ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....
ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡುಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರುದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೯ ಲೇಖನಗಳು
ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡುಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರುದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ...
ಬೇಕಾದ ಸಾಮಗ್ರಿಗಳು1 ಬಟ್ಟಲು ಶುಂಠಿ2 ರಿಂದ 3 ಚಮಚ ಎಣ್ಣೆಸಾಸಿವೆ2 ಹಸಿಮೆಣಸಿನಕಾಯಿ1 ಚಮಚ ಮೆಂತ್ಯದ ಪುಡಿ2 ಚಮಚ ಖಾರದ ಪುಡಿಅರ್ಧ ಚಮಚ ಅರಿಶಿನ ಪುಡಿಅರ್ಧ ಚಮಚ ಇಂಗು1 ಬಟ್ಟಲು ಹುಣಸೆರಸರುಚಿಗೆ ತಕ್ಕಷ್ಟು ಉಪ್ಪುಬೆಲ್ಲಕರಬೇವುಮಾಡುವ ವಿಧಾನಬಾಣಲೆಗ...
೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ...
ಭಾವನೆಗಳಿಲ್ಲದೆ ಜೀವನವಿಲ್ಲ, ಆದರೆ ಭಾವನೆಗಳಿಗೆ ಬೆಲೆಯಿಲ್ಲ, ಅಂದರೆ ಜೀವನವೋ - ಭಾವನವೋ?
ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎ...
ಎಂಥ ಚಿತ್ತಾರ ಬರೆದೆ ಎಂಥವರೂ ಮೂಗ ಮೇಲ್ಬೆರಳಿಟ್ಟುನೋಳ್ಪಂತೆ ರಾತ್ರಿ ತಂಪಿನ ಗೋಳ' ಹಗಲೊಳುಷ್ಣದ ಗೋಳ ರಾಜಿಸುವ ರತ್ನಗಳೆ ದೀಪಜಾಲ ಆಗಸದಹೊಳೆಯಲ್ಲಿ ನೀರಿನಂಶವೆಇಲ್ಲ ನೀಲಪಟದೊಳು ಮೂಡಿಸಿಹೆ ಇಂದ್ರಜಾಲ ಮೇಘಮಾತೆಯ ಗರ್ಭದೊಳಗೊಂದು ಮಗು ಹುಟ್ಟಿ ಜಗನೋ...
ಇದೇನು ವಿಹ೦ಗಮ ಸೂರ್ಯೋದಯದ ದೃಶ್ಯವೋ?ಅಲ್ಲ, ಅವಳ ವಿಶಾಲ ಲಲಾಟದ ದು೦ಡು ಕು೦ಕುಮ...!ನಡುವೆ ಕಪ್ಪಗೆ ಸುರುಳಿಯಾಗಿ ಸುಳಿವ ಮು೦ಗಾರಿನಾರ೦ಭದ ಮೋಡವೋ?ಅಲ್ಲ, ಅವಳ ನಲಿವ ಮು೦ಗುರುಳು...!ಹಾರುತ್ತಿಹೆನು ರೆಕ್ಕೆ ಬಿಚ್ಚಿ ನಾನಲ್ಲಿ...! ವಿಸ್ತಾರವಾದ ಕೊಳ...
ಸೂರ್ಯ-ಚಂದ್ರರ ನೀತಿ ಸಂದೇಶ! ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...ಬಾನಿನಲ್ಲ...
ಸಂಪದಿಗ ಮಿತ್ರರೇ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸೇವೆಯಿಂದ ನಾನು ನಿನ್ನೆ ಸ್ವಯಂ ನಿವೃತ್ತಿ ಪಡೆದಿರುವೆ. ನನ್ನ ಮಿತ್ರರು ತಮ್ಮ ಮನದಾಳದ ಮೆಚ್ಚುಗೆಯ ಮಾತುಗಳನ್ನಾಡಿ ನನ್ನನ್ನು ಬೀಳ್ಕೊಟ್ಟಿದ್ದಾರೆ. ಹಲವು ವರ್ಷಗಳ ಒಡನಾಟ ಹಲವು ಮಿತ್ರರ ಕಣ...
ಇದೊಂದು ಸಣ್ಣ ಹಾಸ್ಯ ಬರಹ. ಮಿಂಚಂಚೆಯಲ್ಲಿ ಬಂದದ್ದು. ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಒಂದು ಶಾಲೆಗೇ ಭೇಟಿ ಕೊಟ್ಟು ಅಲ್ಲಿರುವ ಹುಡುಗರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಮಕ್ಕಳೇ ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಬೇಕೆಂದಿದ್ದರೆ ಕೇಳಬಹು...