ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಪ್ರಚಲಿತ ಜುಲೈ ೨೪

ಅತ್ತ ವೋಲ್ವೊ ಸೇವೆ, ಇತ್ತ ಚಕ್ರ ಸ್ಫೋಟ!

ದಿನಾಂಕ ೨೪ರಂದು ಶನಿವಾರ ಮಧ್ಯಾಹ್ನ ನಾನು ಮಂಡ್ಯದ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ವಧುವಿನಂತೆ ಸಿಂಗರಿಸಿಕೊಂಡ ವೋಲ್ವೊ ಬಸ್‌ಗಳು ಸಾಲಾಗಿ ನಿಂತಿದ್ದವು. ಮಂಡ್ಯ-ಮೈಸೂರು ಮಾರ್ಗಕ್ಕೆ ವೋಲ್ವೊ ಸೇವೆಯನ್ನು ಅರ್ಪಿಸುವ ಸಮಾರಂಭಕ್ಕಾಗಿ ಬಸ್...

ಎಚ್. ಆನಂದರಾಮ ಶಾಸ್ತ್ರೀ · ೩೭ ವೀಕ್ಷಣೆಗಳು
ಓದಿ
ಅನುಭವ ಕಥನ ಜುಲೈ ೨೪

ಸೇವಾ ಪುರಾಣ -8

ಸೇವಾ ಪುರಾಣ -8 ಸರಳುಗಳ ಹಿಂದಿನ ಲೋಕ -1 ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ...

kavinagaraj · ೩೭ ವೀಕ್ಷಣೆಗಳು

ನೀ ಕನಸಾಗೆ ಉಳಿದೆ,,,, ನನಸಾಗಲಿಲ್ಲ!

ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನುನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನುಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ...

ಕಾವ್ಯ ಮತ್ತು ಕವನ ಆಗಸ್ಟ್ ೦೨

ಸುಗ್ಗಿಯ ಸಂಭ್ರಮ

ಹೆಜ್ಜೆಗೆ ಹೆಜ್ಜೆ ಸೇರಿಸಿ ಕೈಯಲ್ಲಿ ಕೈಹಿಡಿದುಲಗುಬಗೆಯಿಂದ ಬನ್ನಿ ಎಲ್ಲರೂಕೂಡಿಕುಣಿಯಲು ಸಂತಸ ಪಡೆಯಲುಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮಗದ್ದೆ ಅಂಗಣ ಮಧ್ಯದಲಿ ಕಟ್ಟಿಗೆ ಬೆಂಕಿಯುರಿಯುತಿದೆಅಮಲು ಮಂದಿಯ ಮೊರೆತದಿ ಮದಿರಾ ಮೆರೆಯುತಿದೆಹಬ್ಬದ...

Deepak D'silva · ೩೭ ವೀಕ್ಷಣೆಗಳು
ಆಗಸ್ಟ್ ೧೩

ಕವಿತೆಯ ಸಾವು

ಕವಿಯಾಗಲು ಹೆಣಗಾಡಿ ಅಳಿದುಳಿದ ಬಳಪವ ಬಳಸಿ ಕರಿ ಹಲಗೆಯ ಮೇಲೆ ಗೀಚಿದ್ದ ಅದೆಷ್ಟೋ ಕವಿತೆಗಳು ಪಾಠ ಮಾಡಲು ಬಂದ ಉಪನ್ಯಾಸಕರ ಅಳಿಸುವಿಕೆಯಿಂದ ಅಕಾಲ ಮರಣ ಕಂಡವು.

ಪ್ರಸನ್ನರಿಗೆ ಧನ್ಯವಾದಗಳು
ಧನ್ಯವಾದಗಳು ಆಗಸ್ಟ್ ೧೩

ಪ್ರಸನ್ನರಿಗೆ ಧನ್ಯವಾದಗಳು

ಸ್ನೇಹಿತರೆ, ಒಬ್ಬ ವ್ಯಕ್ತಿ ಇವತ್ತು ಬೆಳೆಯುತ್ತಾನೆಂದರೆ ಅಂತವರಿಗೆ ಕಾಲು ಎಳೆಯುವವರೆ ಹೆಚ್ಚು. ಅಂತಹುದರಲ್ಲಿ ನನ್ನಂತಹ ಸಣ್ಣ ಹಾಸ್ಯ ಲೇಖಕನಿಗೆ ಪ್ರೋತ್ಸಾಹಿಸುವವರು ಕೂಡ ಕಡಿಮೆಯೇ ಎನ್ನಬಹುದು. ಈವರೆಗೆ ಹಲವು ನಾಟಕಗಳನ್ನು ಸ್ನೇಹಿತರಿಗೆ ಬರೆದು...

komal · ೩೭ ವೀಕ್ಷಣೆಗಳು
ಆಗಸ್ಟ್ ೧೫

ಬ್ಲೀಡಿಂಗ್ ಹೃದಯ

ಚಿಂತಿಸಬೇಡಿ, ಒಂದು ದುಃಖದ ಕತೆ ಹೇಳಲು ಹೊರಟಿಲ್ಲ. ಒಂದು ಸುಂದರ ಹೂವಿನ ಹೆಸರಿದು-bleeding heart! ನಿನ್ನೆಯ (೧೪-೮-೨೦೧೦) ವಿಜಯಕರ್ನಾಟಕದ ಲವಲವಿಕೆಯ ೫ನೇ ಪುಟದಲ್ಲಿ ’ಅರಳಲಿ ಹೃದಯ’ ಎಂಬ ಲೇಖನದ ಜತೆ ಹೃದಯದ ಆಕಾರದ ಹೂಗಳ ಚಿತ್ರ ಹಾಕಿದ್ದರು....

