ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಗ್ಗ

ಕಗ್ಗ

೧೪೧ ಲೇಖನಗಳು

ಮೂಢ ಉವಾಚ - 142

kavinagaraj ನವೆಂ ೧೮ ಬ್ಲಾಗ್ ೫೩ ವೀಕ್ಷಣೆಗಳು

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು ತಿರುಳಿರದ ಫಲಕೆ ಸಮ ಅರಿವಿರದ ಕರ್ಮ | ಕರ್ಮವಿರದಾ ಧರ್ಮ ೊಣಶುಷ್ಕ ಸಿದ್ಧಾಂತ ನಿಜಧರ್ಮದ ಮರ್ಮ ಸತ್ಕರ್ಮ ಮೂಢ || ..283 ಅರಿವಿರದ ನರನಿರುವನೆ ದುರಿತದಿಂ ದೂರ ಎಡವಿ ಜಾರುವ...

ಮೂಢ ಉವಾಚ - 141

kavinagaraj ನವೆಂ ೧೩ ಬ್ಲಾಗ್ ೩೮ ವೀಕ್ಷಣೆಗಳು

ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು | ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281 ಮಾಯೆಯಲಿ ಸೊಗವು ಮಾಯೆಯಲಿ ಜಗವು ಮಾಯ...

ಮೂಢ ಉವಾಚ - 140

kavinagaraj ನವೆಂ ೧೧ ಬ್ಲಾಗ್ ೪೪ ವೀಕ್ಷಣೆಗಳು

ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ ಸತಿಸುತರನಾರಿಸರು ಬಂಧುಗಳನಾರಿಸರು | ಹಿರಿಯರನಾರಿಸರು ದೇವರದೇವನಾರಿಸರು ತಾವೆ ಮಿಗಿಲೆಂಬರು ಇದು ಸತ್ಯ ಮೂಢ || ..279 ಸಕಲವನು ಬಯಸುವ ಲೋಭದ ಪರಿಯೇನು  ಅಹಮಿಕೆಯು ತಾನೆರ...

ಮೂಢ ಉವಾಚ - 138

kavinagaraj ನವೆಂ ೦೭ ಬ್ಲಾಗ್ ೩೭ ವೀಕ್ಷಣೆಗಳು

ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ | ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ || ..275 ಎಲ್ಲರನು ಜಯಿಸಿದವ ವೀರನೆಂಬುದ...

ಮೂಢ ಉವಾಚ - 137

kavinagaraj ನವೆಂ ೦೧ ಬ್ಲಾಗ್ ೫೧ ವೀಕ್ಷಣೆಗಳು

ಹೆಸರು ಹೆಸರೆಂದು ಕೊಸರಾಡಿ ಫಲವೇನು ನೆನೆಸುವರು ಚಿರರಿಹರೆ ಚಿರವೆ ಹೆಸರು? | ಅರಿತವರೆ ಬಿಡದಿಹರು ಹೆಸರ ಹಂಬಲವ ಹುಲುನರರ ಕಥೆಯೇನು ಹೇಳು ಮೂಢ || ..273 ಏನಿಲ್ಲ ಏನಿಹುದು ಪೂರ್ಣ ಜಗವಿಹುದು ಶಕ್ತನಿರೆ ಪಡೆಯುವೆ ದೇವನ...

ಮೂಢ ಉವಾಚ - 136

kavinagaraj ಅಕ್ಟೋ ೧೮ ಬ್ಲಾಗ್ ೪೯ ವೀಕ್ಷಣೆಗಳು

ತಪ್ಪಿಗಿರಬಹುದು ಕಾರಣವು ನೂರು ಪರರು ಕಾರಣರಲ್ಲ ಹೊರಿಸದಿರು ದೂರು | ಹುಂಬತನ ಭಂಡತನ ಮೊಂಡುತನ ಬೇಡ ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || .. 271 ಸಂಸಾರ ವೃಕ್ಷಕೆ ಅಜ್ಞಾನವೇ ಬೇರು ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರ...

ಮೂಢ ಉವಾಚ - 134

kavinagaraj ಅಕ್ಟೋ ೧೫ ಬ್ಲಾಗ್ ೩೫ ವೀಕ್ಷಣೆಗಳು

ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು | ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ ಅಣೋರಣೀಯನ ಮಹತಿಯಿದು ಮೂಢ || ..267 ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ ನಿಜವ ನಂಬಲು ಹಿ...

ಮೂಢ ಉವಾಚ - 133

kavinagaraj ಅಕ್ಟೋ ೧೪ ಬ್ಲಾಗ್ ೩೧ ವೀಕ್ಷಣೆಗಳು

ದೇಹ ದೇವರಾಗಿ ಭೋಗ ಪೂಜೆಯಾಗಿ ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ | ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ ಕೂಪದಲಿ ಬಿದ್ದರೇಳುವರೆ ಮೂಢ || ..265 ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು ಆಸೆ ನಗುವುದು ವಿಚಾರ...

