ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಗ್ಗ

ಕಗ್ಗ

೧೪೧ ಲೇಖನಗಳು

ಮೂಢ ಉವಾಚ -38

kavinagaraj ನವೆಂ ೦೭ ಬ್ಲಾಗ್ ೩೫ ವೀಕ್ಷಣೆಗಳು

ಮೂಢ ಉವಾಚ -38

ಮೂಢ ಉವಾಚ -37

kavinagaraj ಅಕ್ಟೋ ೨೯ ಬ್ಲಾಗ್ ೭೯ ವೀಕ್ಷಣೆಗಳು

ಮೂಢ ಉವಾಚ -37

ಮೂಢ ಉವಾಚ -36

kavinagaraj ಅಕ್ಟೋ ೦೬ ಬ್ಲಾಗ್ ೩೭ ವೀಕ್ಷಣೆಗಳು

ಮೂಢ ಉವಾಚ -36

ಮೂಢ ಉವಾಚ -35

kavinagaraj ಅಕ್ಟೋ ೦೪ ಬ್ಲಾಗ್ ೪೪ ವೀಕ್ಷಣೆಗಳು

ಮದಭರಿತ ಮನುಜನ ಪರಿಯೆಂತು ನೋಡು|ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು||ಮೇಲರಿಮೆಯಾ ಭೂತ ಅಡರಿಕೊಂಡಿಹುದು|ಭೂತಕಾಟವೇ ಬೇಡ ದೂರವಿರು ಮೂಢ||ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು|ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರ...

ಮೂಢ ಉವಾಚ -33

kavinagaraj ಸೆಪ್ಟೆಂ ೧೯ ಬ್ಲಾಗ್ ೭೨ ವೀಕ್ಷಣೆಗಳು

ಮೂಢ ಉವಾಚ -33

ಮೂಢ ಉವಾಚ -32

kavinagaraj ಸೆಪ್ಟೆಂ ೦೨ ಬ್ಲಾಗ್ ೫೬ ವೀಕ್ಷಣೆಗಳು

ಮೂಢ ಉವಾಚ -32 ಬರುವುದೆಲ್ಲದಕು ಹಿಡಿಯುವುದು ಗ್ರಹಣಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರಲೋಭಿಯಾ ಲೋಭಕೆ ಮದ್ದುಂಟೆ ಮೂಢದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲಅಪಹಾಸ್ಯ ನಿಂದೆ...

ಮೂಢ ಉವಾಚ -31

kavinagaraj ಆಗಸ್ಟ್ ೨೭ ಬ್ಲಾಗ್ ೫೫ ವೀಕ್ಷಣೆಗಳು

ಮೂಢ ಉವಾಚ -31 ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತುಹದವರಿತ ಬೆಂಕಿಯದು ಅಟ್ಟುಣಬಡಿಸೀತುಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ?ಹದವರಿತ ಕೋಪವದು ಹಿತಕಾರಿ ಮೂಢದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣೆಗಾ...

ಮೂಢ ಉವಾಚ -30

kavinagaraj ಆಗಸ್ಟ್ ೧೮ ಬ್ಲಾಗ್ ೫೩ ವೀಕ್ಷಣೆಗಳು

ಮೂಢ ಉವಾಚ -30 ಕೀಳರಿಮೆಯದು ತಾ ಸಿಟ್ಟಿಗದು ಹೇತುವು|ಅಭಿಮಾನಕಾಘಾತ ಕಿಚ್ಚಿಗದು ಕಾರಣವು||ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು|ಛಲದಿಂದ ಬಲಗಳಿಸಿ ಮೇಲೇರು ಮೂಢ||ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡ...

ಮೂಢ ಉವಾಚ -29

kavinagaraj ಆಗಸ್ಟ್ ೧೨ ಬ್ಲಾಗ್ ೪೫ ವೀಕ್ಷಣೆಗಳು

ಮೂಢ ಉವಾಚ -29 ಕೋಪವೆಂಬುದು ಕೇಳು ವಂಶದಾ ಬಳುವಳಿಯು|ಸಜ್ಜನರ ಸಹವಾಸವೇ ಪರಿಹಾರದಮೃತವು||ಕೋಪದ ತಾಪದಿಂ ಪಡದಿರಲು ಪರಿತಾಪ|ಶಾಂತಚಿತ್ತದಲಿ ಅಡಿಯನಿಡು ಮೂಢ||ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು|ಅಸಹಾಯಕತೆ...

