ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಆಗಸ್ಟ್ ೦೭

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಸ್ನೇಹಿತರೆ, ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ. ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ [email protected] ಗೆ ಈ-ಮ...

ಅನಿಲ್ ರಮೇಶ್ · ೨,೮೯೯ ವೀಕ್ಷಣೆಗಳು
ಓದಿ
ಚಿಂತನೆ ಏಪ್ರಿಲ್ ೧೮

ಬದುಕು ನನಗೇನು ಕಲಿಸಿದೆ ?

ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು...

Venkatesh/ವೆಂಕಟೇಶ್/ಹೊರಂಲವೆಂ · ೨,೮೯೮ ವೀಕ್ಷಣೆಗಳು
ವಿದಾಯ ಜೂನ್ ೨೨

ವಿದಾಯದ ಲೇಖನ

ಸ್ನೇಹಿತರೆ, ನನ್ನ ಕೆಲವೊಂದು ಹಾಸ್ಯ ಲೇಖನಗಳಿಗೆ ಚೆನ್ನಾಗಿಯೇ ಪ್ರತಿಕ್ರಿಯೆ ನೀಡಿದ್ದೀರಾ. ಆದರೆ ಹಲವು ಲೇಖನಗಳು ನಿಮ್ಮನ್ನು ತಲುಪಲೇ ಇಲ್ಲ. ಅದು ನನ್ನ ದುರಾದೃಷ್ಟ. ಪ್ರತಿಕ್ರಿಯೆಗಳಿಂದ ಅರಿತುಕೊಂಡೆ. ಇದು ನನ್ನದೇ ತಪ್ಪು ಅನ್ನಿಸುತ್ತದೆ. ಒಬ್...

komal · ೨,೮೯೮ ವೀಕ್ಷಣೆಗಳು
ಸಂಗೀತ ದಸರ ಅಕ್ಟೋ ೧೬

ನವರಾತ್ರಿಯ ಐದನೆಯ ದಿನ

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕ...

ಹಂಸಾನಂದಿ · ೨,೮೯೭ ವೀಕ್ಷಣೆಗಳು
ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.
ಏಪ್ರಿಲ್ ೧೫

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ ನಶ್...

ವಾಣಿ · ೨,೮೯೭ ವೀಕ್ಷಣೆಗಳು
ಏಪ್ರಿಲ್ ೧೧

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎರಡು

ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು. “ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು. “ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆಂಗಸರ ಬಗ್ಗೆ, ಮದುವೆಯ ಬ...

ಓ. ಎಲ್. ನಾಗಭೂಷಣ ಸ್ವಾಮಿ · ೨,೮೯೫ ವೀಕ್ಷಣೆಗಳು
ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ
ಕನಸು-ನನಸು ಜೂನ್ ೦೫

ನಾನು ನನ್ನ ಐ೧೦ - ಕನಸುಗಳ ನನಸಾಗಿಸುತ್ತ

ಕನಸುಗಳ ನನಸಾಗಿಸುತ್ತ ೯-೧೦ ವರ್ಷಗಳ ಕನಸು ಇಂದು ನನಸಾಗಿದೆ. ನನಗೇ ನನ್ನಿಸುತ್ತಿದೆ ಅನ್ನೋದನ್ನ ಮನೆಗೆ ಹುಶಾರಾಗಿ ತಲುಪಿದ ನಂತರ ಬರೆದು ತಿಳಿಸ್ತೇನೆ.

ಓಂಶಿವಪ್ರಕಾಶ ಎಚ್ ಎಲ್ · ೨,೮೯೫ ವೀಕ್ಷಣೆಗಳು
ಹಾಸ್ಯಗಳು ನವೆಂ ೧೮

ಹಾಸ್ಯ - ೬

ಸಿನಿಮಾ ನಿರ್ಮಾಪಕ : ನಾನು ಎಲ್ಲರ ಹೃದಯಕ್ಕೆ ಹತ್ತಿರವಾಗುವಂಥ ಒಂದು ಸಿನಿಮಾ ಮಾಡಬೇಕೆಂದಿದ್ದೇನೆ, ಹೆಸರು ಹೇಳಿ. ಗುಂಡ : 'ಸ್ಟೆಥೆಸ್ಕೋಪ್'!!! ಎಲ್ಲಾ ಬಿಡ್ತೀನಿ! ಅವಳು: ನಾನು ನಿನಗೋಸ್ಕರ ಏನ್ ಬೇಕಾದ್ರು ಬಿಡ್ತೀನಿ. ಅವನು: ಅಪ್ಪ, ಅಮ್ಮ? ಅವಳ...

ಅನಿಲ್ ರಮೇಶ್ · ೨,೮೯೪ ವೀಕ್ಷಣೆಗಳು

ಯೋಗವಾಹಕ

ಮಂತ್ರವಾಗದೆ ಇರುವ ಅಕ್ಷರವಿಲ್ಲ.. ಅಂತ ಒಂದು ಸಂಸ್ಕೃತದ ಸುಭಾಷಿತ ದಲ್ಲಿ ಓದಿದ ನೆನಪು. ನನಗೆ ಗೊತ್ತಿರುವಂತೆ ಈ ಅಕ್ಷರಗಳಿಗೂ , ಮಂತ್ರ ಗಳಿಗೂ ಯೋಗಕ್ಕೂ ತುಂಬಾ ಹತ್ತಿರದ ನಂಟು.

ಸವಿತೃ · ೨,೮೯೪ ವೀಕ್ಷಣೆಗಳು

ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ

ನಾನು ತುಂಬಾ ದಿನಗಳಿಂದ ಕಾಯುತ್ತಿರುವ ಫೈರ್ಫಾಕ್ಸ್ 3 ನಾಳೆಯೇ ಸಿಗಲಿದೆ. ಇಷ್ಟು ದಿನಗಳಿಂದ ಫೈರ್ಫಾಕ್ಸ್ 2 ಬಳಸಿರುವ ಜನರಿಗೆ ಬರುವ ಹೊಸ ಆವೃತ್ತಿಯಲ್ಲಿ ಅನೇಕ ಸುಧಾರಣೆಗಳು ಸಿಗಲಿವೆ. ನಾಳೆ ಇದನ್ನು ಪ್ರಯತ್ನಿಸಿ http://getfirefox.com/

ಶಶಿಧರ · ೨,೮೯೩ ವೀಕ್ಷಣೆಗಳು