ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಗ್ಗ

ಕಗ್ಗ

೧೪೧ ಲೇಖನಗಳು

ಮೂಢ ಉವಾಚ - 120

kavinagaraj ಸೆಪ್ಟೆಂ ೦೭ ಬ್ಲಾಗ್ ೩೧ ವೀಕ್ಷಣೆಗಳು

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು  ಮೀರಿದರೆ ಆಪತ್ತು ನೆಮ್ಮದಿಯು ಹಾಳು | ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು ವಿವೇಕದಿಂದನುಸರಿಸೆ ಸುಖವು ಮೂಢ || . .239 ಭಕ್ತಿಯೆಂಬುದು ಕೇಳು ಒಳಗಿರುವ ಭಾವ  ಅಂತರಂಗದೊಳಿರ...

ಮೂಢ ಉವಾಚ - 119

kavinagaraj ಸೆಪ್ಟೆಂ ೦೫ ಬ್ಲಾಗ್ ೩೨ ವೀಕ್ಷಣೆಗಳು

ವಿಶ್ವಾಸವಿರುವವರು ಇತಿಹಾಸ ರಚಿಸುವರು ಅವರ ಇತಿಹಾಸವೇ ಜಗದ ಇತಿಹಾಸ | ವಿಶ್ವಾಸದಿಂದುದಯ ಮನೋಬಲ ಚೇತನ ಶ್ವಾಸವಿರಲಿ ಜೊತೆಗೆ ವಿಶ್ವಾಸವಿರಲಿ ಮೂಢ || ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರ...

ಮೂಢ ಉವಾಚ - 118

kavinagaraj ಸೆಪ್ಟೆಂ ೦೨ ಬ್ಲಾಗ್ ೩೬ ವೀಕ್ಷಣೆಗಳು

ಕುಜನರೊಡನಾಡಿ ವಂಚನೆಯ ಗೈಯುವನು ಪರರ ನೋವಿನಲಿ ಆನಂದ ಕಾಣುವನು | ಆಲಸಿಕ ತಾನಾಗಿ ಪಶುವಿನಂತಾಡುವನು ಅಯುಕ್ತನವನಸುರನೋ ಮೂಢ ||  ಗುರುಹಿರಿಯರ ಗೌರವವಿಸದವ ಹಾಳುಒಳಿತಿನಲಿ ಹುಳುಕರಸುವ ಸಂಶಯಿ ಹಾಳು |ಸಂಶಯಿಗೆ ಸುಖವಿ...

ಮೂಢ ಉವಾಚ - 117

kavinagaraj ಆಗಸ್ಟ್ ೩೦ ಬ್ಲಾಗ್ ೭೧ ವೀಕ್ಷಣೆಗಳು

ಗುರಿಯ ತಲುಪಲು ಕುಟಿಲೋಪಾಯ ಮಾಡಿ ಪರರ ಮೆಚ್ಚಿಸಲು ಡಂಭದಾಚರಣೆ ಮಾಡಿ | ಕಾಮರಾಗದಿಂ ಕೀಳು ಫಲಕಾಗಿ ಹಂಬಲಿಪ ಅಹಂಕಾರಿ ಸಾಧಕಾಸುರನೆ ಮೂಢ || ಬಿತ್ತಿದಾ ಬೀಜದೊಲು ಬೆಳೆಯು ನೋಡುವ ನೋಟ ಕೇಳುವ ಮಾತು | ಆಡುವ ಮಾತು ಸ...

ಮೂಢ ಉವಾಚ - 116

kavinagaraj ಆಗಸ್ಟ್ ೨೯ ಬ್ಲಾಗ್ ೪೯ ವೀಕ್ಷಣೆಗಳು

ಅಸುರರೆಲ್ಲಿಹರೆಂದು ಅರಸುವುದು ತರವೆ ಅತಿಮಾನ ತೋರಿ ಮದದಿ ಮೆರೆಯುವರು | ಹಿರಿಯರನೆ ನಿಂದಿಸಿ ಡಂಭ ತೋರುವರು ಪರರ ನೋಯಿಪರು ಅಸುರರೇ ಮೂಢ || ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ ಪರರ ಜರೆವ ಗುಣ ಗುರುಹಿರಿಯರೆನ...