ಗಣೇಶ · ೩೭ ವೀಕ್ಷಣೆಗಳು
ಆಗಸ್ಟ್ ೧೭

ಹಣ್ಣೇ ನಿನಗೆ ಸಾಟಿಯಿಲ್ಲ

ಮಲೆನಾಡಿನ ಮಳೆಗಾಲದ ದಿನಗಳಲ್ಲಿ ಪುಕ್ಕಟ್ಟೆ ಪಾಯಿ ಚಪ್ಪರಿಸಬೇಕು ಎಂದಾದರೆ ಒಮ್ಮೆ ಈ ಅಂಕುಲಾ ಹಣ್ಣನ್ನು ಸವಿಯಬೇಕು. ಮಲೆನಾಡಿನ ಹಳ್ಳಿಯ ಶಾಲೆಯಮಕ್ಕಳಿಗೆ ಮಳೆಗಾಲದ ದಿನಗಳು ಎಂದರೆ ರಸ್ತೆಯಲ್ಲಿ ಹರಿಯುವ ಜುಳುಜುಳು ನೀರು ಹಾಗೂ ರಸ್ತೆಯಂಚಿನ ಪೆಪ್ಪ...

ಆರ್.ಶರ್ಮಾ.ತಲವಾಟ · ೩೭ ವೀಕ್ಷಣೆಗಳು
ಆಸುಮನದ ಮಾತುಗಳು ಆಗಸ್ಟ್ ೧೭

ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

ಭಾರತದಸ್ವಾತಂತ್ರ್ಯ,ಈ ರಾಜಕೀಯನೇತಾರರಕೈಯಲ್ಲಿ ಸೋತುಬಳಲುತ್ತಿದೆ,ಅಂದ್ರೆಸಾಕ್ಷಿ ಕೇಳ್ತೀರಲ್ಲಾ?ಮೊನ್ನೆಸ್ವಾತಂತ್ರ್ಯೋತ್ಸವದದಿನದಂದು,ಆ ಮಂತ್ರಿ ಬಚ್ಚೇಗೌಡರಕೈಯಲ್ಲಿ, ಸಿಲುಕಿದನಮ್ಮಭರತನ,ವ್ಯಕ್ತಿ ಸ್ವಾತಂತ್ರ್ಯ ಇನ್ನೂಬಳಲುತ್ತಿದೆಯಲ್ಲಾ?!ಮಂತ್ರ...

ಆಸು ಹೆಗ್ಡೆ · ೩೭ ವೀಕ್ಷಣೆಗಳು
ಆಸುಮನದ ಮಾತುಗಳು ಆಗಸ್ಟ್ ೨೦

ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

ಎಲ್ಲಾ ವಿಷಯಗಳಲ್ಲೂ ಭಾರತ ದೇಶಆಗಿರುವಾಗ ಅಮೇರಿಕಾ ದೇಶದ ಬಂಧಿ ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ ಸರಕಾರಕ್ಕೆ ಸಲಹೆ ನೀಡಲು ಆ...

ಆಸು ಹೆಗ್ಡೆ · ೩೭ ವೀಕ್ಷಣೆಗಳು
ಚಿಂತನೆ ಆಗಸ್ಟ್ ೨೦

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹ...

Dr.B.R.Satyanarayana · ೩೭ ವೀಕ್ಷಣೆಗಳು
ಆಗಸ್ಟ್ ೩೧

ಮಹಾಪರಾಧ

ಕನಸು-ನನಸು ಅ೦ದು ನಾ ಕಂಡ ಕನಸು ಎಸ್ಟೊಂದು ಸೊಗಸಿತ್ತು.ಕನಸು ನನಸಾಗದಿದ್ದರೆ ಇನ್ನೂ ಚೆಂದಿತ್ತು. ಪುಟ್ಟ ಹೃದಯದಲಿ ದೊಡ್ಡವರೆಡೆಗೆ೦ತದೋ ಬೆರಗು,ಕಂಗಳಲಿ ನಾ ದೊಡ್ಡವನಾಗುವ ಕನಸು,ಸೈಕಲ್ಗೆ ಕಾಲು ಸಿಗದಿದ್ದರೂ,ಬೈಕನೇರಿ ಊರಲೆಯುವ ಕನಸು. ದೊಡ್ದ್ದವರ...

ಸಂತೋಷ್ ಶೆಟ್ಟಿ · ೩೭ ವೀಕ್ಷಣೆಗಳು