ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜಾರನಾರಿ

= ಜಾರೆ1.

ಜಾರಪುರುಷ

= ಜಾರ (C.).

ಜಾರಮಜಟ್ಟೆ

the quality of being lazy, slothful or passive.

ಜಾರವನಿತೆ

= ಜಾರೆ1.

ಜಾರವೆಣ್

= ಜಾರೆ1.

ಜಾರಸ್ತ್ರೀ

= ಜಾರೆ1.

ಜಾರಿ

a bringing into action or carrying into effect; implementation.

ಜಾರಿಇನಾಂ

a grant of tax-free land as a gift.

ಜಾರಿಇನಾಂತಿ

the tax-free land granted as a gift.

ಜಾರಿಇನಾಮತಿ

= ಜಾರಿಇನಾಂತಿ.

ಜಾರಿಕೆ

that quality that tends or causes slipping or sliding, as ice, oil, a wet surface; slipperiness.

ಜಾರಿಕೆ ಉತ್ತರ

(speech) evasive answer

ಜಾರಿಗೆ

the evergreen tree Garcinia morella of Guttiferae family; Mysore gamboge.

ಜಾರಿಗೆ ತರು

(do) to execute

ಜಾರಿಗೆಹುಳಿಮರ

= ಜಾರಿಗೆ.

ಜಾರಿಣಿ

= ಜಾರೆ1.

ಜಾರಿಮಾಡು

(do) to implement, to execute, to give effect to

ಜಾರಿಯಿನಾಮತಿ

= ಜಾರಿಇನಾಂತಿ.

ಜಾರಿಯಿನಾಮತ್ತಿ

= ಜಾರಿಇನಾಂತಿ.

ಜಾರಿಸು

to cause to slide or slip away.

ಜಾರು

to slip or slide (as from one's grip or hold).

ಜಾರು ಕವಾಟ

a valve, door-pane that moves sideways by sliding; a slide-valve; a sliding door.

ಜಾರುಗಂಟು

a knot made so that it will slip along the rope, etc. around which it is tied; a slip-knot.

ಜಾರುಗಣ್ಣು

an eye that discharges the rheum more.

ಜಾರುಗಲ್ಲು

a rock that is slippery.

ಜಾರುಗಾಡಿ

any of several types of light vehicle mounted on runners for use on snow, ice, etc.; a sled or sleig...

ಜಾರುಗುಂಡಿ

a children's play sliding over a smooth, declining surface.

ಜಾರುಗುಪ್ಪೆ

= ಜಾರುಗುಂಡಿ.

ಜಾರುಗೊರಡು

a long, cylindrical object of metal or wood, on which a heavy burden is kept and pushed; a runner.

ಜಾರುದಾರಿ

a slippery way or path.

ಜಾರುನಡಿಗೆ

the gliding gait of a horse.

ಜಾರುಬಂಡಿ

= ಜಾರುಗಾಡಿ.

ಜಾರುಬಂಡೆ

= ಜಾರುಗುಪ್ಪೆ - 2.

ಜಾರುಮೆಟ್ಟು

a kind of footwear used for sliding on snow.

ಜಾರುವಿಕೆ

(move) act of slipping or sliding

ಜಾರುಹೊಡೆತ

(cricket) a shot by a batsman glancing off the ball with deflected impact; a glancing.

ಜಾರೂಲ

a kind of tree (details?).

ಜಾರೆ

a porous, metal ladle, used for frying food items in oil.

ಜಾರೇಟು

= ಜಾರುಹೊಡೆತ.

ಜಾರ್

= ಜಾ/?/? ಕಿ/?/ವೇಣ್ಟೆಯ ನಾಯಂ ಕೊಣ್ಡುಂ ಜಾರಿಯುಂ ನೆಲನಂ ಪೊ/?/ ಪೊಲನುಮನ/?/ದು Pb. 5, 46 va.

ಜಾರ್ಜಿಯ

(country) Georgia

ಜಾರ್ಜೆಟ್

a sheer crepe woven from hard-twisted yarns to produce a dull pebbly surface, used for womeṇs dresse...

ಜಾರ್ರಾಮರ

the tree Eucalyptus marginata of Myrtaceae family, akin to Eucalyptus tree.

ಜಾಱ

(move) slipping, sliding (Kitt.,My.)

ಜಾಱಾಗು

to slip or slide (as from anothers' grip or hold).

ಜಾಱಿಕೆ

(move) slipping, sliding; slipperiness (Kitt., C.)

ಜಾಱಿಸು

to cause to slip away.

ಜಾಱು

to slip or slide (as from one's grip or hold).

ಜಾಱುಕಲ್

= ಜಾಱುಗಲ್ಲು.

ಜಾಱುಂಗಲ್

= ಜಾಱುಗಲ್ಲು.