ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಕೊಡಬಹುದೇ ಮಗಳ
( ರಾಗ ಶಂಕರಾಭರಣ ಅಟತಾಳ)ಕೊಡಬಹುದೇ ಮಗಳ ||ಪ|| ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ||ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ ಅರಿಯರು ಆರಾರು ಆರ ಮಗನೆಂದು ಅರಸರ...
ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ
(ರಾಗ ಭೈರವಿ ಛಾಪುತಾಳ)ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ ||ಪ|| ಬಡವ ನಾನೆಂದು ನಿನ್ನ ಕಾಡುವನಲ್ಲವೊ ||ಅ||ಒಡಲು ತುಂಬದು ಎಂದು ಬಳಲಿಸಬರಲಿಲ್ಲ ಸಡಗರದ ಭಾಗ್ಯ ಬೇಡ...
ಕೊಡು ಬೇಗ ದಿವ್ಯ ಮತಿ
ರಾಗ: ವಸಂತ ಆದಿತಾಳಕೊಡು ಬೇಗ ದಿವ್ಯ ಮತಿ ಸರಸ್ವತಿಮೃಡ ಹರಿ ಹಯ ಮುಖರೊಡೆಯಳೆ ನಿನ್ನಯ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ |ಇಂದಿರಾರಮಣನ ಹಿರಿಯ ಸೊಸೆಯು ನೀನು ಬಂದೆನ್...
ಕೊಡು ಬೇಗ ದಿವ್ಯಮತಿ ಸರಸ್ವತಿ
ಕೊಡು ಬೇಗ ದಿವ್ಯಮತಿ ಸರಸ್ವತಿ |ಪ|ಮ್ರುಡ ಹರಿಹಯ ಮುಖರೊಡೆಯಳೆ ನಿನ್ನಯ | ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ |ಅ ಪ|ಇಂದಿರಾ ರಮಣನ ಹಿರಿಯ ಸೊಸೆಯು ನೀನು | ಬಂದೆನ್ನ ವದ...
ಕೊಡುವ ಕರ್ತು ಬೇರೆ
(ರಾಗ ಸುರುಟಿ ಆದಿತಾಳ)ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ|| ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ||ಜನನವಾಗದ ಮುನ್...
ಕೊಡುವ ಕರ್ತು ಬೇರೆ ಇರುತಿರೆ
(ರಾಗ ಸುರುಟಿ ಅಟತಾಳ )ಕೊಡುವ ಕರ್ತು ಬೇರೆ ಇರುತಿರೆ ಬಿಡು ಬಿಡು ಚಿಂತೆಯನು ||ಪ|| ಒಡೆಯನಾಗಿ ಮೂರ್ಜಗವನು ಪಾಲಿಪ ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ||ಕಲ್ಲಿನೊಳಗೆ ಇರ...
ಕೊಡುವುದೆಂದು ಎನ್ನ ಕೊಂಬುವುದೆಂದು
(ರಾಗ ಪೂರ್ವಿ ಅಟತಾಳ)ಕೊಡುವುದೆಂದು ಎನ್ನ ಕೊಂಬುವುದೆಂದು ಕೈ- ಪಿಡಿವುದೆಂದು ನೀನೊಲಿವುದೆಂದು || ಕೊಡುಕೊಂಬೊ ಮಹದನುಗ್ರಹದವನೆಂದು ನಿ- ನ್ನಡಿಗೆ ಸೇರಿದೆನಯ್ಯ ಬಡತನಕೌಷಧ...
ಕೊಡೊ ಕೊಡೊ ಕೊಡೊ ಕೊಡೊ
(ರಾಗ ಪರೋಜ ಆದಿತಾಳ)ಕೊಡೊ ಕೊಡೊ ಕೊಡೊ ಕೊಡೊ ರಂಗಾ ಕೊಡೊ ಮಡದಿಯರುಡುವ ಸೀರೆಗಳ ||ಪ||ಭಂಡುಮಾಡದಿರು ಭಾವಜನಯ್ಯನೆ ನೀರಜನಾಭನೆ ದಯಮಾಡೋ ||ಗರತಿಯರೆಲ್ಲರು ಗುಲ್ಲು ಮಾಡುವರು...
ಕೊಬ್ಬಿರಲು ಬೇಡವೋ
( ರಾಗ ಪೂರ್ವಿ. ಅಟ ತಾಳ)ಕೊಬ್ಬಿರಲು ಬೇಡವೋ, ಹೇ ಮನುಜ ||ಪ ||ಸಿರಿ ಬಂದ ಕಾಲಕೆ ಬಲು ಗರ್ವ ತೋರುತ್ತ ಬಿರಿ ಬಿರಿ ಕಣ್ಣು ಮೇಲಕ್ಕೆ ನೋಡುವರು ಸಿರಿ ಹೋದ ಮರುದಿನ ಬಡತನ ಬಂದ...