ಮೂಢ ಉವಾಚ - 115

kavinagaraj ಆಗಸ್ಟ್ ೨೫ ಬ್ಲಾಗ್ ೪೮ ವೀಕ್ಷಣೆಗಳು

ಎಲುಬಿರದ ನಾಲಿಗೆಯ ಮೆದುವೆಂದೆಣಿಸದಿರು ಭದ್ರ ಹೃದಯವನು ಛಿದ್ರವಾಗಿಸಬಹುದು| ಮನ ಮನೆಗಳ ಮುರಿದು ಕ್ಲೇಶ ತರಬಹುದು ಕೆನ್ನಾಲಿಗೆಯ ತಣಿಪುದೆಂತೋ ಮೂಢ|| ನೊಂದಮನಕೆ ಶಾಂತಿಯನು ನೀಡುವುದು ಮನವ ನೋಯಿಸಿ ನರಳಿಪುವುದೆ ನಾ...

ಮೂಢ ಉವಾಚ - 114

kavinagaraj ಆಗಸ್ಟ್ ೨೨ ಬ್ಲಾಗ್ ೩೭ ವೀಕ್ಷಣೆಗಳು

ವಿಷವಿರುವವರೆಗೆ ಆರೋಗ್ಯವೆಲ್ಲಿ ವಿಷಯ ತುಂಬಿರುವಲ್ಲಿ ಮುಕ್ತಿಯೆಲ್ಲಿ | ಅರಿವು ಬಹುದೆಲ್ಲಿ ಅಹಮಿಕೆಯಿರುವಲ್ಲಿ ಸಿದ್ಧಿಯದೆಲ್ಲಿ ಅರಿವು ಇರದಲ್ಲಿ ಮೂಢ || ಶ್ರವಣಕೆ ಶತಪಾಲು ಮಿಗಿಲು ಮನನ ಮನನಕೆ ಶತಪಾಲು ಮಿಗಿಲನು...

ಮೂಢ ಉವಾಚ - 113

kavinagaraj ಆಗಸ್ಟ್ ೨೦ ಬ್ಲಾಗ್ ೩೪ ವೀಕ್ಷಣೆಗಳು

ಸಾತ್ವಿಕತೆಯಿಂ ಅರಿವು ಶಾಂತಿ ಆನಂದ ರಾಜಸಿಕ ಪಡೆಯುವನು ಆಯಾಸ ನೋವ | ಪರರ ನೋಯಿಪ ತಾಮಸವೆ ಅಜ್ಞಾನ ಹಿತವದಾವುದೀ ಮೂರರಲಿ ಮೂಢ || ಶ್ರದ್ಧೆಯಿರಬೇಕು ಮಾಡುವ ಕಾರ್ಯದಲಿ ಕಾಯಕದ ಅರಿವು ಮೊದಲಿರಬೇಕು  |  ಬಿಡದಿರಬೇಕ...

ಮೂಢ ಉವಾಚ - 112

kavinagaraj ಆಗಸ್ಟ್ ೧೮ ಬ್ಲಾಗ್ ೩೯ ವೀಕ್ಷಣೆಗಳು

ರಾಗರಹಿತ ಮನ ದೀಪದ ಕಂಬವಾಗಿ  ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ | ದೇವನ ನೆನೆವ ಮನ ಬತ್ತಿಯನು ಹಚ್ಚಲು ಜ್ಞಾನಜ್ಯೋತಿ ಬೆಳಗದಿಹದೆ ಮೂಢ || ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು ಇದ್ದಲ್ಲೆ ಇರುವನು ರಾಜ...

ಮೂಢ ಉವಾಚ - 111

kavinagaraj ಆಗಸ್ಟ್ ೧೨ ಬ್ಲಾಗ್ ೨೯ ವೀಕ್ಷಣೆಗಳು

ದಂಡವಿಟ್ಟೀತು  ಕುಜನರನು ಅಂಕೆಯಲಿ ನ್ಯಾಯನೀತಿಗಳು ಗೆಲಿಪುವುವು ವಾದದಲಿ | ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ ಬದುಕ ಗೆಲಿಪುವುದು ಜ್ಞಾನ ಮೂಢ || ಸಂಕಟವ ಪರಿಹರಿಸೆ ವೆಂಕಟನ ಬೇಡುವರು ಧನಕನಕ ಆಯಸ್ಸು ಸಂಪತ್ತು...

ಮೂಢ ಉವಾಚ - 110

kavinagaraj ಆಗಸ್ಟ್ ೧೦ ಬ್ಲಾಗ್ ೪೩ ವೀಕ್ಷಣೆಗಳು

ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಬರದೆಂದು ಕೊರಗದಿರು | <P closure_uid_mlltf...

ಮೂಢ ಉವಾಚ - 109

kavinagaraj ಆಗಸ್ಟ್ ೦೯ ಬ್ಲಾಗ್ ೩೮ ವೀಕ್ಷಣೆಗಳು

ಪೂಜೆ ಮಾಡಿದೊಡೆ ಪಾಪ ಹೋಗುವುದೆ
ತನುಶುಚಿಯಾಗಲು ಮನಶುಚಿಯಾಗುವುದೆ |
ಪಾಪ ಪುಣ್ಯಗಳ ಕೊಡುವವನು ಅವನಲ್ಲ ನಿನ್ನ ನೀನರಿಯದಿರೆ ಫಲವಿಲ...

