ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಸಮುದಾಯ ಮಾರ್ಚ್ ೦೪

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ

ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾ...

anant pandit · ೨,೬೦೧ ವೀಕ್ಷಣೆಗಳು
ಓದಿ

ಎಚ್ಚರ -ಝೆನ್ ಕಥೆ

ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ....

ಶ್ರೀಕಾಂತ ಮಿಶ್ರಿಕೋಟಿ · ೨,೬೦೦ ವೀಕ್ಷಣೆಗಳು

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

___LINK_OPEN_href="/blog/hamsanandi/06/08/2008/10646" target="_blank" title="ಅಳಿಯ, ಮನೆ ತೊಳಿಯ!"___"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತ...

ಹಂಸಾನಂದಿ · ೨,೬೦೦ ವೀಕ್ಷಣೆಗಳು
ಡಿಸೆಂ ೦೬

ಅನುವಾದದ ಬಗ್ಗೆ ಅಭಿಪ್ರಾಯಗಳು

ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು. ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.

veereshraya · ೨,೬೦೦ ವೀಕ್ಷಣೆಗಳು

"ಕುವೆಂಪು ಕವಿಯೇ ಅಲ್ಲ"

ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ.

ಅನಿವಾಸಿ · ೨,೬೦೦ ವೀಕ್ಷಣೆಗಳು
ಕವನ ಜುಲೈ ೦೧

ಮರ ಹೇಳಿದ್ದು.....

ಗೆಳೆಯರೇ.....! ಮಾನವೀಯತೆ ಮರೆತು ಹೊತ್ತೊಡಲ ಬಂಜೆಯಾಗಿಸುವ ಛಲವೇಕೆ ? ಶುದ್ಧುಸಿರು,ಹಸಿರು ಬೆಳೆ ನೀಡುವ ನನ್ನೊಡಲಿಗೆ ಕೊಡಲಿಯೇಟು ಹಾಕುವ ಕಟುಕರಾದಿರೇಕೆ ? ಸಾಯದಿರಿ...ಸಾಯಿಸದಿರಿ ! ತಾಯ್ ತಲೆಯ ಬೋಳಾಗಿಸಿ ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು...

ಮಧು ಹೆಗಡೆ ಅಪ್ಪೆಕೆರೆ · ೨,೫೯೯ ವೀಕ್ಷಣೆಗಳು
ಫೆಬ್ರ ೨೩

ಬಾಳೆ ಗಿಡದ ಬಗ್ಗೆ

ಇವತ್ತು ನಮ್ಮ ತೋಟದ ಬಾಳೆಗಿಡದಲ್ಲಿ ಹೂ ಬಿಟ್ಟಿದೆ. ನಮಗೆಲ್ಲಾ ಬಹಳ ಸಂಭ್ರಮ. ನಮ್ಮ ಮನೆಗೆ ಯಾರೋ ಹೊಸ ಸದಸ್ಯ ಬಂದಂಥ ಸಡಗರ. ಆಗ ನಮ್ಮಮ್ಮ ಹೇಳ್ತಿದ್ದರು. ಬಾಳೆಗಿಡದಲ್ಲಿ ಗೊನೆ ಬಿಡಬೇಕಾದರೆ ಪ್ರಸವ ವೇದನೆಗಿಂತ ಬಹಳ ನೋವಾಗುತ್ತದೆಯಂತೆ. ಹಾಗೂ ಅದರ...

ಇಂಚರ · ೨,೫೯೮ ವೀಕ್ಷಣೆಗಳು
Feedback ಆಗಸ್ಟ್ ೧೭

ಸಲಹೆ

ವೃತ್ತ ಪತ್ರಿಕೆಯಲ್ಲಿ ಬಂದಿರುವ ಒಂದು ವಿಷಯ ಸೇರಿಸಲು ಪ್ರಯತ್ನಿಸಿದೆ - ಆಗ ೪೦೩ error ತೋರಿಸಿದೆ. ಮುಂದೆ ತಾಣದಲ್ಲಿ ಹೆಚ್ಚಿನ ವಿಷಯಗಳನ್ನು ಸೇರಿಸುವಾಗ ಇದರ ಬಗ್ಗೆ ಯೋಚಿಸಬಹುದು. ಮುಖಪುಟದಲ್ಲಿ ಅಂದು ಯಾರ ಹುಟ್ಟಿದ ಹಬ್ಬ ಇದೆ ಎಂಬುದರ ಬಗ್ಗೆ...

tvsrinivas41 · ೨,೫೯೭ ವೀಕ್ಷಣೆಗಳು
ಮರ ಅರಳುವ ಸಮಯ
ಪ್ರಬಂಧ ಪ್ರಬಂಧ ಫೆಬ್ರ ೧೬

ಮರ ಅರಳುವ ಸಮಯ

ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯಿರು ಮಂದವಾಗಿ ನಲುಗಾಡುವ...

ಶಶಿಧರ ಹೆಬ್ಬಾರ ಹಾಲಾಡಿ · ೨,೫೯೭ ವೀಕ್ಷಣೆಗಳು
ಫೆಬ್ರ ೦೪

ವೇದದಲ್ಲಿ ಬೆಳಕಿನ ವೇಗ ೨

ಸವಿತೃ ರವರೆ ನಿಮ್ಮ ಲೇಖನವನ್ನು ಮುಂದುವರಿಸುವ ಯತ್ನ ಮಾಡಿದ್ದೇನೆ. ಕಾಲದ ಅಳತೆ: ನಿಮಿಷ ಮಹಾಭಾರತದಲ್ಲಿರುವ ಶಾಂತಿಪರ್ವದ ಎರಡನೆ ಭಾಗದ ಮೋಕ್ಷಧರ್ಮ ಪರ್ವದಲ್ಲಿ ನಿಮಿಷ ಎಂದರೆ ಕೆಳಕಂಡಂತೆ ಹೇಳಿದೆ. ೧೫ ನಿಮಿಷ = ೧ ಕಸ್ಥ ೩೦ ಕಶ್ತ = ೧ ಕಾಲ ೩೦.೩...

ವಾಸು · ೨,೫೯೫ ವೀಕ್ಷಣೆಗಳು
ಬರೆಯದೇ ಉಳಿದ ಸಾಲುಗಳು
ಕವನ ಜೀವನ ಮೇ ೩೧

ಬರೆಯದೇ ಉಳಿದ ಸಾಲುಗಳು

ಸಾವಿರ ಸಾವಿರ ಕನಸನು ಹೊತ್ತಸಾವಿರಮುಖಗಳ ಚೆಹರೆಯ ಒತ್ತುಇದಿರಿನ ಚೆಹರೆಯ ಹಿಂದಿನ ನೋವು ನೋವಿನ ಮುಂದೆ ನಗುವನು ಹೊತ್ತುಬರೆಯದೇ ಉಳಿದ ಸಾಲಿನ ನಡುವೆಯೂಬರೆಯುವ ಇಂದಿನ ಕಲ್ಪನೆ ಗೊತ್ತುನೀರೊಳಗದ್ದಿದ ಮುಷ್ಟಿಯ ಹಾಗೇನಮ್ಮಯ ಬದುಕಿದು ಇಹದಲಿ ಸಾಗೇಹೊರತ...

ಬೆಳ್ಳಾಲ ಗೋಪೀನಾಥ ರಾವ್ · ೨,೫೯೪ ವೀಕ್ಷಣೆಗಳು