ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಗ್ಗ

ಕಗ್ಗ

೧೪೧ ಲೇಖನಗಳು

ಮೂಢ ಉವಾಚ - 167

kavinagaraj ಜನ ೨೮ ಬ್ಲಾಗ್ ೯೧ ವೀಕ್ಷಣೆಗಳು

  ಅನುಭವಿಸಿದ ದುಃಖ ಭಯವಾಗಿ ಕಾಡೀತು ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ | ಸುಖದ ನೆನಪುಗಳು ಬಯಕೆ ತರದಿರದೆ ಬಯಕೆ ದುಃಖಕ್ಕೆ ದೂಡೀತು ಮೂಢ || ..333   ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ ನನ್ನಿಂದ ನಾಬರಲು ನನ್ನನೇ ಮ...

ಮೂಢ ಉವಾಚ - 166

kavinagaraj ಅಕ್ಟೋ ೧೬ ಬ್ಲಾಗ್ ೧೦೭ ವೀಕ್ಷಣೆಗಳು

  ಕೀಳರಿಮೆ ಪಡಬೇಡ ಹೀಗಳೆವರ ಮುಂದೆ  ಜಾರಿ ಬೀಳಲು ಬೇಡ ನಗುವವರ ಮುಂದೆ | ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..331   ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ  ಗುರುವಿರದ ಶಾಲ...

ಮೂಢ ಉವಾಚ - 165

kavinagaraj ಅಕ್ಟೋ ೧೦ ಬ್ಲಾಗ್ ೫೯ ವೀಕ್ಷಣೆಗಳು

    ಮಾಯೆಯ ಮುಸುಕಿನಲಿ ನಡೆದಿಹುದು ಜಗವು ಜಗದ ಅವಸಾನವದು ಮರೆಯಾಗೆ ಮಾಯೆ | ಹುಡುಕಾಟ ಬೆದಕಾಟ ಚಣಚಣಕು ಪರದಾಟ ಮಾಯೆಯಾಟದಲಿ ಮನವೆ ದಾಳ ಮೂಢ ||..329   ತಳಮಳಿಪ ಮನವನ್ನು ತಣಿಪುವುದೆ ಪೂಜೆ ಕುಣಿಕುಣಿವ ಮನವನ್ನು ನಿಲಿಸ...

ಮೂಢ ಉವಾಚ - 164

kavinagaraj ಸೆಪ್ಟೆಂ ೨೬ ಬ್ಲಾಗ್ ೭೭ ವೀಕ್ಷಣೆಗಳು

  ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ | ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ ಮಾಯಾ ಶಕ್ತಿಗೆದುರುಂಟೆ ಮೂಢ || ..327   ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು ಒಂದ...

ಮೂಢ ಉವಾಚ - 162

kavinagaraj ಸೆಪ್ಟೆಂ ೧೬ ಬ್ಲಾಗ್ ೫೧ ವೀಕ್ಷಣೆಗಳು

  ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನುಯಾರಿಗಾಗೀ ಜಗವು ರಚಿಸಿದವರಾರು |ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನುಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..323 ರವಿ ಸೋಮರಿಹರು ಇಹುದು ಭೂಮಂಡಲವುವಾಯು ಜಲವಿಹುದು ಆಗ...

ಮೂಢ ಉವಾಚ - 161

kavinagaraj ಸೆಪ್ಟೆಂ ೧೪ ಬ್ಲಾಗ್ ೭೧ ವೀಕ್ಷಣೆಗಳು

ನಾನಾರು ಅವನಾರು ಜಗವೆಂದರೇನು ಪ್ರಶ್ನತ್ರಯಗಳು ನರರ ಕಾಡದಿಹವೇನು | ಹಿಂದಿದ್ದು ಈಗಿರುವ ಎಂದೆಂದು ಇಹವೀ ಒಗಟಿಗುತ್ತರವ ತಿಳಿದಿಹೆಯ ಮೂಢ || ..321 ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು ಜನನ ಮರಣಗಳ ಚಕ್ರ ತಿರುಗ...

ಮೂಢ ಉವಾಚ - 160

kavinagaraj ಸೆಪ್ಟೆಂ ೧೨ ಬ್ಲಾಗ್ ೮೮ ವೀಕ್ಷಣೆಗಳು

ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ ಪ್ರಿಯ ಸುತರು ನರರಲ್ತೆ ದೇವಾಧಿದೇವನ | ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ ಮೇಲು ಕೀಳುಗಳ ಸರಿಸಿಬಿಡು ಮೂಢ || ..319 ಆನಂದದ ಬಯಕೆ ನಂದದೆಂದೆಂದು ಆನಂದವೇನೆಂದು ತಿಳಿಯಬೇಕಿಂದು...

