ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜಲಜಜ

Brahmā.

ಜಲಜಜಾಣ್ಡ

the universe (Rām. 5, 8, 58).

ಜಲಜಂತು

(animal) any animal living in water, water creatures [Sk.] = ಜಲಚರ (= jalacara)

ಜಲಜಂತ್ರ

a device consisting of a narrow tube of glass, rubber or metal, with a narrowed outlet and fitted at...

ಜಲಜದಲನಯನೆ

a woman with eyes like lotus-petals (Bp. 44, 59).

ಜಲಜದಲಲೋಚನೆ

= ಜಲಜದಲನಯನೆ (Bp. 40, 21).

ಜಲಜನಕ

(chem.) hydrogen [Sk.] = ಹೈಡ್ರೋಜನ್. (haiḍrōjan.) þcol.ß

ಜಲಜನಾಭ

Viṣṇu (Dp. 119).

ಜಲಜನ್ತು

an aquatic animal.

ಜಲಜಲನೆ

a word to indicate the sound of the flow of water. ಜಲಜಲನೊ/?/ತಿರ್ಪ ಪರಿಕಾಲ್ Pb. 1, 52.

ಜಲಜಲಿಸು

to make a rippling sound or sounds (as by flowing water).

ಜಲಜಲೋಚನೆ

a woman with lotus-like eyes (Rām. 3, 8, 25).

ಜಲಜಶಿಲೆ

(geol.) a rock formed by or from the deposit of sediment; sedimentary rock.

ಜಲಜಸಮ್ಭವ

Brahmā.

ಜಲಜಸಮ್ಭವಗಣ

a class of metrical feet (Ch.).

ಜಲಜಾತ

= ಜಲಜ a lotus. (My.).

ಜಲಜಾರಿ

the moon. (My.).

ಜಲಜಿನಿ

a water tank abounding in lotus plants and flowers.

ಜಲಡಿ

a utensil with a mesh or perforations through which finer particles of a mixture of various sizes ma...

ಜಲಡೆ

= ಜಲಡಿ.

ಜಲತರಂಗ

a small wave or undulation on the surface of water; a ripple.

ಜಲತರ್ಪಣ

an oblation, by way of water and gingelly seeds, given to a dead person usu. by his or her son.

ಜಲದ

that which gives water; a cloud.

ಜಲದನನಿದ

the sound that follows a flash of lightning and is caused by sudden expansion of the air in the path...

ಜಲದನಿನದ

ಗುಡುಗು.

ಜಲದಮಾರ್ಗ

the sky, as the path of clouds.

ಜಲದರ್ಪಣಪ್ರತಿಬಿಂಬ

an image reflected in water or in a mirror. see ನೆ/?/ಲ್

ಜಲದವರ್ಣ

the black colour.

ಜಲದಾಗಮ

the rainy season.

ಜಲದಾನ

= ಜಲತರ್ಪಣ.

ಜಲದಾನಕ್ರಿಯೆ

the act, process or an instance of giving an oblation, by way of water and gingelly seeds, given to...

ಜಲದಾರಿ

a drain, a kennel (My.; Br., H. ಜಲದಾರಿ. ಜಲ್ಜಾರಿ).

ಜಲದಾರು

the tree Prunus armeniaca (= Armeniaca vulgaris) of Rosaceae family.

ಜಲದಿ

quickly; immediately; at once.

ಜಲದಿವ್ಯ

an ordeal carried on in which the accused would pushed into the surface of water, and it was believe...

ಜಲದು

= ಜಲದಿ.

ಜಲದುರ್ಗ

a fortification surrounded by water.

ಜಲದೇವತೆ

the water-goddess.

ಜಲದೋಷ

a disease caused by water.

ಜಲದ್ರೋಣಿ

a bucket.

ಜಲಧರ

a cloud, which holds water.

ಜಲಧರಮಾರ್ಗ

the sky (A.).

ಜಲಧಿ

(geo.) sea, ocean.

ಜಲಧಿತಲ್ಪ

ಸಮುದ್ರವನ್ನು ಹಾಸಿಗೆಯಾಗಿ ಉಳ್ಳವನು.

ಜಲನದಿ

a river in inundation.

ಜಲನಾಡು

to play games in or on water for amusement.

ಜಲನಿಧಿ

= ಜಲಧಿ.

ಜಲನಿಮಜ್ಜನ

sinking, diving, or plunging into water. see ಅಗು/?/, ಆ/?/, ಮು/?/ಕು

ಜಲನಿರ್ಗಮ

a water-course, a drain, etc.

ಜಲನಿಷ್ಕ್ರವಣ

the going out, or taking out, of water. see ಸೇನ್ದು