ಮೂಢ ಉವಾಚ - 78
ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು ಮುಟ್ಟಲಾಗದು ಕರ ತಿಳಿಯದು ಮನ | ಬಣ್ಣಿಸಲು ಸಿಗದು ಪ್ರಮಾಣಕೆಟುಕದು ಅವ್ಯಕ್ತ ಆತ್ಮದರಿವು ಸುಲಭವೆ ಮೂಢ || ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ ತಿಳಿದದ್ದು ನಿಜವಲ್ಲ ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪೧ ಲೇಖನಗಳು
ಕಾಣಿಸದು ಕಣ್ಣಿಗೆ ಕಿವಿಗೆ ಕೇಳಿಸದು ಮುಟ್ಟಲಾಗದು ಕರ ತಿಳಿಯದು ಮನ | ಬಣ್ಣಿಸಲು ಸಿಗದು ಪ್ರಮಾಣಕೆಟುಕದು ಅವ್ಯಕ್ತ ಆತ್ಮದರಿವು ಸುಲಭವೆ ಮೂಢ || ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ ತಿಳಿದದ್ದು ನಿಜವಲ್ಲ ತ...
ಸ್ವತ್ತು ತಾಯಿಯ ಸ್ವತ್ತಲ್ಲ ತಂದೆಯ ಸ್ವತ್ತಲ್ಲ ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ | ಮಿತ್ರರ ಸ್ವತ್ತಲ್ಲ ತನ್ನದಲ್ಲವೆ ಅಲ್ಲ ಶರೀರವಿದಾರ ಸ್ವತ್ತು ಗೊತ್ತಿಲ್ಲ ಮೂಢ || ಅತಿಥಿ ಜೀವಿಗಳಿವರು ಎಲ್ಲಿಂದ ಬಂದ...
ತರ್ಕ ಸುಖವು ಸ್ವಾಭಾವಿಕ ದುಃಖವಾಗಂತುಕನು ಯೋಗವನುಸರಿಸುವುದು ನಿಜವಿಯೋಗ | ದುಃಖಸಂಯೋಗ ವಿಯೋಗವೀವುದು ಸುಖ ವಿಯೋಗವೆ ಯೋಗವೆನುವರು ಮೂಢ || ತನುಗುಣ ನೀರು ಹರಿಯುವುದು ಬೆಂಕಿ ಸುಡುವುದು ಬಾಲನವನಂತ್ಯದಲಿ ಮುಪ್ಪಡರಿ...
ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿನಿನ್ನ ಕಥೆಯೇನು ಹೊರತಲ್ಲ ಮೂಢ || ಅರ್ಧ ಜೀವನವ ನಿದ್ದೆಯಲಿ ಕಳೆವೆಬಾಲ್ಯ ಮುಪ್ಪಿನಲಿ ಕಾಲುಭಾಗವ...
ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |ದಾಸನಾದರೆ ಹಾಳು ಒಡೆಯನಾದರೆ ಬಾಳುಮನದೊಡೆಯನಾದವನೆ ಮಾನ್ಯ ಮೂಢ || ಬಯಸದಿರುವವರಿಹರೆ ಈ ಜಗದಿ ಸಂಪತ್ತುಪರರ ಮೀರಿಪ ಬಯಕೆ ತರದಿರದೆ ಆಪತ್...
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆಚಿತ್ತ ಚಂಚಲತೆಯಿಂ ಚಿತ್ತ ತಳಮಳವು |ತಳಮಳ ಕಳವಳ ಹಾಳುಗೆಡವದೆ ಶಾಂತಿಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ || ವಿಷಯಮಾರ್ಗದಿ ನಡೆದು ಮಲಿನರಾದವರಹಿಂಬಾಲಿಸದೆ ಹೆಜ್ಜೆ ಹೆಜ್ಜೆಗೆ ಮಿತ್ತು...
ವಿಷಯಲೋಲುಪತೆ ವಿಷಯಲೋಲುಪತೆ ವಿಷಕಿಂತ ಘೋರ ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?| ಅಂತರಂಗದ ದನಿಯು ಹೊರದನಿಯು ತಾನಾಗೆ ಹೊರಬರುವ ದಾರಿ ತೋರುವುದು ಮೂಢ|| ವಿಷಯಾಭಿಧ್ಯಾನ ತರದಿರದೆ ಅಧ್ವಾನ ಕಂಡು ಕೇಳಿದರಲಿ ಬರ...
ಮತ್ಸರಸದ್ಗುಣಕಮಲಗಳು ಕಮರಿ ಕಪ್ಪಡರುವುದುಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|ಅರಿವು ಬರುವ ಮುನ್ನಾವರಿಸಿ ಮತ್ಸರವುನರರ ಕೀಳರಾಗಿಸದೆ ಮೂಢ|| ನೋಡುವ ನೋಟವದು ಭಿನ್ನವಾಗುವುದುಅತ್ತೆ ಸೊಸೆಯರ ನಡುವೆ ಹೆತ್ತವರ ನಡುವ...
ಅಂಗವಿಕಲ ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲಮದಕೆ ಮೆದುಳಿಲ್ಲ ಮೋಹದ ಕಿವಿಮಂದ|ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟಅಂಗವಿಕಲನಾಗದಿರೆಲೋ ಮೂಢ|| ಕೋಪದ ಫಲಕೋಪದಿಂದ ಜನಿಪುದಲ್ತೆ ಅವಿವೇಕ ಅವಿವೇಕದಿಂದಲ್ತೆ ವಿವೇಚನೆಯು...