ಕೊಳಲನೂದುತ್ತಾ ಬಂದ
(ರಾಗ ಕಾಂಭೋಜ ಆದಿತಾಳ)ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚಂದ ||ಪ||ಆ ವಸುದೇವನ ಕಂದ , ಇವ ನೋಡೆ ದೇವಕಿ ಬಸಿರೊಳು ಬಂದ ಮಾವ ಕಂಸನ ಕೊಂದ ಭಾವಜನಯ್...
ಕೊಳ್ಳೆಗಾರ ನಿನ್ನ ಕಂದ
(ರಾಗ ಪೀಲು ಅಟತಾಳ)ಕೊಳ್ಳೆಗಾರ ನಿನ್ನ ಕಂದ , ಗೋಪಿ ,ಗೋಪಾಲಕೃಷ್ಣ ಮುಕುಂದ ||ಪ||ಉಳ್ಳ ಬೆಣ್ಣೆಯನೆಲ್ಲ ತಿಂದ ಬಹು ಕ್ಷುಲ್ಲಕನಲ್ಲೆ ಗೋವಿಂದ ಗುಲ್ಲು ಮಾಡದೆ ರಾತ್ರಿ ಬಂದ ನ...
ಕೋತಿ ಹಾಗೆ ಕುಣಿದಾಡಬೇಡ
(ರಾಗ ನಾದನಾಮಕ್ರಿಯೆ ಅಟತಾಳ)ಕೋತಿ ಹಾಗೆ ಕುಣಿದಾಡಬೇಡ ರೀತಿಮಾರ್ಗವ ಹಿಡಿಯೆಲೊ ಮೂಢ ||ಪ|| ಆತುರ ಹಚ್ಚಿ ಕೂಗಾಡಬೇಡ ಪಾತಕ್ಕೆ ಈ ಜನ್ಮ ಬಿದದಿರೊ ಮೂಢ ||ಅ||ಹಳ್ಳೂರು ಕೇರ್ಯ...
ಕೋಳಿಗೆ ಏತಕ್ಕೆ ಹೊನ್ನುಪಂಜರವು
ಕೋಳಿಗೆ ಏತಕ್ಕೆ ಹೊನ್ನುಪಂಜರವು ಬೋಳಿಗೆ ಏತಕ್ಕೆ ಜಾಜಿಮಲ್ಲಿಗೆ ದಂಡೆ ಆಳಿಲ್ಲದವಗೆ ಅರಸುತನವೇಕೆ ಮಾಳಿಗೆ ಮನೆಯು ಬಡವಗಿನ್ನೇಕೆ ನಿನ್ನ ಊಳಿಗ ಮಾಡದವನ ಬಾಳು ಇನ್ನೇತಕೆ ಕೇಳ...
ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ
ಕ್ರಿಮಿಕೀಟನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹರಿಹರಿಣನಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಕತ್ತೆ ಕರಡಿಯಾಗಿ ಹುಟ್ಟಿದಂದು ಹರಿಶರಣೆಂತೆನಲುಂಟೆ ಹಂದಿಶುನಕನಾಗಿ ಹು...
ಗಂಗಾ ತೀರದ ಮನೆ ನಮ್ಮದು
( ರಾಗ ಕಾಂಭೋಜಿ. ಅಟ ತಾಳ)ಗಂಗಾ ತೀರದ ಮನೆ ನಮ್ಮದು, ಕಾಶಿ ಬಿಂದುಮಾಧವನಲ್ಲಿ ಇರುವುದು ಮನೆ ಪಂಚಾ ||ಪ ||ಆವಾವ ಕಾಲದ ಆನಂದರಮನೆ ತಾವರೆ ತಳಿತದ ನದಿಯ ಮನೆ ಆವಾಗ ಕಮಲಜ ಅವತ...
ಗಂಗಾದಿ ಸಕಲ ತೀರ್ಥಂಗಳಿಗಧಿಕ
(ರಾಗ: ಆರಭಿ. ಅಟ ತಾಳ)ಗಂಗಾದಿ ಸಕಲ ತೀರ್ಥಂಗಳಿಗಧಿಕ ಶ್ರೀ ಹರಿಯ ನಾಮ ಹಿಂಗದೆ ನೆನೆವರ್ಗೆ ಮಂಗಳ ಫಲವೀವ ಹರಿಯ ನಾಮ ||ಪ||ಸ್ನಾನ ಜಪಂಗಳ ಸಾಧಿಸದವನಿಗೆ ಹರಿಯ ನಾಮ ಜಗದಾದಿಪ...
ಗಜವದನ ಬೇಡುವೇ
ಪಲ್ಲವಿಗಜವದನ ಬೇಡುವೇ ಗೌರಿ ತನಯ ತ್ರಿಜಗ ವಂದಿತನೇ ಸುಜನರ ಪೊರೆವನೇಅನುಪಲ್ಲವಿ ಪಾಶಾಂಕುಶಧರ ಪರಮ ಪವಿತ್ರ ಮೂಷಿಕವಾಹನ ಮುನಿಜನಪ್ರೇಮಾ (ಗಜವದನ)ಚರಣಮೋದದಿ ನಿನ್ನಯ ಪಾದವ ತ...