ಮೂಢ ಉವಾಚ - 132

kavinagaraj ಅಕ್ಟೋ ೧೨ ಬ್ಲಾಗ್ ೩೩ ವೀಕ್ಷಣೆಗಳು

ಕಂಡವರು ಯಾರಿಹರು ಜೀವ ಚೇತನವ ತರ್ಕವನೆ ಮಾಡುವರು ಅವಿನಾಶಿಯೆನ್ನುವರು | ವಾದಗಳ ಮುಂದಿರಿಸಿ ವಿನಾಶಿಯೆಂದಿಹರು ಅನುಭಾವಿ ತಿಳಿದಾನು ಉತ್ತರವ ಮೂಢ || ..263 ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು ಇಂದ್ರಿಯಾಶ್ವವ...

ಮೂಢ ಉವಾಚ - 131

kavinagaraj ಅಕ್ಟೋ ೦೭ ಬ್ಲಾಗ್ ೩೪ ವೀಕ್ಷಣೆಗಳು

ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು ಮೊಳಕೆ ಬೆಳೆದೀತು ಕಾಣುವ ನೋಟವಿರೆ  ಮನನದ ನೀರೆರೆದು ಅನುಭವದಿ ಕಳೆಕೀಳೆ ಅದ್ಭುತಾಮೃತ ಫಲ ನಿನದೆ ಮೂಢ || ..261 ಶುಭವ ನೋಡದಿರೆ ಕಣ್ಣಿದ್ದು ಕುರುಡ ಶುಭವ ಕೇಳದಿರೆ ಕಿವಿಯಿದ್ದು...

ಮೂಢ ಉವಾಚ - 130

kavinagaraj ಅಕ್ಟೋ ೦೩ ಬ್ಲಾಗ್ ೩೨ ವೀಕ್ಷಣೆಗಳು

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ ಸರಿಸರಿದು ಸಾಗಿ ಬರಲಿಹುದು ಸಾವು  ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ ಜಾಣರಲಿ ಜಾಣರು ಬದುಕುವರು ಮೂಢ || ..259 ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು ಹೇಡಿ ಸ...

ಮೂಢ ಉವಾಚ - 129

kavinagaraj ಸೆಪ್ಟೆಂ ೩೦ ಬ್ಲಾಗ್ ೫೫ ವೀಕ್ಷಣೆಗಳು

ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ ನರಕವೆಂಬುದಿದೆ  ಪಾಪ ಕಳೆಯುವ ತನಕ | ನಿನ್ನೊಳಗೆ ನಾನು ನನ್ನೊಳಗೆ ನೀನೆನಲು ಸಚ್ಚಿದಾನಂದಭಾವ ಕೊನೆತನಕ ಮೂಢ || ..257 ಸ್ವರ್ಗವನು ಬಯಸುವರು ಕಾಮಿಗಳು ಕೇಳು ನಿಜಭಕ್ತರವ...

ಮೂಢ ಉವಾಚ - 128

kavinagaraj ಸೆಪ್ಟೆಂ ೨೮ ಬ್ಲಾಗ್ ೪೯ ವೀಕ್ಷಣೆಗಳು

ಹೆತ್ತು ಹೊತ್ತು ಸಲಹಿದ ಮಮತೆಯ ಜಲಧಿ ತಾಯ ಋಣ ತೀರಿಸಲು ಆಗುವುದೆ ಜಗದಿ | ನೋವನುಂಡು ನಲಿವ ನೀಡುವಳು ಮುದದಿ ಆಕೆಯನು ನೋಯಿಪನು ಕಡುಪಾಪಿ ಮೂಢ ||..255   ಸಾಲ ಪಡೆದೆವು ನಾವು ಋಣಿಗಳಾದೆವು ನಾವು ಶರೀರವಿತ್ತ ದೇವಗ...

ಮೂಢ ಉವಾಚ - 127

kavinagaraj ಸೆಪ್ಟೆಂ ೨೭ ಬ್ಲಾಗ್ ೪೨ ವೀಕ್ಷಣೆಗಳು

ವಿಷಯರಾಗವನು ಮೂಡಿಪುದೆ ಮನಸು ಪಶುತರದಿ ಬಂಧಗೊಳಿಪುವುದು ಮನಸೆ | ವಿರಾಗದಲಿ ಬಂಧ ಬಿಡಿಸುವುದು ಮನಸು ಮನಸಿನಿಂದಲೆ ಕನಸು ನನಸು ಮೂಢ || .. 253 ಶ್ರಮವಿರದ ಸುಖವೆಲ್ಲರಿಗೆ ಬೇಕು ನಿತ್ಯ ಸುಖವು ಶ್ರಮದಲಿಹುದೆಂಬುದೆ ಪರಮಸ...

