ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಗೀತ

ಸಂಗೀತ

೨೨ ಲೇಖನಗಳು

ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ

ಡಾ.ನಾಗವಲ್ಲಿ ನಾಗರಾಜ್ ನವೆಂ ೧೪ ಚರ್ಚಾವೇದಿಕೆ ೧,೦೪೦ ವೀಕ್ಷಣೆಗಳು

ಹಳೆಯ ಚಿತ್ರಗೀತೆಗಳ ರಾಗ ಮಾಧುರ್ಯ ಹಾಗು ಭಾವಪೂರ್ಣ ಸಂಯೋಜನೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಕಂಠಮಾಧುರ್ಯ ಹಾಗು ಸ್ವರಖಾಚಿತ್ಯತೆ ಇಲ್ಲವೆಂದಲ್ಲಿ ಹಾಡಲು ಅಸಾಧ್ಯವೆಂಬ ವಿಷಯ ಸರಿಯಷ್ಟೆ. ಈ ಒಂದು ಸುಂದರ ಯುಗಳಗೀತೆಯನ್ನ...

ರತ್ನಮಾಲ v/s ಪಲ್ಲವಿ

ಮಂಸೋರೆ ಏಪ್ರಿಲ್ ೦೧ ಚರ್ಚಾವೇದಿಕೆ ೧,೧೨೪ ವೀಕ್ಷಣೆಗಳು

ಇಬ್ಬರು ಪ್ರತಿಭಾನ್ವಿತ ಕಲಾವಿದರ ಮಧ್ಯೆ ನಡೆಯುತ್ತಿರುವ ಜಗಳ... ಇದರಲ್ಲಿ ಯಾರು ಸರಿ .?   http://epaper.timesofindia.com/Repository/ml.asp?Ref=QkdNSVIvMjAxMC8wNC8wMSNBcjAwMjAx

ನುಡಿಯಿತೇನನು ಭಾವ ಕೋಗಿಲೆ ಕಡೆಯಲಿ ? (ಅವರ ಮನಸ್ಸು - ಮೆದುಳು ಸ್ಥಿತವಾಗಿದ್ದ ಕಡೆಯ ಘಳಿಗೆಯಲ್ಲಿ) ? ಕೋಗಿಲೆ ಉಲಿಯಿತೆ ಕಡೆಗೆ ?

ಡಾ: ಮೀನಾ ಸುಬ್ಬರಾವ್ ಡಿಸೆಂ ೨೯ ಚರ್ಚಾವೇದಿಕೆ ೫,೬೧೩ ವೀಕ್ಷಣೆಗಳು

ಭಾವಗಳಿಗೆ ಬದುಕು ಕೊಟ್ಟು, ಭಾವುಕತೆ ಭರಿಸಿ, ಬಂಧಿಸಿ, ಸಾವಿರಾರು ಭಾವಗೀತೆಗಳನ್ನು ಹಾಡುವುದರ ಮೂಲಕ ಅರಿವು, ಅಂತಃ ಕರಣ ಪ್ರವೇಶಿಸಿ ಎಲ್ಲರ ಸೂರೆಗೊಳಿಸಿದ ಮಹಾನುಭಾವ ಸಿ. ಅಶ್ವಥ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು...

ಈ ರಾಗದ ಸರಿಯಾದ ಹೆಸರೇನು?

shylaswamy ಜನ ೧೬ ಚರ್ಚಾವೇದಿಕೆ ೬,೨೧೬ ವೀಕ್ಷಣೆಗಳು

ಕರ್ನಾಟಕ ಸಂಗೀತದಲ್ಲಿ ‘ಕದನ ಕುತೂಹಲ’ವೆಂಬ ರಾಗವಿದೆ. ತನ್ನ ಕುತೂಹಲ ನಡೆಯಿಂದಲೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸುವ ರಾಗ. ಈ ರಾಗದ ಬಗ್ಗೆ ಒಂದು ತರ್ಕ ಇದೆ. ಅದೇನೆಂದರೆ ಮೂಲರೂಪದಲ್ಲಿ ಇದರ ಹೆಸರು ‘ಕಥನ ಕುತೂಹಲ’ ಎಂಬುದಾಗಿ...

ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ

ಬಿ.ವೆಂಕಟ್ರಾಯ ಅಕ್ಟೋ ೨೮ ಚರ್ಚಾವೇದಿಕೆ ೬,೫೮೫ ವೀಕ್ಷಣೆಗಳು

ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ...

ಕೆ.ಎಸ್.ನ.

