ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಪ್ರೀತಿ ನವೆಂ ೧೭

ಒಬ್ಬರನ್ನೊಬ್ಬರು ನೋಡದ ಪ್ರೀತಿ ಎಷ್ಟು ಸರಿ ?

ನಮಸ್ಕಾರ ಗೆಳೆಯರೆ,

ಅರವಿಂದ್ · ೩,೪೮೫ ವೀಕ್ಷಣೆಗಳು
ಓದಿ
ಸಾಹಿತ್ಯ, ಭಾಷೆ ಫೆಬ್ರ ೨೦

underestimate ಗೆ ಕನ್ನಡ ಪದ ತಿಳಿಸಿ

ನಮಸ್ಕಾರ, underestimate ಗೆ ಕನ್ನಡ ಪದ ತುಂಬಾ ದಿನದಿಂದ ಹುಡುಕುತ್ತಿದ್ದೇನೆ, ಸಂಪದದಲ್ಲಿ ನಿರಾಶೆ ಆಗುವುದಿಲ್ಲ ಅಂದುಕೊಂಡಿದ್ದೇನೆ.

ಹಳ್ಳಿಮನೆ ಅರವಿಂದ · ೩,೪೮೫ ವೀಕ್ಷಣೆಗಳು
ಆಗಸ್ಟ್ ೧೯

ಧರೆಗಿಳಿದ ದೈವ ಗುರುರಾಘವೇಂದ್ರರು

ಒಂದೊಂದು ಬಾರಿ ಶಾಪವೂ ವರವಾಗುತ್ತದೆ ಎಂಬುವದಕ್ಕೆ ನಮ್ಮ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅದರಲ್ಲಿ ಶ್ರೀ ರಾಘವೇಂದ್ರತೀರ್ಥರ ಜೀವನವೂ ಒಂದು. ಇವರು ಮೊದಲಿಗೆ ಶಂಕುಕರ್ಣನೆಂಬ ಕರ್ಮಜ ದೇವತೆ ಬ್ರಹ್ಮದೇವರಿಗೆ ಪೂಜೆಗೆ ಬೇಕಾದ ಪುಷ್...

ಕಾ0ತು ಬಾಗಲವಾಡ‌ · ೩,೪೮೪ ವೀಕ್ಷಣೆಗಳು
ಅಬ್ಬಾ.....ಯಾರ ಖುಶಿಗೆರೀ..ಈ ಬೆ೦ಗಳೂರು ಹಬ್ಬಾ!!

ಅಬ್ಬಾ.....ಯಾರ ಖುಶಿಗೆರೀ..ಈ ಬೆ೦ಗಳೂರು ಹಬ್ಬಾ!!

ಇಗೋ ನೋಡಿ ನಮ್ಮ ಊರಲ್ಲಿ ಡಿಸೆ೦ಬರ್ ೧೧ ರಿ೦ದ ೨೦ ರ ವರೆಗೆ ನಡೀತಿದೆ "ಬೆ೦ಗಳೂರು ಹಬ್ಬ". ಈ ಹಬ್ಬದ ವಿಷೇಶ ಜಾಝ್ ಸ೦ಗೀತ, ಸೂಫಿ ಸ೦ಗೀತ, ಪಾಕಿಸ್ಥಾನಿ ಸ೦ಗೀತ, ಬಾಲಿವುಡ್ ಸ೦ಗೀತ. ಇದು ಹೆ೦ಗಪ್ಪ ಅ೦ದ್ರೆ ಚೈನಿಸ್ ಹೋಟೆಲ್ ಅ೦ತಾ ಹೆಸರಿಟ್ಕೊ೦ಡು ಬರೇ...

ಸುಧೀ೦ದ್ರ ಚಡಗ · ೩,೪೮೪ ವೀಕ್ಷಣೆಗಳು

ನನ್ನ ಪ್ರಧಾನ ಸಂಪಾದಕ ಹುದ್ದೆ...!

ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರಬುದ್ಧತೆಯೊಂದಿಗೆ ಮೈಸೂರ...

ನಾಗೇಶ ಮೈಸೂರು · ೩,೪೮೩ ವೀಕ್ಷಣೆಗಳು
ಆಸುಮನದ ಮಾತುಗಳು ಆಗಸ್ಟ್ ೦೫

ಇನ್ನು ಏನಿದ್ದರೂ ಭೇಷ್ ಚೆನ್ನಾಗಿದೆ!