ಮೂಢ ಉವಾಚ - 126

kavinagaraj ಸೆಪ್ಟೆಂ ೨೩ ಬ್ಲಾಗ್ ೪೨ ವೀಕ್ಷಣೆಗಳು

ಮೇಲು ಕೀಳುಗಳಿಗೆ ಕಾರಣರು ಪರರಲ್ಲ ಆಲಸಿಕೆ ಕುಚಟಗಳ ದಾಸರಾಗರೆ ಕೀಳು | ಮುನ್ನಡೆಯ ಹಂಬಲಿಸೆ ಆಗುವರು ಮೇಲು ಪರರ ದೂಷಿಸಿ ಫಲವೇನು ಮೂಢ || .. 251   ಸಮರಾರಿಹರು ಜಗದೊಳು ಸಮರಾರಿಹರು ಅಸಮಾನರೆನಿಸೆ ಹಂಬಲಿಸಿ ಹೋರ...

ಮೂಢ ಉವಾಚ - 125

kavinagaraj ಸೆಪ್ಟೆಂ ೨೦ ಬ್ಲಾಗ್ ೪೯ ವೀಕ್ಷಣೆಗಳು

ಬುದ್ಧಿಗೂ ಹೃದಯಕೂ ಎನಿತೊಂದು ಅಂತರ ಬುದ್ಧಿಯದು ಚಮತ್ಕಾರ ಹೃದಯದಿಂದುಪಕಾರ | ಬುದ್ಧಿಯ ಬಲದಲಿ ಜಗವನೆ ಗೆಲಲೇಕೆ ಹೃದಯವಂತ ಜಗದೊಡೆಯ ಮೂಢ || .. 249 ಹೃದಯವಿರದ ಬುದ್ಧಿ ಅಪಾಯ ತಂದೀತು ಸ್ವಾರ್ಥ ಮೇಲಾಗಿ ಲೋಕಕಪಕಾರಿಯಾದೀ...

ಮೂಢ ಉವಾಚ - 124

kavinagaraj ಸೆಪ್ಟೆಂ ೧೮ ಬ್ಲಾಗ್ ೪೧ ವೀಕ್ಷಣೆಗಳು

ಸುಖ ಬೇಕು ಮನುಜನಿಗೆ ದುಃಖ ಬೇಡ ಸುಖಿಯು ಹೆಚ್ಚು ಸುಖ ಬಯಸುವನು | ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು ಸುಖವ ನಿನ್ನೊಳಗೆ ಅರಸು ಮೂಢ || .. 247 ಲೌಕಿಕ ಸುಖಕಾಗಿ ಹೊರಗೆ ಸುತ್ತಲು ಬೇಕು ಅಂತರಂಗದ ಸುಖಕೆ ಒಳಗೆ ಸಾಗಲ...

ಮೂಢ ಉವಾಚ - 123

kavinagaraj ಸೆಪ್ಟೆಂ ೧೬ ಬ್ಲಾಗ್ ೪೩ ವೀಕ್ಷಣೆಗಳು

  ವಿರಳ ಮಾನವಜನ್ಮ ಪುಣ್ಯಪಾಪದ ಫಲವು ವಿರಳವು ಹುಟ್ಟಿನ ಮಹತಿ ಗುರಿಯರಿವು | ವಿರಳರು ಅರಿವರಿತು ಸರಿದಾರಿ ಹಿಡಿವವರು ವಿರಳಾತಿವಿರಳ ಮುಕ್ತಿ ಪಡೆವವರು ಮೂಢ || ..245 ನುಡಿದಂತೆ ನಡೆಯುವರು ಸಟೆಯನಾಡರು ಚಿತ್ತದಲಿ...

ಮೂಢ ಉವಾಚ - 122

kavinagaraj ಸೆಪ್ಟೆಂ ೧೪ ಬ್ಲಾಗ್ ೪೬ ವೀಕ್ಷಣೆಗಳು

ಹಿತಮಿತದ ಮಾತು ಬಾಳಿಗಾಧಾರ ಹಿತಮಿತದ ಊಟ ಆರೋಗ್ಯಧಾರ | ಹಿತಮಿತದ ಕರ್ಮ ಸೊಗಸಿನ ಮರ್ಮ ಇತಿಮಿತಿಯಲಿ ಬಾಳೆಲೋ ಮೂಢ || . .243 ಸಂಕಲ್ಪದಿಂ ಕಾಮ ಕಾಮದಿಂ ಕರ್ಮ ಕರ್ಮದಿಂ ಬಹುದು ಸುಖ ದುಃಖ ಪ್ರಾಪ್ತಿ ಪುನರಪಿ ಮರಣ...

ಮೂಢ ಉವಾಚ - 121

kavinagaraj ಸೆಪ್ಟೆಂ ೧೨ ಬ್ಲಾಗ್ ೫೦ ವೀಕ್ಷಣೆಗಳು

ತಿಳಿಯಾಗಿರಲಿ ಮನ ದೋಷವಿರದಿರಲಿ ಆನಂದ ತುಂಬಿರಲಿ ಮಂದಹಾಸವದಿರಲಿ ರೋಷವದು ದೂರ ವಿವೇಕ ಬಳಿಯಿರಲಿ ಮಾನಸ ತಪದ ಫಲವೊಲಿಯಲಿ ಮೂಢ || . . 241   ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ ಶಮ ದಮ ತಪ ಶೌಚಗಳೊಡೆಯ | ಶುದ್...