ಅರವಿಂದ್ ಅಕ್ಟೋ ೨೩ ಚರ್ಚಾವೇದಿಕೆ ೧,೪೦೬ ವೀಕ್ಷಣೆಗಳು

ಪ್ರೀತಿಯ ಮೊರೆ ಕೇಳಿ, ಆತ್ಮದ ಮೊರೆ ಕೇಳಿ ನೀನಿಲ್ಲಿ ಬಂದು ದೀಪ ಹಚ್ಚ. ಇದು ಕೆ.ಎಸ್. ನರಸಿಂಹಸ್ವಾಮಿಯವರ ನಾ ಕೇಳಿದ ಅತ್ಯುತ್ತಮ, ಹಾಗೂ ನನಗೆ ಬಲು ಮೆಚ್ಚಿಗೆಯಾದ ಗೀತೆ, ನಿಮ್ಮಲ್ಲೂ ಇದೇ ತರಹದ ನೂರಾರು ಭಾವಗೀತೆಗಳಿರಬಹುದ...

ಸಪ್ತಸ್ವರಗಳು

Anantha Krishna K S ಅಕ್ಟೋ ೦೫ ಚರ್ಚಾವೇದಿಕೆ ೭,೯೩೯ ವೀಕ್ಷಣೆಗಳು

ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ| ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ|| ಸರಿಗಮಪದನಿ ಇವು ಏೞುಸ್ವರಗಳು ನಿಷಾದ= ಸಂಕೇತ ’ನಿ’ ಋಷಭ=’ರಿ’ ಗಾಂಧಾರ=’ಗ’ ಷಡ್ಜ=’ಸ’ ಮಧ್ಯಮ=’ಮ’ (ಸರಿಗಮಪದನಿಯಲ್...

ಗಾಳಿಗೊಡ್ಡಿದ ದೀಪದ೦ತೆ ನಮ್ಮ ಬಾಳುವೇ...ಆಗಲೋ ಈಗಲೋ ....

Ashvini Radhakrishnareddy ಸೆಪ್ಟೆಂ ೩೦ ಚರ್ಚಾವೇದಿಕೆ ೫,೯೬೦ ವೀಕ್ಷಣೆಗಳು

ನಾನು ಎ೦ಟನೇ ತರಗತಿಯಲ್ಲಿ ಇದ್ದಾಗ ನನ್ನ ಸಹಪಾಟಿಯೊಬ್ಬ ಹಾಡಿದ ನೆನಪು... ಈ ಹಾಡು ಪೂರ್ಣ ಗೊತ್ತಿದ್ದರೆ ದಯವಿಟ್ಟು ತಿಳಿಸಿ...

ಮಿಲೇ ಸುರ್ ಮೇರಾ ತುಮ್ಹಾರಾ

ASHOKKUMAR ಆಗಸ್ಟ್ ೧೪ ಚರ್ಚಾವೇದಿಕೆ ೨,೫೪೧ ವೀಕ್ಷಣೆಗಳು

ದೂರದರ್ಶನದ ಆರಂಭಿಕ ದಿನಗಳಲ್ಲಿ ಪ್ರಸಾರ ಮಾಡಿದ್ದ "ಮಿಲೇ ಸುರ್ ಮೇರಾ ತುಮಾರಾ" ಹಾಡು ಕೇಳಿದ್ದೀರಾ?

ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ

agilenag ಆಗಸ್ಟ್ ೧೩ ಚರ್ಚಾವೇದಿಕೆ ೭,೪೩೯ ವೀಕ್ಷಣೆಗಳು

ಪುರಂದರ ದಾಸರು ಕೆಲವು ಕಗ್ಗಂಟಿನಂತಹ ಕೀರ್ತನೆಗಳನ್ನು ರಚಿಸಿರುವುದು ತಿಳಿದಿರುವ ವಿಷಯವೇ. ಅವಕ್ಕೆ ಅರ್ಥ ಹುಡುಕುವುದು ಬಹಳ ತ್ರಾಸದಾಯಕವೇ ಸರಿ. ನಮ್ಮ ಸಂಪದ್ಬಾಂಧವರು ಅರ್ಥ ನೀಡಿಯಾರೆಂದು ಆಶಿಸುತ್ತೇನೆ. ಕೀರ್ತನೆ ಇಂತಿದ...

