ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಕಾವ್ಯ ಮತ್ತು ಕವನ ಸೆಪ್ಟೆಂ ೦೮

ಜೀವನ

ಮಮತೆಯ ಮುಗಿಲಲ್ಲಿ ತೇಲಾಡಿದೆ ನಾಕರುಣೆಯ ಕಡಲಲ್ಲಿ ಮುಳುಗಿದೆ ನಾಪ್ರೀತಿಯ ಮಡಿಲಲ್ಲಿ ಮಲಗಿದೆ ನಾಆಸೆಯೆ೦ಬ ಮಾಯೆಯ ಮರಿಚಿಕೆಯಲ್ಲಿ ಕಳೆದು ಹೋದೆ ನಾಕಂಡು ಕಾಣದೆ ಲೋಕದ ಜಾಲದಲ್ಲಿ ಸಿಲುಕಿ ಹೋದೆ ನಾ.... *************************************...

Ranjana.y · ೩೭ ವೀಕ್ಷಣೆಗಳು
ಓದಿ
ಪಂಚರಂಗಿ ಸೆಪ್ಟೆಂ ೧೨

ನಿನ್ನ ಕಣ್ಣಿಗೀಗ 'ಪಂಚರಂಗಿ' ಹೇಗೆ ಕಂಡರುನು ಅದೇ ಚಂದ, ಹಾಗೆಂದೆ ಭಾವಿಸು .....

ಪಂಚರಂಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಂಚರಂಗಿ ಬಗ್ಗೆ ಅದರ ಶೈಲಿಯಲ್ಲಿ ಹೇಳಬೇಕೆಂದರೆ ,.... " ವರಾನ್ವೆಷಣೆಯ ಸಂಧರ್ಭಗಳು ,ಆಮಂತ್ರಿತ ಮದುವೆ ಬ್ರೊಕರ್ಗಳು , ತೋರಿಸಿದ 'ಭಾವ' ಚಿತ್ರಗಳು , ರಿಜೆಕ್ಟಾದವು ಎಲ್ಲಾ ಒಪಷನಗಳು , ಕೊನೆಯ...

ಶರತ ಭಟ್ಟ · ೩೭ ವೀಕ್ಷಣೆಗಳು

ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗ...

ಪ್ರಸನ್ನ.ಎಸ್.ಪಿ · ೩೭ ವೀಕ್ಷಣೆಗಳು

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು! (೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! (೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ ವ್ಯಕ್...

ಎಚ್.ಎ. ಅನಿಲ್ ಕುಮಾರ್ · ೩೭ ವೀಕ್ಷಣೆಗಳು
ಪ್ರಚಲಿತ ಅಕ್ಟೋ ೦೧

ಅಯೋಧ್ಯೆ, ಗಾಂಧಿ, ಕಾಮನ್‌ವೆಲ್ತ್

"ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಎತ್ತಣ ಅಯೋಧ್ಯೆ, ಎತ್ತಣ ಗಾಂಧಿ, ಎತ್ತಣ ಕಾಮನ್‌ವೆಲ್ತ್, ಆನಂದ್ರಾಮಯ್ಯಾ?" "ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿಜಯಂತಿ; ನಾಳೆಯಿಂದ ಕಾಮನ...

ಈ ವರ್ಷ  ಭವಿಷ್ಯ ಉಜ್ವಲವಾಗಿದೆಯಂತೆ
ಪ್ರಚಲಿತ ಅಕ್ಟೋ ೦೪

ಈ ವರ್ಷ ಭವಿಷ್ಯ ಉಜ್ವಲವಾಗಿದೆಯಂತೆ

ಹಣಕಾಸಿನ ಕೀರ್ತಿ ಯಶಸ್ಸಿನ ವಿಷಯದಲ್ಲಂತೂ ಸಂಶಯವೇ ಇಲ್ಲವಂತೆ ಮನೆ ಮನಸ್ಸೂ ಮತ್ತು ಆರೋಗ್ಯ, ಎಂದೆಂದಿಗಿಂತಲೂ ಉತ್ತಮವಂತೆ ಮನೆಯವರು ಮಕ್ಕಳೂ ತುಂಬಾನೇ ಖುಷ್ ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ ಅಮ್ಮ ಹೇಳ್ತಾ ಇದ್ದಳು ಮೊನ್ನೆ ಎರಡು ತಿಂಗಳಿ...

ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದುಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡುವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜುಕಾಂಗ್ರೇಸಿಗರು ಕೂಡಲೇ ಕಡತಗಳ...

ಆಸು ಹೆಗ್ಡೆ · ೩೭ ವೀಕ್ಷಣೆಗಳು

ಉದಯವಾಣಿಯ “ನಿಸ್ತ೦ತು ಸ೦ಸಾರ“ದಲ್ಲಿ ಶ್ರೀ ಸಾಲೀಮಠ್ ಹಾಗೂ ವೃ೦ದದ “ಸ್ವದೇಶೀ ತ೦ತ್ರಜ್ಞರ ಸ೦ಘ“

ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪನೆಗೊ೦ಡಿರುವ “ಸ್ವದೇಶೀ ತ...

ksraghavendranavada · ೩೭ ವೀಕ್ಷಣೆಗಳು
ಅಕ್ಟೋ ೦೬

ಅಂಡಿಗೆ ಗುಂಡು

ಕಿತಾಪತಿ ಜಾಸ್ತಿ ಆದಾಗ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಂಡಲ್ಲಿ ಗುಂಡು ಪ್ರಯೋಗಿಸುವುದುಂಟು. ಅಮೆರಿಕೆಯ ನಗರವೊಂದರಲ್ಲಿ ಬೇರೆಯದೇ ಆದ ಘಟನೆ. ಇಲ್ಲಿ ಅಂಡಿಗೆ ಗುಂಡು. ಅಂಡುಗಳ ಪ್ರದರ್ಶನದಿಂದ ರೋಸಿ ಹೋದ ನನಗೆ ಈ ರೋಚಕ ಸುದ್ದಿ ಓದಿ ಒಂದು ರೀತಿಯ...

ಅಕ್ಟೋ ೦೭

ಎರಡು ಸಂಬಾಷಣೆ ಮತ್ತು ನಡುವಿನ ಅಂತರ

ಸಂಬಾಷಣೆ - ೧ ಇಬ್ಬರು ಗೆಳತಿಯರ ನಡುವಿನ ಸಂಬಾಷಣೆ ಗೆಳತಿ ೧ - "ನನ್ನ ನಿನ್ನೆಯ ಸಂಜೆ ತುಂಬಾ ಮಜವಾಗಿತ್ತು, ನಿನ್ನದು ...?" ಗೆಳತಿ 2 - "ತುಂಬಾ ನಿರಾಶೆಯ ಸಂಜೆಯಾಗಿತ್ತು,ಆಫೀಸ್ ನಿಂದ ಬಂದ ಗಂಡ ೩ ನಿಮಿಷದಲ್ಲೇ ಊಟ ಮುಗಿಸಿ, ಮುಂದಿನ ೫ ನಿಮಿಷದಲ...

ಅಕ್ಟೋ ೧೨

ಶುಂಠಿ ಇಟ್ಟುಕೊಂಡವನೇ “ಶಾಣ”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿ...