ಜನಪ್ರಿಯ ಪುಟಗಳು
Most Read · ೫೩,೭೧೮ ಲೇಖನಗಳು
ಮೊಬೈಲ್ ಫಿಲಾಸಫಿ ಭಾಗ ೧
ಮೊಬೈಲ್ ಫಿಲಾಸಫಿ ಭಾಗ ೧ 1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್‌ಗೆ ಕಾಲ್ ಮಾಡುತ್ತಾರೆ.
ನಮ್ಮ ಮೆಟ್ರೋ
ಚಿತ್ರ :Clickindia ಬಹಳಾ ವರ್ಷಗಳಾಗಿತ್ತು ಬೆಂಗಳೂರಿನ ಕಡೆಗೆ ಬಂದು, ಈ ನಗರದ ಎಲ್ಲಾತರಹದ ಮಾಲಿನ್ಯದಿಂದ ದೂರ ಇರುವುದು ಒಂದುಥರಹದ ಖುಷಿ. ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸಬೇಕೆಂಬ ಆಸೆ ಆಯಿತು, ಸ್ವಲ್ಪ ದುಬಾರಿ ಆದರು ಪರವಾಗಿಲ್ಲ ನೋಡೇಬಿಡೋಣ...
ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.
ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು.
ಎಣಿಕೆ ಕ್ರಮ
ಯಾರಿಗಾದರೂ ಕನ್ನಡ/ಸ೦ಸ್ಖೃತದಲ್ಲಿನ ಅ೦ಕಿ ಕ್ರಮ ಗೊತ್ತಿದ್ದರೆ ತಿಳಿಸಿ ಉದಾ: ಬಿಡಿ, ಹತ್ತು ನೂರು ........................... ಅಥವಾ ಎಕ್ಕ೦, ದಶ೦, ಶತ೦, ಸಾವಿರ..................................... ಹೀಗೆ ಎಲ್ಲಿಯವರೆಗೆ ಇದೆ ಎ೦ದು...
ಗೆಳೆಯ ಮತ್ತೆ ಹುಟ್ಟಿ ಬಾ
ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ್ನ ಸ್ನೇಹ 10ವರ್ಷಕ್ಕೂ...
ಪ್ರೀತಿ ಹನಿ ಕವಿತೆಗಳು
ಉಸಿರಿರುವ ಪ್ರತಿ ಸದ್ದು... ಪ್ರೀತಿ. * ಪ್ರತಿ ಹೃದಯದೊಲವು, ಪೂತಿ೯ ಲವ್ವೇ ಲವ್ವು... * ಪ್ರೀತಿ - ಗಂಡು ಹೆಣ್ಣಿನ ಮಿಡಿತ. ಪ್ರತಿ ಕಣ್ಣಿನ ಬಡಿತ... * ಪ್ರೀತಿಯ ಸುತ್ತ... ಪ್ರತಿ ಪದಗಳ ಹುತ್ತ. ಎಲ್ಲರ ಚಿತ್ತ... ಪ್ರೀತಿಯತ್ತ. * ನನ್ನಾಸೆಯ ಗ...
ಸ್ನೇಹಿತೆ.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು ಈ ಜೀವನ ಸಖಿಯಾದೆ. ಸಿರಿತನ ಬಡತನದ ಹಂಗಿಲ್ಲ ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ. ಗೆಳತಿ, ಮಿಡಿಯುತ್ತಿದೆ ಈ ನನ್ನ ಹೃದಯ ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ ಅಲೆಗಳಾಗಿ...
ಆರ್ಟ್ ಆಫ್ ಲಿವಿಂಗ್ ಒಂದು ನೋಟ
'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧಿಸ ಹೊರಟವರಲ್ಲಿ ಪ್ರಮುಖ...
ಮುಕ್ತ ಸಂವಾದಗಳ ಅವಶ್ಯಕತೆ
ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ. ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ. ಬ್ಲಾಗ್ ಲೋಕದ...
ಸಂಪದಕ್ಕೆ ಸ್ವಾಗತಿಸುವಿರಾ?
ಸಂಪದದ ಆತ್ಮೀಯ ಬಳಗಕ್ಕೆ. ನಾನು ಹೊಸ ಪರಿಚಯ.ಹೊಸತು ಕಲಿಯುವ ತಿಳಿಯುವ ಕುತೂಹಲ ನನ್ನಾಸೆಗೆ ನೀರೆರೆಯುವಿರಾ? ನಿಮ್ಮೆಲ್ಲರ ಸಹಕಾರ ಕೋರುವೆ. ಮಧು ಹೆಗಡೆ
ಮದುವೆ ಮನೆ
ಈಗಷ್ಟೆ ಕಾಲಿಯಾಗಿ ಬಣಗುಟ್ಟುತ್ತಿದೆಮಧುವೆ ಛತ್ರ ,ಇದ್ದಕಿದ್ದಂತೆ ಆಯಿತು ಜನಗಳ ದಾಳಿ ,ಗೊಡೆಗಳಿಗು ಕಿವಿ ಬರುವಂತೆಮಾತಿನಾರ್ಭಟ.ಪಳಪಳ ಮಿಣ-ಮಿಣ ಎಂದು ರಾತ್ರಿ ಹಗಲಾಗಿಸೋಸಿಂಗಾರ ,ಇನ್ನೆಷ್ಟು ಹೊತ್ತು ಎನ್ನುವಾಗಲೇಮತ್ತೆ ಕಾಲಿ ಆಗಿ ತನ್ನ ಅಲಂಕಾರ...