ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಭಾರತಿ ದೇವಿಯ ನೆನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಖರಹರಪ್ರಿಯ. ಆದಿ ತಾಳ).ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿಕಿಂಕಿಣಿ ಕಿಣಿ ಪಾದಪ...

ದಾಸರ ಪದ →

ಭಾರತೀದೇವಿ ತಾಯೆ.

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ. ಅಟ ತಾಳ)ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ|| ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ||ಪನ್ನಗೇಶ ಸುಪರ್ಣ ಪನ್ನಗ ಭೂಷಣ ಚಿನ್ನುಮಯ ಸುರರಿ...

ದಾಸರ ಪದ →

ಭಾರತೀಶನೆ ಎನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ತ್ರಿಪುಟ ತಾಳ)ಭಾರತೀಶನೆ ಎನ್ನ ಭವಜನಿತ ದುಃಖವ ದೂರ ಮಾಡುತಿ ಘನ್ನ ಸನ್ನುತವರೇಣ್ಯ ||ಪ|| ವಾರವಾರದಿ ಭಜಿಪೆ ನಿನ್ನ ಮುರಾರಿ ವಾರಿಜ ಪದದಿ ಎನ ಮನ ಸೇರಿ...

ದಾಸರ ಪದ →

ಭಾರಿಗೆ ನಿನ್ನ ಬಾಳ್ವೆ ದಾರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ)ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ||ಬರುತೇನು ತಂದೆ ಬರಿಗೈಲಿ ಬಂದೆ ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ ||ಇರು ಎಲೊ ಶಾಂತಿ ಈಡ್ಯ...

ದಾಸರ ಪದ →

ಭಾಷೆಹೀನರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಝಂಪೆ ತಾಳ)ಭಾಷೆಹೀನರ ಸಂಗವಭಿಮಾನಭಂಗ ||ಪ|| ಬೇಸತ್ತು ಬೇಲಿಯ ಮೇಲೊರಗಿದಂತೆ ||ಅ||ಹಸಿವೆಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ ತೃಷಿವಿಗಾರದೆ ಕೂಪ ತೋಡಿದಂ...

ದಾಸರ ಪದ →

ಭ್ರಷ್ಟರಾದರು ಮನುಜರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆ ತಾಳ)ಭ್ರಷ್ಟರಾದರು ಮನುಜರು ||ಪ|| ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು ||ಅ||ಮಡದಿಮಾತನು ಕೇಳಿ ನಡೆದುಕೊಂಬನು ಭ್ರಷ್ಟ ಪಡೆದ ಜನನಿಯನು ಬೈಯುವನು...

ದಾಸರ ಪದ →

ಮಕುಟಕ್ಕೆ ಮಂಗಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್ಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಗಗೆವಕ್ಷಕ್ಕೆ ಮಂಗಳ ವಟು ವಾಮನನಿಗೆ ಪಕ್ಷಕ್ಕೆ ಮಂ...

ದಾಸರ ಪದ →

ಮಕ್ಕಳ ಮಾಣಿಕವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಅಟ ತಾಳ)ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ- ರಕ್ಕಸ ಶಕಟನ ತುಳಿದುದೀ ಪಾದವೆ ||ಪ||ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಜಲಧಿಯ ಪಡೇದದ್ದೀ ಪಾದವೆ ಕೃಷ್ಣ...

ದಾಸರ ಪದ →

ಮಗನೆಂದಾಡಿಸುವಳು ಜಗದುದರನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ )ಮಗನೆಂದಾಡಿಸುವಳು ಜಗದುದರನ್ನ, ಆನಂದದಿ ಗೋಪಿ ||ಪ||ಕುಕ್ಷಿಯೊಳೀರೇಳು ಜಗವೆಲ್ಲವ ತಾಳಿ ರಕ್ಷಿಸಿಕೊಂಡಿಹ ಬಲವಂತನ ಪಕ್ಷಿವಾಹನ ದೇವ ಅಂಜಿದಂಜಿದನೆಂ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಂಗಳಂ ಜಯ ಮಂಗಳಂ ||ಪ||ಸಾಗರದೊಳಾಡುವ ಮತ್ಸ್ಯನಿಗೆ ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ವೇಗದಿಂದಲಿ ಭೂಮಿಯ ತಂದ ವರಹಗೆ ಕೂಗಿದ ಶಿಶುಪರಿಪಾಲನಿಗೆ ||ವಾಸವಾನುಜ ಪರಶುವ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಗೋಪಗೋಪೀಸುತಗೆ ಗೋವಳರಾಯಕೆ ಗೋವರ್ಧನೋದ್ಧರ ಗೋವಿಂದಗೆ ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ ಗೋಪಾಲಕೃಷ್ಣನ ಶ್ರೀಪಾದಕ್ಕೆ |...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ||ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹಾವತಾರಗೆ ತರಳನ್ನ ಕಾಯ್ದ...

