ಮೂಢ ಉವಾಚ - 58
ಮೂಢ ಉವಾಚ - 58 ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರುತಪ್ಪೆ ಸರಿಯೆಂದವರು ಜಾರುವರು ಮೂಢ|| ಬರುವಾಗ ತರಲಾರೆ ಹೋಗು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪೧ ಲೇಖನಗಳು
ಮೂಢ ಉವಾಚ - 58 ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರುತಪ್ಪೆ ಸರಿಯೆಂದವರು ಜಾರುವರು ಮೂಢ|| ಬರುವಾಗ ತರಲಾರೆ ಹೋಗು...
ಮೂಢ ಉವಾಚ - 57 ಕಲಿವ ಕಷ್ಟವ ಪಡದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ| ಆರಂಭವದು ವಿಷ ಅಂತ್ಯದಲಿ ಅಮೃತವು ಪರಮಪದಕಾಗಿ ಕಷ್ಟಪಡು ಮೂಢ|| ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿ...
ಮೂಢ ಉವಾಚ - 56 ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರುಭದ್ರ ಹೃದಯವನದು ಛಿದ್ರವಾಗಿಸಬಹುದು|ಮನ ಮನೆಗಳ ಮುರಿದು ಕ್ಲೇಶ ತರಬಹುದುಉರಿವ ಕೆನ್ನಾಲಿಗೆಯ ತಣಿಪುದೆಂತೊ ಮೂಢ|| ನೊಂದಮನಕೆ ಶಾಂತಿಯನು ನೀಡುವುದುಮನವ...
ಮೂಢ ಉವಾಚ -55 ಜನಿಸಿದವನೆಂದು ಸಾಯದಿಹನೇನುಚಿಂತಿಸಿದೊಡೆ ಓಡಿ ಹೋಗದು ಸಾವು | ಸಾವಿನ ಭಯಮರೆತು ಸಂತಸವ ಕಾಣುಅರಿವಿನಿಂ ಬಾಳಿದರೆ ಬಾಳು ಮೂಢ || ಕಳ್ಳರಿಗೆ ಸಕಲಜನರೆಲ್ಲ ಕಳ್ಳರೆನಿಸುವರುಸುಳ್ಳರಿಗೆ ಎಲ್ಲೆಲ್...
ಮೂಢ ಉವಾಚ -54 ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು|ಮುಪ್ಪು ಬಂದಡರಿ ಕೈಕಾಲು ನಡುಗಿಹುದು||ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು|ತೀರದಿಹ ಆಸೆಗೆ ಮುಪ್ಪಿಲ್ಲ್ಲವೋ ಮೂಢ|| ವೃದ್ಧಾಪ್ಯ ಮುಸು...
ಮೂಢ ಉವಾಚ -53 ಪರಮಾತ್ಮ ರಚಿಸಿಹನು ನವರಸದರಮನೆಯ|ನಡೆದಾಡುವೀ ಮಹಲಿನರಸನೆ ಜೀವಾತ್ಮ||ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ|ಇಂದ್ರಿಯಗಳು ಕಾವಲಿಗಿಹವು ಮೂಢ|| ತನುವು ನೀನಲ್ಲವೆನೆ ಯಾವುದದು ನಿನದು?ಆ...
ಮೂಢ ಉವಾಚ -52 ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು|ಪ್ರಾಣವಿರದಿರೆ ದೇಹಕರ್ಥವಿಹುದೇನು?ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ|ತನುವು ನೀನಲ್ಲವೆಂಬುದರಿಯೋ ಮೂಢ|| ಹಿಂದೆ ಇರಲಿಲ್ಲ ಮುಂದೆ ಇರದೀ ದೇ...
ಮೂಢ ಉವಾಚ -51 ದೇಹವೆಂಬುದು ಅನಂತ ಆಪತ್ತುಗಳ ತಾಣ|ಹೇಳದೆ ಕೇಳದೆ ಸಾವು ಬರುವುದು ಜಾಣ||ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ| ಸಾಧು ಸಂತರ ಮಾತು ನೆನಪಿರಲಿ ಮೂಢ|| ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು|ಚೈ...
ಮೂಢ ಉವಾಚ -50 ಪಂಚಭೂತಗಳಿಂದಾದುದೀ ಮಲಿನ ದೇಹ|ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|ಇಂತಪ್ಪ ದೇಹವನು ನಾನೆನಲೆ ಮೂಢ|| ತನುವು ಸುಂದರವೆಂದು ಉಬ್ಬದಿರು ಮನುಜ|...
ಮೂಢ ಉವಾಚ -49 ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ|ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ||ಹೃದಯವದು ಶುದ್ಧವಿರೆ ನಡೆಯು ನೇರವಿರೆ|ಪರಮಾತ್ಮನೊಲಿಯದಿಹನೆ ಮೂಢ|| ಕೋಲುಗಳು ಕಲ್ಲುಗಳು ದೇಹವನು ಘಾತಿಪವು...
ಮೂಢ ಉವಾಚ -48 ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|ಸಂಬಂಧ ಉಳಿಸಿ ಬೆಳೆಸುವರವರು ಮೂಢ|| ಕ್ಷಮಿಸು...
ಮೂಢ ಉವಾಚ -47 ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?ಹಸಿವು ಮಾಡಿಸುವ ಕುಕರ್ಮಗಳು ಎಷ್ಟೊಂದು||ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|ಆತ್ಮಾಭಿಮಾನ ಮರೆಸುವುದಯ್ಯೋ ಮೂಢ|| ಗೊತ್ತಿಲ್ಲದವರನ್ನು ಹಾಡಿ...
ಮೂಢ ಉವಾಚ -46 ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು|ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು||ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ|ಭ್ರಮೆಯದೆನಿತು ಬಲಶಾಲಿ ಮೂಢ|| ನಾಚಿಕೆಯ ಪಡದೆ ಏನೆಲ್ಲ ಮಾಡಿಹರುಆಸ್ತ...
ಮೂಢ ಉವಾಚ -44 ಕೆಲಸಕಾರ್ಯವ ನೋಡೆ ಒಂದು ಕೈಮೇಲು|
ಧೃಢ ನಿಲುವು ಇರಲು ಕಾಲದ ಅರಿವು||
ಸರಳ ನಡೆಯೊಡನೆ ಜಾಣತನ ಮೇಳವಿಸೆ|
ನಾಯಕನು ಉದಯಿಸುವ ಕಾಣು ಮೂಢ||

ನುಡಿದಂತೆ ನಡೆದು ಮಾದರಿಯು ತಾ...

ಮೂಢ ಉವಾಚ -42

ಮೂಢ ಉವಾಚ -41
ಮನದಲ್ಲಿ ಒಂದು ಹೇಳುವುದು ಮತ್ತೊಂದು|
ಹೇಳಿದ್ದು ಒಂದು ಮಾಡುವುದು ಮತ್ತೊಂದು||
ಸುಳ್ಳುಗಳು ಒಂದನಿನ್ನೊಂದು ನುಂಗಿರಲು|