ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಫೆಬ್ರ ೦೧

ಸಾವು ಬದುಕಿದೆ ! !

ಸಾವು ಬದುಕಿದೆ ! !

kavinagaraj · ೬,೧೮೬ ವೀಕ್ಷಣೆಗಳು
ಓದಿ
ಏಪ್ರಿಲ್ ೧೪

ಮತದಾನದ ಬಗ್ಗೆ ಸ್ವಲ್ಪ ಸಮಯ ನನ್ನೊಂದಿಗೆ

ನನ್ನ ಆತ್ಮಿಯ ಗೆಳೆಯ ಗೆಳೆತಿಯರೇ ದಯವಿಟ್ಟು ಗಮನಿಸಿ. ಈ ಬಾರಿಯ ಲೋಕಸಭೆಯ ಮತದಾನದಲ್ಲಿ ನಾವೆಲ್ಲರು ಮತ ನೀಡಿವುದಾ ಅಥವಾ ಬಿಡುವುದಾ ಅನ್ನುವುದರ ಬಗ್ಗೆ ಖಂಡಿತಾ ಚರ್ಚೆ ಆಗಲೇಬೇಕಾಗಿದೆ.

pavan pujar · ೬,೧೮೪ ವೀಕ್ಷಣೆಗಳು
ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್ - ಧ್ವ್ವನಿಮುದ್ರಣ ಕೇಳಲು ಲಭ್ಯ
ಸಿನಿಮಾ ಜನ ೨೧

ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್ - ಧ್ವ್ವನಿಮುದ್ರಣ ಕೇಳಲು ಲಭ್ಯ

ಜನವರಿ ೨೦ರಂದು ಡಾ.ಪುಟ್ಟಸ್ವಾಮಿ ಅವರೊಂದಿಗೆ ನಡೆಸಿದ ರೇಡಿಯೊ ಸಂದರಶನ ಇಲ್ಲಿ ಕೇಳಬಹುದು. ದಯವ್ವಿಟ್ಟು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ. ___LINK_OPEN_title="75 years of Kannada Films " href="http://rasikararajya.blogspot.co...

Madhu Krishnamurthy · ೬,೧೮೩ ವೀಕ್ಷಣೆಗಳು

ಬೆನಕ ಅವರಿಗೆ ಒಂದು ಪ್ರಶ್ನೆ-- ಜಪಾನೀ "ಚಿನ್ನ" ದ ಬಗ್ಗೆ

ಇತ್ತೀಚೆಗೆ ಅಕಿರಾ ಕುರೋಸಾವಾನ ಒಂದು ಚಿತ್ರವನ್ನು ನೋಡುತ್ತಿದ್ದೆ. ಅದರಲ್ಲಿ ಪಾತ್ರಗಳು "ಚಿನ್ನಾ" ಎಂದು ಕೂಗುತ್ತಿದ್ದಾಗ ಕೆಳಬರಹದಲ್ಲಿ ( ಸಬ್ ಟೈಟಲ್) "ಗೋಲ್ಡ್" ಎಂದು ಕಾಣಿಸಿತು. ಜಪಾನಿ ಭಾಷೆಯ ಈ ಪದಕ್ಕೆ ಕನ್ನಡದಲ್ಲಿ ಅದೇ ಅರ್ಥವಿರುವುದು ಕ...

ವೆಂಕಟೇಶ ಕೇ. · ೬,೧೮೨ ವೀಕ್ಷಣೆಗಳು
ಜುಲೈ ೩೧

7 ಕಪ್

ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ) ಮೊಗಚುವ ಕೈನಲ್ಲಿ ತಿರು...

tvsrinivas41 · ೬,೧೮೧ ವೀಕ್ಷಣೆಗಳು

ಭಾರತೀಯ ಭಾಷೆಗಳ ಸ್ವರೂಪ

ಭಾರತೀಯ ಭಾಷೆಗಳಲ್ಲಿ ಮೂಲಪದ (ಧಾತು ಅಥವಾ ನಾಮಪದ) ಹೆಚ್ಚಾಗಿ ಎರಡು ಸ್ವರಗಳಿಂದ ಕೂಡಿರುತ್ತದೆ. ಎಲ್ಲೋ ಕೆಲವು ನಾಲ್ಕು ಸ್ವರಗಳಿಂದ ಕೂಡಿರಬಹುದು. ಸಂಸ್ಕೃತದಲ್ಲಿ ’ಸರ್ವಂ ಧಾತುಜಮಾಹ ಪಾಣಿನಿಃ" ಎಂಬುದನ್ನು ತೆಗೆದುಕೊಂಡರೆ ಶಬ್ದದ ಮೂಲರೂಪ ಎರಡು ಸ...

Anantha Krishna K S · ೬,೧೭೭ ವೀಕ್ಷಣೆಗಳು
ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗ...

ಚಾಮರಾಜ ಸವಡಿ · ೬,೧೭೬ ವೀಕ್ಷಣೆಗಳು

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್...

Rashmi Kasaragod · ೬,೧೭೩ ವೀಕ್ಷಣೆಗಳು

ಇಂದು ಓದಿದ ವಚನ: ಅಸಾಧ್ಯ: ಘಟ್ಟಿವಾಳಯ್ಯ

ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು

ಓ. ಎಲ್. ನಾಗಭೂಷಣ ಸ್ವಾಮಿ · ೬,೧೭೨ ವೀಕ್ಷಣೆಗಳು
ಜುಲೈ ೧೬

ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು!

___LINK_OPEN_href="http://netnota.blogspot.com/2007/07/blog-post_16.html" target="_blank" title="netnota"___ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು! ‘ಇಂಡೋನೇಶಿಯಾದಲ್ಲಾಗುವ ಬದಲಾವಣೆಗಳು ಇಂಡಿಯಾದ ಮೇ...

ASHOKKUMAR · ೬,೧೭೦ ವೀಕ್ಷಣೆಗಳು
ಜುಲೈ ೧೭

ಕನ್ನಡದ ಪದಗಳನ್ನೊಂದಿಷ್ಟು ಕುಱಿತು

ಕನ್ನಡದ ಈ ಪದಗಳನ್ನು ಗಮನಿಸಿ ನನೆ,ನೆನೆ ನನೆ=ಒದ್ದೆಯಾಗು ನಾನು ಮೞೆಯಲ್ಲಿ ನನೆದೆನು (ನೆನೆ ಅಲ್ಲ). ದೋಸೆಗೆ ಅಕ್ಕಿ ನನೆ ಹಾಕು. (ಹೋಲಿಕೆ: ತಮಿೞಿನ ನನೈ) ನೆನೆ=ನಾನು ನಿನ್ನನ್ನು ನೆನೆದಾಗಲೇ ನೀನು ಬಂದೆ. (ತಮಿೞಿನ ನಿನೈ) ಪಕ್ಕಿ ಬಾನೊಳ್ ಪಾಱುತ...

Anantha Krishna K S · ೬,೧೬೯ ವೀಕ್ಷಣೆಗಳು