ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜಾಱುಗಲ್ಲು

a rock that is slippery.

ಜಾಱುವಲೆ

a kind of net used by animal catchers.

ಜಾಱುವಿಕೆ

(move) act of slipping (Kitt., Si.424)

ಜಾಱುವೊಯ್ಲು

a stroke with deflected impact; a glancing stroke.

ಜಾಱುವೋಗು

to run away; to go or ran back; to withdraw (oneself).

ಜಾಱೆಸು

1. ಹೋಗಲಾಡಿಸು. 2. ಬಿಟ್ಟುಕೊಡು. 3. ಎಸೆ. 4. ಸರಿಸು. 5. ಹಿಮ್ಮೆಟ್ಟಿಸು.

ಜಾಱ್

= ಜಾ/?/ 1. ಇ/?/ಯಲ್ ಪರಿವಾತಂ ವಾಪೀಸೋಪಾನ ಮನಡರುತ್ತಂ ಜಾ/?/ ವರಿದು Ap. 2, 14 va.

ಜಾಲ

a natural mixture of earth, rock powder, with gold particles (from which gold is extracted).

ಜಾಲಕ

a framework or structure of crossed wood or metal strips; lattice.

ಜಾಲಕರಣ

see ಗೋರ್ 2, making a heap (?).

ಜಾಲಕಾಱ

= ಜಾಲಗಾರ2.

ಜಾಲಗಾತಿ

a woman of fishermen community; a fisherwomen.

ಜಾಲಗಾರ

a man whose occupation is catching fish; a fisherman.

ಜಾಲಗಾರನಹಕ್ಕಿ

any of coraciiform birds of Alcedinidae family, usu. having bright feathers, a large, crested head,...

ಜಾಲಗಾರ್ತಿ

= ಜಾಲಗಾತಿ.

ಜಾಲಗಾಱ

= ಜಾಲಗಾರ2.

ಜಾಲಗಾಱ್ತಿ

a fisherwoman (Śmd. 246).

ಜಾಲತನ

the act, art or tendency of cheating.

ಜಾಲಂದರ

an openwork structure of crossed strips or bars of wood, metal, etc. used as a screen, support, etc....

ಜಾಲಂದ್ರ

= ಜಾಲಂಧ್ರ.

ಜಾಲಂಧರ

= ಜಾಲಂಧ್ರ.

ಜಾಲಂಧರಬಂಧ

= ಜಾಲಂಧರ - 5.

ಜಾಲಂಧ್ರ

a window having a lattice.

ಜಾಲನ್ಧರ

= ಜಾಳಾನ್ದ್ರ N. of a country.

ಜಾಲಪಟಲ

the innermost coat lining the interior of the eyeball, containing various layers, that are directly...

ಜಾಲಪಾದ

a foot with the toes joined by a web; a web-foot.

ಜಾಲಪಾದಿ

= ಜಾಲಪಾದ - 2.

ಜಾಲಬಂಕೆ

the plant Psychotria ipecacuanha of Rubiaceae family.

ಜಾಲರ

= ಜಾಲಗಾರ2.

ಜಾಲರಿ

a decorative covering fastened above a bed, throne, framework sheltering an area, etc.

ಜಾಲರಿತಾಳ

= ಜಾಲರಿ - 4.

ಜಾಲರಿಸೌಟು

ಕರಿದ ಪದಾರ್ಥಗಳನ್ನು ಬಾಣಲೆಯಿಂದ ತೆಗೆಯಲು ಬಳಸುವ ಸಾಧನ.

ಜಾಲವಾತಾಯನ

a ventilator with a lattice.

ಜಾಲಾಡು

to put through or sift with a sieve.

ಜಾಲಾಂತರ

having windows, openings or perforations; fenestrated.

ಜಾಲಾದ

the large sized tree Shorea talura (= S. robusta, = Vatica robusta) of Dipterocarpaceae family; bast...

ಜಾಲಾರಿ

= ಜಾಲಾದ.

ಜಾಲಿ

the thorny tree Acacia arabica, with hard wood; babul tree.

ಜಾಲಿಕ

= ಜಾಲಗಾರ2.

ಜಾಲಿಕೆ

= ಜಾಲಿಕ, ಜಾಳಿಗೆ, (ಜಾ/?/ಗೆ). a net. 2, chain-armour, armour. 3, a spider. 4, a leech. 5, a kind of cl...

ಜಾಲಿಗ

= ಜಾಲಿಕ2 - 3.

ಜಾಲಿಗಕೀಟಕ

= ಜಾಲಿಕ2 - 3.

ಜಾಲಿಗೆ

a burning torch or wick used to fire a cannon.

ಜಾಲಿಜಪ್ಪಟೆ

a kind of .

ಜಾಲಿನಿ

the vine Luffa acutangula (= Cucumis acutangula) of Cucurbitaceae family.

ಜಾಲಿಬಂಕೆ

= ಜಾಲಬಂಕೆ.

ಜಾಲಿಮ

causing a feeling of horror; terrible; dreadful; frightful; horrible.

ಜಾಲಿಸು

to wash with water to separate fine particles from the coarser ones.

ಜಾಲೀಮ

= ಜಾಲಿಮ1.

ಜಾಲೀಮು

= ಜಾಲಿಮ1.