ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಜನ ೨೦

ಕನ್ನಡ ವ್ಯಾಕರಣ ಚೆಕರ್

ನಾವು ಇಲ್ಲ್ಲಿ ಬರೆಯುವಾಗ ಎಷ್ಟೊ ತಪ್ಪುಗಳು ( ಅಲ್ಪ ಪ್ರಾಣ, ಮಹಾ ಪ್ರಾಣ) ಮತ್ತು ಇನ್ನಿತರ ವ್ಯಾಕರಣಕ್ಕೆ ಸಂಬಂಧಿಸಿದ ತಪ್ಪುಗಳು ಅವ್ಯಾಹತವಾಗಿ ಆಗಿಹೋಗುತ್ತವೆ. ಓದುವವರಿಗೆ ಆಭಾಸವಾಗುತ್ತದೆ.

ಬರತ್ ಕುಮಾರ್ · ೪,೮೮೮ ವೀಕ್ಷಣೆಗಳು
ಓದಿ
ಪ್ರಚಲಿತ ನವೆಂ ೧೭

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ...

ರಾಕೇಶ್ ಶೆಟ್ಟಿ · ೪,೮೮೬ ವೀಕ್ಷಣೆಗಳು
ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!
ವಿಮರ್ಶೆ ಮೇ ೧೬

ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!

ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಮಾನ್ಯ ಡಿ. ವಿ. ಜಿ. ಯವರು ಜೀವನದಲ್ಲಿ ಬದುಕನ್ನು (ಬಾಳನ್ನು) ಹೇಗೆ ಅರ್ಥಪೂರ್ಣವಾಗಿ ಬಾಳಬೇಕು ಎನ್ನುವುದನ್ನು ಸರಳ ಭಾಷೆಯಲ್ಲಿ ಜನ ಸಾಮಾನ್ಯರ...

ಡಾ: ಮೀನಾ ಸುಬ್ಬರಾವ್ · ೪,೮೮೫ ವೀಕ್ಷಣೆಗಳು

ಈ ಭಾವಗೀತೆ ಗೊತ್ತಿದೆಯೆ?

ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ (ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನಾನು ಬಹು ದಿನಗಳಿಂದ ಹುಡು...

ನಾಗೇಶ ಮೈಸೂರು · ೪,೮೮೨ ವೀಕ್ಷಣೆಗಳು
ಸಾಹಿತ್ಯ ಜುಲೈ ೨೩

ಕುಮಾರವ್ಯಾಸ ಭಾರತ

ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮ...

ಮಾಧವ · ೪,೮೭೦ ವೀಕ್ಷಣೆಗಳು
ಹುಲ್ಲಿನ ಮನೆಯ ಹಳವಂಡ
ಪ್ರಬಂಧ ಮಾರ್ಚ್ ೨೭

ಹುಲ್ಲಿನ ಮನೆಯ ಹಳವಂಡ

“ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ ಚರ್ಚೆಯನ್ನು...

ಶಶಿಧರ ಹೆಬ್ಬಾರ ಹಾಲಾಡಿ · ೪,೮೬೬ ವೀಕ್ಷಣೆಗಳು

ಬೀchi ಜೋಕುಗಳು (೯): ಪಿತೃವಾಕ್ಯ ಪರಿಪಾಲಕ ತಿಮ್ಮ ಪರೀಕ್ಷೆ ಬರೆದದ್ದು

ತಿಮ್ಮನ ತಂದೆ ಅವನನ್ನು ಪರೀಕ್ಷೆಗೆ ಹೇಗೆ ತಯಾರಾಗಿದ್ದೀಯೆಂದು ಕೇಳಿದರು. ಆಗಲೇ ನಾಲ್ಕು ಸಾರಿ ನಪಾಸಾಗಿದ್ದ ತಿಮ್ಮ ಈ ಸಾರಿಯೂ ತನ್ನ ಸಿದ್ದತೆ ಅಷ್ಟಕಷ್ಟೆ ಎಂದು ಮುಖ ಜೋಲು ಹಾಕಿಕೊಂಡು ಅವರಪ್ಪನಿಗೆ ಹೇಳಿದ. ಆಗ ಅವರಪ್ಪ ಅವನಿಗೆ ಒಂದು ಬುದ್ಧಿಮಾತ...

ಶ್ರೀಧರ್ ಬಂಡ್ರಿ · ೪,೮೬೫ ವೀಕ್ಷಣೆಗಳು
ಗಾದೆಗಳು ಮಾರ್ಚ್ ೧೦

ಆಯ್ದ ಗಾದೆ ಮಾತುಗಳು (೧-೧೦) :-

ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣ...

ಶ್ರೀಕಾಂತ ಮಿಶ್ರಿಕೋಟಿ · ೪,೮೫೯ ವೀಕ್ಷಣೆಗಳು
ಮಾರ್ಚ್ ೩೧

ಕೈ ತುತ್ತು

ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..

ಇಂದುಶ್ರೀ · ೪,೮೫೪ ವೀಕ್ಷಣೆಗಳು
ಅಮ್ಮ ಗಣಪತಿ ಹಬ್ಬ ಸೆಪ್ಟೆಂ ೦೩

ಚಂದಿರನ ನೋಡಿದವ

ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯ...

ಹರಿ ಪ್ರಸಾದ್ ನಾಡಿಗ್ · ೪,೮೫೪ ವೀಕ್ಷಣೆಗಳು
ನವೆಂ ೧೬

2012 ಕ್ಕೆ ಭೂಮಿ ಇರುತ್ತಾ?? ನಾವ್ ಬದುಕ್ತೀವಾ ?? ಸಾಯ್ತಿವಾ ??

ಎಲ್ಲರ ಬಾಯಲ್ಲೂ ಬರುತ್ತಿರುವುದು ಒಂದೇ ಮಾತು 2012 ಕ್ಕೆ ಭೂಮಿ ಇರುವುದಿಲ್ಲ ಅಂತ. ಇದುನ್ನ ನೀವು ಎಷ್ಟರ ಮಟ್ಟಿಗೆ ನಂಬುತ್ತೀರಾ ? 2012 ಸಿನಿಮಾ ಪ್ರಕಾರ ಒಂದೊಂದೇ ದೇಶ ಭೂಕಂಪ ಆಗುತ್ತಾ ಹೋಗುತ್ತೆ. ಕೊನೆ ಯಲ್ಲಿ ಒಂದಷ್ಟು ಜನ "ಸ್ಪೇಸ್ ಶಿಪ್" ನ...

divya hn · ೪,೮೪೯ ವೀಕ್ಷಣೆಗಳು