ ಫೆಬ್ರ ೨೭ ಬ್ಲಾಗ್ ೨,೦೩೨ ವೀಕ್ಷಣೆಗಳು

ಈಗ ಮೇಲ್ ಒಂದು ಬಂದಿತ್ತು ಅದನ್ನ ಕನ್ನಡದಲ್ಲಿ ಹಾಕಿದ್ದೇನೆ ಓದಿ ನಕ್ಕುಬಿಡಿ ಹೆಂ: ಯಾಕ್ರಿ ನಮ್ಮ ಮದುವೆ ಸರ್ಟಿಫಿಕೇಟ್ ಓದುತ್ತಿದ್ದೀರಾ. ಗಂ: ಅದರಲ್ಲಿ ಎಕ್ಸ್‌ಪೈರಿ ಡೇಟ್ ಯಾವಾಗ ಇದೆ ಅಂತ ಹುಡುಕುತ್ತಾ ಇದೀನಿ -...

ಶಿವರಾತ್ರಿಗೊಂದು ಶಿವಸ್ತುತಿ

ಹಂಸಾನಂದಿ ಫೆಬ್ರ ೨೦ ಬ್ಲಾಗ್ ೨,೭೯೩ ವೀಕ್ಷಣೆಗಳು

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು ಅವುಗಳನು...

ಬೆಂಕಿಯಲ್ಲದೇ ಸುಡುವುವಿವು

ಹಂಸಾನಂದಿ ಫೆಬ್ರ ೧೯ ಬ್ಲಾಗ್ ೧,೪೧೧ ವೀಕ್ಷಣೆಗಳು

ಮನದನ್ನೆಯಗಲಿಕೆ ತಮ್ಮವರಿಂದಪಮಾನ
ಮುಗಿಯದುಳಿದ ಕದನ* ಕೇಡಿಗರ ಸೇವೆ
ಗತಿಗೆಟ್ಟಿರುವನಿಸಿಕೆ  ಎಣೆಗೆಡುಕರ ಕೂಟ
ಬೆಂಕಿಯೊಂದಿಲ್ಲದೇ  ಸುಡುವುದೊಡಲನ್ನು
ಸಂಸ್ಕೃತ ಮೂಲ:  ಕಾಂತಾವಿಯೋಗಃ...

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೫,೪೮೮ ವೀಕ್ಷಣೆಗಳು

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ
ಸಂಸ್ಕೃತ ಮೂಲ (<em...

ಫೆಬ್ರವರಿ ಹದಿನಾಕರ ದಿನಕ್ಕೆ ನೆನೆಯಲು ಐದು ನಲ್ನುಡಿಗಳು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೨,೨೬೧ ವೀಕ್ಷಣೆಗಳು

ಊರಲ್ಲೆಲ್ಲ ಒಂದೇ ಗಲಾಟೆ ಅಂತೆ. ಅದ್ಯಾವ್ದೋ ದಿನ ಆಚರಿಸಬೇಕೋ ಬೇಡವೋ, ಅದು ನಮ್ಮ ಸಂಸ್ಕೃತಿಗೆ ತಕ್ಕದ್ದೋ ಅಲ್ವೋ ಅಂತ. ಅದೆಲ್ಲ ಬಿಡಿ, ಅದಕ್ಕೆ ಉತ್ತರ ಕೊಡೋಷ್ಟು ಬುದ್ಧಿಯಾಗಲಿ, ವ್ಯವಧಾನವಾಗಲೀ, ಅಗತ್ಯವಾಗಲೀ ಒಂದೂ ನನಗಿ...

ಕನ್ನಡಿಯೊಳಗಿನ ಆನೆ

ಹಂಸಾನಂದಿ ಫೆಬ್ರ ೧೨ ಬ್ಲಾಗ್ ೧,೯೬೫ ವೀಕ್ಷಣೆಗಳು

ಅರಿಗರಪಾರ ಗುಣಗಳೂ ಕಿರಿದು ತೋರೀತು ಕೀಳ್ಮನಸಿನ ಕಂಗಳಿಗೆ ತೋರಿಕೆಯಿರುವುದು ನೋಡುವ ಮಟ್ಟಕೆ ಕಿರುಗನ್ನಡಿಯೊಳಗಾನೆಯು ಕಂಡಂತೆ ಸಂಸ್ಕೃತ ಮೂಲ: ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ ಆಧಾರಾಧೇಯಭಾವ...

ಅಪರೂಪದ ಮದ್ದು

ಹಂಸಾನಂದಿ ಫೆಬ್ರ ೧೦ ಬ್ಲಾಗ್ ೧,೭೧೫ ವೀಕ್ಷಣೆಗಳು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ
ಅರಿತವನೂ ಹದುಳಿಗನೂ ಆಗಿರುವ ಮಾನಿಸನು! ಅರಿಗ = ವಿದ್ವಾಂಸ
ಹದುಳಿಗ...

ಏಕೆ ಓದಬೇಕು?

ಹಂಸಾನಂದಿ ಫೆಬ್ರ ೦೯ ಬ್ಲಾಗ್ ೧,೬೨೨ ವೀಕ್ಷಣೆಗಳು

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?
ಸಂಸ್ಕೃತ ಮೂಲ:</em...

ಹೂ ಬಾಣ ಹಿಡಿದವಗೆ ಇನ್ನೊಂದು ನಮನ

ಹಂಸಾನಂದಿ ಫೆಬ್ರ ೦೬ ಬ್ಲಾಗ್ ೧,೩೨೪ ವೀಕ್ಷಣೆಗಳು

ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ (ಅಳವು = ಶಕ್ತಿ ) ಸಂಸ್ಕೃತ ಮೂಲ: ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವ...