ಮೂಢ ಉವಾಚ -28

kavinagaraj ಆಗಸ್ಟ್ ೦೯ ಬ್ಲಾಗ್ ೩೬ ವೀಕ್ಷಣೆಗಳು

ಮೂಢ ಉವಾಚ -28 ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ|ಕೋಪದಿಂದಲೆ ನಾಶ ಕೋಪದಿಂದಲೆ ಭಯವು||ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ|ಕೋಪಿಷ್ಠರವರು ಪಾಪಿಷ್ಠರೋ ಮೂಢ||ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ|ಮಾತಿಲ್...

ಮೂಢ ಉವಾಚ -27

kavinagaraj ಆಗಸ್ಟ್ ೦೪ ಬ್ಲಾಗ್ ೧,೪೦೭ ವೀಕ್ಷಣೆಗಳು

ಮೂಢ ಉವಾಚ -27 ಕೆಂಡ ಕಾರುವ ಕಣ್ಣು ಗಂಟಿಕ್ಕಿದಾ ಹುಬ್ಬು|ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು||ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ|ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ|| ಕಣ್ಣಿದ್ದು ಕುರುಡಾಗಿ ಕ...

ಮೂಢ ಉವಾಚ -26

kavinagaraj ಜುಲೈ ೩೦ ಬ್ಲಾಗ್ ೯೩೬ ವೀಕ್ಷಣೆಗಳು

ಮೂಢ ಉವಾಚ -26 ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|ಕಾಮವೆಂಬುದು ಪಾಶ ಕಾಮದಿಂದಲೆ ನಾಶ||ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|ಕಾಮದಿಂದಲೆ ಸಕಲ ಸಂಪದವು ಮೂಢ||ಕಾಮವನು ಹತ್ತಿಕ್ಕಿ ಮುಖವಾಡ ಧ...

ಮೂಢ ಉವಾಚ -25

kavinagaraj ಜುಲೈ ೨೭ ಬ್ಲಾಗ್ ೧,೫೪೩ ವೀಕ್ಷಣೆಗಳು

ಮೂಢ ಉವಾಚ -25 ತನುಮನಗಳ ತೀರದ ದಾಹವದೆ ಕಾಮ|ದಾಹವನು ತಣಿಸಲು ಮಾಡುವುದೆ ಕರ್ಮ||ತಣಿಯದದು ಕಾಮ ನಿಲ್ಲದದು ಕರ್ಮ||ದೇವನಾಟವನರಿತವರಾರಿಹರೋ ಮೂಢ||ಹಿತಕಾಮ ಮಿತಕಾಮ ವಿಕಟಕಟಕಾಮ|ಸತ್ಕಾಮ ದುಷ್ಕಾಮ ಸುರಾಸುರರ ಕಾಮ||...

ಮೂಢ ಉವಾಚ -24

kavinagaraj ಜುಲೈ ೨೩ ಬ್ಲಾಗ್ ೧,೬೨೧ ವೀಕ್ಷಣೆಗಳು

ಮೂಢ ಉವಾಚ -24 ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?|ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||ಹೊನ್ನು ಕಾರಣವಲ್ಲ,...

ಮೂಢ ಉವಾಚ -23

kavinagaraj ಜುಲೈ ೨೧ ಬ್ಲಾಗ್ ೯೫೬ ವೀಕ್ಷಣೆಗಳು

ಮೂಢ ಉವಾಚ -23 ಆರು ಅರಿಗಳನು ಅರಿಯದವರಾರಿಹರು?|ದೇವಕಾಮದ ಫಲವಲ್ಲವೇ ಚರಾಚರರು||ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|ಕಾಮನಾಧೀನರಾಗಿಹರು ನರರು ಮೂಢ||   ಆತ್ಮನೇ ತಾನೆಂಬ ಅರಿವು ಮರೆಯಾಗಿ|ತನು-ಮನವೆ ತಾವೆಂದ...

