ಎಸ್ಸೆಮ್ಮೆಸ್ಸಿಗೆ ದಾರಿ ಬಿಡು....(ಲಘು ಬರಹ)
ದಾರಿ ಬಿಡು, ದಾರಿ ಬಿಡು...ಬೆಳ್ಳಂ ಬೆಳಿಗ್ಗೆ ದಾರಿ ಬಿಡುಎಸ್ಸೆಂಸ್ಸಿಗೆ ದಾರಿ ಬಿಡುಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡುಹೊಸದಕ್ಕೆ ನೀ ದಾರಿ ಬಿಡುಮನಸ್ಸಲ್ಲೊಂದಿಷ್ಟು ನಕ್ಕು ಬಿಡು ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ದಾರಿ ಬಿಡು, ದಾರಿ ಬಿಡು...ಬೆಳ್ಳಂ ಬೆಳಿಗ್ಗೆ ದಾರಿ ಬಿಡುಎಸ್ಸೆಂಸ್ಸಿಗೆ ದಾರಿ ಬಿಡುಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡುಹೊಸದಕ್ಕೆ ನೀ ದಾರಿ ಬಿಡುಮನಸ್ಸಲ್ಲೊಂದಿಷ್ಟು ನಕ್ಕು ಬಿಡು ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲ...
ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು...
ನಾನು ಸಂಪದದ ಹೊಸ ಸದಸ್ಯ. ಬರಹ ಕೂಡ ನನಗೆ ಹೊಸತೇ. ಕನ್ನಡದಲ್ಲಿ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸಬೇಕಾದರೆ ಏನು ಮಾಡಬೇಕು? ಬರಹದಿಂದ ಹೊರಬರಬೇಕೆ? ಅಥವಾ ಬೇರೆ ಸುಲಭ ದಾರಿ ಇದೆಯೆ? ದಯವಿಟ್ಟು ತಿಳಿಸಿ.
ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ, ಜನರ ಪ್ರತಿಕ್ರಿಯೆಗಳು...
ಅಜಾದಿ ಬಚಾವೋ ಆಂದೋಲನದ ಹರಿಕಾರ ರಾಜೀವ ದೀಕ್ಷಿತ ಇನ್ನಿಲ್ಲ. ಸ್ವದೇಶಿ ಚಳವಳಿಗಾಗಿ ಜೀವನ ಮುಡುಪಾಗಿಟ್ಟಿದ್ದ ರಾಜೀವ ನಿನ್ನೆ ಜಾರ್ಖಂಡನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಪ್ರಕರ ವಾಗ್ಮಿ, ಸುರಸುಂದರ ವ್ಯಕ್ತಿತ್ವದ ರಾಜೀವ ದೀಕ್ಷಿತ...
ಹರಿ ಬಂದಿದ್ದಾಗ ಏನಾದರೂ ಒಳ್ಳೆಯ ಕಾರ್ಯಕ್ರಮ ಇಟ್ಟುಕೊಳ್ಳಬೇಕೆಂದುಕೊಂಡಿದ್ದೆ. ಪುತ್ತೂರಿಗೆ ಹೋಗುವುದು ನಿಶ್ಚಿತವಾಗಿತ್ತು. ಇತ್ತೀಚೆಗೆ NGC ಯಲ್ಲಿ ಹಾವುಗಳ ಬಗ್ಗೆ ಕಾರ್ಯಕ್ರಮ ತೋರಿಸಿದ್ದರು. ಆಗಲೇ ಹಾವುಗಳನ್ನು ಕೈಯಲ್ಲಿ ಹಿಡಿಯುವುದನ್ನೊಮ್ಮೆ...
ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ... ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು.. ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ.. ಅಲ್ಲಿ...
ನಿನ್ನೆ ಅಂದರೆ ೨೬/೦೧/೨೦೧೦ ನಾನು ತಿರುಪತಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಯ ಐರಾವತದಲ್ಲಿ ( KA 01 F 8440 ) ಬಂದೆ. ಬಸ್ಸು ಬೆಂಗಳೂರು ಕಡೆಗೆ ಹೊರೆಟ ಕೂಡಲೇ ಮನರಂಜನೆಗಾಗಿ ಟಿ.ವಿ ಶುರು ಮಾಡುದ್ರು. ನನ್ನ ಊಹೆಯ ಪ್ರಕಾರವೇ 3 ಹಿಂದಿ ಚಿ...
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭ...
ಈ ಪ್ರೀತಿ ಬಗ್ಗೆ ಮಾತಾಡುವವರು ಎಷ್ಟೊಂದು ಜನ……. ಆದ್ರೆ ಒಬ್ಬೊಬ್ಬರು ಅದನ್ನ ತಮಗಿಷ್ಟಬಂದಂತೆ ವ್ಯಾಖ್ಯಾನಿಸ್ತಾರೆ ಅಲ್ವ…… ಅಂಥ ಒಂದೊಂದು ಅರ್ಥಾನು ಒಂದೊಂದು ಸಂದರ್ಭಕ್ಕೆ ಸರಿಯಾಗೇ ಇರುತ್ತೆ. ಈ ಮನಸು ಎಷ್ಟು ವಿಚಿತ್ರನೋ ಅದರಲ್ಲಿ ಮೂಡೋ ಪ್ರೀತಿ...
ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :( ನೇಗಲಾಲ, ಕೊರಟಗೆರೆ ತಾಲ್ಲೂಕು ಬಳಿ ಕಂಡ ಮಾವಿನ ಮರ
ಎಲ್ಲರಿಗೂ ನಮಸ್ಕಾರ . ನಾನು ನಿಮ್ಮನೆ ಹುಡ್ಗಿ ಭವ್ಯ .... ಸಂಪದಿಗಳಾಗುವ ಆಸೆಯಿಂದ ಇಲ್ಲಿಗೆ ಬಂದಿದ್ದೀನಿ.. ಪ್ರಭಾವ ನಮ್ಮಕ್ಕಂದು . ಪಾಠ ಮಾಡ್ತಿದ್ದವಳ್ನಾ ಇಲ್ಲಿ ಕರೆದು ಕೂರ್ಸಿದ್ದಾಳೆ ನಮ್ಮಕ್ಕ. ಯಾರೂ ಅವಳು ಅಂತ ನೀವೇ ಗೆಸ್ ಮಾಡಿ . ಏನೋ ಬೇ...