ಮೂಢ ಉವಾಚ - 108

kavinagaraj ಆಗಸ್ಟ್ ೦೩ ಬ್ಲಾಗ್ ೩೮ ವೀಕ್ಷಣೆಗಳು

ಮಂತ್ರ ಪಠಿಸಿದೊಡೇನು ಅರ್ಥವನರಿಯದೆ ಜಪವ ಮಾಡಿದೊಡೇನು ಒಳತುಡಿತವಿರದೆ |
ವಿಚಾರವಿರದಾಚಾರದ ಬದುಕು ಬದುಕಲ್ಲ ಕಾರ್ಯದಲರ್ಥವಿರಲು ಬೆಳಕು ಮೂಢ ||

ಮೂಢ ಉವಾಚ - 107

kavinagaraj ಆಗಸ್ಟ್ ೦೨ ಬ್ಲಾಗ್ ೪೩ ವೀಕ್ಷಣೆಗಳು

ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು | ನಿರ್ಭಯತೆ ಮೇಳವಿಸೆನಿಸೆ ಸಮರ್ಥ ದೇವಪ್ರಿಯನವನಲ್ಲದಿನ್ಯಾರು ಮೂಢ ||...

ಮೂಢ ಉವಾಚ - 106

kavinagaraj ಜುಲೈ ೩೦ ಬ್ಲಾಗ್ ೪೮ ವೀಕ್ಷಣೆಗಳು

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು | ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ...

ಮೂಢ ಉವಾಚ - 105

kavinagaraj ಜುಲೈ ೨೮ ಬ್ಲಾಗ್ ೪೧ ವೀಕ್ಷಣೆಗಳು

ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ | ದಾರಿ ಹಲವಿರಲು ಗುರಿಯದು ಒಂದೆ ಮನ ತೋರ್ವ ದಾರಿಯಲಿ ಸಾ...

ಮೂಢ ಉವಾಚ - 104

kavinagaraj ಜುಲೈ ೨೬ ಬ್ಲಾಗ್ ೪೫ ವೀಕ್ಷಣೆಗಳು

ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ ಶಾಶ್ವತವದೊಂದೆ ಸಚ್ಚಿದಾನಂದ ಭಾವ |
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ ಭದ್ರಪದವೊಲಿಯುವುದು ಮೂಢ ||
ಸತ್ಯಧರ್...

ಮೂಢ ಉವಾಚ - 103

kavinagaraj ಜುಲೈ ೨೫ ಬ್ಲಾಗ್ ೪೨ ವೀಕ್ಷಣೆಗಳು

ತನ್ನ ತಾನರಿಯೆ ಗುರುಕೃಪೆಯು ಬೇಕು ಅರಿತುದನು ವಿಚಾರ ಮಾಡುತಿರಬೇಕು | ವಿಚಾರ ಮಥನದ ಫಲವೆ ನಿತ್ಯ ಸತ್ಯ ವೇದವಿದಿತ ಸತ್ಯ ತತ್ವವಿದು ಮೂಢ || ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ ಶ್ರವಣದಿಂದಲೆ ಅರಿವು ಶ...

ಮೂಢ ಉವಾಚ - 102

kavinagaraj ಜುಲೈ ೨೩ ಬ್ಲಾಗ್ ೪೩ ವೀಕ್ಷಣೆಗಳು

ಸತ್ಯ ಮಿಥ್ಯಗಳರಿತವರು ಹೇಳಿಹರು
ಕಾಣುವುದು ಅಸತ್ಯ ಕಾಣದಿರುವುದೆ ಸತ್ಯ |
ಕಾಣಿಪುದ ಕಾರಣವೆ ಕಾಣದಿಹ ಸತ್ಯ ಕ...

ಮೂಢ ಉವಾಚ - 101

kavinagaraj ಜುಲೈ ೧೮ ಬ್ಲಾಗ್ ೩೯ ವೀಕ್ಷಣೆಗಳು

ಸಮಸ್ಯೆ ತೊಡರು ಬಹುದೆಂದು ಓಡದಿರು ದೂರ ಓಡಿದರೆ ಸೋತಂತೆ ಸಿಗದು ಪರಿಹಾರ | ಸಮಸ್ಯೆಯ ಜೊತೆಯಲಿರುವವನೆ ಧೀರ ಒಗಟಿನೊಳಗಿಹುದು ಉತ್ತರವು ಮೂಢ ||  ಗುರುವಿನ ಕಷ್ಟ<...