ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜರ್ಜರಿತ

that which is reduced to pieces; a shattered object.

ಜರ್ಜರಿಸು

= ಜರ್ಝರಿಸು.

ಜರ್ಜಾರ

a courageous, undaunted man.

ಜರ್ಜಾರವ

the rattling sound of a cart running on an uneven road.

ಜರ್ಜಿಸು

to become partially ruined and in need of repairs, as through neglect.

ಜರ್ಜು

to strike with a crushing or smashing blow; to beat heavily; to bash.

ಜರ್ಜೆ

ಜರ್ಜಾ a rattling, clattering sound (Sk. ಝಂಝಾ). ತೇರವಂಗಡದ ಜರ್ಜಾರವಂ (J. 22, 4).

ಜರ್ಝರ

a sort of percussion drum.

ಜರ್ಝರಿತ

reduced to or fallen into partial ruin or decay, as from age, wear or neglect; infirm; worn out; sha...

ಜರ್ಝರಿಸು

to become partially ruined and in need of repairs, as through neglect.

ಜರ್ಝಾರ

= ಜರ್ಜಾರ1.

ಜರ್ಝಿಸು

= ಜರ್ಝರಿಸು.

ಜರ್ತಾರಿ

= ಜರತಾರಿ (G. 346; My.).

ಜರ್ತಿಲ

the plant Sesamum prostratum of Pedaliaceae family; wild sesame plant.

ಜರ್ದಾ

flavoured tobacco chewed with betal leaves.

ಜರ್ದೆ

= ಜರ್ದಾ (B. 5, 12).

ಜರ್ಬು

= ಜರ್ವು1.

ಜರ್ಮನಿ

(country) Germany, the Federal Republic of Germany

ಜರ್ಮಾಲ

a kind of large sized .

ಜರ್ಯ

becoming old, etc. see ಅ-.

ಜರ್ರನೆ

(said of flowing, creeping, etc.) immediately; suddenly; at once, rushingly.

ಜರ್ವಿಸು

= ಜರ್ವು1 - 1.

ಜರ್ವು

to snub another down with movement of one's eyes or brows.

ಜಱ

= ಜ/?/ದು P. p. of ಜ/?/ 1, in ಜ/?/ ಕೊಳ್ಳು (My.).

ಜಱಕ್ಕು

the creaking of shoes (C.).

ಜಱಚು

= ಜಱುಚು1.

ಜಱದು

= ಜ/?/ದು P. p. of ಜ/?/ 1. (My.).

ಜಱಱನೆ

(said of flowing, creeping, etc.) immediately; suddenly; at once, rushingly.

ಜಱಹ

(rebuke) rebuke, scolding

ಜಱಹು

= ಜಱಿಹ.

ಜಱಿ

a surface declined deeply as on the side of a mountain; mountain-slope.

ಜಱಿಗೊಳ್

to be criticised, reproached severely; to be subject to harsh criticism or reproach.

ಜಱಿಚು

= ಜಱುಚು1.

ಜಱಿಹ

an expression of rebuke or disapproval.

ಜಱುಚ

a man who is fond of talking a great deal or who talks uselessly; a talkative or loquacious man.

ಜಱುಚಾಡು

to make chattering, babbling sound; to talk foolishly or too much.

ಜಱುಚು

to talk too much, incessantly, and foolishly; to chatter; to prate.

ಜಱೆ

to criticise or reproach severely; to speak assaultingly; to abuse, upbraid.

ಜಱೆಚು

#ಓಂಒಇ?.

ಜಱ್

an imitative sound. — ಜ/?/ ಜ/?/ rep. the continual creaking of shoes (C.).

ಜಱ್ಱನೆ

(speed) quickly, rushingly

ಜಲ

the liquid, a compound of hydrogen and oxygen, that descends from the clouds as rain, forms streams,...

ಜಲ(ಳ)ಕೇಳಿ

ನೀರಿನಲ್ಲಿ ಕ್ರೀಡಿಸುವುದು.

ಜಲ(ಳ)ಕ್ರೀಡೆ

ಜಲಕೇಳಿ.

ಜಲ(ಳ)ಚರ

ನೀರಿನಲ್ಲಿ ಸಂಚರಿಸುವ(ವಾಸಿಸುವ) ಮೊಸಳೆ, ಮೀನು ಮೊದಲಾದ ಜಲಜಂತು.

ಜಲ(ಳ)ದಾಗಮ

ಕಾರ್ಗಾಲ.

ಜಲ(ಳ)ದುರ್ಗ

ನೀರಿನ ನಡುವೆ ಇರುವ ಕೋಟೆ.

ಜಲ(ಳ)ಧಿ

1. ಕಡಲು. 2. ನಾಲ್ಕು ಎಂಬ ಸಂಖ್ಯೆಯ ಸಂಕೇತ.

ಜಲ(ಳ)ರುಹ

ನೀರಿನಲ್ಲಿ ಹುಟ್ಟಿದುದು.

ಜಲಕ

a washing or dipping of a thing, esp. the body, in water or other liquid, steam, etc.; the act of ba...