ಇನ್ನು ಏನಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಇನ್ನು ಹೇಗಿದ್ದರೂ, ಹೇಳಲೇ "ಭೇಷ್ ಚೆನ್ನಾಗಿದೆ"?ಎಲ್ಲ ಬರಹಕ್ಕೂ ಇನ್ನು ಸಮಾನ ಪ್ರತಿಕ್ರಿಯೆಗಳುಇದರಲ್ಲಿವೆ ನೋಡಿ ಈ ಎರಡು ಪ್ರಯೋಜನಗಳುತಪ್ಪುಗಳ ತಿದ್ದಿದರೆ ಮನ ನೋಯಿಸಿಕೊಳ್ಳುವರಲ್ಲ?ಹೊಗಳಿಸಿಕೊಂ...

ಆಸು ಹೆಗ್ಡೆ · ೩,೪೮೨ ವೀಕ್ಷಣೆಗಳು
ಕರೆಂಟ್ ಡಿಸೆಂ ೨೫

ಕರೆಂಟಿನ ಕಣ್ಣಾಮುಚ್ಚಾಲೆ !!!

ಬೆಳ್ಳಿಗೆ 6-12 ಘಂಟೆವರೆಗೆ ಅಥವಾ ಮಧ್ಯಾಹ್ನ 12-6 ಘಂಟೆವರೆಗೆ ನಮ್ಮೂರಿನ ಪವರ್‌ಕಟ್‌ ವೇಳಾಪಟ್ಟಿ. ಇದು ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇದರಲ್ಲೇನು ಹೊಸ ವಿಷಯ ಎಲ್ಲಾ ಕಡೆನ್ನೂ ಇದೆ ಪರಿಪಾಟ ಎಂದು ನೀವು ಹೇಳಬಹುದು. ಹೌದು ಇದು ಎಲ್ಲಾರಿ...

Rashmigrao · ೩,೪೮೨ ವೀಕ್ಷಣೆಗಳು

ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?

ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ. ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ ___LINK_OPEN_href="http://thatskannada.oneindia.in/news/2008/08/18/lunar-eclipse-affect-on-12ras...

ಹಂಸಾನಂದಿ · ೩,೪೮೦ ವೀಕ್ಷಣೆಗಳು
ಸಮುದಾಯ ಫೆಬ್ರ ೦೫

ವಾಕ್ಪಟುಗಳು : ಮೊದಲ ಹೆಜ್ಜೆಗಳು

‘ಸಫಲ ಸಂಪದ ಸಮ್ಮೇಳನ ಸಂ:೪’ ಈ ಚರ್ಚೆಯಲ್ಲಿ‘ವಾಕ್ಪಟುಗಳು’ ಕೂಟದ ಬಗ್ಗೆ ವಿಚಾರವಿನಿಮಯವಾಗಿತ್ತು. ಅದಕ್ಕೆ ಇವತ್ತು ನಾನು ಸೇರಿಸಿದ ಪ್ರತಿಕ್ರಿಯೆಗೆ/ಸೂಚನೆಗೆ ಉತ್ತರವಾಗಿ ಬಂದ ಸಲಹೆಯ ಮೇರೆಗೆ ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ... ನಿಮ್ಮ ಅವ...

ಪ್ರಭುನಂದನ ಮೂರ್ತಿ · ೩,೪೭೯ ವೀಕ್ಷಣೆಗಳು
ಪ್ರಬಂಧ ಆಗಸ್ಟ್ ೨೬

ಭಾಷಾ ಪ್ರಯೋಗ ಲಹರಿ

ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿ...

ರಘುನಂದನ · ೩,೪೭೯ ವೀಕ್ಷಣೆಗಳು
ನವೆಂ ೧೦

ಎಂಜಿನಿಯರ್ಸ್ ಒಂದು ನಿಮಿಷ ಪ್ಲೀಸ್ ....

ನಿಮ್ಮ ಕೆಲವು ಕ್ಷಣಗಳನ್ನು ಈ ಲೇಖನ ಓದಿ, ಪ್ರತಿಕ್ರಿಯೆ ನೀಡಲು ಕೇಳುವ ಸಲುವಾಗಿ ಈ ಮನವಿ. ನಿನ್ನೆ ಗೆಳೆಯರ ಜೊತೆಗೆ ಮಾತನಾಡುವಾಗ ಈ ಸಮಸ್ಯೆಯ ತೀವ್ರತೆ ಅರಿವಾಯಿತು. ಕನ್ನಡ ತಂತ್ರಾಂಶಗಳಾದ ಬರಹ, ನುಡಿ, ಶ್ರೀಲಿಪಿ ಇತ್ಯಾದಿಗಳಲ್ಲಿ ಒಂದು ಸಾಫ್ಟ್...

ಸಾತ್ವಿಕ್ ಎನ್.ವಿ. · ೩,೪೭೭ ವೀಕ್ಷಣೆಗಳು