ಮೂಢ ಉವಾಚ -22

kavinagaraj ಜುಲೈ ೧೨ ಬ್ಲಾಗ್ ೧,೩೬೫ ವೀಕ್ಷಣೆಗಳು

ಮೂಢ ಉವಾಚ -22 ಕೇಳಲೊಲ್ಲದ ಕಿವಿಗೆ ನೀತಿಪಾಠವದೇಕೆ?| ತಿನ್ನಲೊಲ್ಲದ ಬಾಯಿಗೆ ಷಡ್ರಸವದೇಕೆ?|| ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು| ಪಾತ್ರಾಪಾತ್ರರನರಿತಡಿಯಿಡು ಮೂಢ||   ಹುಂಬರೊಟ್ಟಾಗಿ ಹಂಗಿಸುತ ಜರೆದ...

ಮೂಢ ಉವಾಚ -21

kavinagaraj ಜುಲೈ ೧೦ ಬ್ಲಾಗ್ ೯೧೬ ವೀಕ್ಷಣೆಗಳು

ಮೂಢ ಉವಾಚ -21 ಮತಿಗೆಟ್ಟು ಅರಚಾಡಿ ಬಂದ ಫಲವೇನು?| ಸಿಟ್ಟಿನಿಂ ನಡುನಡುಗಿ ಗುಡುಗಿದರೆ ಬಂತೇನು?|| ತಪ್ಪು ಒಪ್ಪುಗಳ ತಳ್ಳಿ ಪ್ರತಿಭಟಿಸದಿರರೇನು?| ಸಮಚಿತ್ತದಕ್ಕರೆಯೊಂದೆ ಒಲಿಸುವುದು ಮೂಢ||   ನೀ ಸರಿಯ...

ಮೂಢ ಉವಾಚ -20

kavinagaraj ಜುಲೈ ೦೯ ಬ್ಲಾಗ್ ೧,೦೮೪ ವೀಕ್ಷಣೆಗಳು

ಮೂಢ ಉವಾಚ -20 ಪರರ ನಡವಳಿಕೆಗಳೆನ್ನ ಮನವ ಕದಡದಿರಲಿ| ಕಿರಿಪಿರಿಯ ಮಾತುಗಳಿಗೆನ್ನ ಜಿಹ್ವೆ ಪ್ರತಿಯಾಡದಿರಲಿ|| ಆಲಿಸಲಿಚ್ಛಿಸದ ಕಿವಿಗಳಿಗೆ ಉಪದೇಶ ವ್ಯರ್ಥ| ಎನ್ನ ಭಾವನೆಗಳೆನಗಿರಲೆಂಬುದೇ ಅಂತರಾರ್ಥ ಮೂಢ...

ಮೂಢ ಉವಾಚ -19

kavinagaraj ಜುಲೈ ೦೮ ಬ್ಲಾಗ್ ೧,೫೮೯ ವೀಕ್ಷಣೆಗಳು

ಮೂಢ ಉವಾಚ -19 ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು| ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು|| ಕಂಡರೂ ಕಾಣದೊಲು ನಟಿಸುವ ಚತುರರಿವರು| ಇವರೊಳು ನೀಯಾರು ನಾಯಾರು ಹೇಳು ಮೂಢ||   ಆಪತ್ತಿಗಾಗುವ...

ಮೂಢ ಉವಾಚ - 18

kavinagaraj ಜುಲೈ ೦೫ ಬ್ಲಾಗ್ ೧,೬೧೮ ವೀಕ್ಷಣೆಗಳು

ಮೂಢ ಉವಾಚ - 18 ಒಡಲಗುಡಿಯ ರಜತಮಗಳ ಗುಡಿಸಿ| ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ|| ಮನದ ಕತ್ತಲೆ ಕಳೆದು ತಿಳಿವಿನ ಬೆಳಕ| ಪಸರಿಪುದೆ ದೀಪಾವಳಿ ತಿಳಿ ಮೂಢ||   ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ|...