ಮೂಢ ಉವಾಚ - 159

kavinagaraj ಸೆಪ್ಟೆಂ ೧೦ ಬ್ಲಾಗ್ ೬೦ ವೀಕ್ಷಣೆಗಳು

ದುರ್ಜನರ ಸಂಗವದು ರಾಗದ್ವೇಷಕೆ ದಾರಿ ಒಳಕರೆಗೆ ಕಿವುಡಾಗಿ ಬೀಳುವರು ಜಾರಿ | ಕುಜನರಿಂ ದೂರಾಗಿ ಸುಜನರೊಡನಾಡೆ ಮೇಲೇರುವ ದಾರಿ ಕಂಡೀತು ಮೂಢ || .317 ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ ರುದ್ರಾಕ್ಷಿ ಸರವೇಕೆ ಜ...

ಮೂಢ ಉವಾಚ - 158

kavinagaraj ಸೆಪ್ಟೆಂ ೦೨ ಬ್ಲಾಗ್ ೭೯ ವೀಕ್ಷಣೆಗಳು

ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ | ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..315 ತಿನಿಸ ಕಂಡೊಡನೆ ಹಸಿವು ಹಿಂಗುವುದೆ ಜಠರಾಗ್...

ಮೂಢ ಉವಾಚ - 157

kavinagaraj ಆಗಸ್ಟ್ ೩೦ ಬ್ಲಾಗ್ ೮೪ ವೀಕ್ಷಣೆಗಳು

  ಕರ್ಮಕಿಂ ಮಿಗಿಲು ಜ್ಞಾನಕಿಂ ಮಿಗಿಲು ಯೋಗಕಿಂ ಮಿಗಿಲು ಭಕ್ತಿಯ ಹೊನಲು | ಮೂರರ ಗುರಿಯೆ ಭಕ್ತಿ ತಾನಾಗಿರಲು ಭಕ್ತಿಯೇ ಸಿರಿ ನೀನರಿಯೊ ಮೂಢ || ..313 ಭಕ್ತಿಯದು ಸಿದ್ಧಿಸಲು ಏಕಾಂತವಿರಬೇಕು ದೇವ ಸುಜನರೊಡೆ ಕೂಡಿಯ...

ಮೂಢ ಉವಾಚ - 156

kavinagaraj ಆಗಸ್ಟ್ ೨೮ ಬ್ಲಾಗ್ ೬೧ ವೀಕ್ಷಣೆಗಳು

ನಯನ ನೋಡುವುದು ತನಗಾಗಿ ಅಲ್ಲ ಕಿವಿಯು ಕೇಳುವುದು ತನಗಲ್ಲವೇ ಅಲ್ಲ | ದೇಹವಿದು ದಣಿಯುವುದು ದೇಹಕೆಂದಲ್ಲ ಯಾರಿಗಾಗೆಂದು ಗೊತ್ತಿಹುದೆ ಮೂಢ || ..311 ತನ್ನಿಷ್ಟ ಬಂದಂತೆ ನಯನ ನೋಡುವುದೆ? ತಮ್ಮಿಚ್ಛೆಯಂತೆ ಕೈಕಾಲು ಆಡುವು...

ಮೂಢ ಉವಾಚ - 153

kavinagaraj ಜುಲೈ ೨೮ ಬ್ಲಾಗ್ ೭೮ ವೀಕ್ಷಣೆಗಳು

ನೆಲವ ಸೋಕದಿಹ ಅನ್ನವಿಹುದೇನು ನೆಲವ ತಾಕದಿಹ ಪಾದಗಳು ಉಂಟೇನು | ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..305 ಸವಿಗವಳದ ರುಚಿಯ ಕರವು ತಿಳಿದೀತೆ ಸವಿಗಾನದ ಸವಿಯ ನಯನ ಸವಿದೀತೆ...

ಮೂಢ ಉವಾಚ - 152

kavinagaraj ಜುಲೈ ೧೩ ಬ್ಲಾಗ್ ೫೬ ವೀಕ್ಷಣೆಗಳು

ಜಗಕೆ ಕಾರಣ ಒಂದು ಆಧಾರ ಒಂದು  ಒಂದನೊಂದನು ಕಂಡು ಬೆರಗಾಯಿತೊಂದು | ಚಂದಕಿಂತ ಚಂದ ಒಂದಕೊಂದರ ನಂಟು  ಆಧಾರಕಾಧಾರನವನೆ ಮೂಢ || ..303 ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ | ಅ...