ಗಜವದನ ಬೇಡುವೇ
ಪಲ್ಲವಿಗಜವದನ ಬೇಡುವೇ ಗೌರಿ ತನಯ ತ್ರಿಜಗ ವಂದಿತನೇ ಸುಜನರ ಪೊರೆವನೇಅನುಪಲ್ಲವಿ ಪಾಶಾಂಕುಶಧರ ಪರಮ ಪವಿತ್ರ ಮೂಷಿಕವಾಹನ ಮುನಿಜನಪ್ರೇಮಾ (ಗಜವದನ)ಚರಣಮೋದದಿ ನಿನ್ನಯ ಪಾದವ ತ...
ಗಜುಗನಾಡುತಲಿರ್ದನು
( ರಾಗ ಕೇದಾರಗೌಳ. ಛಾಪು ತಾಳ)ಗಜುಗನಾಡುತಲಿರ್ದನು ನಮ್ಮ ರಂಗ ||ಪ|| ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು ||ಅ ||ಒಂದನ್ನೆ ಹಾರಿಸಿದ ವೇಗದಿ ಮ- ತ್ತೊಂದರಿಂದಲಿ ತಾ ಬಡೆದ...
ಗಂಡ ಬಂದ ಹೇಗೆ ಮಾಡಲೇ
( ರಾಗ ನಾದನಾಮಕ್ರಿಯ. ಛಾಪು ತಾಳ)ಗಂಡ ಬಂದ ಹೇಗೆ ಮಾಡಲೇ, ಅಯ್ಯಯ್ಯೋ ಪಾಪಿ ||ಪ ||ಪಂಚಮಹಾ ಪಾತಕಿ ಗಂಡ, ಹೊಂಚಿಕ್ಕಿ ನೋಡಿಕೊಂಡು ವಂಚನೆಯಿಂದಲಿ ಗುಡುಗು-ಮಿಂಚಿನಂತೆ ಬಂದು...
ಗಂಡಬಿಟ್ಟ ಗಯ್ಯಾಳಿ ಕಾಣಣ್ಣ
ಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ ಕಂಡರೆ ಕಡೆಗಾಗಿ ತಿರುಗಿಪೋಗಣ್ಣ ||ಪ|| ಊರೊಳಗೆ ತಾನು ಪರದೇಶಿಯೆನ್ನುವಳು ಸಾರುತ ತಿರುಗುವಳು ಮನೆಮನೆಯ ಕೇರಿಕೇರಿಗುಂಟ ಕೆಲೆಯುತ ತಿರುಗ...
ಗಡಿಗೆಯ ಮಗಳೆ ಮನೆಗೊಯ್ಯಲಾ
( ರಾಗ ಪೀಲು. ಆದಿ ತಾಳ)ಗಡಿಗೆಯ ಮಗಳೆ ಮನೆಗೊಯ್ಯಲಾ ಅದರೊಳು ಅಡಿಗೆಯ ಮಾಡೋದು ಬಲು ಸವಿಯಣ್ಣ ||ಪ||ಚಿತ್ತಾರ ಜಾಜಿ ಬರೆಯೋದು ಗಡಿಗೆ ಮತ್ತೆ ಮನೆ ಮನೆ ಬೀರೋದು ಗಡಿಗೆ ಮುತ್ತ...
ಗರುಡ ಗಮನ ಬಂದನೋ
( ರಾಗ ಬಿಲಹರಿ. ಅಟ ತಾಳ)ಗರುಡ ಗಮನ ಬಂದನೋ, ನೋಡಿರೋ ಬೇಗ ||ಪ || ಗರುಡ ಗಮನ ಬಂದ ಧರಣಿಯಿಂದೊಪ್ಪುತ ಕರೆದು ಬಾರೆನ್ನುತ ವರಗಳ ಬೀರುತ ||ಅ ||ಎನ್ನ ರಕ್ಷಿಪ ದೊರೆ ಇಲ್ಲಿಗೆ...
ಗರುವ ಗಂಭೀರ ನಾಯಕಾ
( ರಾಗ ಯದುಕುಲಕಾಂಭೋಜಿ(ಯರಕಲಕಾಂಭೋಜ?) . ಝಂಪೆ ತಾಳ)ಗರುವ ಗಂಭೀರ ನಾಯಕಾ ಹರಿಯೆ ||ಪ ||ಹರಿಯೆ ಹಳಚಿಕೆವುಳ್ಳನಲ್ಲವೆ ಸುರೂಪಿ ಸಮಗುಣನು ನೀನಲ್ಲವೆ ಸಿರಿವಂತ ಸರ್ವಾಕಳಂಕ ನ...