ದಾಸರ ಪದ →

ಮಂಗಳಂ ಜಯಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಮಂಗಳಂ ಜಯಮಂಗಳಂ ||ಪ||ಚರಿಸುವ ಜಲದಲಿ ಮತ್ಸ್ಯವತಾರನಿಗೆ ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಹವತಾರನಿಗೆ ತರಳನ ಕಾಯ್ದ ನರ...

ದಾಸರ ಪದ →

ಮಂಗಳಂ ಜಯಮಂಗಳಂ (2)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಮಂಗಳಂ ಜಯಮಂಗಳಂ ||ಪ||ಶಕುತಿಯಿಂದಲಿ ಶಿಶುಪಾಲಾದಿ ಸಕಲ ಮಹಾರಾಯರ ಕಾದಿ ರುಕುಮನ ಗೆಲಿದು ರೂಢಿಯಿಂದಲಿ ತಂದು ರುಕುಮಿಣಿಯಾಳಿದ ಶ್ರೀಕೃಷ್ಣಗೆ ||ಕ...

ದಾಸರ ಪದ →

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿ ತಾಳ )ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||ಅಕ್ರೂರಗೊಲಿದ ತ್ರಿವಿಕ್ರಮಗೆ ನಕ್ರನ ಗೆಲಿದ ಪರಾಕ್ರಮಿಗೆ ಶಕ್ರನ ಗರ್ವಪಹಾರವ ಮಾಡಿದ ಶುಕ್ರನ ಶಿಷ್ಯನ ಗ...

ದಾಸರ ಪದ →

ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಹಿಂದುಸ್ಥಾನಿ ಕಾಪಿ ಆದಿತಾಳ )ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ|| ಮಂಗಳಂ ಮಂಗಳಂ ಕವಿಜನಗೇಯಗೆ ||ಅ||ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ ಮುದದಿಂದ ವ...

ದಾಸರ ಪದ →

ಮಂಗಳ ಮಾರಮಣಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ. ಅಟ ತಾಳ)ಮಂಗಳ ಮಾರಮಣಗೆ ಮಂಗಳ ಭೂರಮಣಗೆ ಜಯ ಮಂಗಳ ನಿತ್ಯ ಶುಭ ಮಂಗಳ ||ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್...

ದಾಸರ ಪದ →

ಮಂಗಳ ಶ್ರೀ ತುಳಸಿದೇವಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆಚರಣ ೧: ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡು...

ದಾಸರ ಪದ →

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ. ಆದಿ ತಾಳ)ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುವೆ ಮಡಿ ಮಾಡುವ ಬಗೆ ಬೇರುಂಟು ||ಪ|| ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು ||ಅ.ಪ||ಬಟ...

ದಾಸರ ಪದ →

ಮಡಿ ಮಡಿ ಮಡಿಯೆಂದು ಮೂರ್ಮಾರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ. ಆದಿ ತಾಳ)ಮಡಿ ಮಡಿ ಮಡಿಯೆಂದು ಮಾರ್ಮಾರು ಹಾರುತಿ ಮಡಿಯೆಲ್ಲಿ ಬಂತೆ ಬಿಕನಾಸಿ||ಪ|| ಮಡಿಯು ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ||ಅ.ಪ|...

ದಾಸರ ಪದ →

ಮಂಡೆ ಬೋಳಾದ ಸನ್ಯಾಸಿಯು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿ ತಾಳ )ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ ||ಪ|| ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ ||ಅ||ಮಡಿಯ ಮಾಡಿ ಮೈತೊಳೆದು ನಾವುಣ...

ದಾಸರ ಪದ →

ಮಣ್ಣಿಂದ ಕಾಯ ಮಣ್ಣಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ )ಮಣ್ಣಿಂದ ಕಾಯ ಮಣ್ಣಿಂದ ||ಪ|| ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರು ಕೇಳ...

ದಾಸರ ಪದ →