ಮೂಢ ಉವಾಚ - 150

kavinagaraj ಜೂನ್ ೦೬ ಬ್ಲಾಗ್ ೪೮ ವೀಕ್ಷಣೆಗಳು

ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |ಹಿಂದಕೋ ಮುಂದಕೋ ಬಂಡಿ ಸಾಗುವುದುನಶಿಸಿದರೆ ಏರುವೆ ಹೊಸಬಂಡಿ ಮೂಢ || ..299 ಬಂಡಿಗೊಡೆಯನು ನೀನೆ ಪಯಣಿಗನು ನೀನೆಅವನ ಕರುಣೆಯಿದು ಅಹುದಹುದು ತಾನ...

ಮೂಢ ಉವಾಚ - 149

kavinagaraj ಮೇ ೩೦ ಬ್ಲಾಗ್ ೬೬ ವೀಕ್ಷಣೆಗಳು

ಬಯಸಿದರು ಸಾವೆ ಬಯಸದಿದ್ದರು ಸಾವೆ ಬೇಡವೆಂದರೆ ನೀನು ಬರದಿಹುದೆ ಸಾವು | ಬೇಡದಿರು ಮನವೆ ಬೇಡದಿಹ ಸಾವ ಅಡ್ಡದಾರಿಯಲಿ ನುಗ್ಗದಿರು ಮೂಢ || ..297 ಇತ್ತಿಹನು ಭಗವಂತ ಬದುಕಲೀ ಬದುಕು ಬದುಕುವ ಮುನ್ನ ಸಾಯುವುದೆ ಕೆಡುಕು...

ಮೂಢ ಉವಾಚ - 148

kavinagaraj ಮೇ ೨೫ ಬ್ಲಾಗ್ ೬೨ ವೀಕ್ಷಣೆಗಳು

ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ ಐದಲ್ಲ ಆರಲ್ಲ ಏಳಲ್ಲವೇ ಅಲ್ಲ | ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..295 ಚಲಿಸದೇ ಚಲಿಸುವನು ಅವನೊಬ್ಬನೇ ನೋಡದೇ ನೋಡುವನು ಅವನೊಬ್ಬನೇ |...

ಮೂಢ ಉವಾಚ - 147

kavinagaraj ಮೇ ೨೨ ಬ್ಲಾಗ್ ೫೮ ವೀಕ್ಷಣೆಗಳು

ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲುಕಣ್ಣಿದ್ದು ಕುರುಡನೆನಿಸುವೆಯೊ ನೀನು |ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲುನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293 ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿಜ್ಞಾನಿ...

ಮೂಢ ಉವಾಚ - 145

kavinagaraj ಮೇ ೧೬ ಬ್ಲಾಗ್ ೬೫ ವೀಕ್ಷಣೆಗಳು

ನುಡಿವ ಸತ್ಯವದು ಗೆಳೆತನವ ನುಂಗೀತುಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |ಮರುಳು ಮಾಡುವ ಸುಳ್ಳಿಗಿಹ ಬೆಲೆಯಕೊಡರು ಸತ್ಯಕಿದು ಸತ್ಯ ಮೂಢ || ..289 ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲಮತ್ತೇನೂ ಬೇಡದಿರೆ ಸಂತೋಷ ಬಾಳೆಲ...

ಮೂಢ ಉವಾಚ - 144

kavinagaraj ಡಿಸೆಂ ೧೩ ಬ್ಲಾಗ್ ೫೬ ವೀಕ್ಷಣೆಗಳು

ಹುಟ್ಟದೇ ಇರುವವರು ಸಾಯುವುದೆ ಇಲ್ಲ ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ | ಸತ್ತರು ಎನಲವರು ಹುಟ್ಟಿರಲೆ ಇಲ್ಲ ಹುಟ್ಟುಸಾವುಗಳೆರಡು ಮಾಯೆ ಮೂಢ || ..287 ಹಿರಿಯ ಪರ್ವತದ ಬದಿಯೆ ಕಂದಕವು ಮೂಢರಿರಲಾಗಿ ಬುದ್ಧಿವಂತಗೆ ಬೆ...

ಮೂಢ ಉವಾಚ - 143

kavinagaraj ನವೆಂ ೨೨ ಬ್ಲಾಗ್ ೬೫ ವೀಕ್ಷಣೆಗಳು

ತಿಳಿದವರು ಯಾರಿಹರು ಆಗಸದ ನಿಜಬಣ್ಣ ತುಂಬುವರು ಯಾರಿಹರು ಆಗಸದ ಶೂನ್ಯ | ಆಗಸದ ನಿಜತತ್ವ ಅರಿತವರು ಯಾರಿಹರು  ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || ..285 ಇವರಿಂತೆ ಅವರಂತೆ ಎಂತಿರಲಿ ಏನಂತೆ ಇರುವೆ ನೀನೆಂತೆ ಬಿಟ್ಟುಬಿ...