ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜೀಮೂತಪಥ

sky as the path of clouds.

ಜೀಮೂತಲತೆ

lightning (Bh. 1, 19, 19).

ಜೀಮೂತವಾಹನ

Indra, who moves on the clouds.

ಜೀಯ

an owner of a slave; an employer of workers or servants; a master; a boss.

ಜೀಯ್ಯ

= ಜೀಯ.

ಜೀರ

= ಜೀರಿಗೆ.

ಜೀರ(ರಿ)ಗೆ

ಜೀರಕ.

ಜೀರಕ

= ಜೀರಿಗೆ.

ಜೀರಗಂಡಿ

a narrow opening through which bullets are shot from within.

ಜೀರಂಗಿ

any of several jumping orthopterous insects of the family Gryllidae, commonly found in places where...

ಜೀರಗೆ

= ಜೀರಿಗೆ.

ಜೀರಗೆಯೊಕ್ಕಲಿಕ್ಕು

(fig.) to beat soundly in punishment; to thrash heavily.

ಜೀರಣ

the condition of being worn-out, unserviceable, useless.

ಜೀರದಂಡ

a kind of sīre (sari, worn by women).

ಜೀರಾ

cumin seed (My.; H.).

ಜೀರಿಗೆ

the small herb Cuminum cyminum of Apiaceae family; cumin.

ಜೀರಿಗೆಗೆಣಸು

the yam plant Dioscorea sativa (var. pulchella); cumin yam plant.

ಜೀರಿಗೆಬೆಲ್ಲ

a religious observation in marriages, in which the bride and the groom pour cumin seeds and pieces o...

ಜೀರಿಗೆಮಾವು

a variety in Mango trees.

ಜೀರಿಗೆರಾಜಾನ್ನ

a variety of fragrant rice.

ಜೀರಿಗೆಸಣ್ಣ

= ಜೀರಿಗೆರಾಜಾನ್ನ.

ಜೀರಿಗೆಸಣ್ಣಕ್ಕಿ

= ಜೀರಿಗೆರಾಜಾನ್ನ.

ಜೀರಿಗೆಸಾಲೆ

= ಜೀರಿಗೆರಾಜಾನ್ನ.

ಜೀರು

to scrape with claws or nails.

ಜೀರುಗುಣಿಕೆ

a loop with a knot that slips along the rope or line around which it is made; a slipknot-loop.

ಜೀರುಗೂಡು

to resonate with deep pitched tone.

ಜೀರುಜಿಂಬೆ

= ಜೀರುಂಡೆ.

ಜೀರುಂಡೆ

a kind of bee that makes continuous jarring sound.

ಜೀರುದುಂಬಿ

= ಜೀರುಂಡೆ.

ಜೀರುಂಬೆ

= ಜೀರುಂಡೆ.

ಜೀರೆನ್

to make a jarring sound, as some kinds of bees.

ಜೀರೇಳ್

= ಜೀರು1 -1.

ಜೀರ್

= ಜೀರು1.

ಜೀರ್ಕೊಳವಿ

= ಜೀರ್ಕೊಳವೆ.

ಜೀರ್ಕೊಳವೆ

a device to eject liquid in a jet from a narrow orifice; a syringe; a squirt.

ಜೀರ್ಕೊೞವಿ

= ಜೀರ್ಕೊಳವೆ.

ಜೀರ್ಕೊೞವೆ

= ಜೀರ್ಕೊಳವೆ.

ಜೀರ್ಕೋವಿ

= ಜೀರ್ಕೊಳವೆ.

ಜೀರ್ಗರೆ

= ಜೀರೆನ್.

ಜೀರ್ಗುಣಿಕೆ

= ಜೀರುಗುಣಿಕೆ.

ಜೀರ್ಗೊಳವಿ

= ಜೀರ್ಕೊಳವೆ.

ಜೀರ್ಗೊಳವೆ

= ಜೀರ್ಕೊಳವೆ.

ಜೀರ್ಣ

the ripe age in one's life; old age.

ಜೀರ್ಣಕಾರಿ

any substance or drink that aids digestion; a digestive.

ಜೀರ್ಣಕೋಶ

the digestive organ of the body; the stomach.

ಜೀರ್ಣಚ್ಛದ

a leaf that is fully grown and is about to fall down.

ಜೀರ್ಣಜ್ವರ

a fever that is persisting for long.

ಜೀರ್ಣತನ

the last stage or years in a normal human life; old-age.

ಜೀರ್ಣರಸ

the intestinal juice or juices that help food digest and assimilate in the body.

ಜೀರ್ಣವಸ್ತ್ರ

old, tattered cloth.