ರಘು ದೀಕ್ಷಿತ್ ಗೊತ್ತ?

gagan ಮೇ ೨೫ ಚರ್ಚಾವೇದಿಕೆ ೬,೮೦೧ ವೀಕ್ಷಣೆಗಳು

ಇವತ್ತು ನಾನು ಸೈಕೋ ಚಿತ್ರದ "ಮಹದೇಶ" ಹಾದನ್ನ ಕೇಳಿದೆ. ನಂತರ ಅದರ ಗಾಯಕ ಹಾಗು ಸಂಗೀತ ನಿರ್ದೇಶಕ ರಘು ಅವರ ತಾಣಕ್ಕೆ ಭೇಟಿ ನೀಡಿದ್ದೆ. www.raghudixit.com . ಅವರ ತಾಣದಲ್ಲಿ ಇರುವ ಹಾಡುಗಳನ್ನ ಕೇಳಿ ನೋಡಿ.. ಶಿಶುನಾಳ...

ತಮಾಶೆ muಜಿಕ್ಕು

ರಘುನಂದನ ಜನ ೨೨ ಚರ್ಚಾವೇದಿಕೆ ೩,೩೨೭ ವೀಕ್ಷಣೆಗಳು

ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದ...

ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?

ಬರತ್ ಕುಮಾರ್ ನವೆಂ ೦೩ ಚರ್ಚಾವೇದಿಕೆ ೨,೭೬೧ ವೀಕ್ಷಣೆಗಳು

ಈ ಹಾಡು 'ಮಲಯಮಾರುತ' ಸಿನಿಮಾದ್ದು.
ಬರೆದವರು : ಮುತ್ತುಸ್ವಾಮಿ ದೀಕ್ಶಿತರ್
ಇನಿ: ವಿಜಯಬಾಸ್ಕರ್ "ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತ
ಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲ...

ಹಾಡು ಬೇಕಾಗಿತ್ತು.

ಗಿರೀಶ ರಾಜನಾಳ ಅಕ್ಟೋ ೧೮ ಚರ್ಚಾವೇದಿಕೆ ೩,೩೬೮ ವೀಕ್ಷಣೆಗಳು

ನಮಸ್ಕಾರ, ನನಗೆ ಈ ಕೆಳಗಿನ ಹಾಡು ಬೇಕಾಗಿದೆ. "ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ  ಮುಗಿಲ ಏರಿ ಏರಿ ನಿಂತು ವಿಜಯ ವೀಣೆ ಬಾರಿಸಿ, ಬಾರಿಸಿ"

ಕರ್ನಾಟಕ್ ಲಾಬ್

muralihr ಏಪ್ರಿಲ್ ೦೭ ಚರ್ಚಾವೇದಿಕೆ ೭,೨೪೪ ವೀಕ್ಷಣೆಗಳು

ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ. ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ. ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ. ಕದಲ...

ರೇಡಿಯೋ ಪುರಾಣ...

ಸಂಗನಗೌಡ ಫೆಬ್ರ ೧೮ ಚರ್ಚಾವೇದಿಕೆ ೯,೦೩೬ ವೀಕ್ಷಣೆಗಳು

ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ.

ಕನ್ನಡ ಸುಗಮ ಸಂಗೀತ ಸಾಹಿತ್ಯ

ashwin ಜನ ೦೯ ಚರ್ಚಾವೇದಿಕೆ ೪,೮೬೫ ವೀಕ್ಷಣೆಗಳು

ಕನ್ನಡ ಸುಗಮ ಸಂಗೀತ ಗೀತೆಗಳ ಸಾಹಿತ್ಯ ಸಿಗುವ ಅಂತರ್ಜಾಲ ತಾಣ ಯಾವುದಾದರೂ ಇದೆಯೆ? ಅಶ್ವಿ

ಮನಸೆಳೆದ ಸುಚರಿತ್ರಾ

ಶ್ರೀನಿಧಿ ನರಸಿಂಹಾಚಾರ್ ಏಪ್ರಿಲ್ ೨೨ ಚರ್ಚಾವೇದಿಕೆ ೭,೨೩೪ ವೀಕ್ಷಣೆಗಳು

ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ...

ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ ಶೀರ್ಷಿಕೆ ಗೀತೆಗಳು

ಪ್ರತಾಪ ಸಿಂಹ ಮಾರ್ಚ್ ೧೭ ಚರ್ಚಾವೇದಿಕೆ ೧೦,೯೮೮ ವೀಕ್ಷಣೆಗಳು

ನಮಸ್ಕಾರ ಗೆಳೆಯರೆ ನನ್ನ ಬಳಿ ಕೆಲವು ಕನ್ನಡ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿವೆ. ಅವು ಗರ್ವ, ಮಾಯಾಮೃಗ, ಮನ್ವಂತರ ಹಾಗು ಮುಕ್ತ.