ಹಸಿವ ತಣಿಸಲು ಹೆಣಗುವರು ನರರುಏನೆಲ್ಲ ಮಾಡುವರು ಜೀವ ಸವೆಸುವರು |ಆ ಪರಿಯ ಕಳಕಳಿ ಕಲಿಕೆಯಲಿ ಬರಲಿಒಳಿತು ಬಯಸುವುದರಲಿರಲಿ ಮೂಢ || ಪರಮಾತ್ಮನೆಂಬುವನು ಎಲ್ಲಿಹನು ಕೇಳಿದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |ದೇವನಿ...
ಹೆದರಿಕೆಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |ಅಂಜುವವ ಹಿಂಜರಿವ ಅಂಜದವ ಮುನ್ನಡೆವಅಂಜದವ ಅಳುಕದವ ನಾಯಕನು ಮೂಢ || ಹಸಿವುಹಸಿವಿನಿಂ ಬಳಲುತಿರೆ ಹೊ...
ಸುಖ ದೇಹ ದೇಹದ ಬೆಸುಗೆಯೆನಿಸುವುದು ಕಾಮ ಹೃದಯಗಳ ಮಿಲನದಿಂದರಳುವುದು ಪ್ರೇಮ | ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ ಅಂತರಂಗದ ಸುಖವೆ ಸುಖವು ಮೂಢ || ದುರ್ಬಲತೆ ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು ಇರ...
ಮುಖವಾಡಶ್ವೇತವಸನಧಾರಿಯ ಒಳಗು ಕಪ್ಪಿರಬಹುದುಹಂದರವಿದ್ದೀತು ಮನ ದೇಹ ಸುಂದರವಿದ್ದು |ಕಾಣುವುದು ಒಂದು ಕಾಣದಿಹದಿನ್ನೊಂದುಮುಖವಾಡ ಧರಿಸಿಹರು ನರರು ಮೂಢ || ಛಲಗುರಿಯ ಅರಿವಿರಲು ಅಡಿಯಿಟ...
ಉದ್ಧಾರನಿನಗೆ ನೀನೆ ಬಂಧು ನಿನಗೆ ನೀನೆ ಶತ್ರುಪರರು ಮಾಡುವುದೇನು ನಿನದೆ ತಪ್ಪಿರಲು | ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರುನಿನ್ನುದ್ಧಾರ ನಿನ್ನಿಂದಲೇ ಮೂಢ || ಗುರಿದಾರಿ ಸುಂದರವಿರಲ...
ಸಮರಸತೆಪತಿಗೆ ಹಿತವಾಗಿ ಸತಿ ಬಾಳಬೇಕುಸತಿಗೆ ಹಿತವಾಗಿ ಪತಿ ಬಾಳಬೇಕು |ನಾನತ್ವ ಅಹಮಿಕೆ ಬದಿಯಲಿಡಬೇಕುಸಮರಸತೆ ಇರುವಲ್ಲಿ ಸಂಸಾರ ಮೂಢ || ಸಂಪತ್ತುಪರಮಾತ್ಮ ನೀಡಿಹನು ಪರಮ ಸಂಪತ್ತುವಿವೇಚಿಪ ಶಕ...
ಮೂಢ ಉವಾಚ -63 ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |ಶಬ್ದಗಳ ಜೋಡಿಸಲು ರಸಭಾವದನುರೂಪ ಒಡಮೂಡುವುದುತ್ತಮ ಕಾವ್ಯ ಮೂಢ || ಎಣಿಸದಲೆ ಅವ ಕೀಳು ಇವ ಮೇಲು ಬಡವ ಸ...
ವಿಪರ್ಯಾಸಪರರ ಮೆಚ್ಚಿಸಲು ಸಾಧ್ಯವೇ ಜಗದೊಳುಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು |ತಾಳುವವ ದುರ್ಬಲ ಕ್ರೂರಿಯೊಲು ಗಟ್ಟಿಗಕಾಣಲಚ್ಚರಿ ಪಡುವುದೇಕೋ ಮೂಢ || ಸಾಧನಾಪಥಇರಲೆಮಗೆ ನಮ್ಮ ಪಥ ಬೇಕಿಲ್ಲ...
ಮೂಢ ಉವಾಚ -61 ಮಾತಿನಲಿ ವಿಷಯ ಭಾಷೆಯಲಿ ಭಾವಅನುಭವದಿ ಪಾಂಡಿತ್ಯ ಮೇಳವಿಸಿ|ಕೇಳುಗರಹುದಹುದೆನುವ ಮಾತುಗಾರಸರಸತಿಯ ವರಸುತನು ಮೂಢ|| ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|ಕಸುವಿರಲು ಬಂಧುಗಳು ಇಲ್ಲದಿರೆ ಉಂಡ...
ಮೂಢ ಉವಾಚ -60 ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕುಮಾತು ಮುತ್ತಂತಿರಲಿ ಮೂಢ || ಮಾತು ಕಟ್ಟೀತು ಮಾತು ಕೆಡಿಸೀತುಮಾತು ಉಳಿಸೀತು...
ಮೂಢ ಉವಾಚ -59 ಮಾತಾಗಲಿ ಮುತ್ತು ತರದಿರಲಿ ಆಪತ್ತುಮಾತು ನಿಜವಿರಲಿ ನೋವು ತರದಿರಲಿ |ಪ್ರಿಯವಾದ ಹಿತವಾದ ನುಡಿಗಳಾಡುವನುನುಡಿಯೋಗಿ ಜನಾನುರಾಗಿ ಮೂಢ || ಮಾತಿಗೆ ಮಾತು ತರದಿರದೆ ಆಪತ್ತುವಾದ ವಿವಾದದಲಿ ಪ್ರೀತಿಯೇ...