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಹಂಸಾನಂದಿ ಫೆಬ್ರ ೦೫ ಬ್ಲಾಗ್ ೨,೧೩೪ ವೀಕ್ಷಣೆಗಳು

ಕುದುರೆಯು ಬೇಡ ಆನೆಯೂ ಬೇಡ
ಹುಲಿಯಂತೂ ಮೊದಲೇ ಬೇಡ
ಕೊಡಬೇಕು ಬಲಿ ಆಡಿನ ಮರಿಯನು
ಮೆದುಗರ ದೇವರೂ ಕೊಲ್ಲುವನು ಸಂಸ್ಕೃತ ಮೂಲ:  ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈ...

ಹೆಸರುವಾಸಿ ಆಗೋದು ಹೇಗೆ?

ಹಂಸಾನಂದಿ ಫೆಬ್ರ ೦೪ ಬ್ಲಾಗ್ ೩,೫೭೩ ವೀಕ್ಷಣೆಗಳು

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ...

ಅಚ್ಚರಿ ಅಚ್ಚರಿ

ಕೃಷ್ಣಪ್ರಕಾಶ ಬೊಳುಂಬು ಜನ ೧೪ ಬ್ಲಾಗ್ ೧,೪೪೯ ವೀಕ್ಷಣೆಗಳು

ಇದು ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆ. ಜಯನ್ ಎಂಬವರು ಇದನ್ನು ರಚಿಸಿದ್ದಾರೆ. ಎರಡು ಬಗೆಯ ಸಂಯೋಜನೆಗಳಲ್ಲಿ ಇದು ಪ್ರಚಾರದಲ್ಲಿದೆ. ಒನ್ದು ಚರ್ಚುಗಳಲ್ಲಿ ಹಾಡಲು ಅನುವಾಗುವ ಪಾಶ್ಚಾತ್ಯ...

ಕಲಿಕೆ

ಹಂಸಾನಂದಿ ಡಿಸೆಂ ೨೨ ಬ್ಲಾಗ್ ೧,೩೩೪ ವೀಕ್ಷಣೆಗಳು

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು
ಬೇಸರದಿ ಮನವ ನಲಿಸುವುದು ಇನಿಯೆಯೊಲು
ಸಿರಿಯ ತರಿಸುವುದು ಹೆಸರ ಮೆರೆಸುವುದು
ಏನೇನ ಮಾಡದದು ಕಲಿಕೆಯ ಕಲ್ಪತರುವು! ಸಂಸ್ಕೃತ ಮೂಲ: </stron...

ನೀರು ಹರಿಯುವುದು ಕಡಲಿನ ಕಡೆಗೆ

ಹಂಸಾನಂದಿ ಡಿಸೆಂ ೧೬ ಬ್ಲಾಗ್ ೨,೬೬೫ ವೀಕ್ಷಣೆಗಳು

___LINK_OPEN_href="/article/14715" target="_blank" title="ಆಲದ ಮರ"___ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ___LINK_OPE...

ಬಾಯ್ಬಿಟ್ಟು ನುಡಿಯಬೇಕೇ?

ಹಂಸಾನಂದಿ ಡಿಸೆಂ ೧೫ ಬ್ಲಾಗ್ ೨,೧೧೬ ವೀಕ್ಷಣೆಗಳು

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು *ಎಣಿಸು= ಊಹೆ ಮಾಡು, ತರ್ಕ...

ತಂತಾನೇ ಅರಳುವ ಹಿರಿಮೆ

ಹಂಸಾನಂದಿ ಡಿಸೆಂ ೧೧ ಬ್ಲಾಗ್ ೧,೨೯೧ ವೀಕ್ಷಣೆಗಳು

ಹಿರಿಮೆಯಿರಲು ಮನುಜರಲಿ ಅರಳುವುವು ಅವು ತಾವಾಗಿ. ಪರಿಮಳ ಸೂಸಲು ಕತ್ತುರಿಗೆ ಹೇರಬೇಕೇನು ಒತ್ತಾಯ? ಸಂಸ್ಕೃತ ಮೂಲ: ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭ...

ದಿಟವಾದ ಒಲವು

ಹಂಸಾನಂದಿ ಡಿಸೆಂ ೧೦ ಬ್ಲಾಗ್ ೧,೫೯೪ ವೀಕ್ಷಣೆಗಳು

ದಿಟವಾಗಿರುವ ಒಲವೆಂಬುದು
ದೂರವಿದ್ದರು  ಕಂಗೆಡದು
ಆಗಸದಿ ಹೊಳೆವ ಚಂದಿರನು
ಚಕೋರಕೆ ತಂಪೆರೆವನು *ಚಕೋರ ಪಕ್ಷಿಯು ಚಂದ್ರನ ಬೆಳಕಿಗೆ ಕಾಯುತ್ತಿರುತ್ತೆ ಅನ್ನುವುದು ಕವಿಸಮಯ - ಬಸವಣ್ಣನವರ  ’ಚಕೋರಂಗ...

ಒಳ್ಳೆಯ ಆಸರೆ

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೧,೯೬೦ ವೀಕ್ಷಣೆಗಳು

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರು
ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ) <...

ಚೆಲುವು ಇರುವುದೆಲ್ಲಿ?

ಹಂಸಾನಂದಿ ಡಿಸೆಂ ೦೨ ಬ್ಲಾಗ್ ೨,೪೨೩ ವೀಕ್ಷಣೆಗಳು

ಎಲ್ಲಿಹುದು ಸಾಜದಲಿ ಚೆಲುವಾದ್ದು ಅಲ್ಲದುದು? ಒಲುಮೆ ಎಲ್ಲಿಹುದದುವೆ ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ ಯದೇವ ರ...